ನಮಸ್ಕಾರ ಸ್ನೇಹಿತರೆ ನೀವು ಸರ್ಕಾರಿ ನೌಕರಿಯನ್ನು ಹುಡುಕುತ್ತಿದ್ದೀರಾ ನಿಮಗೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನಲ್ಲಿ ಹುದ್ದೆಗಳು ಖಾಲಿ ಇವೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ನಂತರ ನಿಮಗೇನಾದರೂ ಉದ್ಯೋಗ ಸಿಕ್ಕರೆ ಸಂಪೂರ್ಣ ಒಂದುವರೆ ಲಕ್ಷದವರೆಗೂ ಸಂಬಳ ಇರುತ್ತದೆ ಆದ ಕಾರಣ ಈ ಹುದ್ದೆಗೆ ಅವೆಲ್ಲ ಅರ್ಹತೆಗಳಿರಬೇಕು ಮತ್ತು ಹೀಗೆ ಅರ್ಜಿ ಸಲ್ಲಿಸಬೇಕೆಂಬುದನ್ನು ಕೊನೆಯವರೆಗೂ ಓದಿ.
ಹಾಗೆ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ಇದೇ ರೀತಿಯ ಉದ್ಯೋಗದ ಮಾಹಿತಿಗಳನ್ನು ಮತ್ತು ಇತರ ವಾರ್ತೆಗಳನ್ನು ನಮ್ಮ ವಾಟ್ಸಾಪ್ ಗ್ರೂಪ್ ನಲ್ಲಿ ಹಾಕುತ್ತಲೇ ಇರುತ್ತೇವೆ ಆಸಕ್ತಿಗಳ ಅಭ್ಯರ್ಥಿಗಳು ಜಾಯಿನ್ ಆಗಿ ಅಲ್ಲಿ ನಿಮಗೆ ಸಂಪೂರ್ಣವಾದ ಮಾಹಿತಿ ಸಿಗಲಿದೆ ಮತ್ತು ನಮ್ಮನ್ನು ಕಾಂಟಾಕ್ಟ್ ಮಾಡಬಹುದಾಗಿರುತ್ತದೆ ಈಗಲೇ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ.
ಸ್ನೇಹಿತರೆ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಅಂದರೆ ಭಾರತೀಯ ಆದಾಯ ತೆರಿಗೆ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಒಂದುವರೆ ಲಕ್ಷದವರೆಗೂ ಸಂಬಳ ಸಿಗುತ್ತೆ ಆಸಕ್ತ ಅಭ್ಯರ್ಥಿಗಳು ಸಲ್ಲಿಸಬಹುದು ಅರ್ಜಿ ಸಲ್ಲಿಸಲು ಸಂಪೂರ್ಣವಾದ ಮಾಹಿತಿ ಈ ಕೆಳಗಿನ ನೀಡಿರುತ್ತೇನೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ ಡಿಸೆಂಬರ್ 12ನೇ ತಾರೀಕು ಆಗಿದ್ದು ಮತ್ತು ಆದಾಯ ತೆರಿಗೆ ಇಲಾಖೆಯಲ್ಲಿ ಹುಚ್ಚನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಂದಿನ ವರ್ಷ 2024ರಲ್ಲಿ ಜನವರಿ 16ನೇ ತಾರೀಕು ಕೊನೆಯ ದಿನವಾಗಿರುತ್ತದೆ. ಅಲ್ಲಿಯವರೆಗೂ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಕೇಂದ್ರ ಸರ್ಕಾರದಿಂದ ಉದ್ಯೋಗ ಬೇಕು ಎಂದು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಒಂದು ಒಳ್ಳೆಯ ನೋಟಿಫಿಕೇಶನ್ ಆಗಿದೆ ಇದು ಕೇಂದ್ರ ಸರ್ಕಾರದ ಹುದ್ದೆಗಳಿಗೆ ಅನ್ವಯಿಸುತ್ತದೆ ಯಾವೆಲ್ಲ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂಬ ಮಾಹಿತಿ ಈ ಕೆಳಗೆ ನೀಡುತ್ತೇನೆ.
ಖಾಲಿ ಇರುವ ಹುದ್ದೆಗಳು:
- ಮಲ್ಟಿ ಟಾಸ್ಕಿಂಗ್ ಸ್ಟಾಪ್ (MTS) – 26
- ಸ್ಟೆನೋಗ್ರಾಫರ್ ಗ್ರೇಡ್ II- 2
- ಇನ್ಸ್ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್- 2
- ಟ್ಯಾಕ್ಸ್ ಅಸಿಸ್ಟೆಂಟ್- 25
ವಿದ್ಯಾರ್ಹತೆ:
- ಇನ್ಸ್ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್ – ಪದವಿ
- ಸ್ಟೆನೋಗ್ರಾಫರ್ ಗ್ರೇಡ್ 2 – 2nd PUC
- ಮಲ್ಟಿ ಟಾಸ್ಕಿಂಗ್ ಸ್ಟಾಪ್ – SSLC ( 10ನೆ )
ವಯೋಮಿತಿ
- ಇನ್ಸ್ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್ – 18 ರಿಂದ 30
- ಸ್ಟೆನೋಗ್ರಾಫರ್ ಗ್ರೇಡ್ 2- 18 ರಿಂದ 27
- ಮಲ್ಟಿ ಟಾಸ್ಕಿಂಗ್ ಸ್ಟಾಪ್- 18 ರಿಂದ 25
ಸಂಬಳ:
- ಇನ್ಸ್ಪೆಕ್ಟರ್ ಆಫ್ ಇನ್ಕಮ್ ಟ್ಯಾಕ್ಸ್ – ₹ 44,900-1,42,400
- ಸ್ಟೆನೋಗ್ರಾಫರ್ ಗ್ರೇಡ್ 2- ₹ 18,000-56,900
- ಮಲ್ಟಿ ಟಾಸ್ಕಿಂಗ್ ಸ್ಟಾಪ್- ₹ 25,500- 81,100
ಆಯ್ಕೆಯ ಪ್ರಕ್ರಿಯೆ:
- ಸ್ಪೋರ್ಟ್ಸ್ ಟ್ರಯಲ್ಸ್
- ಮೆರಿಟ್ ಲಿಸ್ಟ್
- ಸರ್ಟಿಫಿಕೇಟ್ ಎವಾಲ್ಯುಯೇಷನ್
- ಸ್ಟೆನೋಗ್ರಫಿ ಟೆಸ್ಟ್
- ಮೆಡಿಕಲ್ ಪರೀಕ್ಷೆ
- ಕ್ಯಾರೆಕ್ಟರ್ ಅಂಡ್ ಅಂಟುಸಿಡೆಂಟ್ಸ್
- ದಾಖಲಾತಿ ಪರಿಶೀಲನೆ
- ಡೇಟಾ ಎಂಟ್ರಿ ಸ್ಕಿಲ್ ಟೆಸ್ಟ್
- ವೆರಿಫಿಕೇಷನ್
ಈ ಮೇಲ್ಕಂಡವಿದ್ದರೆ ನಿಮ್ಮಲ್ಲಿದ್ದರೆ ಸಾಕು, ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಇನ್ನು ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಮತ್ತು ಇತರ ವಿಷಯಗಳನ್ನು ಕೆಳಗೆ ನೀಡಿರುತ್ತೇನೆ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್