lpg gas e-kyc: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ ಯಾರೆಲ್ಲ ಉಜ್ವಲ ಯೋಜನೆ ಮುಖಾಂತರ ಈವರೆಗೂ ಎಲ್‌ಪಿಜಿ ಗ್ಯಾಸ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೋ ಅಂತವರಿಗೆ ಸರ್ಕಾರದಿಂದ ಬಿಗ್ ಅಪ್ಡೇಟ್ ಬಂದಿದೆ. ಆ ಅಪ್ಡೇಟ್ ಏನು ? ಯಾರಿಗೆಲ್ಲ ಈ ಒಂದು ನಿಯಮ ಅನ್ವಯವಾಗುತ್ತದೆ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ನೀವು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳುತ್ತೀರಿ,
ನೀವೆನಾದರೂ ಈ ಲಿಂಕ್ ಮಾಡಿಸದಿದ್ದರೆ ನಿಮಗೂ ಕೂಡ ಎಲ್‌ಪಿಜಿ ಗ್ಯಾಸ್ ಸಂಪರ್ಕ ಬಂದಾಗುತ್ತದೆ ಎಚ್ಚರ. ಆದಕಾರಣ ನೀವು ಕೂಡ ಈ ಒಂದು ಲಿಂಕ್ ಅನ್ನು ಮಾಡಿಸುವ ಮುಖಾಂತರ ಗ್ಯಾಸ್ ಗಳ ಜೊತೆ ಸಬ್ಸಿಡಿ ಹಣವನ್ನು ಕೂಡ ಪಡೆದುಕೊಳ್ಳಿ. ಗ್ಯಾಸ್ ಸಂಪರ್ಕದ ಹೆಚ್ಚಿನ ಮಾಹಿತಿ ಈ ಕೆಳಕಂಡ ಲೇಖನದಲ್ಲಿದೆ ಕೊನೆವರೆಗೂ ಓದಿರಿ.
ನಾಳೆ ದಿನದಂದು ಗ್ಯಾಸ್ ಸಂಪರ್ಕ ಬಂದಾಗುತ್ತಾ ?
ಹೌದು ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯಲ್ಲು ವೈರಲಾಗುತ್ತಿರುವಂತಹ ಸುದ್ದಿ ಏನೆಂದರೆ ಅದುವೇ ಎಲ್‌ಪಿಜಿ ಗ್ಯಾಸ್ ಗಳ ಬಗ್ಗೆ ಎಲ್‌ಪಿಜಿ ಗ್ಯಾಸ್ ಗಳನ್ನು ಯಾರೆಲ್ಲಾ ಪಡೆಯುತ್ತಿದ್ದಾರೋ ಅಂತಹ ಅಭ್ಯರ್ಥಿಗಳು ಕಡ್ಡಾಯವಾಗಿ ಈಕೆವೈಸಿಯನ್ನು ಕೂಡ ಮಾಡಿಸಬೇಕು ಎಂದು ಸರ್ಕಾರ ಹಲವು ದಿನಗಳ ಹಿಂದೆಯಲ್ಲಿಯೇ ಹೇಳಿತ್ತು,
ಆ ಒಂದು ನಿಯಮವನ್ನು ಪಾಲಿಸಿಲ್ಲದ ಅಭ್ಯರ್ಥಿಗಳಿಗೆ ಗ್ಯಾಸ್ ಸಂಪರ್ಕ ಕೂಡ ಬಂದ್ ಆಗುತ್ತೆ ಎನ್ನುವವರು ಈ ಒಂದು ಲೇಖನವನ್ನು ಕೊನೆವರೆಗೂ ಓದಿರಿ. ನೀವು ಕೂಡ ಎಲ್‌ಪಿಜಿ ಗ್ಯಾಸ್ಗಳನ್ನೇ ಪ್ರತಿ ತಿಂಗಳು ಪಡೆಯುತ್ತಿದ್ದರೆ ಈ ಒಂದು ಲೇಖನ ನಿಮಗೂ ಕೂಡ ಬಹಳ ಪ್ರಾಮುಖ್ಯತೆಯಾದಂತಹ ಮಾಹಿತಿಯನ್ನು ಕೂಡ ನೀಡುತ್ತದೆ.
ಏನಿದು ಈಕೆವೈಸಿ ಲಿಂಕ್ ! [lpg gas e-kyc]
ಸ್ನೇಹಿತರೆ ಇಂಧನ ಕಂಪನಿಗಳು ಈಗಾಗಲೇ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಈಕೆ ವೈಸಿ ಯನ್ನು ಮಾಡಿಸಿರಿ ಎಂದು ಘೋಷಣೆ ಮಾಡಿದೆ. ಆ ಒಂದು ಘೋಷಣೆಯನ್ನು ಯಾರೆಲ್ಲ ಪಾಲಿಸುತ್ತಾರೋ ಅಂತವರಿಗೆ ಮಾತ್ರ ಗ್ಯಾಸ್ ಗಳು ಕೂಡ ವಿತರಣೆ ಆಗುತ್ತದೆ. ಹಾಗೂ ಮುಂದಿನ ದಿನಗಳಲ್ಲಿಯೂ ಕೂಡ ವಿತರಣೆ ಆಗುತ್ತದೆ. ಆದರೆ ಅವರು ಉಚಿತವಾಗಿ ನವೀಕರಣವನ್ನು ಮಾಡಲು ಸಾಧ್ಯವಿಲ್ಲ. ಮೇ 31ಕ್ಕೆ ಉಚಿತವಾದ ಈಕೆ ವೈ ಸಿ ಲಿಂಕನ್ನು ಕೂಡ ಮಾಡಬಹುದು.
ಆದರೆ ನೀವು ನಾಳೆ ದಿನದಂದು ಮಾಡುತ್ತೀರಿ ಎಂದರೆ ನೀವು ಗ್ಯಾಸ್ ಸಿಬ್ಬಂದಿಗಳಿಗೆ ಹಣವನ್ನು ನೀಡಬಹುದು. ಕೆಲವರು ಈ ಒಂದು ನಿಗದಿ ದಿನದಲ್ಲಿ ಮಾಡಿಸದಿದ್ದರೆ ನಿಮ್ಮ ಗ್ಯಾಸ್ ಸಂಪರ್ಕ ಕೂಡ ಸ್ಥಗಿತಗೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ. ಅದು ಸುಳ್ಳು ಸುದ್ದಿಯಾಗಿ ಹೊರ ಬಂದಿದೆ. ಏಕೆಂದರೆ ಸರ್ಕಾರವು ತಿಳಿಸಿರುವುದು ಯಾರೆಲ್ಲ ಉಚಿತವಾಗಿ ಮಾಡಿಸಲು ಮುಂದಾಗುತ್ತಾರೋ ಅಂತವರಿಗೆ ಗ್ಯಾಸ್ ಗಳು ಕೂಡ ವಿತರಣೆ ಆಗುತ್ತದೆ, ನಿಗದಿದಿನದಲ್ಲಿ ಮಾಡಿಸಿಲ್ಲದ ಅಭ್ಯರ್ಥಿಗಳಿಗೆ ಶುಲ್ಕದ ಜೊತೆಗೆ ಈಕೆವೈಸಿ ಕೂಡ ಮುಂದಿನ ದಿನಗಳಲ್ಲಿ ಆಗಲಿದೆ ಎಂದು ಇಂಧನ ಕಂಪನಿಗಳು ತಿಳಿಸಿವೆ.
ಯಾರು ಕೂಡ ಭಯಪಡುವಂತಹ ಅವಶ್ಯಕತೆ ಇಲ್ಲ, ಏಕೆಂದರೆ ಇಂಧನ ಕಂಪನಿಗಳು ಯಾವೆಲ್ಲ ಅಭ್ಯರ್ಥಿಗಳು ಈವರೆಗೂ ಗ್ಯಾಸ್ ಗಳನ್ನು ಪ್ರತಿ ತಿಂಗಳು ಪಡೆಯುತ್ತಿದ್ದಾರೆ ಎಂಬುದರ ಮಾಹಿತಿಯನ್ನು ತಿಳಿಯಲು ಮಾತ್ರ ಈಕೆವೈಸಿ ಅಪ್ಡೇಟ್ ಅನ್ನು ಕಡ್ಡಾಯಗೊಳಿಸಿದೆ.
ನೀವು ಕೂಡ ಈಕೆವೈಸಿ ಯನ್ನು ಮಾಡಿಸದಿದ್ದರೆ ನಿಮಗೂ ಕೂಡ ಇನ್ಮುಂದೆ ಕೆಲವೊಂದು ಸಮಸ್ಯೆಗಳು ಕೂಡ ಎದುರಾದರೂ ಆಗಬಹುದು. ಆದ ಕಾರಣ ನೀವು ಕೂಡ ಈಕೆ ವೈಸಿ ಯನ್ನು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ಮಾಡಿಸಿರಿ. ಬಳಿಕ ನಿಮಗೆ ಪ್ರತಿ ತಿಂಗಳು ಕೂಡ ಸಬ್ಸಿಡಿ ಹಣದ ಜೊತೆಗೆ ಉಚಿತವಾದಂತಹ ಗ್ಯಾಸ್ ಕೂಡ ದೊರೆಯುತ್ತದೆ. ಈ ಒಂದು ಲೇಖನ ನಿಮಗೂ ಕೂಡ ಉಪಯುಕ್ತವಾಗಿದ್ದಲ್ಲಿ ಈ ಲೇಖನವನ್ನು ನಿಮ್ಮ ಸ್ನೇಹಿತರಿಗೂ ಕೂಡ ಶೇರ್ ಮಾಡಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…