ಗೃಹಲಕ್ಷ್ಮಿ 5 & 6ನೇ ಕಂತಿನ ಹಣ ಜಮಾ ಆಗದವರು ಹೀಗೆ ಮಾಡಿ! ನಿಮ್ಮ ಖಾತೆಗೆ ಹಣ ಜಮಾ ಆಗುತ್ತೆ!

Gruhalaxmi Scheme News: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ಐದು ಮತ್ತು ಆರನೇ ಕಂತಿನ ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಬರದೇ ಇದ್ದರೆ ನೀವು ಏನು ಮಾಡಬೇಕು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಟ್ಟಿರುತ್ತೇನೆ, ಗಮನದಿಂದ ಓದಿ.

ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನಾಲು ಹೋದರೂ ಇಷ್ಟಪಡುತ್ತಿದ್ದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ದಿನನಿತ್ಯ ಇದೇ ತರದ ಎಲ್ಲಾ ರೀತಿಯ ಉದ್ಯೋಗದ ಮಾಹಿತಿಗಳು ಹಾಗೂ ಕರ್ನಾಟಕ ಸರ್ಕಾರದ ಸ್ಕೀಮ್ ಗಳ ಬಗ್ಗೆ ಮಾಹಿತಿ ದೊರಕುತ್ತದೆ

ಗೃಹಲಕ್ಷ್ಮಿ 5 ಮತ್ತು 6ನೇ ಕಂತಿನ ಹಣ ಬರದವರು ಏನು ಮಾಡಬೇಕು?

ಗೃಹಲಕ್ಷ್ಮಿ ಯೋಜನೆಯ 5 ಮತ್ತು 6ನೇ ಕಂತಿನ ಹಣ ಯಾರಿಗೆ ಇನ್ನು ಜಮಾ ಆಗಿಲ್ಲ ಅವರು ಇನ್ನೂ ಒಂದೆರಡು ದಿನ ಕಾಯಿರಿ ಯಾಕೆಂದರೆ ಮೊನ್ನೆ ನಡೆದಂತ ಸಭೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲೂ ಗುಣಲಕ್ಷ್ಮೀಯ ಐದನೇ ಮತ್ತು ಆರ್ಮಿ ಕಂತಿನ ಹಣ ಜಮಾ ಆಗಿಲ್ಲದವರೆಗೆ ಜಮಾ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಹಾಗಾಗಿ ಕೆಲವೊಬ್ಬರ ಖಾತೆಗೆ ಅಂದರೆ ಇಂಥ ಜಿಲ್ಲೆಗಳಲ್ಲಿ ಅವು ಯಾವ್ಯಾವು ಅಂದ್ರೆ ಬೆಂಗಳೂರು, ಬೆಂಗಳೂರು ನಗರ, ಮಂಡ್ಯ ಮೈಸೂರು ಕೊಪ್ಪಳ ಹಾಗೂ ಇನ್ನೂ ಕೆಲವು ಜಿಲ್ಲೆಗಳಲ್ಲಿ ಗೃಹಲಕ್ಷ್ಮಿಯ ಐದು ಮತ್ತು ಆರು ಕಂತಿನ ಹಣ ಜಮಾ ಆಗಿದೆ ಜಮಾ ಆಗಿಲ್ಲ ಅಂದ್ರೆ ಐದು ಮತ್ತು 6ನೇ ಕಂತೆನ ಒಟ್ಟಿಗೆ ಖಾತೆಗೆ ಜಮಾ ಆಗುತ್ತದೆ.

ಹಾಗೂ ಫೆಬ್ರುವರಿ 15ನೇ ತಾರೀಖಿನ ಒಳಗಾಗಿ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಪಕ್ಕ ಜಮಾ ಆಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸಭೆಯನ್ನು ಕರೆದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

ಒಂದೂ ಕಂತಿನ ಹಣ ಬಾರದವರು ಏನು ಮಾಡಬೇಕು?

ಸ್ನೇಹಿತರೆ ನಿಮ್ಮ ಖಾತೆಗೆ ಒಂದು ಕಂತಿನ ಹಣ ಬರೆದವರು ನಿಮ್ಮ ಗ್ರಹಲಕ್ಷ್ಮಿ ಖಾತೆಯ ಈಕೆ ವೈಸಿ ಯನ್ನು ಮಾಡಿಸಬೇಕು ಬ್ಯಾಂಕ್ ಖಾತೆಯೊಂದಿಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಇರಬೇಕು ಹಾಗೂ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಸಹಿತ ಲಿಂಕ್ ಇರಬೇಕು ಮತ್ತು ರೇಷನ್ ಕಾರ್ಡ್ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು ನಿಮ್ಮ ಮನೆಯಲ್ಲಿರುವ ಕೆವೈಸಿ ಕೂಡ ಕಂಪ್ಲೀಟ್ ಆಗಿರಬೇಕು.

ನೀವು ಕಡ್ಡಾಯವಾಗಿ ಬಿಪಿಎಲ್ ಕಾರ್ಡನ್ನು ಹೊಂದಿರಬೇಕು ಅದಕ್ಕೆ ಈ ಕೆವೈಸಿಯನ್ನು ಮಾಡಿಸಬೇಕು. ಇದೆಲ್ಲಾ ಆಗಿದ್ದರೆ ಆದರೂ ಕೂಡ ನಿಮ್ಮ ಖಾತೆಗೆ ಹಣ ಬರದಿದ್ದರೆ ನೀವು ನಿಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳಿ ಅಥವಾ ನಿಮ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಅವರಿಗೆ ದೂರು ದಾಖಲಿಸಿ.

 

WhatsApp Group Join Now
Telegram Group Join Now

Leave a Reply

Your email address will not be published. Required fields are marked *