ಗೃಹಲಕ್ಷ್ಮಿ 6ನೇ ಕಂತಿನ ಹಣ ಇನ್ನೂ ಬಂದಿಲ್ವಾ? ಈ ಕೆಲಸ ಮಾಡಿ ಹಣ ಜಮಾ ಆಗುತ್ತೆ!

Gruhalaxmi Scheme Money

Gruhalaxmi Scheme Money: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಯಲ್ಲಿ ತಿಳಿಸುವ ವಿಷಯವೇನೆಂದರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ ಅಂದ್ರೆ ಏನು ಮಾಡಬೇಕು ಮತ್ತು ಜಮಾ ಆಗಬೇಕೆಂದರೆ ಯಾವ ಉಪಕ್ರಮಗಳನ್ನು ಅನುಸರಿಸಬೇಕು ಎಂಬ ಮಾಹಿತಿಯನ್ನು ಇದೇ ಲೇಖನದಲ್ಲಿ ನೀಡಲಿದ್ದೇನೆ. ಕೊನೆಯವರೆಗೂ ಓದಿ.

ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಇದೇ ರೀತಿಯ ಕರ್ನಾಟಕ ಸರ್ಕಾರದ ಇತ್ತೀಚಿನ ಯೋಜನೆಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಉದ್ಯೋಗದ ಮಾಹಿತಿಗಳನ್ನು ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ದಿನನಿತ್ಯವೂ ಹಾಕುತ್ತೇವೆ ಆಸಕ್ತಿ ಇದ್ದಲ್ಲಿ ಈ ಕೂಡಲೇ ಜಾಯಿನ್ ಆಗಿರಿ.

ಗೃಹಲಕ್ಷ್ಮೀ 6ನೇ ಕಂತಿನ ಹಣ ಯಾವಾಗ ಬಂದಿದೆ!

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣವು ಫೆಬ್ರವರಿ 15ನೇ ತಾರೀಕು ಜಮಾ ಆಗಲು ಶುರುವಾಗಿದೆ 15ನೇ ತಾರೀಖಿನಿಂದ ಹಿಡಿದು 20ನೇ ತಾರೀಖಿನವರೆಗೂ ಜಮಾ ಆಗುತ್ತದೆ ಎಂದು ತಿಳಿಸಲಾಗಿದೆ. ಕೆಲವರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಂದಿದ್ದು ಇನ್ನೂ ಕೆಲವು ಮಹಿಳೆಯರ ಖಾತೆಗೆ ಬಂದಿಲ್ಲ ಇನ್ನೇನು ಕೆಲವೇ ದಿನಗಳಲ್ಲಿ ಜಮಾ ಆಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಹಣ ಬಾರದವರು ಏನು ಮಾಡಬೇಕು?

ಇನ್ನೂ ಕೂಡ ಒಂದು ಕಂತಿನ ಹಣ ಪಡೆದುಕೊಳ್ಳದವರು ನೀವು ಈ ಕೆ ವೈ ಸಿ ಯನ್ನು ಮಾಡಿಸಬೇಕಾಗುತ್ತದೆ ಹಾಗೂ ಅಂದಾಗ ಕೂಡ ನಿಮಗೂ ಬಂದಿಲ್ಲ ಅಂದರೆ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಸದಸ್ಯರ ಆಧಾರ್ ಕಾರ್ಡ್ ನಂಬರ್ ಈ ಕೆ ವೈ ಸಿ ಮಾಡಿಸಬೇಕಾಗುತ್ತದೆ ಹಾಗೂ ಮನೆ ಯಜಮಾನಿಯ ಬ್ಯಾಂಕ್ ಖಾತೆ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು.

ಇಷ್ಟೆಲ್ಲಾ ಮಾಡಿಸಿದರು ನಿಮಗೆ ಒಂದೂ ಕಂತಿನ ಹಣ ತಲುಪದಿದ್ದಲ್ಲಿ ನೀವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಒಂದು ಸಲ ಸಂಪರ್ಕಿಸಿ ನೋಡಿ ಅಲ್ಲಿ ನಿಮಗೆ ಇದಕ್ಕೆ ಸಮಸ್ಯೆಗೆ ಪರಿಹಾರ ಸಿಗಬಹುದಾಗಿದೆ.

ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣ ಮುಂದಿನ ತಿಂಗಳು ಅಂದರೆ ಮಾರ್ಚ್ ತಿಂಗಳಲ್ಲಿ ಮೊದಲನೇ ವಾರದಿಂದ ಹಿಡಿದು ಎರಡನೇ ವಾರದ ಒಳಗೆ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ ಎಂದು ಊಹಾಪವಿದ್ದು ಯಾವುದೇ ರೀತಿಯ ನಿಖರತೆಯನ್ನು ಹೊಂದಿಲ್ಲ. ಮಾರ್ಚ್ ಮೊದಲ ವಾರದಲ್ಲಿ ಜಮಾ ಆಗುತ್ತದೆ ಎಂದು ತಿಳಿದುಬಂದಿರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *