26,000 ಗೃಹಲಕ್ಷ್ಮಿ ಅಪ್ಲಿಕೇಷನ್ ರದ್ದು! ಈ ಲಿಸ್ಟ್ ಅಲ್ಲಿ ನಿಮ್ಮ ಹೆಸರು ಕೂಡ ಇದೆಯಾ? ಚೆಕ್ ಮಾಡಿಕೊಳ್ಳಿ

Gruhalaxmi money update: ಗೃಹಲಕ್ಷ್ಮಿ ಹಣದ ಅಪ್ಡೇಟ್

ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ, ಕರ್ನಾಟಕ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಕಾಂಗ್ರೆಸ್ ಸರ್ಕಾರವು ನೀಡಿದಂತಹ ಐದು ಗ್ಯಾರಂಟಿಗಳಲ್ಲಿನ ಒಂದು ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯು ಇಲ್ಲಿಯವರೆಗೆ ಯಶಸ್ವಿಯಾಗಿ ನಡೆದು ಬಂದಿದೆ ಆದರೆ ಈಗ ಸರ್ಕಾರ ದಿಡೀರನೆ 26,000 ಮಹಿಳೆಯರಿಗೆ ಹಣ ಬರುವುದಿಲ್ಲ ಎಂದು ತಿಳಿಸಿದೆ ಇದಕ್ಕೆ ಕಾರಣವೇನು ಇಲ್ಲಿದೆ ಸಂಪೂರ್ಣ ಮಾಹಿತಿ

ಗೃಹಲಕ್ಷ್ಮಿ ಯೋಜನೆಯ ನಿಯಮಗಳ ಪ್ರಕಾರ ಈ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಮಹಿಳೆಯರು ಯಾವುದೇ ಸರಕಾರಿ ಕೆಲಸಗಳನ್ನು ಹೊಂದಿರಬಾರದು ಹಾಗೂ ತಮ್ಮ ಕುಟುಂಬದಲ್ಲಿ ಸಹ ಯಾರು ಸರಕಾರ ಕೆಲಸವನ್ನು ಮಂದಿರಬಾರದೆಂದು ಸರಕಾರವು ಆದೇಶ ನೀಡಿದ್ದು ಆದರೆ ಅದನ್ನು ಲೆಕ್ಕಿಸದೆ ಹಲವಾರು ಮಹಿಳೆಯರು ತಮ್ಮ ಮನೆಯಲ್ಲಿ ಸರಕಾರ ಕೆಲಸ ಮಾಡುವವರಿದ್ದರು ಸಹ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದು ಅಂತಹ ಅಂತಹ ಅರ್ಜಿಗಳನ್ನು ಪರಿಶೀಲಿಸಲು ಸರಕಾರ ನಿರ್ಧರಿಸಿ ಪರಿಶೀಲನೆಯನ್ನು ಮಾಡಿದೆ

ಅದರಲ್ಲಿ ಸುಮಾರು 26 ಸಾವಿರ ಮಹಿಳೆಯರು ತಮ್ಮ ಮನೆಯಲ್ಲಿ ಅಥವಾ ಕುಟುಂಬದಲ್ಲಿ ಸರಕಾರ ಕೆಲಸ ಮಾಡುವವರಿದ್ದರೂ ಕೂಡ ಅರ್ಜಿಯನ್ನು ಸಲ್ಲಿಸಿದ್ದು ಅವರ ಅರ್ಜಿಗಳನ್ನು ಸರಕಾರ ರದ್ದು ಮಾಡಿದೆ ಅಷ್ಟೇ ಅಲ್ಲದೆ ಟ್ಯಾಕ್ಸ್ ಕಟ್ಟಡದಂತಹ ಕುಟುಂಬದ ಅಜ್ಜುಗಳನ್ನು ಸಹ ರದ್ದು ಮಾಡುತ್ತೇವೆ ಎಂದು ಸರಕಾರ ತಿಳಿಸಿದ್ದು ಆದ ಕಾರಣ ನೀವು ಕೂಡ ಟ್ಯಾಕ್ಸ್ ಕಟ್ಟೋದನ್ನ ಮರೆಯಬೇಡಿ

ಇದೆಲ್ಲವೂ ನಗರದಲ್ಲಿ ವಾಸ ಮಾಡುವಂತಹ ಮಹಿಳೆಯರ ಅರ್ಜಿಗಳನ್ನು ಮಾತ್ರ ಸರಕಾರ ರದ್ದು ಮಾಡಿದ್ದು ಹಳ್ಳಿಗಳಲ್ಲಿ ವಾಸ ಮಾಡುವಂತಹ ಮಹಿಳೆಯರ ಅರ್ಜಿಗಳನ್ನು ರದ್ದು ಮಾಡಿಲ್ಲ ಒಂದು ವೇಳೆ ನಿಮಗೆ ಗೃಹಲಕ್ಷ್ಮಿ 6ನೇ ಕಂತಿನ ಹಣ ಬಾರದಿದ್ದರೆ ಅದನ್ನು ಗೃಹಲಕ್ಷ್ಮಿ 7ನೇ ಕಂತಿನ ಜೊತೆಗೆ ನೀಡಲಾಗುವುದೆಂದು ಸರಕಾರವು ತಿಳಿಸಿದೆ

ಒಂದು ವೇಳೆ ನಿಮಗೆ ಒಂದು ಬಾರಿಯಾದರೂ ಗೃಹಲಕ್ಷ್ಮಿ ಹಣ ಬಾರದಿದ್ದರೆ ಅವರು ಏನು ಮಾಡಬೇಕೆಂದರೆ ಈ ಕೆವೈಸಿ ಮಾಡಿಸು ತಕ್ಕದ್ದು ಎಂದು ಸರಕಾರ ತಿಳಿಸಿದೆ

ಇನ್ನಷ್ಟು ಮಾಹಿತಿಗಾಗಿ ಈ ಕೆಳಗೆ ಕಾಣುತ್ತಿರುವ ನಂಬರ್ ಮೇಲೆ ಕ್ಲಿಕ್ ಮಾಡಿ ಒಂದು ಕರೆಯನ್ನು ಮಾಡಿ

8147500500
8277000555

ಈ ಮೇಲಿನ ನಂಬರ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ

ಇದನ್ನು ಸಹ ಓದಿ
ಸ್ನೇಹಿತರೆ ರಾಜ್ಯದ ಎಲ್ಲಾ ಜನತೆಗೆ ನಾವು ಏನು ಹೇಳಲು ಇಷ್ಟಪಡುತ್ತೇವೆ ಎಂದರೆ ನಮ್ಮ ಈ ಮಾಧ್ಯಮವು ರಾಜ್ಯದಲ್ಲಿ ನಡೆಯುವಂತಹ ಹೊಸ ಘಟನೆಗಳ ಬಗ್ಗೆ ಹಾಗೂ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಕನ್ನಡದ ಮಾಧ್ಯಮವಾಗಿದೆ ಎಂದು ತಿಳಿಸಲು ನಾವು ಇಷ್ಟಪಡುತ್ತೇನೆ

WhatsApp Group Join Now
Telegram Group Join Now
error: Content is protected !!