ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಇಂಡಿಯನ್ ಆರ್ಮಿ ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ನೀವು ಕೂಡ ಇಂಡಿಯನ್ ಆರ್ಮಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕೆಂದುಕೊಂಡಿದ್ದೀರಿ ಎಂದರೆ, ನೀವು ಕಡ್ಡಾಯವಾಗಿ 12ನೇ ತರಗತಿಯನ್ನು ಪಾಸ್ ಮಾಡಿರಬೇಕು. 12ನೇ ತರಗತಿ ಪಾಸ್ ಮಾಡಿದ ನಂತರವೇ ನೀವು ಇಂಡಿಯನ್ ಆರ್ಮಿ ಹುದ್ದೆಗಳಿಗೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
ಮೊದಲಿಗೆ ಎಲ್ಲರೂ ಕೂಡ ಹುದ್ದೆಗಳ ವಿವರವನ್ನು ತಿಳಿದುಕೊಳ್ಳಬೇಕು. ಅಂದರೆ ವಯೋಮಿತಿ ಎಸ್ಟಿರಬೇಕು ಪ್ರತಿ ತಿಂಗಳ ವೇತನ ಎಷ್ಟಿರುತ್ತದೆ ? ಅರ್ಜಿ ಸಲ್ಲಿಕೆಗೆ ಅರ್ಜಿ ಶುಲ್ಕ ಅನ್ವಯವಾಗುತ್ತದೆಯಾ ಎಂಬುದನ್ನು ಕೂಡ ತಿಳಿದುಕೊಂಡಿರಬೇಕಾಗುತ್ತದೆ. ಆ ಎಲ್ಲಾ ಮಾಹಿತಿಯು ಕೂಡ ಈ ಕೆಳಕಂಡ ಲೇಖನದಲ್ಲಿ ಸಂಪೂರ್ಣವಾಗಿ ಇದೆ ಓದಿರಿ.
ಒಟ್ಟು 52 ಹುದ್ದೆಗಳು ಬರ್ತಿಯಾಗಲಿದೆ. ಈ ನೇಮಕಾತಿ ಆಗುವಂತಹ ಹುದ್ದೆಗಳು ಕರ್ನಾಟಕದಲ್ಲಿ ನೇಮಕಾತಿ ಆಗುತ್ತದೆ. ಭಾರತದೆಲ್ಲೆಡೆಯಲ್ಲಾದರೂ ನೀವು ಪೋಸ್ಟಿಂಗ್ ಅನ್ನು ಮಾಡಿಸಿಕೊಳ್ಳಬಹುದು. ಅಭ್ಯರ್ಥಿಗಳಿಗೆ ವಯೋಮಿತಿಯ ಸಡಿಲಿಕೆ ಕೂಡ ಇರುತ್ತದೆ. ಅವರ ಮೀಸಲಾತಿ ಅನುಸಾರ ಎಲ್ಲ ರೀತಿಯ ಸಡಿಲಿಕೆ ಕೂಡ ಅಂಚಿಕೆ ಆಗಿವೆ. ಜೂನ್ 13 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.
ಶೈಕ್ಷಣಿಕ ಅರ್ಹತೆಯ ಮಾಹಿತಿ.
ನೀವು 10ನೇ ತರಗತಿಯನ್ನು ಕೂಡ ಕಡ್ಡಾಯವಾಗಿ ಪಾಸ್ ಮಾಡಿರಬೇಕು. ಹತ್ತನೇ ತರಗತಿ ಯಾದ ಬಳಿಕ 12ನೇ ತರಗತಿಯಲ್ಲಿ ಹೆಚ್ಚಿನ ಅಂಕವನ್ನು ಗಳಿಸಿ, ಅಥವಾ ಕಡಿಮೆ ಅಂಕದಲ್ಲಾದರೂ ಪಾಸ್ ಆಗಿರುವಂತಹ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಇದು ಭಾರತೀಯ ಸೇನೆಯಲ್ಲಿ ನೇಮಕಾತಿ ಆದ ಕಾರಣದಿಂದ ಈ ರೀತಿಯ ಒಂದು ಶೈಕ್ಷಣಿಕ ಅರ್ಹತೆಯನ್ನು ಮೀಸಲಿಟ್ಟಿದೆ ಇಲಾಖೆ.
ವಯೋಮಿತಿಯ ಮಾಹಿತಿ.
ಸ್ನೇಹಿತರೆ ಈ ಭಾರತೀಯ ಸೇನೆಯಲ್ಲಿ, ಕೆಲಸ ಮಾಡಬೇಕೆಂದು ಕೊಂಡಿದ್ದೀರಿ ಎಂದರೆ ನೀವು ಕಡ್ಡಾಯವಾಗಿ ಎಲ್ಲಾ ರೀತಿಯ ಒಂದು ಮಾಹಿತಿಯನ್ನು ತಿಳಿಯಬೇಕು. ಆದರೆ ಇಲಾಖೆಯು ಈ ಒಂದು ವಯೋಮಿತಿಯ ಬಗ್ಗೆ ಮಾಹಿತಿಯನ್ನು ನೀಡಿಲ್ಲ ಒಟ್ಟಾರೆ ಸಡಿಲಿಕೆ ಕೂಡ ಇರುತ್ತ ಹುದ್ದೆಗಳಿಗೆ ನೇಮಕಾತಿ ಕೂಡ ಆಗಬಹುದು.
ಈ ಉದ್ಯೋಗ ಯಾವ ಸ್ಥಳದಲ್ಲಿ ಪೋಸ್ಟಿಂಗ್ ಆಗುತ್ತದೆ.
ಮೊದಲಿಗೆ ಎಲ್ಲರೂ ಕೂಡ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಅದು ಆನ್ಲೈನ್ ಪ್ರಕ್ರಿಯೆಯಲ್ಲಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿ, ಬಳಿಕ ನೀವು ಭಾರತದಲ್ಲಿ ಎಲ್ಲಾದರೂ ಈ ಒಂದು ಉದ್ಯೋಗವನ್ನು ನಿರ್ವಹಿಸಬಹುದು.
ಅರ್ಜಿ ಶುಲ್ಕದ ಮಾಹಿತಿ.
ಆನ್ಲೈನ್ ಪ್ರಕ್ರಿಯೆಯಾದ ಕಾರಣದಿಂದ ಯಾವುದೇ ರೀತಿ ಅರ್ಜಿ ಶುಲ್ಕವನ್ನು ಕೂಡ ಇಲಾಖೆಯು ವಿಧಿಸುತ್ತಿಲ್ಲ. ಎಲ್ಲಾ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆಯನ್ನು ಉಚಿತವಾಗಿಯೇ ಮಾಡಬಹುದು. ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲದೆ ಅರ್ಜಿಯನ್ನು ಕೂಡ ಆನ್ಲೈನ್ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆಗಳು ಇಲ್ಲದೆ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು.
ಆಯ್ಕೆ ಪ್ರಕ್ರಿಯೆಯ ಮಾಹಿತಿ.
ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗಳಿಗೆ ಆಹ್ವಾನಿಸಲಾಗುತ್ತದೆ. ಆ ಒಂದು ಲಿಖಿತ ಪರೀಕ್ಷೆಯಲ್ಲಿ ಯಾರೆಲ್ಲಾ ಹಾಜರಿರುತ್ತಾರೋ ಹಾಗೂ ಯಾರೆಲ್ಲ ಉತ್ತೀರ್ಣವಾದ ಅಂಕವನ್ನು ಗಳಿಸುತ್ತಾರೋ ಅಂತವರಿಗೆ ಸಂದರ್ಶನವನ್ನು ಕೂಡ ಮಾಡಿ ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಪ್ರತಿ ತಿಂಗಳ ವೇತನದ ಮಾಹಿತಿ.
ಈ ಒಂದು ಹುದ್ದೆಗಳಿಗೆ ಯಾವುದೇ ರೀತಿಯ ವೇತನದ ಮಾಹಿತಿಯನ್ನು ಹೊರಡಿಸಿಲ್ಲ. ಆದರೆ ಈ ಒಂದು ವೇತನದ ಮಾಹಿತಿಯನ್ನು ಕೂಡ ಇಲಾಖೆ ಮುಂಚಿತ ದಿನಗಳಲ್ಲಿಯೇ ನಿಗದಿಪಡಿಸಿರುತ್ತದೆ. ಆ ನಿಗದಿಪಡಿಸಿರುವಂತಹ ವೇತನವನ್ನು ನಿಮಗೆ ಪ್ರತಿ ತಿಂಗಳು ನೀಡಲಾಗುತ್ತದೆ.
ಆನ್ಲೈನ್ ಮುಖಾಂತರ ಅರ್ಜಿಯನ್ನು ಈ ರೀತಿ ಸಲ್ಲಿಕೆ ಮಾಡಿ.
ಯಾರು ಕೂಡ ಆಫ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಮುಂದಾಗಬೇಡಿ. ಏಕೆಂದರೆ ಇದು ಆನ್ಲೈನ್ ಪ್ರಕ್ರಿಯೆಯ ಅರ್ಜಿ ಸಲ್ಲಿಕೆ ಎಂದು ನೋಟಿಫಿಕೇಶನ್ ಈಗಾಗಲೇ ಬಿಡುಗಡೆಯಾಗಿದೆ. ಆದ ಕಾರಣ ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಬೇಕಾಗುತ್ತದೆ. ಯಾವುದೇ ರೀತಿಯ ಶುಲ್ಕ ಕೂಡ ಅನ್ವಯವಾಗದೆ, ಅರ್ಜಿ ಸಲ್ಲಿಕೆಯನ್ನು ಮಾಡಬಹುದು. ಅರ್ಜಿ ಸಲ್ಲಿಕೆಯ ಲಿಂಕ್ ಕೂಡ ಕೆಳಗಡೆ ಇದೇ ನೋಡಿ.
https://joinindianarmy.nic.in/Authentication.aspx
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…