How to do gruhalakshmi e-KYC: ನಮಸ್ಕಾರ ಸ್ನೇಹಿತರೇ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರಗಳು ಈ ಲೇಖನದ ಮೂಲಕ ಎಲ್ಲರಿಗೂ ತಿಳಿಸುವುದೇನೆಂದರೆ ಗೃಹಲಕ್ಷ್ಮಿ ಯೋಜನೆಯ ಹಣವು ಇನ್ನು ಯಾರಿಗೆ ಜಮಾ ಆಗಿಲ್ಲ ಅಥವಾ ಗೃಹಲಕ್ಷ್ಮಿ ಯೋಜನೆಯಿಂದ ಇನ್ನು ಯಾರು ಹಣವನ್ನು ಪಡೆದುಕೊಂಡಿಲ್ಲ ಅಂತವರಿಗೆ ಈ ಲೇಖನ ಉಪಯೋಗಕಾರಿಯಾಗಲಿದೆ ಕಾರಣ ಗೃಹಲಕ್ಷ್ಮಿ ಯೋಜನೆ ನಿಮ್ಮ ಖಾತೆಗೆ ಬರಬೇಕಾದರೆ ಏನು ಮಾಡಬೇಕು ಎಂದು ತಿಳಿದುಕೊಳ್ಳಿ.
ಸ್ನೇಹಿತರೆ ಗೃಲಕ್ಷ್ಮಿ ಯೋಜನೆ ಹಣವು ನಿಮ್ಮ ಖಾತೆಗೆ ತಲುಪಬೇಕಾದರೆ ನೀವು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆದ ಸೇವಾ ಸಿಂಧು ಪೋರ್ಟಲ್ ಗೆ ಹೋಗಿ ಅಲ್ಲಿ ನೀವು ಈ ಕೆ ವೈ ಸಿ ಯನ್ನು ಮಾಡಬೇಕಾಗುತ್ತದೆ ಅಂದಾಗ ಮಾತ್ರ ನಿಮಗೆ ಗೃಹಲಕ್ಷ್ಮಿಯ ಹಣ ದೊರಕುತ್ತದೆ.
ಹಾಗಾದರೆ ಸ್ನೇಹಿತರೇ ಗೃಹಲಕ್ಷ್ಮಿ ಹಣ ಬರಬೇಕೆಂದರೆ ಈ ಕೆಲಸ ಮಾಡಬೇಕು ನಿಜ. ಹಾಗಾದರೆ ಈಕೆ ವೈಸಿ ಯನ್ನು ಹೇಗೆ ಮಾಡಬೇಕು ಅದನ್ನು ಮೊಬೈಲ್ ನಲ್ಲಿ ಮಾಡಲು ಸಾಧ್ಯವೇ ಎಂಬ ಸಂಪೂರ್ಣ ಪ್ರಶ್ನೆಗಳಿಗೆ ಈ ಕೆಳಗೆ ಉತ್ತರವನ್ನು ನೀಡಿರುತ್ತೇನೆ.
ಇದೇ ರೀತಿ ಸುದ್ದಿಗಳನ್ನು ನೀವು ದಿನಾಲು ಓದಲು ಇಷ್ಟಪಡುತ್ತೀರಾ ಮತ್ತು ಇದೇ ರೀತಿ ಯೋಜನೆಗಳಿಗೆ ಸಂಬಂಧಿಸಿದಂತಹ ಲೇಖನಗಳನ್ನು ಓದಲು ಇಷ್ಟಪಡುತ್ತೀರಾ ಅಂತವರು ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಸಂಪೂರ್ಣವಾಗಿ ಮಾಹಿತಿ ದೊರಕವಿದೆ ಮತ್ತು ಎಲ್ಲಾ ರೀತಿಯ ಲೇಖನಗಳು ಕೂಡ ದೊರಕಲಿವೆ ಎಲ್ಲಾ ರೀತಿಯ ಯೋಜನೆಗಳು ಕೂಡ ನಿಮಗೆ ತಿಳಿಯಲಿವೆ.
ಈ ಕೆವೈಸಿ ಯನ್ನು ಮಾಡಲು ಬೇಕಾಗುವ ವೆಬ್ ಸೈಟ್ ಲಿಂಕ್:
https://sevasindhuservices.karnataka.gov.in/
ಸ್ನೇಹಿತರೆ ನೀವು ಮೇಲೆ ಕೊಟ್ಟಿರುವಂತಹ ಜಾಲತಾಣವನ್ನು ಭೇಟಿ ನೀಡಿ ಅಲ್ಲಿ ಹೋದ ತಕ್ಷಣ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ ಮತ್ತು ಒಟಿಪಿ ಹಾಕಿ ವೆರಿಫೈ ಮಾಡಿ.
ನಂತರ ನಿಮಗೆ ಅಪ್ಲೈ ಫಾರ್ ಸರ್ವಿಸಸ್ ಎಂದು ಎಡಭಾಗದಲ್ಲಿ ಆಯ್ಕೆಗಳು ಇರುತ್ತವೆ, ಅದರಲ್ಲಿ ನೀವು ಗೃಹಲಕ್ಷ್ಮಿ ಯೋಜನೆ ಎಂದು ಸೆಲೆಕ್ಟ್ ಮಾಡಿಕೊಂಡು ನೀವು ಗೃಹಲಕ್ಷ್ಮಿ ಯೋಜನೆಯ ಕೆವೈಸಿಯನ್ನು ಸರಾಗವಾಗಿ ಮೊಬೈಲ್ ನಲ್ಲಿ ಮಾಡಬಹುದಾಗಿರುತ್ತದೆ.
ಈ ಕೆಲಸವನ್ನು ನೀವು ಮಾಡಿದ್ದೆ ಆದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣವು ತಲುಪಲಿದೆ ಇಲ್ಲವಾದಲ್ಲಿ ನಿಮ್ಮ ಖಾತೆ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ ಎಂದು ಕರ್ನಾಟಕ ಸರ್ಕಾರವು ಖಚಿತಪಡಿಸಿದೆ.
ಈ ಮಾಹಿತಿಯು ತಮಗೆ ಇಷ್ಟವಾದಲ್ಲಿ ಈ ಲೇಖನವನ್ನು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ, ಅವರಲ್ಲಿಯೂ ಕೂಡ ಗೃಹಲಕ್ಷ್ಮಿ ಯೋಜನೆಯ ಈಕೆ ವಹಿಸಿಯನ್ನು ಮಾಡಿರದವರು ಇರುತ್ತಾರೆ ಅವರಿಗೂ ಕೂಡ ಈ ಲೇಖನವೂ ಉಪಯುಕ್ತವಾಗಲಿ.
ಸ್ನೇಹಿತರೆ ಇಲ್ಲಿವರೆಗೂ ಲೇಖನವನ್ನು ಓದಿದಕ್ಕಾಗಿ ಧನ್ಯವಾದಗಳು ಇದೇ ರೀತಿಯ ಲೇಖನಗಳು ನಮ್ಮ ವಾಟ್ಸಪ್ ಗ್ರೂಪ್ ಅಲ್ಲಿ ಹಾಕುತ್ತಲೇ ಇರುತ್ತೇವೆ ಆಸಕ್ತಿ ಹೊಳ್ಳ ಅಭ್ಯರ್ಥಿಗಳು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ನಿಮಗೆ ಅಲ್ಲಿ ಎಲ್ಲಾ ಸಂಪೂರ್ಣ ಮಾಹಿತಿ ದೊರಕಲಿದೆ ಎಂದು ತಿಳಿಸ ಬಯಸುತ್ತೇನೆ.