ಸ್ವಂತ ಮನೆಗಳಲ್ಲಿ ವಾಸಿಸುತ್ತಿಲ್ಲವೇ ? ಹಾಗಾದರೆ ಸರ್ಕಾರದಿಂದಲೇ ಉಚಿತವಾದ ಮನೆಗಳನ್ನು ಪಡೆದುಕೊಳ್ಳಿ

ನಮಸ್ಕಾರ ಸ್ನೇಹಿತರೆ…. ಕರ್ನಾಟಕದ ಸಮಸ್ತ ಜನರಿಗೆ ಈ ಒಂದು ಲೇಖನದ ಮುಖಾಂತರ ಸ್ವಂತ ಮನೆಗಳನ್ನು ಯಾವ ರೀತಿ ಉಚಿತವಾಗಿ ಪಡೆದುಕೊಳ್ಳಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ನಿಮ್ಮ ದಾಖಲಾತಿಗಳೊಂದಿಗೆ ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಲ್ಲಿಸಿರಿ. ನಿಮಗೆ ಸ್ವಂತ ಮನೆಗಳು ದೊರೆಯುತ್ತವೆ. ಆ ಸ್ವಂತ ಮನೆಗಳಲ್ಲಿ ಇನ್ಮುಂದೆ ನೀವು ವಾಸಿಸಬಹುದು. 

ಎಲ್ಲಾ ಪ್ರತಿಯೊಬ್ಬ ವ್ಯಕ್ತಿಯ ಕನಸು ಏನೆಂದರೆ ಅದುವೇ ಸ್ವಂತ ಮನೆಗಳನ್ನು ಕಟ್ಟುವುದು. ಸ್ವಂತ ಮನೆಗಳಲ್ಲಿ ವಾಸಿಸುವಂತಹ ಫೀಲ್ ಬೇರೆ ರೀತಿಯಲ್ಲಿಯೆ ಇರುತ್ತದೆ. ಯಾಕೆಂದರೆ ಆ ಒಂದು ಮನೆಗೆ ಯಾವುದೇ ರೀತಿಯ ಮನೆ ಬಾಡಿಗೆಯ ಹಣವನ್ನು ಕೂಡ ಪ್ರತಿ ತಿಂಗಳು ಕಟ್ಟುವಂತಿಲ್ಲ, ತಮ್ಮದೇ ಆದ ಸ್ವಂತ ಸೂರಿನಲ್ಲಿ ಪ್ರತಿನಿತ್ಯವೂ ಕೂಡ ವಾಸಿಸಬಹುದು ಯಾರೂ ಕೂಡ ಬಂದು ಮನೆ ಬಾಡಿಗೆ ಕೊಡಿ ಎಂಬ ಮಾತನ್ನು ಕೂಡ ಯಾರು ಆಡುವುದಿಲ್ಲ. ಯಾವುದೇ ರೀತಿಯ ತೊಂದರೆಗಳನ್ನು ತೆಗೆದುಕೊಳ್ಳದೆ ಸ್ವಂತ ಮನೆಯಲ್ಲಿ ಆರಾಮಾಗಿ ಜೀವನವನ್ನು ಸಾಗಿಸಬಹುದು.

ಇತ್ತೀಚಿನ ದಿನಗಳಲ್ಲಿ ಒಂದು ಬೆಂಗಳೂರಿನಲ್ಲಿ ಸೈಟ್ಗಳನ್ನು ಖರೀದಿ ಮಾಡಿ ಮನೆಗಳನ್ನು ನಿರ್ಮಾಣ ಮಾಡುತ್ತೇವೆ ಎಂದರೆ, ಅದು ಸಾಧ್ಯವಿಲ್ಲ ಯಾವ ಪ್ರದೇಶದಲ್ಲಿಯೂ ಕೂಡ ಸಾಧ್ಯವಿಲ್ಲ. ಏಕೆಂದರೆ ಹೆಚ್ಚಿನ ಹಣವು ಕೂಡ ಬೇಕಾಗುತ್ತದೆ. ಆ ಒಂದು ಹಣವನ್ನು ಸರ್ಕಾರವೇ ನೀಡುತ್ತದೆ. ಮತ್ತು ಮನೆಗಳನ್ನು ಕೂಡ ಸರ್ಕಾರವೇ ಉಚಿತವಾಗಿ ನೀಡುತ್ತವೆ. ನೀವು ಅರ್ಜಿಯನ್ನು ಸಲ್ಲಿಸದಿದ್ದರೆ ಸಾಕು, ಉಚಿತವಾದ ಮನೆಗಳನ್ನು ಕೂಡ ಪಡೆಯಬಹುದು.

ಇದನ್ನು ಓದಿ :- lpg subsidy : ಪ್ರತಿ ತಿಂಗಳು 300 ಹಣವನ್ನು ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಹಣವಾಗಿ ಪಡೆಯಲು ಈ ಒಂದು ಕೆಲಸ ಕಡ್ಡಾಯ !

ಸರ್ಕಾರವು ಹಲವಾರು ವರ್ಷಗಳಿಂದ ಪ್ರಧಾನಮಂತ್ರಿ ಆವಾಸ್ ಯೋಜನೆ ಮುಖಾಂತರ ಸಾಕಷ್ಟು ಲಕ್ಷಾಂತರ ಕುಟುಂಬಸ್ಥರಿಗೆ ಮನೆಗಳನ್ನು ಕೂಡ ನಿರ್ಮಾಣ ಮಾಡಿಕೊಟ್ಟಿದೆ. ಹಾಗೂ ಮನೆಗಳನ್ನು ನಿರ್ಮಾಣ ಮಾಡುವಂತಹ ಅಭ್ಯರ್ಥಿಗಳಿಗೂ ಕೂಡ ಸಾಲವನ್ನು ನೀಡಿದೆ. ಆ ಒಂದು ಸಾಲದ ಹಣದಿಂದ ಕೂಡ ನಿಮ್ಮ ಕನಸಿನ ಮನೆಯನ್ನು ನೀವೇ ನಿರ್ಮಿಸಬಹುದು. ಅಥವಾ ಸರ್ಕಾರದಿಂದ ಸಿಗುವಂತಹ ಉಚಿತವಾದ ಮನೆಗಳನ್ನು ಕೂಡ ನೀವೇ ಪಡೆದುಕೊಳ್ಳಬಹುದು.

ಇಷ್ಟು ಹಣವನ್ನು ನೀಡಿದರೆ ಒಂದು ಮನೆಯನ್ನು ನೀಡಲಾಗುತ್ತದೆ ಎಂಬ ನಿಯಮ ಇರುತ್ತದೆ. ಆ ನಿಯಮದಂತೆ ನೀವು ಕೂಡ ಅಷ್ಟು ಹಣವನ್ನು ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ ಮೊದಲಿಗೆ ಎಲ್ಲಾ ಅಭ್ಯರ್ಥಿಗಳು ಕೂಡ ಕಡ್ಡಾಯವಾಗಿ ಅರ್ಜಿಯನ್ನು ಸಲ್ಲಿಸಲೇಬೇಕಾಗುತ್ತದೆ. ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳು ಮಾತ್ರ ಹಣವನ್ನು ಮುಂದಿನ ದಿನಗಳಲ್ಲಿ ಪಾವತಿಸಬೇಕು.

ಅರ್ಜಿದಾರರಿಗೆ ಇರಬೇಕಾದಂತಹ ಅರ್ಹತೆಗಳು :-
  • ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
  • ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.
  • ಸ್ವಂತ ಮನೆಗಳಿಲ್ಲದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.
  • ಯಾವ ಅಭ್ಯರ್ಥಿಗಳಿಗೂ ಕೂಡ ಈವರೆಗೂ ಸ್ವಂತ ಮನೆಗಳು ಇರಬಾರದು.
  • ಬಡತನದ ರೇಖೆಗಿಂತ ಕೆಳಗಿರುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಬೇರೆ ವರ್ಗದ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಆದರೆ ಆ ಅಭ್ಯರ್ಥಿಗಳು ಯಾವುದೇ ಸ್ವಂತ ಮನೆಗಳನ್ನು ಹೊಂದಿರಬಾರದು.
ಬೇಕಾಗುವಂತಹ ದಾಖಲಾತಿಗಳಿವು !
  • ಆಧಾರ್ ಕಾರ್ಡ್
  • ಬಿಪಿಎಲ್ ರೇಷನ್ ಕಾರ್ಡ್
  • ವೋಟರ್ ಐಡಿ ಕಾರ್ಡ್
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಖಾಯಂ ವಿಳಾಸದ ಪುರಾವೆ

ಇಷ್ಟು ದಾಖಲಾತಿಗಳೊಂದಿಗೆ ನೀವು ಆನ್ಲೈನ್ ಮುಖಾಂತರವೇ ಆವಾಸ್ ಯೋಜನೆಗೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಆ ಒಂದು ಅಧಿಕೃತ ವೆಬ್ಸೈಟ್ ಅನ್ನು ಗೂಗಲ್ ನಲ್ಲಿ ಸರ್ಚ್ ಮಾಡಿ ಆವಾಸ್ ಯೋಜನೆ ಎಂದು, ಆ ರೀತಿ ಸರ್ಚ್ ಮಾಡುವ ಮುಖಾಂತರ ವೆಬ್ಸೈಟ್ಗೆ ಭೇಟಿ ನೀಡಿ.

ಆನಂತರ ಬೇಕಾಗುವ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ, ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕೂಡ ನಿಮ್ಮ ಹತ್ತಿರದ ಬಾಪೂಜಿ ಕೇಂದ್ರಗಳಿಗೆ ಭೇಟಿ ನೀಡಿ, ಅಥವಾ ಸೇವ ಕೇಂದ್ರಗಳಿಗೆ ಭೇಟಿ ನೀಡಿ, ಕೂಡ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಥವಾ ನಿಮ್ಮ ಊರಿನಲ್ಲಿರುವಂತಹ ಸೈಬರ್ ಸೆಂಟರ್ಗಳಿಗೂ ಕೂಡ ಹೋಗಿ ಅರ್ಜಿ ಸಲ್ಲಿಕೆ ಮಾಡಿರಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *