ಈ ದಿನಾಂಕದಂದು ಜಮಾ ಆಗಲಿದೆ 7ನೇ ಕಂತಿನ ಗೃಹಲಕ್ಷ್ಮಿ ಹಣ! ಹಣ ಬಂದೇ ಇಲ್ಲ ಅನ್ನೋರಿಗೆ ಇಲ್ಲಿದೆ ಗುಡ್ ನ್ಯೂಸ್!!

Gruhalaxmi money new update: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ :  ಸರ್ಕಾರದ  ಯೋಜನೆಗಳಲ್ಲಿ ಒಂದಾದತಂಹ ಗೃಹಲಕ್ಷ್ಮೀ ಮಹಿಳೆಯರಿಗೆ 2,000/- ರೂ ಸಹಾಯಧನವನ್ನು ನೀಡುವಂತ ಗೃಹಲಕ್ಷ್ಮೀ ಯೋಜನೆಯಡಿಯಲ್ಲಿ ಈಗಾಗಲೇ ಮನೆಯ ಯಜಮಾನಿಯರಿಗೆ ಮೊದಲ ಕಂತಿನ ಹಣ ಖಾತೆಗೆ ವರ್ಗಾವಣೆಯಾಗಿದ್ದು ಇದೀಗ 7 ನೇ ಕಂತಿನ ಹಣ ಮಾರ್ಚ್ 2 ನೇ ವಾರದಲ್ಲಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಸಿದ್ಧತೆಗಳನ್ನು ನಡೆಸಿದೆ ಇದುವರೆಗೆ ಕೆಲವು ಕಂತಿನ ಹಣವನ್ನು ಮಾತ್ರ ಸಿಕ್ಕಿದ್ದು 5 ಮತ್ತು 6 ನೇ ಕಂತಿನ ಹಣ ಬಾರದೆ ಇರುವವರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಬಂದಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿಯನ್ನು ಕೆಳಗಡೆ ವಿವರಿಸಲಾಗಿದೆ.

ಈ ದಿನದಂದು ಜಮಾವಾಗಲಿದೆ 7ನೇ ಕಂತಿನ ಹಣ :

ಮಹಿಳೆಯರ ಆರ್ಥಿಕ ಸಬಲೀಕರಣ ವನ್ನು ಹೆಚ್ಚಿಸಲು ಕುಟುಂಬದ ಯಜಮಾನಿಗೆ ತಿಂಗಳಿಗೆ 2000/-  ರೂಪಾಯಿಗಳನ್ನು ನೀಡುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನ ಕೂಡ ಜಾರಿ ಮಾಡಿ 6 ಕಂತಿನ ಹಣವನ್ನು ಈಗಾಗಲೇ ನೀಡಲಾಗಿದೆ ಈವರೆಗೆ ಅರ್ಜಿಸಲ್ಲಿಸಿ ಹಣ ಬರದೇ ಇರುವವರು ಸಾಕಷ್ಟು ಮಹಿಳೆಯರಿಗೆ ಜನವರಿ ತಿಂಗಳು ಕೊನೆಯಲ್ಲಿ ಒಟ್ಟಿಗೆ 10 ಸಾವಿರ ರೂಪಾಯಿಗಳನ್ನು ನೀಡಲಾಗಿದೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ವನ್ನು ಹಣ ಮಾರ್ಚ್ 15 2024 ಫಲಾನುಭವಿಗಳ ಖಾತೆಗೆ  ಹಣ ಜಮಾ ಆಗಲಿದೆ ಮಾರ್ಚ್ ತಿಂಗಳ ಕೊನೆಯ ದಿನಾಂಕದ ಒಳಗೆ ಎಲ್ಲಾ ಮಹಿಳೆಯರಿಗೂ ಏಳನೇ ಕಂತಿನ ವನ್ನು ಹಣ ಜಮಾ ಮಾಡಲಾಗುತ್ತದೆ.

ಒಟ್ಟಿಗೆ ಬರಲಿದೆ ₹10,000/- ರೂಪಾಯಿಗಳು :

ಜನವರಿ ತಿಂಗಳಿನ ಅಂತ್ಯದಲ್ಲಿ ಅಂದರೆ 23 ಮತ್ತು 24  ಹಾಗೂ 25ನೇ ದಿನಾಂಕದಂದು ಸಾಕಷ್ಟು ಮಹಿಳೆಯರ ಖಾತೆಗೆ ತಲಾ ಎರಡು 2000/- ರೂಪಾಯಿಗಳಂತೆ ಸತತವಾಗಿ ಹಣ ಬಂದು ತಲುಪಿದೆ ಗೃಹಲಕ್ಷ್ಮಿ ಯೋಜನೆಯ 2000/- ರೂಪಾಯಿ ಹಣವನ್ನು ಪ್ರತಿ ತಿಂಗಳು ಮಹಿಳೆಯರ ಖಾತೆಗೆ ಸರ್ಕಾರ DBT ಮೂಲಕ ತಿಂಗಳ 2ನೇ ವಾರದಂದು ಜಮಾ ಮಾಡುತ್ತಿದೆ ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿಕೊಂಡು ಸರ್ಕಾರದ ನಿಯಮಗಳನ್ನು ಪಾಲಿಸಿದ ಎಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಕಂತಿನ ಹಣವನ್ನು ಒಟ್ಟಿಗೆ ಪಡೆದುಕೊಂಡಿದ್ದಾರೆ. ಇಲ್ಲಿಯವರೆಗೆ ಯಾವ ಮಹಿಳೆಯ ಖಾತೆಗೆ ಬಂದಿಲ್ಲವೋ ಅವರಿಗೆ ಒಟ್ಟಾರೆಯಾಗಿ ₹10,000/- ರೂ ಗಳನ್ನು ಜಮಾ ಮಾಡಲು ಸರ್ಕಾರವು ನಿರ್ಧರಿಸಿದೆ ಮಹಿಳೆಯರಿಗೆ ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡರೆ ಪೆಂಡಿಂಗ್ ಇರುವ ಹಣವನ್ನು ಕೂಡ ಸರ್ಕಾರವು ಫಲಾನುಭವಿಗಳ ಖಾತೆಗೆ ಜಮಾ ಮಾಡಲಿದೆ.

ಈ ಕೆಳಗಡೆ ವಿವರಿಸಲಾದ ಕಾರಣದಿಂದ ನಿಮ್ಮ ಖಾತೆಗೆ ಹಣ ಬಂದಿಲ್ಲ.

ನಿಮ್ಮ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಕೂಡ ಹಣ ಜಮಾ ಆಗುವುದಿಲ್ಲ ರೇಷನ್ ಕಾರ್ಡ್ ನಲ್ಲಿ ಮಹಿಳೆಯರ ಹೆಸರು ಯಜಮಾನಿ ಸ್ಥಾನದಲ್ಲಿ ಇಲ್ಲದೆ ಇದ್ದರೆ ಎನ್ ಪಿ ಸಿ ಸಿ ಮ್ಯಾಪಿಂಗ್ ಆಗದೆ ಇದ್ದರೂ ಕೂಡ ಹಣ ಬರುವುದಿಲ್ಲಾ ಈಕೆ ವೈ ಸಿ ಅಪ್ಡೇಟ್ ಆಗದಿದ್ದರೆ ಎಲ್ಲ ದಾಖಲೆ ಗಳಲ್ಲಿಯೂ ಮಹಿಳೆಯರ ಹೆಸರು ಒಂದೇ ರೀತಿಯಲ್ಲಿ ಇಲ್ಲದೇ ಇದ್ದರೆ ಮತ್ತು ಅಥವಾ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದಲ್ಲಿ ಕೂಡ ಸರ್ಕಾರಿ ನೌಕರಿ ಯಲ್ಲಿದ್ದು ಅರ್ಜಿಯನ್ನು ಸಲ್ಲಿಸಿದ್ದರೆ ಮತ್ತು ಆದಾಯ ತೆರಿಗೆ ಪಾವತಿದಾರರಾಗಿದ್ದು ಇವರು ಅರ್ಜಿಯನ್ನು ಸಲ್ಲಿಸಿದ್ದರೆ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಲಿಂಕ್ ಆಗದೆ ಇದ್ದರೆ ಕೂಡ ಡಿಬಿಟಿ ಹಣ ವರ್ಗಾವಣೆ ಸಂಪೂರ್ಣವಾಗಿ ಆಟೋಮ್ಯಾಟಿಕ್ ಆಗಿದ್ದು ಕೆಲವೊಮ್ಮೆ ಸರ್ವರ್ ಸಮಸ್ಯೆ ಗಳಿಂದ ಹಾಗೂ ತಾಂತ್ರಿಕ ದೋಷ ಗಳಿಂದಾಗಿ ಮಹಿಳೆಯರ ಖಾತೆಗೆ ತಲುಪಲು ಸಾಧ್ಯವಾಗದೆ ಇರಬಹುದು ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ನೀವು ಸರಿ ಮಾಡಿಸಿಕೊಂಡರೆ ಪೆಂಡಿಂಗ್ ಇರುವ ಎಲ್ಲಾ ಹಣವನ್ನು ನಿಮ್ಮ ಖಾತೆಗಳಿಗೆ ಜಮಾ ಆಗುತ್ತದೆ.

ಓದುಗರ ವಿಶೇಷ ಗಮನಕ್ಕೆ : ನಿಮ್ಮ ಕರ್ನಾಟಕ ಶಿಕ್ಷಣವು ತನ್ನ ಓದುಗರಿಗೆ ಯಾವುದೇ ತರಹದ ಸುಳ್ಳು ಸುದ್ದಿಯನ್ನು ತಿಳಿಸುವುದಿಲ್ಲ ಮತ್ತು ಇಂಥಹ ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮ ಪೇಜ್ ಅನ್ನು ಅನುಸರಿಸಿ.

ಇಲ್ಲಿವರೆಗೆ ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.

WhatsApp Group Join Now
Telegram Group Join Now