ಎಚ್ಚರ! ಈ ತಪ್ಪು ಮಾಡಿದರೆ ಸಿಗೋಲ್ಲ ಗೃಹಲಕ್ಷ್ಮಿ ರೂ ₹2000/- ಹಣ! ಸರ್ಕಾರದಿಂದ ಹೊಸ ಆದೇಶ.

Gruhalakshmi scheme amount 4th installment: ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ತಮ್ಮನ್ನು ತಿಳಿಸುವುದೇನೆಂದರೆ ಈ ಒಂದು ತಪ್ಪು ಮಾಡಿದರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಜಮಾ ಆಗುವುದಿಲ್ಲ ಅದು ಯಾವ ರೀತಿ ತಪ್ಪು ಆ ತಪ್ಪು ಮಾಡಬಾರದೆಂದರೆ ಏನು ಮಾಡಬೇಕು ಹಾಗಾದರೆ ಏನದು ದೊಡ್ಡ ಮಿಸ್ಟೇಕ್ ಆಗದೇ ಇರುವಂತಹ ಹೇಗೆ ಎಚ್ಚರ ವಹಿಸಬೇಕು ಇಲ್ಲಿದೆ ನೋಡಿ ಸಂಪೂರ್ಣವಾದ ಮಾಹಿತಿ ಆದ್ದರಿಂದ ಲೇಖನವನ್ನು ಕೊನೆಯವರೆಗೂ ಓದಿ.

ಕರ್ನಾಟಕ ಸರ್ಕಾರದಲ್ಲಿ ಒಂದು ಮಹತ್ತರವಾದ ಯೋಜನೆ ಎಂದರೆ ಅಥವಾ ಗೃಹಲಕ್ಷ್ಮಿ ಯೋಜನೆ, ತಿಂಗಳಿಗೆ ರೂ.2000 ಪ್ರತಿ ಮನೆ ಯಜಮಾನ ಖಾತೆಗೆ ಜಮಾ ಆಗುತ್ತದೆ ಆದರೆ ನೂರು ಪ್ರತಿಶತ ಹೆಣ್ಣು ಮಕ್ಕಳಲ್ಲಿ ಅಂದರೆ ಯಜಮಾನ್ನಿಯರಲ್ಲಿ ಕೇವಲ 88 ಪ್ರತಿಶತ ಮನೆ ಯಜಮಾನರಿಗೆ ಮಾತ್ರ ಲಕ್ಷ್ಮಣ ಚೆನ್ನಾಗಿದೆ ಸರಕಾರವು ನೂರಕ್ಕೆ ನೂರು ಪರ್ಸೆಂಟ್ ಹಣ ತಲುಪಿಸಲು ಯೋಜನೆ ಹಾಕಿಕೊಂಡಿದೆ.

ಗೃಹಲಕ್ಷ್ಮಿ ಯೋಜನೆಯ ಕರ್ನಾಟಕ ಸರ್ಕಾರಕ್ಕೆ ಒಂದು ದೊಡ್ಡ ಸವಾಲಾಗಿದೆ ಯಾಕೆಂದರೆ ಕರ್ನಾಟಕ ಸರ್ಕಾರವೇ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರದಿಂದಲೇ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ ಯಾಕೆಂದರೆ ಎಲ್ಲಾ ದಾಖಲೆಗಳು ಸರಿ ಇದ್ದು ಮತ್ತು ಯಾವುದೇ ರೀತಿ ತಪ್ಪು ಮಾಡದ ಸರಿಯಾಗಿ ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ಗೃಹಲಕ್ಷ್ಮಿಯ ಹಣ ತಲುಪುತ್ತಿಲ್ಲ.

ಇದು ತಾಂತ್ರಿಕ ದೋಷ ಎಂದು ಹೇಳಬಹುದು ಗೃಹಲಕ್ಷ್ಮಿ ಹಣವು ಕೆಲವು ಮಹಿಳೆಯರಿಗೆ ಇನ್ನೂ ಕೂಡ ಜಮಾ ಆಗಿಲ್ಲ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದ 5 ತಿಂಗಳು ಕೂಡ ಕಳೆದ ಬಂತು ಆದರೆ ಇನ್ನೂ ಕೂಡ ಕೆಲವು ಮಹಿಳೆಯರಿಗೆ ಹಣ ಜಮಾ ಆಗಿಲ್ಲ ಯಾಕೆಂದರೆ ಸರ್ಕಾರದ ಜಾಲತಾಣದ ತಾಂತ್ರಿಕ ದೋಷ ಎಂದು ಹೇಳಬಹುದು.

ಆದರೆ ಈ ಸಮಸ್ಯೆಗೆ ಸಂಪೂರ್ಣವಾದ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಬೇರೆ ಒಂದು ಉಪಾಯವನ್ನು ಅಥವಾ ಬೇರೆ ಒಂದು ಮಾರ್ಗವನ್ನು ಈ ಯೋಜನೆಯ ಹಣವನ್ನು ತಲುಪಿಸಲು ಹುಡುಕಬೇಕಾಗಿದೆ.

ಈಗಾಗಲೇ ಮಹಿಳೆಯರ ಖಾತೆಗೆ ಮೂರು ಕಂತಿನ ಹಣ ಜಮಾ ಆಗಿದೆ ಈಗ ನಾಲ್ಕನೇ ಕಂತಿನ ಹಣ ಜಮಾ ಆಗುತ್ತಾ ಇದೆ ಆದರೆ ಇನ್ನೂ ಕೆಲವು ಮಹಿಳೆಯರ ಖಾತೆಗೆ ಒಂದು ಕಂತಿನ ಹಣ ಬಂದಿಲ್ಲ ಇದರ ಮುಖ್ಯ ಕಾರಣ ತಾಂತ್ರಿಕ ದೋಷ ಎಂದು ಕರ್ನಾಟಕ ಸರ್ಕಾರವು ತಿಳಿಸಿದೆ.

ಹಾಗಾದರೆ ಇಲ್ಲಿದೆ ನೋಡಿ ಒಂದು ಸರಳ ಉಪಾಯ ಮಹಾಲಕ್ಷ್ಮಿಯ ಹಣವು ಮಹಿಳೆಯರ ಖಾತೆಗೆ ಜಮಾ ಆಗದಿದ್ದಲ್ಲಿ ತಮ್ಮ ಯಜಮಾನ ಖಾತೆಗೆ ಹಣವನ್ನು ವರ್ಗಾವಣೆ ಮಾಡಬಹುದಾಗಿದೆ ವರ್ಗಾವಣೆ ಮಾಡಲು ಯಜಮಾನ ಕೆ ವೈ ಸಿ ಯನ್ನು ಕಂಪ್ಲೀಟ್ ಮಾಡಿರಬೇಕು.

ನಾಲ್ಕನೇ ಕಂತಿನ ಹಣ ಅಂದ್ರೆ ನವೆಂಬರ್ ತಿಂಗಳ ಹಣವು ಕೆಲವೊಂದು ಜಿಲ್ಲೆಗಳಲ್ಲಿ ಈಗಾಗಲೇ ಮಹಿಳೆಯರ ಖಾತೆಗೆ ಜಮಾ ಆಗಲಿದೆ ಅಥವಾ ಆಗಿದೆ ಅಂತಹ ಜಮಾ ಆಗಿರುವ ಖಾತೆಯ ಯಾವ ಜಿಲ್ಲೆಗಳಿಂದ ಎಂದರೆ ಈ ಕೆಳಗಿನ ಜಿಲ್ಲೆಗಳ ಹೆಸರನ್ನು ನೋಂದಾಯಿಸಲಾಗಿದೆ.

ಚಿತ್ರದುರ್ಗ, ಬೆಂಗಳೂರು
ಕೋಲಾರ, ಮಂಡ್ಯ
ಬೆಳಗಾವಿ, ಬಾಗಲಕೋಟೆ
ಧಾರವಾಡ, ಹಾಸನ
ಬಿಜಾಪುರ, ಉತ್ತರ ಕನ್ನಡ
ದಾವಣಗೆರೆ, ಗದಗ
ರಾಯಚೂರು, ಕಲಬುರಗಿ
ಮೈಸೂರು.

ಈ ಮೇಲ್ಕಂಡ ಜಿಲ್ಲೆಗಳಲ್ಲಿ ಇರುವ ಮಹಿಳೆಯರ ಖಾತೆಗೆ ಮಹಾಲಕ್ಷ್ಮಿಯ ನಾಲ್ಕನೇ ಕಂತಿನ ಹಣವು ಜಮಾ ಆಗಿರುತ್ತದೆ ಈ ಮೇಲ್ಕಂಡ ಜಿಲ್ಲೆಯಲ್ಲಿರುವ ಮಹಿಳೆಯರು ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಬಹುದು ಕರ್ನಾಟಕ ಡಿಬಿಟಿ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ ಒಂದು ಡಿವಿಟಿ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದಾಗಿದೆ.

ಇನ್ನು ಉಳಿದ ಜಿಲ್ಲೆಗಳಿಗೆ ಇನ್ನು ಎರಡು ಮೂರು ದಿನಗಳಲ್ಲಿ ಅಂದರೆ ದಿನ ಎಷ್ಟು ಜಿಲ್ಲೆಗಳಿವೆ ಅಂತ ಹಿಡಿದು ಇನ್ನೂ ಒಂದೆರಡು ಮೂರು ದಿನ ಕಳೆದ ತಕ್ಷಣ ಎಲ್ಲಾ ಜಿಲ್ಲೆಗಳಿಗೂ ಕೂಡ ಗೃಹಲಕ್ಷ್ಮಿ ನಾಲ್ಕನೇ ಕಂತಿನ ಹಣ ಜಮಾ ಆಗುತ್ತದೆ ವರ್ಗಾವಣೆ ಮಾಡಲು ತಿಳಿಸಲಾಗಿದೆ.

 

WhatsApp Group Join Now
Telegram Group Join Now
error: Content is protected !!