ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಪೆಂಡಿಂಗ್ ಹಣ ಜಮಾ ಮಾಡಲಾಗಿದೆ ಖಾತೆಯನ್ನು ಚೆಕ್‌ ಮಾಡಿಕೊಳ್ಳಿ!!

Gruhalaxmi and annabhagya scheme money

Gruhalaxmi and annabhagya scheme money: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ಕಳೆದ 24 25 26ನೇ ತಾರೀಕಿನಂದು ಪ್ರತಿ ದಿನ 2000/- ಗಳಂತೆ ಮಹಿಳೆಯರಿಗೆ ಪೆಂಡಿಂಗ್ 2 ಜಮಾಆಗಿದೆ ಹಾವೇರಿ ಜಿಲ್ಲೆಯಲ್ಲಿ ಮಹಿಳೆಯರ ಒಬ್ಬರಿಗೊಬ್ಬರ ಖಾತೆಗೆ ಹಣವನ್ನು ಜಮಾ ಆಗಿದ್ದು ಆಕೆಯ ಬ್ಯಾಂಕ್ ಖಾತೆಯಲ್ಲಿ ಇರುವಂತ ಸಮಸ್ಯೆಯನ್ನು ಪರಿಹರಿಸಿಕೊಂಡ ಹಿನ್ನೆಲೆಯಲ್ಲಿ ಹಣವನ್ನು ಜಮಾ ಆಗಿದೆ ಎಂದು ಹೇಳಲಾಗಿದೆ.
ಪ್ರತಿ ಮಹಿಳೆಯ ರಾಜ್ಯದಲ್ಲಿ 2000 ಪಡೆದುಕೊಳ್ಳುತ್ತಿದ್ದಾರೆ ಇದರಿಂದಾಗಿ ಆಕೆಯ ಸ್ವಾವಲಂಬನೆಯ ಜೀವನಕ್ಕೆ ಸಾಕಷ್ಟು ಅನುಕೂಲವಾಗುತ್ತದೆ.

ಇದೊಂದು ರಾಜ್ಯದ ಸರ್ಕಾರದ ಮೈಲುಗಲ್ಲು ಎಂದು ಹೇಳಬಹುದು ಇನ್ನು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಕ್ಕಿಯನ್ನು ಉಚಿತವಾಗಿಯೇ ಒದಗಿಸಲು ಸಾಧ್ಯವಾಗದೆ ಇದ್ದರೂ ಕೂಡ ರಾಜ್ಯ ಸರ್ಕಾರ ಪ್ರತಿಯೊಂದು ವ್ಯಕ್ತಿಗೆ ಒಂದು ಕೆಜಿ ಅಕ್ಕಿಗೆ 34 ರೂಪಾಯಂತೆ 170 ರೂ ಗಳನ್ನ ಅವರ ಖಾತೆಗಳಿಗೆ ನೇರವಾಗಿಯೇ ಜಮಾ ವನ್ನು ಮಾಡುತ್ತಿದೆ ಇದುವರೆಗೆ ಕೂಡ ಜನರ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದು ಹಾಗೂ ಜನರಿಗೆ ಅನುಕೂಲ ಮಾಡಿಕೊಡುವಂತಹ ಯೋಜನೆಯು ಆಗಿದೆ.

ನಿಮ್ಮ ಖಾತೆಗೆ ಹಣ ಬಂದಿಲ್ವಾ :

ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸುಮಾರು 1.20 ಕೋಟಿ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದು 90% ಮಹಿಳೆಯರ ಖಾತೆಗಳಿಗೆ ಹಣವನ್ನು ವರ್ಗಾವಣೆಯನ್ನು ಆಗಿದೆ ಆದರೆ ಇನ್ನೂ ಕೂಡ10% ನಷ್ಟು ಮಹಿಳೆಯರ ಖಾತೆಗಳಿಗೆ ಹಣ ಬಂದಿಲ್ಲ ಯಾಕಂದ್ರೆ ಅವರ ಬ್ಯಾಂಕ್ ನ ಖಾತೆಯಲ್ಲಿ ಸಾಕಷ್ಟು ಸಮಸ್ಯೆಗಳೂ ಕೂಡ ಕಂಡು ಬಂದಿದೆ ಇದರ ಜೊತೆಗೆ ಸರ್ಕಾರದ ತಾಂತ್ರಿಕ ದೋಷದಿಂದಾಗಿಯೂ ಕೂಡ ಹಣವು ವರ್ಗಾವಣೆ ಆಗುತ್ತಿಲ್ಲ.

ಬ್ಯಾಂಕ್‌ ಖಾತೆಗಳಿಗೆ ಈಕೆ ವೈ ಸಿ ಮಾಡಿಸಿಕೊಳ್ಳುವುದು ಎನ್ ಪಿ ಸಿ ಸಿ ಮ್ಯಾಪಿಂಗ್ಆ ಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಜೋಡಣೆ ಬ್ಯಾಂಕ ಖಾತೆಯನ್ನು ಆಕ್ಟಿವ್ ಆಗಿ ಇಟ್ಟುಕೊಳ್ಳುವುದು ಹೀಗೆಯೇ ಕೆಲವು ಪ್ರಮುಖ ವಿಷಯಗಳನ್ನೂ ಮಾಡಬೇಕಿತ್ತು ಆದರೂ ಸಾಕಷ್ಟು ಜನ ಇದರ ಬಗ್ಗೆಯೂ ಹೆಚ್ಚುವರಿ ಮತ್ತು ವರ್ಜಿ ವಹಿಸದೆ ಇರುವ ಹಿನ್ನೆಲೆಯಲ್ಲಿ ಹಣವನ್ನು ಖಾತೆಗೆ ಹಣ ಜಮಾ ಆಗಿಲ್ಲ.

ಪೆಂಡಿಂಗ್ ಇರುವಂತ ಹಣವನ್ನು ಬಿಡುಗಡೆ :

ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಆಗಿಲ್ಲ ಎಂದರೆ ಸರ್ಕಾರದಿಂದ ಬಿಡುಗಡೆ ಆಗಿಲ್ಲ ಎಂದು ಅರ್ಥವಲ್ಲ ಸರ್ಕಾರ ಒಟ್ಟಾರೆಯಾಗಿಯೇ ಎಷ್ಟು ಫಲಾನುಭವಿಗಳಿಗೆ ಎಷ್ಟು ಮೊತ್ತವನ್ನು ಬಿಡುಗಡೆಯನ್ನು ಮಾಡಬೇಕು ಅಷ್ಟನ್ನು ಮಾಡಿರುತ್ತದೆ.

ಆದರೆ ನಿಮ್ಮ ಬ್ಯಾಂಕ್ ವ ಖಾತೆಯಲ್ಲಿ ಸಮಸ್ಯೆಗಳನ್ನು ಇದ್ದಾಗ ಆಟೋಮ್ಯಾಟಿಕ್ ಆಗಿ ನಿಮ್ಮ ಖಾತೆಗಳಿಗೆ ಬರುವಂತ ಹಣವನ್ನು ತಡೆಹಿಡಿಯಲ್ಪಡುತ್ತದೆ ಒಂದು ವೇಳೆ ನಿಮ್ಮ ಖಾತೆಯಲ್ಲಿ ಇರುವಂತ ಸಮಸ್ಯೆಗಳನ್ನು ಪರಿಹಾರವಾದರೆ ನಿಮ್ಮ ಖಾತೆಗಳಿಗೆ ತಕ್ಷಣವೇ ಪೆಂಡಿಂಗ್ ಇರುವಂತ ಹಣವನ್ನು ಕೂಡಲೇ ಬಿಡುಗಡೆಯಾಗಲಿದೆ.

ಏಳನೇ ಕಂತಿನ ಹಣವನ್ನು ಕೂಡ ಬಿಡುಗಡೆ :

ಸರ್ಕಾರವು ಈಗಾಗಲೇ ತಿಳಿಸಿರುವಂತ ಮಾರ್ಚ್ ಎರಡು ಮತ್ತು ಮೂರನೇ ವಾರದ ಒಳಗೆಯೇ 7ನೆ ಕಂತಿನ ಹಣ ಕೂಡ ಬಿಡುಗಡೆಯಾಗಲಿದೆ ಇನ್ನು ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣವನ್ನು ಕೆಲವು ಜಿಲ್ಲೆಗಳಿಗೆ ಬಿಡುಗಡೆಯಾಗಲಿದೆ ಎನ್ನುವಂತ ಮಾಹಿತಿ ಕೂಡ ಇದೆ.

ಏಕಕಾಲಕ್ಕೆ ಎಲ್ಲಾ ಮಹಿಳೆಯರಿಗೆ ಖಾತೆಗೆ ಹಣವನ್ನು ವರ್ಗಾವಣೆ ಆಗುವುದಿಲ್ಲ ಹಾಗಾಗಿ ಮಾರ್ಚ್ ಕೊನೆಯವರೆಗೂ ನೀವು ನಿಮ್ಮ ಖಾತೆಗೆ ಏಳನೇ ಕಂತಿನ ಹಣವನ್ನು ಜಮಾ ಆಗುವುದಕ್ಕೆ ಕಾಯಬಹುದು.

ಈ ಕೆಲಸಗಳನ್ನು ಕೊಡ ಮಾಡಿ :

ನಿಮ್ಮ ಖಾತೆಗೆ ಎನ್ ಪಿ ಸಿ ಐ ಮ್ಯಾಪಿಂಗ್ ಆಗಿದ್ಯೋ ಇಲ್ಲವೋ ಎನ್ನುವುದನ್ನು, UIDAI ಎಂಬ ಅಧಿಕೃತ ವೆಬ್ಬೆಟ್ ಗೆ ಭೇಟಿಯನ್ನು ನೀಡಿ ನಿಮ್ಮ ಆಧಾರ್ ಸಂಖ್ಯೆಯನ್ನು ನೀಡುವಮೂಲಕ ತಿಳಿದುಕೊಳ್ಳಬಹುದು ಅದೇ ರೀತಿಯೇ ನಿಮ್ಮ ಮೊಬೈಲ್ DBT Karnataka ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಲಾಗಿನ್ ಆಗಿ ಗೃಹಲಕ್ಷ್ಮಿ ಯೋಜನೆಯಡಿ ಎಷ್ಟು ಕಂತಿನ ಹಣಗಳು ಬಿಡುಗಡೆ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೇ.

ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು

WhatsApp Group Join Now
Telegram Group Join Now