Gruhalakshmi scheme amount information: ನಮಸ್ಕಾರ ಸ್ನೇಹಿತರೆ ನಿಮಗೆ ಮೂಲಕ ತಿಳಿಸುವುದೇನೆಂದರೆ, ನಿಮಗೆ ಈ ತಿಂಗಳು ಗೃಹಲಕ್ಷ್ಮಿ ಹಣ ಬಂದಿಲ್ಲವಾ ಹಾಗಾದರೆ ಬರಬೇಕಾದರೆ ಏನು ಮಾಡಬೇಕು? ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಇನ್ನೂ ಬಂದಿಲ್ಲ ಅಂದ್ರೆ ಬರಲು ಈ ಕೆಲಸ ಮಾಡಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗೆ ನೀಡಿರುತ್ತೇನೆ.
ನೀವು ಗೃಹಲಕ್ಷ್ಮಿ ಹಣ ಪಡೆದುಕೊಳ್ಳಬೇಕಾದರೆ, ಕೆ ವೈ ಸಿ ಯನ್ನು ಮಾಡಬೇಕು. ನೀವು ಕೆವೈಸಿ ಮಾಡಿಸುವುದು ಹೇಗೆ ಮತ್ತು ಕೆವೈಸಿ ಮಾಡಿಸಲು ಎಲ್ಲಿ ಹೋಗಬೇಕು? ಹಾಗೂ ಏನಿದು ಕೆವೈಸಿ ಯಾಕ ಇದನ್ನು ಮಾಡಬೇಕು? ಎಲ್ಲಾ ಪ್ರಶ್ನೆಗಳಿಗೆ ಈ ಕೆಳಗೆ ಉತ್ತರಗಳನ್ನು ನೀಡಿರುತ್ತೇನೆ.
ಇದೇ ರೀತಿಯ ಸುದ್ದಿಗಳನ್ನು ದಿನಾಲು ಓದಲು ಈ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಅಂತಹದೇ ಸುದ್ದಿಗಳನ್ನು ನಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕುತ್ತಲೇ ಇರುತ್ತೇವೆ ಆಸಕ್ತಿವುಳ್ಳ ಅಭ್ಯರ್ಥಿಗಳು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಇದೇ ತರದ ಸುದ್ದಿಗಳು ದೊರಕುತ್ತವೆ.
ನೀವು ಪಡಿತರ ಚೀಟಿ ಹಾಕಿಯನ್ನು ಮಾಡಬೇಕಾಗುತ್ತದೆ ನೀವೇನಾದರೂ ಪಡಿತರ ಚೀಟಿ ಹಾಕಿ ಮಾಡಿಲ್ಲ ಅಂದರೆ ನಿಮಗೆ ಅನ್ನ ಭಾಗ್ಯ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಕೂಡ ದೊರಕುವುದಿಲ್ಲ.
ಮೊದಲು ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಅಲ್ಲಿ ಎಡ ಭಾಗದಲ್ಲಿ ಮೇಲೆ ಈ ಸ್ಟೇಟಸ್ ಎಂದು ಕಾಣುತ್ತದೆ. ಅಲ್ಲಿ ಕ್ಲಿಕ್ ಮಾಡಿ. ನಂತರ ಟಿ ಬಿ ಟಿ ಸ್ಟೇಟಸ್ ಎನ್ನುವ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ಅಲ್ಲಿ ಒಂದು ಲಿಂಕ್ ಓಪನ್ ಆಗುತ್ತದೆ. ಅಲ್ಲಿ ಜಿಲ್ಲೆಯನ್ನು ಆಯ್ಕೆ ಮಾಡಿ.
ಈಗ ನಿಮಗೆ ಇನ್ನೊಂದು ಆಪ್ಷನ್ ಕಾಣುತ್ತದೆ, ಅಲ್ಲಿ ಪಡಿತರ ವಿವರ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಈಗ ಮತ್ತೊಂದು ಪುಟ್ಟ ನಿಮ್ಮದು ತೆಗೆದುಕೊಳ್ಳುತ್ತದೆ ಅಲ್ಲಿ ನೀವು ನಿಮ್ಮ ಆರ್ಸಿ ನಂಬರ್ ಹಾಕುವ ಮೂಲಕ ಮುಂದುವರಿಯಬೇಕಾಗಿದೆ.
ಅಲ್ಲಿ ನಿಮಗೆ ಎರಡು ಒಪ್ಶನ್ ಕೇಳುತ್ತಿದೆ ಆಧಾರ್ ನಂಬರ್ ಅಥವಾ ವಿ ಐ ಡಿ ಎಂದು ಕೇಳುತ್ತದೆ ನೀವು ಆಧಾರ್ ನಂಬರ್ ಹಾಕುವ ಮೂಲಕ ಮುಂದುವರೆಯಿರಿ.
ಒಂದು ವೇಳೆ ನಿಮ್ಮ ಮೊಬೈಲಿಗೆ ಗೋ ಎಂದು ಬಟನ್ ಒತ್ತಿದ ತಕ್ಷಣ ಓಟಿಪಿ ಬರುತ್ತದೆ. ವೆರಿಫಿ ಮಾಡಿದ ತಕ್ಷಣ ಗೋ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.
ಈಗ ಸ್ಟೇಟಸ್ ಆಫ್ ರೇಶನ್ ಕಾರ್ಡ್ ನ ಮುಖಪುಟ ಓಪನ್ ಆಗುತ್ತದೆ. ಮೊದಲ ರೀತಿಯಲ್ಲಿ ಎಡ ಭಾಗದ ಪಡಿತರ. ತೆಗೆದುಕೊಂಡಿದ್ದ ವಿವರ, ಮತ್ತೆ ಭಾಗದಲ್ಲಿ ಪಡಿತರ ಚೀಟಿಯಲ್ಲಿರುವ ಹೆಸರು ಕಾಣುತ್ತದೆ. ಆಧಾರ್ ನಂಬರ್ ನ ಕೊನೆಯ ನಾಲ್ಕು ಅಂಕಿಗಳು ಮತ್ತು ಸದಸ್ಯರ ಹೆಸರುಗಳು ಈ ಮುಂದೆ ಕೆವೈಸಿ ಆಗಿದೆಯೋ ಇಲ್ಲವೋ ಎಂದು ಕಾಣಿಸುತ್ತದೆ.