Gruhalakshmi Scheme New Rules: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳಲು ಈ ಒಂದು ನಾಲ್ಕು ಹೊಸ ರೂಲ್ಸ್ ಗಳನ್ನು ಸರ್ಕಾರ ತಿಳಿಸಿದೆ ಇವುಗಳಿಗೆ ನೀವು ಅರ್ಹರಾಗಿದ್ದರೆ ಮಾತ್ರ ಗುರು ಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಳ್ಳುತ್ತೀರಿ ಎಂಬ ಹೇಳಿಕೆಯನ್ನು ಹೊರಡಿಸಿದೆ.
ಹಾಗಾದರೆ ಯಾವು ಆ ನಾಲ್ಕು ಸರ್ಕಾರದ ರೂಲ್ಸ್ ಗಳು ಮತ್ತು ಅವುಗಳನ್ನು ಹೇಗೆ ಫಾಲೋ ಅಪ್ ಮಾಡಬೇಕು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇದೇ ಲೇಖನದಲ್ಲಿ ಕೊಟ್ಟಿರುತ್ತೇನೆ ಕೊನೆಯವರೆಗೂ ಓದಿ.
ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನಾಲು ಓದಲು ಇಷ್ಟ ಪಡುತ್ತಿದ್ದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಎಲ್ಲಾ ತರಹದ ಮಾಹಿತಿಗಳು ಉಚಿತವಾಗಿ ಸಂಪೂರ್ಣವಾಗಿ ದೊರಕುತ್ತಲೇ ಇರುತ್ತವೆ.
ಇದೀಗ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆದುಕೊಳ್ಳಲು ಈ ಕೆಳಗಿನ ನಾಲ್ಕು ರೂಲ್ಸ್ ಗಳನ್ನು ಫಾಲೋ ಮಾಡಿರಬೇಕಾಗಿರುತ್ತದೆ.
Rule No.1
ನಿಮ್ಮ ಖಾತೆಗೆ ಎರಡು ಕಂತಿನ ಗೃಹಲಕ್ಷ್ಮಿ ಹಣ ಜಮಾ ಆಗಿದ್ದರೆ ನೀವು ಬ್ಯಾಂಕ್ ಖಾತೆಯನ್ನು ಈ ಕೆವೈಸಿಯನ್ನು ಮರುಪರಿಶೀಲನೆ ಮಾಡಬೇಕು.
Rule No.2
ಯಾರಿಗೆ ಇನ್ನು ಹಣ ವರ್ಗಾವಣೆ ಆಗಿಲ್ಲವೋ ಅಂತವರು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಿಸಬೇಕು. ಎಲ್ಲಾ ಸರಿ ಇದ್ದು ಹಣ ಜಮಾ ಆಗಿಲ್ಲ ಅಂದರೆ ಫಲಾನುಭವಿಯು ತನ್ನ ಗಂಡನ ಖಾತೆಗೆ ಹಣವನ್ನು ಜಮಾ ಮಾಡಿಸಬಹುದು.
Rule No.3
ಯಾರು ಟ್ಯಾಕ್ಸ್ ಪೇಯರ್ ಅಥವಾ ಜಿಎಸ್‌ಟಿ(GST)ಯನ್ನು ಕಟ್ಟುತ್ತಿದ್ದರೆ ಅಂತವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಅನಹರರಾಗಿರುತ್ತಾರೆ ಮತ್ತು ಅವರು ಇನ್ನೊಂದು ಸಲ ಮರು ಅರ್ಜಿಯನ್ನು ಸಲ್ಲಿಸಬೇಕು.
Rule No.4
ಈ ಹಿಂದೆ ಗುರು ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಿದ ಅಭ್ಯರ್ಥಿಯು ತಮ್ಮ ದಾಖಲೆಗಳಲ್ಲಿ ಯಾವುದಾದರು ಒಂದು ಬದಲಾವಣೆಯನ್ನು ಮಾಡಿಕೊಂಡಿದ್ದರೆ ಅವರು ಕೂಡ ಮತ್ತೊಂದು ಸಲ ಅರ್ಜಿಯನ್ನು ಸಲ್ಲಿಸಬೇಕು. ಅಂದಾಗ ಮಾತ್ರ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗುತ್ತದೆ.
ಅರ್ಜಿ ಸಲ್ಲಿಸಿರುವ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ನಲ್ಲಿ ಯಾವುದಾದರೂ ಒಂದು ಬದಲಾವಣೆ ಮಾಡಿದರೆ ಇನ್ನೊಂದು ಸಲ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಅಂದಾಗ ಮಾತ್ರ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣವು ದೊರಕುತ್ತದೆ.