India post payment bank jobs 2024: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲ ಉದ್ಯೋಗವನ್ನು ಹುಡುಕುತ್ತಿದ್ದೀರೋ ಅಂತವರಿಗೆ ಬ್ಯಾಂಕಿನಲ್ಲಿ ಉದ್ಯೋಗವಕಾಶ ಬಂದಿದೆ. ಅಂತವರು ಕೂಡಲೇ ಅರ್ಜಿ ಸಲ್ಲಿಕೆ ಮಾಡುವ ಮುಖಾಂತರ ನೀವು ಕೂಡ ಬ್ಯಾಂಕಿನಲ್ಲಿ ಕೆಲಸವನ್ನು ಪಡೆದುಕೊಳ್ಳಿ. ಈ ಒಂದು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ಮುಖಾಂತರ ಎಲ್ಲಾ ಅಭ್ಯರ್ಥಿಗಳು ಕೂಡ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿರಿ.
ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಮೇ 24 ಈ ದಿನಾಂಕದ ಒಳಗೆ ಎಲ್ಲರೂ ಕೂಡ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು. ನೀವು ಪದವಿಯನ್ನು ಓದಿದ್ದೀರಿ ಎಂದರೆ ನಿಮಗೆ ಈ ಒಂದು ಬ್ಯಾಂಕ್ ಉದ್ಯೋಗ ದೊರೆಯುತ್ತದೆ. ಈ ಬ್ಯಾಂಕ್ ಉದ್ಯೋಗವು ಯಾವ ರೀತಿ ನೇಮಕಾತಿಯಾಗುತ್ತದೆ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆವರೆಗೂ ಓದಿರಿ.
ಒಟ್ಟು 54 ಹುದ್ದೆಗಳು ಬರ್ತೀಯಾ ಆಗಲಿದೆ ಈ ಒಂದು 54 ಹುದ್ದೆಗಳಿಗೆ ಪದವಿ ಪಡೆದಂತಹ ಅಭ್ಯರ್ಥಿಗಳು ಮಾತ್ರ ಭರ್ತಿಯಾಗುತ್ತಾರೆ. ಬಿಸಿಎ ಬಿಎಸ್ಸಿ ಬಿ ಇ ಎಂ ಸಿ ಎ ಪದವಿ ಪಡೆದಂತಹ ಎಲ್ಲಾ ಅಭ್ಯರ್ಥಿಗಳು ಕೂಡ ಈ ಒಂದು ಪೋಸ್ಟ್ ಪೇಮೆಂಟ್ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ ಯಾರೆಲ್ಲ ಬ್ಯಾಂಕ್ ಹುದ್ದೆಯನ್ನು ಹುಡುಕುತ್ತಿದ್ದೀರೋ ಅಂತವರಿಗೆ ಇದು ಉದ್ಯೋಗವಕಾಶವೆಂದು ಹೇಳಬಹುದು ಆದ ಕಾರಣ ಒಂದೊಮ್ಮೆ ಒಂದು ಅರ್ಜಿಯನ್ನು ಸಲ್ಲಿಕೆ ಮಾಡುವ ಮುಖಾಂತರ ಈ ಹುದ್ದೆಗಳಿಗೂ ಕೂಡ ನೇಮಕಾತಿಯಾಗಲು ಮುಂದಾಗಿರಿ.
ವಯೋಮಿತಿಯ ಮಾಹಿತಿ ಹೀಗಿದೆ !
22 ವರ್ಷದಿಂದ 45 ವರ್ಷದೊಳಗಿನ ಎಲ್ಲಾ ಅಭ್ಯರ್ಥಿಗಳು ಕೂಡ ಈ ಒಂದು ಬ್ಯಾಂಕ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಮೀಸಲಾತಿ ಅನುಸಾರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಕೂಡ ಸಡಿಲಿಕೆ ಇದೆ ಆ ಒಂದು ವಯೋಮಿತಿಯ ಸಡಿಲಿಕೆಯನ್ನು ಬಳಸಿಕೊಂಡು ಕೂಡ ಅಭ್ಯರ್ಥಿಗಳು ನೇಮಕಾತಿ ಕೂಡ ಆಗಬಹುದಾಗಿದೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಾಗಿದ್ದರೆ ಅಂತಹ ಅಭ್ಯರ್ಥಿಗಳಿಗೆ ಐದು ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ ಹಾಗೂ ಪಿ ಡಬಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ ಇದೆ ಮತ್ತು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷದ ವಯೋಮಿತಿ ಸಡಿಲಿಕೆ ಸಿಗುತ್ತದೆ ಈ ಬ್ಯಾಂಕ್ ಹುದ್ದೆಗಳಿಗೂ ಕೂಡ ನೇಮಕಾತಿ ಆಗಬಹುದಾಗಿದೆ.
ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಹಾಗೂ ಪಿ ಡಬ್ಲ್ಯೂ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಾಗಿ 150 ರೂ ಹಣವನ್ನು ವಿಧಿಸಲಾಗುತ್ತದೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ. 750 ಹಣವನ್ನು ಅರ್ಜಿ ಶುಲ್ಕವಾಗಿ ವಿಧಿಸಲಾಗುತ್ತದೆ. ಈ ಒಂದು ಪೇಮೆಂಟ್ ಅನ್ನು ನೀವು ಆನ್ಲೈನ್ ಪ್ರಕ್ರಿಯೆಯಲ್ಲಿಯೇ ಪಾವತಿ ಮಾಡಬೇಕು.
ಆಯ್ಕೆಯ ವಿಧಾನ ಈ ರೀತಿ ಇರುತ್ತದೆ.
ಮೊದಲಿಗೆ ಆನ್ಲೈನ್ ಪರೀಕ್ಷೆ ನಡೆಸಲಾಗುತ್ತದೆ ಹಾಗೂ ಗ್ರೂಪ್ ಡಿಸ್ಕಶನ್ ಕೂಡ ನಡೆಯುತ್ತದೆ ಆನಂತರ ಸಂದರ್ಶನವನ್ನು ಮಾಡಿಕೊಂಡು ಅಭ್ಯರ್ಥಿಗಳನ್ನು ಕೂಡ ಆಯ್ಕೆ ಮಾಡಿಕೊಡಲಾಗುತ್ತದೆ ನೀವು ಪ್ರತಿ ವರ್ಷ ಮಾಸಿಕ ವೇತನವಾಗಿ 10 ಲಕ್ಷದಿಂದ 25 ಲಕ್ಷದ ವರೆಗೂ ಕೂಡ ಹಣವನ್ನು ಸಂಪಾದನೆ ಮಾಡಬಹುದು. ವೇತನವಾಗಿ ಹಣ ನಿಮ್ಮ ಖಾತೆಗೆ ಪ್ರತಿ ತಿಂಗಳು ಕೂಡ ಜಮಾ ಆಗುತ್ತದೆ. ಈ ಕೆಳಕಂಡ ಮಾಹಿತಿಯಲ್ಲಿ ತಿಳಿಸಿರುವಂತಹ ಲಿಂಕನ್ನು ಕೂಡ ನೀವು ಕ್ಲಿಕ್ ಮಾಡಿಕೊಂಡು ಬ್ಯಾಂಕಿನ ಉದ್ಯೋಗದ ಒಂದು ವೆಬ್ಸೈಟ್ಗೆ ಭೇಟಿ ನೀಡಬಹುದಾಗಿದೆ ಭೇಟಿ ನೀಡಿದ ಬಳಿಕ ಲಾಗಿನ್ ಆಗಿ ನಿಮ್ಮ ದಾಖಲಾತಿಗಳನ್ನು ಸಲ್ಲಿಕೆ ಮಾಡುವ ಮುಖಾಂತರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಅರ್ಜಿ ಸಲ್ಲಿಕೆಯ ಲಿಂಕ್ :-
https://ibpsonline.ibps.in/ippblemarc24/
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…