ಗೃಹಲಕ್ಷ್ಮಿ ಪಲ್ಲಾನುಭವಿಗಳಿಗೆ ಹೊಸ ಮಾಹಿತಿ ! ಹಣ ಬಂದಿಲ್ಲದವರು ಈ ರೀತಿ ಮಾಡಿ ಹಣವನ್ನು ಪಡೆದುಕೊಳ್ಳಿ.

ನಮಸ್ಕಾರ ಸ್ನೇಹಿತರೇ… ಪಂಚ ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದಾಗಿದೆ. ಈ ಗೃಹಲಕ್ಷ್ಮೀ ಯೋಜನೆ ಮುಖಾಂತರ ಲಕ್ಷಾಂತರ ಮಹಿಳೆಯರು ಹಣವನ್ನು ಪ್ರತಿ ತಿಂಗಳು ಕೂಡ ಪಡೆದುಕೊಳ್ಳುತ್ತಿದ್ದಾರೆ. ಪ್ರತಿ ತಿಂಗಳು ಕೂಡ ಹೊಸ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡುತ್ತಿದ್ದಾರೆ. ಇದುವರೆಗೂ ರದ್ದಾಗಿರುವಂತಹ ಅರ್ಜಿಗಳ ಸಂಖ್ಯೆ 80,000. ನಿಮಗೇನಾದರೂ ಹಣ ಇನ್ನೂ ಕೂಡ ಬರುತ್ತಿಲ್ಲ ಎಂದರೆ ನಿಮ್ಮ ಅರ್ಜಿ ಕೂಡ ರದ್ದಾಗಿರುತ್ತದೆ. ಒಂದು ಬಾರಿ ಪರಿಶೀಲಿಸಿಕೊಳ್ಳಿ.

80,000 ಗೃಹಲಕ್ಷ್ಮಿಯರ ಅರ್ಜಿ ಸಲ್ಲಿಕೆ ರದ್ದಾಗಿವೆ.

ಸ್ನೇಹಿತರೆ ನಿಮಗೂ ಕೂಡ ಪ್ರತಿ ತಿಂಗಳು ಹಣ ಬರುತ್ತಿಲ್ಲವ ಹಾಗಿದ್ರೆ ನಿಮ್ಮ ಅರ್ಜಿಯನ್ನು ಕೂಡ ಸರ್ಕಾರ ರದ್ದುಗೊಳಿಸಿದೆ ಎಂದರ್ಥ. ಕೆಲವರ ಅರ್ಜಿ ಸಲ್ಲಿಕೆ ರದ್ದಾಗಿಲ್ಲ. ಆದರೂ ಕೂಡ ಹಣ ಬರುತ್ತಿಲ್ಲ ಅಂತವರು ಯಾವ ರೀತಿಯ ಒಂದು ಕ್ರಮವನ್ನು ತೆಗೆದುಕೊಂಡು ಸರ್ಕಾರದಿಂದ ಸಿಗುವಂತಹ ಹಣವನ್ನು ಪಡೆಯಬೇಕು ಎಂಬುದನ್ನು ಕೂಡ ನೀವು ಈ ಒಂದು ಲೇಖನದ ಮುಖಾಂತರವೇ ತಿಳಿದುಕೊಳ್ಳಬಹುದು.

ಏಕೆ 80,000 ಅರ್ಜಿ ಸಲ್ಲಿಕೆ ರದ್ದಾಗಿವೆ ?

80,000ಕ್ಕೂ ಹೆಚ್ಚಿನ ಮಹಿಳೆಯರು ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಾರೆ ಅಂದರೆ, ಇನ್ಕಮ್ ಟ್ಯಾಕ್ಸ್ ಪೇಯಸ್ ಗಳಾಗಿರುತ್ತಾರೆ. ಇಂತಹ ಮಹಿಳೆಯರು ಕೂಡ ಪ್ರತಿ ತಿಂಗಳು ಈ ಒಂದು ಯೋಜನೆಯ ಹಣವನ್ನು ಪಡೆದಿದ್ದಾರೆ. ಅಂತವರನ್ನು ಸರ್ಕಾರವು ಸೂಕ್ಷ್ಮವಾಗಿ ಗಮನಿಸಿ ಈ ಯೋಜನೆಗೆ ಒಂದು ತಿರುವನ್ನು ನೀಡಿದೆ. ಅಂತಹ ಮಹಿಳೆಯರಿಗೆ ಬಿಗ್ ಶಾಕ್ ಎಂದೆ ಹೇಳಬಹುದು. ಏಕೆಂದರೆ ಅವರು ಅಂದುಕೊಂಡಿದ್ದರು ಪ್ರತಿ ತಿಂಗಳು ಕೂಡ ಈ ಯೋಜನೆ ಮುಖಾಂತರವೇ 2000 ಹಣವನ್ನು ಪಡೆಯಬಹುದು.

ಇದನ್ನು ಓದಿ :- pm vishwakarma: ಯೋಜನೆ ಮುಖಾಂತರ ಟೂಲ್ ಕಿಟ್ ಜೊತೆಗೆ ರೂ.15,000 ಹಣವನ್ನು ನೀಡಲಾಗುತ್ತದೆ. ತರಬೇತಿ ಕೂಡ ಉಚಿತವಾಗಿಯೇ ಸಿಗುತ್ತಿದೆ

ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ಕೂಡ ಪಡೆಯಬಹುದು ಎಂದು, ಆದರೆ ಅವರಿಗಿನ್ನೂ ಗೊತ್ತಿಲ್ಲ ಸರ್ಕಾರ ಈ ರೀತಿಯ ಅರ್ಜಿ ಸಲ್ಲಿಕೆಯನ್ನು ಕೂಡ ಒಂದಲ್ಲ ಒಂದು ದಿನ ರದ್ದು ಮಾಡುತ್ತದೆ ಎಂದು, ಅಂಥವರ ಅರ್ಜಿ ಸಲ್ಲಿಕೆ ಕೂಡ ರದ್ದಾಗಿದೆ. ಇನ್ಮುಂದೆ ಅವರಿಗೆ ಪ್ರತಿ ತಿಂಗಳು ಕೂಡ ಹಣ ಬರುವುದಿಲ್ಲ. ಯಾವುದೇ ಕಂತಿನ ಹಣವನ್ನು ಕೂಡ ಅವರು ಪಡೆಯುವುದಿಲ್ಲ. ಸರ್ಕಾರ ಯಾವ ರೀತಿ ಇವರನ್ನು ಕಂಡು ಹಿಡಿದಿದೆ ಎಂದರೆ, ಸೂಕ್ಷ್ಮವಾಗಿ ಎಲ್ಲಾ ದಾಖಲಾತಿಗಳನ್ನು ಪರಿಶೀಲನೆ ಮಾಡಲು ಹೇಳಿದೆ.

ಆ ಅಭ್ಯರ್ಥಿಗಳು ಇವರ ದಾಖಲಾತಿಗಳನ್ನು ಪರಿಶೀಲನೆ ಮಾಡಿ. ಇವರು ಇನ್ಕಮ್ ಟ್ಯಾಕ್ಸ್ ಪೇಯಸ್ ಎಂದು ಗೊತ್ತಾಗಿದೆ. ಅಂತಹ ಅರ್ಜಿಯನ್ನು ಕೂಡ ರದ್ದುಗೊಳಿಸಿದೆ ಸರ್ಕಾರ. ನೀವು ಕೂಡ ಇನ್ಕಮ್ ಟ್ಯಾಕ್ಸ್ ಪೇಯಸ್ ಆಗಿದ್ದರೆ ನಿಮಗೂ ಕೂಡ ಈ ಒಂದು ಯೋಜನೆಯ ಹಣ ಕೂಡ ದೊರೆಯುವುದಿಲ್ಲ. ಹಾಗೂ ನಿಮ್ಮ ಅರ್ಜಿ ಸಲ್ಲಿಕೆ ಈಗಾಗಲೇ ಇರುವುದು ಕೂಡ ಆಗಿರುತ್ತದೆ.

ಗೃಹಲಕ್ಷ್ಮಿ ಹಣಬಾರದೆ ಇದ್ದವರು ಈ ರೀತಿ ಕೂಡಲೇ ಮಾಡಿ.

ಸ್ನೇಹಿತರೆ ನಿಮಗೆ ಯಾವುದೇ ಕಂತಿನ ಹಣ ಇನ್ನೂ ಕೂಡ ಬಂದಿಲ್ಲ ಎಂದರೆ, ನೀವು ನಿಮ್ಮ ಅರ್ಜಿ ಸಲ್ಲಿಕೆಯಲ್ಲಿ ಏನೋ ಒಂದು ಆಲೋಪದ ಸಮಸ್ಯೆಗೆ ಒಳಗಾಗಿದ್ದೀರಿ ಎಂದರ್ಥ. ಆ ಸಮಸ್ಯೆಯನ್ನು ಕೂಡ ನೀವು ಬಗೆಹರಿಸಿಕೊಳ್ಳಬಹುದು. ಆ ಸಮಸ್ಯೆಯನ್ನು ಬಗೆಹರಿಸಲು ನೀವು ಅರ್ಜಿ ಸ್ಥಿತಿಯನ್ನು ಕೂಡ ನೋಡಬಹುದು.

ಅಥವಾ ಹೊಸ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ಈ ಎಲ್ಲ ಅರ್ಜಿ ಸ್ಥಿತಿ ಸರಿ ಇದೆ ಆದರೂ ಕೂಡ ಹಣ ಬಂದಿಲ್ಲ ಎನ್ನುವವರು ದಾಖಲಾತಿಗಳನ್ನು ಕೂಡ ಪರಿಶೀಲನೆ ಮಾಡಿಕೊಳ್ಳಿ. ದಾಖಲಾತಿಗಳು ಕೂಡ ಸರಿಯಾಗಿದೆ ಎನ್ನುವವರು ಕೂಡ ಬ್ಯಾಂಕಿಗೆ ಹೋಗಿ ಒಮ್ಮೆ ಚೆಕ್ ಮಾಡಿಕೊಳ್ಳಿ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಏನಾಗಿದೆ ಎಂದು, ಈಕೆ ವೈ ಸಿ ಆದರಿಸಿ ಇನ್ನಿತರ ಎಲ್ಲಾ ಅಪ್ಡೇಟ್ಗಳನ್ನು ಕೂಡ ಮಾಡಿಸಿರಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *