Gruhalaxmi Scheme News: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಎಲ್ಲಾ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ನೆನ್ನೆ ಅಂದರೆ 10ನೇ ತಾರೀಕು ಫೆಬ್ರವರಿ ತಿಂಗಳು 2024 ಈ ದಿನಾಂಕದಂದು ಜಮಾ ಆಗಲು ಶುರುವಾಗಿದೆ ಇದು ತಲುಪಲು ಫೆಬ್ರವರಿ 15ನೇ ತಾರೀಕು 2024ನೇ ದಿನಾಂಕದವರೆಗೂ ತಲುಪಬಹುದು.
ಹಣ ಜಮಾ ಆಗದವರು ಏನು ಮಾಡಬೇಕು?
ಗೃಹಲಕ್ಷ್ಮಿ ಹಣ ಏನಾದರು ನಿಮ್ಮ ಖಾತೆಗೆ ಇನ್ನೂ ಬರದಿದ್ದರೆ ಅಥವಾ ಐದನೇ ಕಂತು ಮತ್ತು 6ನೇ ಕಂತು ನಾಲ್ಕನೇ ಕಂತು ಈ ರೀತಿಯಾಗಿ ನಿಮ್ಮ ಹಿಂದಿನ ಹಣಗಳು ಕೂಡ ಬರದೇ ಇದ್ದರೆ ಅವು ಕೂಡ ಜಮಾ ಆಗುತ್ತದೆ ನೀವು ನಿಮ್ಮ ರೇಷನ್ ಕಾರ್ಡ್ ನ ಈ ಕೆವೈಸಿಯನ್ನು ಮಾಡಿಸಿ.
ಹಾಗೂ ಇನ್ನೂ ಖಾತೆಗೆ ಹಣ ಬರದವರು ಏನು ಮಾಡಬೇಕು ಎಂಬ ಮಾಹಿತಿಯನ್ನು ಇದೇ ಲೇಖನದಲ್ಲಿ ಕೊಟ್ಟಿರುತ್ತೇನೆ ಲೇಖನವನ್ನು ಕೊನೆಯವರೆಗೂ ಓದಿ ನಿಮಗೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ದೊರಕಲಿದೆ.
ಈ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನಾಲು ಓದಲು ಇಷ್ಟ ಪಡುತ್ತಿದ್ದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ನಿಮಗೆ ಅಲ್ಲಿ ಎಲ್ಲಾ ತರದ ಮಾಹಿತಿಗಳು ದಿನ ನಿತ್ಯ ದೊರಕುತ್ತವೆ ಹಾಗೂ ಉದ್ಯೋಗದ ಮಾಹಿತಿಗಳು ಮತ್ತು ಇತ್ತೀಚಿನ ದಿನದ ಯೋಜನೆಗಳು ಎಲ್ಲಾ ರೀತಿಯ ಸುದ್ದಿಗಳು ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಇವೆ.
ಇನ್ನು ಐದು ಮತ್ತು ಆರನೇ ಕಂತಿನ ಗೃಹಲಕ್ಷ್ಮಿ ಹಣ ಬರೆದವರು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಹೋಗಿ ಆಧಾರ್ ಕಾರ್ಡ್ ನ ಈ ಕೆ ವೈ ಸಿ ಮಾಡಿಸಿಕೊಳ್ಳಿ. ನಂತರ ಆದರೂ ಕೂಡ ನಿಮಗೆ ಹಣ ಬರೆದಿದ್ದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ದೂರು ದಾಖಲಿಸಿ ನಿಮ್ಮ ಖಾತೆಗೆ ಹಣ ಬರಬಹುದು.
ನಿಮ್ಮ ಖಾತೆಯು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿದೆ ಇಲ್ಲ ಅಂತ ತಿಳಿದುಕೊಳ್ಳಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದು ಕಡ್ಡಾಯವಾಗಿದೆ ಹಾಗೂ ನಿಮ್ಮ ಮೊಬೈಲ್ ನಂಬರ್ ಗೆ ಕೂಡ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ನಿಮ್ಮ ರೇಷನ್ ಕಾರ್ಡ್ ನೊಂದಿಗೆ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ನ ಈ kyc ಕಂಪ್ಲೀಟ್ ಆಗಿರಬೇಕು. ಅಂದಾಗ ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ತಲುಪುತ್ತದೆ.
ಇದನ್ನೂ ಓದಿ.👇
ಹತ್ತನೇ ಪಾಸಾದವರಿಗೆ ವಿಜಯಪುರ ನಗರ ನಿಗಮ ಇಲಾಖೆಯಿಂದ ಪೌರ ಕಾರ್ಮಿಕರ ನೇಮಕಾತಿಗೆ ಅರ್ಜಿಗಳು ಆಹ್ವಾನ! ಸಂಬಳ ₹30,000