Gruhalaxmi Scheme: ಗೃಹಲಕ್ಷ್ಮಿ 8ನೇ ಕಂತಿನ ಹಣ ಜಮಾ ಆಗುತ್ತಾ ಇದೇ! 7ನೇ ಕಂತಿನ ಹಣ ಬಂದಿಲ್ವಾ, ಈ ಕೆಲಸ ಮಾಡಿ!

Gruhalaxmi Scheme

Gruhalaxmi Scheme: ನಮಸ್ಕಾರ ಸ್ನೇಹಿತರೆ, ಕರ್ನಾಟಕದ ಸಮಸ್ತ ಜನತೆಗೆ ಇವತ್ತಿನ ಈ ಒಂದು ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಉಪಯೋಗ ಪಡೆಯುವ ಮಹಿಳೆಯರಿಗೆ ಸರ್ಕಾರದಿಂದ ಗುಡ್ ನ್ಯೂಸ್ ಅನ್ನು ನೀಡಿದೆ. ಇದುವರೆಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿ ಇನ್ನುವರೆಗೆ ಹಣ ಬರದೆ ಇದ್ದವರು ಮತ್ತು ಪೆಂಡಿಂಗ್ ಹಣ ಇರುವುದನ್ನು ಜಮಾ ಮಾಡುವ ಮಾಹಿತಿಯನ್ನು ನೀಡಲಾಗಿದೆ ಲೇಖನವನ್ನು ಕೊನೆಯವರೆಗೂ ಓದಿ.

ಏಪ್ರಿಲ್ 10ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ?

ಈ ಗೃಹಲಕ್ಷ್ಮಿ ಯೋಜನೆಯನ್ನು ಮಹಿಳೆಯರ ಆರ್ಥಿಕ ಕಾರಣಗಳಿಂದ ಆರಂಭಿಸಲಾಗಿದ್ದು ಇದು ಈಗ ಬಹಳಷ್ಟು ಸಕ್ಸೆಸ್ ಅನ್ನು ಈ ಯೋಜನೆ ಕಂಡಿದೆ ಎನ್ನಬಹುದು ಆಗಿದೆ. ಆದರೆ ಕೆಲವಷ್ಟು 90% ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ, ಮತ್ತು ಇನ್ನುಳಿದ 10% ಮಹಿಳೆಯರು ಅಂದರೆ 8 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸರಕಾರಕ್ಕೆ ನಮ್ಮ ಖಾತೆಗೆ ಹಣ ಜಮಾ ಆಗಿಲ್ಲವೆಂದು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.ಸ್ನೇಹಿತರೆ ಆದರೆ ನಿಮ್ಮ ಖಾತೆಯಲ್ಲಿ ಈ ಒಂದು ರೀತಿಯ ಸಮಸ್ಯೆ ಇದೆ ಎಂಬುದನ್ನು ಮೊದಲು ಚೆಕ್ ಮಾಡಿಕೊಳ್ಳಿ, ಸಮಸ್ಯೆ ಇದ್ದಲ್ಲಿ ಅದನ್ನು ಸರಿಪಡಿಸಿಕೊಂಡರೆ ನಿಮ್ಮ ಖಾತೆಗೆ ಹಣ ನಿಮ್ಮ ಖಾತೆಗೆ ಜಮಾ ಆಗಲು ಪ್ರಾರಂಭವಾಗುತ್ತದೆ.

[Gruhalaxmi Scheme] ಗೃಹಲಕ್ಷ್ಮಿ ಯೋಜನೆ ಹಣ ಬರದೆ ಇರಲು ಕೆಲವು ಸಮಸ್ಯೆಗಳು ಇಲ್ಲಿವೆ:

  1. ಮಹಿಳೆಯರ ಬ್ಯಾಂಕ್ ಖಾತೆ ಮತ್ತು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಗಳಲ್ಲಿ ಒಂದೇ ಹೆಸರು ಮತ್ತು ವಿಳಾಸ ಒಂದೇ ಇರದ ಕಾರಣದಿಂದಾಗಿ ಹಣ ಜಮಾ ಆಗಿರುವುದಿಲ್ಲ.
  2. ನಿಮ್ಮ ಬ್ಯಾಂಕ್ ಖಾತೆ ಇದ್ದು ಅದು ಬಹಳ ಹಳೆಯದಾಗಿದ್ದು ಅದು ಆಕ್ಟಿವ್ ಇರುವುದಿಲ್ಲ ಅದೊಂದು ಹಣ ಜಮಾ ಆಗದಿರಲು ಒಂದು ಕಾರಣವಾಗಿರಬಹುದು.
  3. E-KYC ಅಪ್ಡೇಟ್ ಆಗದೇ ಇರುವುದು ಒಂದು ಸಮಸ್ಯೆ.
  4. ನಿಮ್ಮ ಆಧಾರ್ ಕಾರ್ಡ್ ಬಹಳ ಹಳೆಯದಾಗಿದ್ದು ಅದನ್ನು ಅಪ್ಡೇಟ್ ಮಾಡಿಸಿರುವ ಸಮಸ್ಯೆಯೂ ಕೂಡ ಆಗಿರಬಹುದು.
  5. NPCI ಮ್ಯಾಪಿಂಗ್ ಆಗದೆ ಇರುವ ಸಮಸ್ಯೆ.
  6. ಇನ್ನು ಹಲವಾರು ತಾಂತ್ರಿಕ ದೋಷಗಳ ಸಮಸ್ಯೆ ಆಗಿರಬಹುದು ಎಂದು ತಿಳಿದುಬಂದಿದೆ.

[Gruhalaxmi Scheme]ಗೃಹಲಕ್ಷ್ಮಿ ಯೋಜನೆಯ 8ನೇ ಕಂತಿನ ಹಣ ಜಮಾ ಆಗಿದೆ ನಿಮ್ಮ ಖಾತೆ ಚೆಕ್ ಮಾಡಿಕೊಳ್ಳಿ

ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ, ನಿಮ್ಮ ಖಾತೆಗೆ ಮಾರ್ಚ ತಿಂಗಳಲ್ಲಿ ಎರಡೂ ಕಂತಿನ ಹಣ ಜಮಾ ಮಾಡಲಾಗಿದ್ದು. 7ನೇ ಕಂತಿನ ಹಣ ಹೋದ ತಿಂಗಳಿನಲ್ಲಿ ಜಮಾ ಆಗಿದ್ದು, ಮಾರ್ಚ್ 2ನೇ ವಾರದಲ್ಲಿ ಗೃಹಲಕ್ಷ್ಮಿ 7ನೇ ಕಂತಿನ ಬಿಡುಗಡೆಯ ಪ್ರಕ್ರಿಯೆಯು ಪ್ರಾರಂಭಗೊಂಡಿದ್ದು ಎಲ್ಲಾ ಗೊತ್ತೇ ಇದೇ.

ಸ್ನೇಹಿತರೆ, ಈಗಾಗಲೇ ಫಲಾನುಭವಿಗಳ ಖಾತೆಗೆ ಮಾರ್ಚ್ 30ನೇ ತಾರೀಕಿನಂದು 8ನೇ ಕಂತಿನ ನಾವು ಬಿಡುಗಡೆಯಾಗಿದ್ದು, ಸುಮಾರು 20 ಲಕ್ಷ ಮಹಿಳೆಯರ ಖಾತೆಗೆ ಈ 8ನೇ ಕಂತಿನ ಹಣ ಜಮಾ ಆಗಿದೆ ಎಂದು ಸರಕಾರವು ಇದೀಗ ವರದಿ ನೀಡಿದೆ. ಹಾಗಾಗಿ ಏಪ್ರಿಲ್ ಒಂದನೇ ವಾರದಲ್ಲಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ 8ನೇ ಕಂತಿನ ನಾವು ಜಮಾ ಆಗಬಹುದು ಎಂದು ತಿಳಿದುಬಂದಿದೆ.

ನಿಮ್ಮ ಖಾತೆಯ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆ ಇಲ್ಲವೋ ಬಂದಿಲ್ಲ ಎಂಬುದನ್ನು ಚೆಕ್ ಮಾಡಿಕೊಳ್ಳಲು ಮೊದಲಿಗೆ ನಿಮ್ಮ ಮೊಬೈಲ್ ಪ್ಲೇಸ್ಟೋರ್ ಅಲ್ಲಿ ಹೋಗಿ ಡಿಬಿಟಿ ಕರ್ನಾಟಕ ಎಂದು ಸರ್ಚ್ ಮಾಡಿ. ನಂತರದಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಅಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ನೀಡಬೇಕು, ನಂತರದಲ್ಲಿ ನೀವು ನಿಮ್ಮ ಗೃಹಲಕ್ಷ್ಮಿ ಯೋಜನೆಯ ಹಣವು ಯಾವಾಗ ಜಮಾ ಆಗಿದೆ? ಹಾಗೂ ಯಾವ ದಿನಾಂಕದಂದು ಬಂದಿದೆ?ಎಂಬುದರ ಸಂಪೂರ್ಣ ಮಾಹಿತಿಯನ್ನು ನೀವು ಅಲ್ಲಿ ಪಡೆಯಬಹುದು ಆಗಿದೆ.

WhatsApp Group Join Now
Telegram Group Join Now