SSLC ಪಾಸಾದವರಿಗೆ ಉದ್ಯೋಗವಕಾಶ ! ಅಂಚೆ ಇಲಾಖೆಯಲ್ಲಿ ಒಟ್ಟು 32,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಕೂಡಲೇ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೇ ಇವತ್ತಿನ ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ, ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳಿಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕು ಹಾಗೂ ಎಷ್ಟು ಹುದ್ದೆಗಳು ಇವರೆಗೂ ಖಾಲಿ ಇವೆ, ಯಾವ ದಿನಾಂಕದಂದು ಅಧಿಸೂಚನೆ ಪ್ರಕಟಣೆಯಾಗಿದೆ. ಮತ್ತು ಯಾವ ಶಿಕ್ಷಣವನ್ನು ಓದಿದಂತಹ ಅಭ್ಯರ್ಥಿಗಳಿಗೆ ಯಾವ ಉದ್ಯೋಗ ದೊರೆಯುತ್ತದೆ ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ನೀವು ಕೂಡ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿರಿ. ಈ ಉದ್ಯೋಗದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗವಕಾಶ !

ಹೌದು ಸ್ನೇಹಿತರೆ ಈಗಾಗಲೇ ಅಂಚೆ ಇಲಾಖೆಯೂ ಸಾಕಷ್ಟು ಬಾರಿ ಅರ್ಜಿಯನ್ನು ಕೂಡ ಆಹ್ವಾನ ಮಾಡಿದೆ. ಆ ಎಲ್ಲಾ ಹುದ್ದೆಗಳು ಕೂಡ ಈಗಾಗಲೇ ನೇಮಕಾತಿ ಕೂಡ ಮಾಡಿಕೊಂಡಿದೆ, ನೀವು ಕೂಡ ಇದೇ ರೀತಿಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಎಂಬ ಆಸಕ್ತಿ ಇದ್ದರೆ ಮಾತ್ರ ನೀವು ಕೂಡ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಒಂದು ಅರ್ಜಿ ಕೂಡ ಆನ್ಲೈನ್ ಪ್ರಕ್ರಿಯೆ ಆಗಿರುತ್ತದೆ. ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಸಲುವಾಗಿ ಉದ್ಯೋಗವನ್ನು ಪಡೆಯಿರಿ. ಎಸ್ ಎಸ್ ಎಲ್ ಸಿ ಆಗಿದ್ರೆ ಸಾಕು ಅಂದರೆ ಹತ್ತನೇ ತರಗತಿ ಓದಿದಂತಹ ಅಭ್ಯರ್ಥಿಗಳಾಗಿದ್ದರೆ ಸಾಕು ನಿಮಗೂ ಕೂಡ ಸರ್ಕಾರಿ ನೌಕರಿ ದೊರೆಯುತ್ತದೆ.

ಭಾರತೀಯ ಅಂಚೆ ಇಲಾಖೆಯೂ 2024ನೇ ಸಾಲಿನಲ್ಲಿ ಹಲವಾರು ನಾನಾ ರೀತಿಯ ವಿವಿಧವಾದ ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಕೂಡ ಅರ್ಜಿಯನ್ನು ಸಲ್ಲಿಸಿದ್ದು ಇದೀಗ ಪೋಸ್ಟ್ ಮ್ಯಾನ್ ಆಗುವಂತಹ ಅಭ್ಯರ್ಥಿಗಳಿಗೆ ಅಧಿಸೂಚನೆಯನ್ನು ಕೂಡ ಪ್ರಕಟಣೆ ಮಾಡಿದೆ. ಈ ಒಂದು ಉದ್ಯೋಗ ಯಾವ ಹೆಸರಿನಲ್ಲಿ ಇರುತ್ತದೆ ಎಂದರೆ ದಿನ ನಿತ್ಯವೂ ಕೂಡ ಅಂಚೆ ಇಲಾಖೆಯಲ್ಲಿಯೇ ಕಾರ್ಯ ನಿರ್ವಹಿಸಬೇಕೆಂಬ ಕೆಲಸವನ್ನು ಈ ವ್ಯಕ್ತಿಗಳು ಪಡೆದುಕೊಂಡು ದಿನನಿತ್ಯವೂ ಕೂಡ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ.

ಹಾಗೂ ಸಾಕಷ್ಟು ಸಾವಿರಾರು ಹುದ್ದೆಗಳು ಪೋಸ್ಟ್ ಮ್ಯಾನ್ ಹುದ್ದೆಗಳಾಗಿ ಭರ್ತಿಯಾಗುತ್ತದೆ. ಇನ್ನು ಮಹಿಳಾ ಅಭ್ಯರ್ಥಿಗಳು ಕೂಡ ಈ ಭಾರತೀಯ ಅಂಚೆ ಇಲಾಖೆಗೆ ಅರ್ಜಿಯನ್ನು ಸಲ್ಲಿಸಬಹುದು. ಪುರುಷರು ಕೂಡ ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಹಾಗೂ ಇನ್ನಿತರ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಭ್ಯರ್ಥಿಗಳಿಗೆ ಇರಬೇಕಾದಂತಹ ಶೈಕ್ಷಣಿಕ ಅರ್ಹತೆ.

ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು ನಿಮಗೆ ಈ ಒಂದು ಉದ್ಯೋಗ ನೇಮಕಾತಿ ಕೂಡ ಆಗುತ್ತದೆ ಯಾವುದೇ ರೀತಿಯ ಪರೀಕ್ಷೆಯು ಕೂಡ ಅನ್ವಯವಾಗುವುದಿಲ್ಲ ಮೆರಿಟ್ ಲಿಸ್ಟ್ ಬಿಡುಗಡೆಯಾಗುವ ಮುಖಾಂತರ ಈ ಹುದ್ದೆಗಳು ನೇಮಕಾತಿಯಾಗುತ್ತದೆ ನೀವು ಬಯಸುವಂತಹ ಸ್ಥಳದಲ್ಲಿಯೇ ಈ ಹುದ್ದೆಗಳು ಪೋಸ್ಟಿಂಗ್ ಕೂಡ ಆಗುತ್ತದೆ ಹೆಚ್ಚಿನ ಸಾಧ್ಯತೆ ಕರ್ನಾಟಕದಲ್ಲಿಗೆ ಪೋಸ್ಟಿಂಗ್ ಆಗಬಹುದೆಂದು.

ಅಭ್ಯರ್ಥಿಗಳ ವಯೋಮಿತಿ.

18 ರಿಂದ 40 ವರ್ಷದೊಳಗಿನ ಮಹಿಳೆಯರು ಹಾಗೂ ಪುರುಷರು ಅರ್ಜಿಯನ್ನು ಸಲ್ಲಿಸಬಹುದು ಹಾಗೂ ವಯೋಮಿತಿಯ ಸಡಿಲಿಕೆ ಕೂಡ ಇರುತ್ತದೆ ಎಸ್ಸಿ ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷದ ವಯೋಮಿತಿ ಸಡಿಲಿಕೆ ಇರುತ್ತದೆ ಈ ಒಂದು ವಯೋಮಿತಿ ಸಡಿಲಿಕೆಯ ಆಧಾರದ ಮೇಲೂ ಕೂಡ ನೀವು ಪೋಸ್ಟ್ ಮ್ಯಾನ್ ಹುದ್ದೆಗಳಿಗೆ ಸೇರಿಕೊಳ್ಳಬಹುದು.

ಪ್ರತಿ ತಿಂಗಳ ವೇತನದ ವಿವರ !

12 ರಿಂದ 14 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ ಅಧಿಸೂಚನೆಯಲ್ಲಿ ಇದೇ ರೀತಿಯ ಒಂದು ಸಂಬಳದ ಮಾಹಿತಿ ಇದೆ ಆದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮತ್ತಷ್ಟು ವೇತನದಲ್ಲಿ ಹೆಚ್ಚಳ ಕೂಡ ಆಗಬಹುದು ನಿಮ್ಮ ಕೆಲಸದ ಆಧಾರದ ಮೇಲೆ ಈ ಒಂದು ಸಂಬಳ ಕೂಡ ನಿರ್ಧಾರವಾಗುತ್ತದೆ ಮತ್ತಷ್ಟು ಸರ್ಕಾರದ ಸೌಲಭ್ಯಗಳನ್ನು ನೀವು ಪಡೆದುಕೊಳ್ಳಬಹುದು.

ಅರ್ಜಿ ಶುಲ್ಕ !

ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಎಸ್ ಸಿ ಎಸ್ ಟಿ ವರ್ಗದ ಅಭ್ಯರ್ಥಿಗಳಿಗೆ ಈ ಒಂದು ಶುಲ್ಕ ಅನ್ವಯವಾಗುವುದಿಲ್ಲ ಅಂದರೆ ಅವರು ಯಾವುದೇ ರೀತಿಯ ಹಣವನ್ನು ಪಾವತಿಸಿ ಅರ್ಜಿಯನ್ನು ಸಲ್ಲಿಕೆ ಮಾಡಬೇಕಿಲ್ಲ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಮತ್ತು ಇನ್ನಿತರ ಬೇರೆ ವರ್ಗದ ಅಭ್ಯರ್ಥಿಗಳು ಕೂಡ 100 ಹಣವನ್ನು ಅರ್ಜಿ ಶುಲ್ಕವಾಗಿ ಪಾರ್ವತಿ ಮಾಡಬೇಕು ಇದು ಕೂಡ ಆನ್ಲೈನ್ ಪೇಮೆಂಟ್ ನಿಂದಲೇ ಮಾಡಬೇಕಾಗುತ್ತದೆ.

ಅರ್ಜಿ ಸಲ್ಲಿಕೆಯ ಮಾಹಿತಿ.

ಅಂಚೆ ಇಲಾಕ ವೆಬ್ ಸೈಟ್ ಗೆ ಭೇಟಿ ನೀಡಬೇಕು ಗೂಗಲ್ ನಲ್ಲಿ ಸರ್ಚ್ ಮಾಡುವ ಮುಖಾಂತರ ಅಂಚೆ ಇಲಾಖೆ ವೆಬ್ಸೈಟ್ಗೆ ಭೇಟಿ ನೀಡಿ ಬಳಿಕ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಆನಂತರ ಅರ್ಜಿಯನ್ನು ಕೂಡ ಆನ್ಲೈನ್ ನಲ್ಲಿ ಸಲ್ಲಿಕೆ ಮಾಡಬಹುದು.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *