ನಮಸ್ಕಾರ ಸ್ನೇಹಿತರೆ… ಇಂಡಿಯನ್ ಆರ್ಮಿಯಲ್ಲಿ ನಿಮಗೂ ಕೂಡ ಹುದ್ದೆಗಳು ಬೇಕೆ ? ಹಾಗಾದ್ರೆ ನಿಮಗೊಂದು ಗುಡ್ ನ್ಯೂಸ್ ಬಂದಿದೆ. ಭಾರತೀಯ ಸೇನೆಯು 30 ಹುದ್ದೆಗಳಿಗೆ ಪ್ರಸ್ತುತ ದಿನಗಳಲ್ಲಿ ಅರ್ಜಿಯನ್ನು ಕೂಡ ಆಹ್ವಾನ ಮಾಡಿದೆ. ಅಧಿಸೂಚನೆಯನ್ನು ಕೂಡ ಇದೇ ತಿಂಗಳಿನಲ್ಲಿ ಪ್ರಕಟಣೆ ಮಾಡಿ, ಮೇ 9 ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಎಂದು ಹೇಳಿದೆ. ಆ ಒಂದು ಅಧಿಸೂಚನೆ ಪ್ರಕಟಣೆಯಲ್ಲಿ ಎಲ್ಲಾ ಮಾಹಿತಿಯು ಕೂಡ ಇರುತ್ತದೆ. ಹಲವುದರ ಮಾಹಿತಿಯನ್ನು ನೀವು ತಿಳಿಯಲು ಒಮ್ಮೆ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿ. ನೀವು ಕೂಡ ಇಂಡಿಯನ್ ಆರ್ಮಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಹುದ್ದೆಯ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಇಂಡಿಯನ್ ಆರ್ಮಿಯಲ್ಲಿ ಉದ್ಯೋಗ !
ಹೌದು ಸ್ನೇಹಿತರೆ ಒಟ್ಟು 30 ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್ ಎಂಬ ಉದ್ಯೋಗಗಳು ಬರ್ತಿಯಾಗಲಿದೆ. ಈ ಹುದ್ದೆಗಳಿಗೆ ನಾನಾ ರೀತಿಯ ವಿವಿಧವಾದ ವೇತನವು ಕೂಡ ಮೀಸಲಿಟ್ಟಿದೆ ಭಾರತೀಯ ಸೇನೆ, ಅದರಂತೆ ನಿಮಗೂ ಕೂಡ ಆ ಒಂದು ವೇತನವನ್ನೇ ನೀಡಲಾಗುತ್ತದೆ. ನೀವು ನೇಮಕಾತಿಯಾದರೆ ಮಾತ್ರ ಆ ರೀತಿಯ ಒಂದು ಸಂಬಳ ದೊರೆಯಲಿದೆ. ಕರ್ನಾಟಕದಲ್ಲಿಯೇ ಈ ಹುದ್ದೆಗಳು ನೇಮಕಾತಿ ಕೂಡ ಆಗುತ್ತದೆ. ಈ ಒಂದು ಉದ್ಯೋಗ ಯಾರಿಗೆ ದೊರೆಯುತ್ತದೆ ಈ ಹುದ್ದೆ ಎಷ್ಟು ವಯಸ್ಸಿನ ಯುವಕರು ಅರ್ಜಿ ಸಲ್ಲಿಸಬಹುದು. ಎಂಬುದನ್ನು ನೋಡೋಣ ಬನ್ನಿ.
ಅಭ್ಯರ್ಥಿಗಳ ವಯೋಮಿತಿಯ ಮಾಹಿತಿ.
20 ರಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಈ ಆರ್ಮಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ವಯೋಮಿತಿಯ ಸಡಿಲಿಕೆ ಕೂಡ ಇರುತ್ತದೆ. ವರ್ಗವಾರು ಸಡಿಲಿಕೆಯನ್ನು ಕೂಡ ನೀವು ಪರಿಗಣಿಸಿಕೊಂಡು, ಈ ಹುದ್ದೆಗಳಿಗೆ ನೇಮಕಾತಿ ಕೂಡ ಆಗಬಹುದು. ಇದೇ ರೀತಿಯ ವಯೋಮಿತಿಯಲ್ಲಿ ನೀವು ಕೂಡ ಇದ್ದೀರಿ ಎಂದರೆ ನಿಮಗೂ ಕೂಡ ಆರ್ಮಿ ಉದ್ಯೋಗ ದೊರೆಯುತ್ತದೆ. ನಿಮ್ಮ ಕನಸಿನ ಹುದ್ದೆಗಳನ್ನು ಪಡೆಯಲು ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಲಿಕೆ ಮಾಡಬೇಕು ಅರ್ಜಿ ಶುಲ್ಕ ಕೂಡ ಅನ್ವಯವಾಗುವುದಿಲ್ಲ.
ಇದನ್ನು ಓದಿ :- SBI ಖಾತೆದಾರರಿಗೆ ಗುಡ್ ನ್ಯೂಸ್ ! ಇಂತಹ ಮಹಿಳೆಯರಿಗೆ ಸಿಗುತ್ತೆ 25 ಲಕ್ಷದವರೆಗೆ ಸಾಲ ಸೌಲಭ್ಯ.
ಉದ್ಯೋಗ ಸ್ಥಳದ ಮಾಹಿತಿ.
ಭಾರತದಲ್ಲಿ ಎಲ್ಲಿ ಬೇಕಾದರೂ ಕೂಡ ಈ ಆರ್ಮಿ ಉದ್ಯೋಗ ನೇಮಕಾತಿ ಆಗುತ್ತದೆ, ನೀವು ಅಲ್ಲಿಯೇ ಇದ್ದು ಪೋಸ್ಟಿಂಗ್ ಆಗುವಂತಹ ಸ್ಥಳದಲ್ಲಿಯೇ ಕೆಲಸವನ್ನು ಪ್ರತಿನಿತ್ಯವೂ ಕೂಡ ನಿರ್ವಹಿಸಬೇಕಾಗುತ್ತದೆ. ಒಟ್ಟು ಪ್ರಸ್ತುತ ದಿನಗಳಲ್ಲಿ ನೇಮಕಾತಿ ಆಗುವಂತಹ ಹುದ್ದೆಗಳ ಸಂಖ್ಯೆ 30 ಆ 30ರಲ್ಲಿ ನಿಮ್ಮ ಹುದ್ದೆ ಕೂಡ ಭರ್ತಿಯಾಗಬೇಕು ಎಂದರೆ ನೀವು ಕಡ್ಡಾಯವಾಗಿ ಅರ್ಜಿಯನ್ನು ಯಾವುದೇ ರೀತಿಯ ಶುಲ್ಕವಿಲ್ಲದೆ ಕೂಡ ಸಲ್ಲಿಕೆ ಮಾಡಬಹುದು.
ಹುದ್ದೆಯ ಆಯ್ಕೆ ಪ್ರಕ್ರಿಯೆಯ ಮಾಹಿತಿ.
ಶಾರ್ಟ್ ಲಿಸ್ಟಿಂಗ್ ಹಾಗೂ ಮೆಡಿಕಲ್ ಟೆಸ್ಟಿಂಗ್ ಮತ್ತು ಸಂದರ್ಶನಗಳ ಮುಖಾಂತರ ಎಲ್ಲಾ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಭರ್ತಿಯಾಗಲಿದ್ದಾರೆ. ಈ ಮೂರು ರೀತಿಯ ಆಯ್ಕೆ ಪ್ರಕ್ರಿಯೆಯಲ್ಲೂ ಕೂಡ ಎಲ್ಲಾ ಅಭ್ಯರ್ಥಿಗಳು ಪಾಲ್ಗೊಂಡು ಈ ಮೂರರಲ್ಲೂ ಕೂಡ ಒಳ್ಳೆಯ ಫಲಿತಾಂಶವನ್ನು ಅಭ್ಯರ್ಥಿಗಳು ಹೊಂದಿದ್ದರೆ ಮಾತ್ರ ಈ ಆರ್ಮಿ ಉದ್ಯೋಗಗಳು ಕೂಡ ದೊರೆಯುತ್ತದೆ.
ತರಬೇತಿಗಳ ಮಾಹಿತಿ ಹೀಗಿದೆ.
ನೀವು ನೇಮಕಾತಿ ಆದ ಬಳಿಕ ನಿಮಗೆ ತರಬೇತಿಯನ್ನು ಕೂಡ ಭಾರತೀಯ ಸೇನೆಯು ನೀಡುತ್ತದೆ. ಆ ಒಂದು ತರಬೇತಿಯಲ್ಲಿ ನೀವು ಪಾಲ್ಗೊಳ್ಳುವಿರಿ ಆ ಸಮಯದಲ್ಲಿ ನಿಮಗೆ ಪ್ರತಿ ತಿಂಗಳು ಕೂಡ ವೇತನ ದೊರೆಯುತ್ತದೆ. ಆ ವೇತನದ ಮೊತ್ತ 56,100 ರೂ ಹಣ ನಿಮ್ಮ ತರಬೇತಿಗೆ ಸ್ಟ್ರೈಟ್ಫಂಡ್ ಆಗಿ ಖಾತೆಗೆ ಜಮಾ ಆಗುತ್ತದೆ. ನೀವು ಎಷ್ಟು ತಿಂಗಳವರೆಗೆ ತರಬೇತಿಯನ್ನು ಪಡೆಯುತ್ತೀರೋ ಅಷ್ಟು ತಿಂಗಳು ಕೂಡ ಈ ಒಂದು ಹಣ ಪ್ರತಿ ತಿಂಗಳು ನಿಮ್ಮ ಖಾತೆಗೆ ಜಮಾ ಆಗಲಿದೆ.
30 ಟೆಕ್ನಿಕಲ್ ಗ್ರಾಜುಯೇಷನ್ ಕೋರ್ಸ್ ಹುದ್ದೆಗಳಲ್ಲಿ ಹಲವಾರು ನಾನಾ ರೀತಿಯ ವಿವಿಧ ಆರ್ಮಿ ಹುದ್ದೆಗಳು ಕೂಡ ಇರುತ್ತದೆ. ಆ ಎಲ್ಲಾ ರೀತಿಯ ಹುದ್ದೆಗಳಿಗೂ ಕೂಡ ಒಂದೊಂದು ನಿಗದಿ ವೇತನ ಮೀಸಲಿಡಲಾಗಿರುತ್ತದೆ. ಆ ಮೀಸಲಿಟ್ಟ ವೇತನವನ್ನು ಎಲ್ಲಾ ಅಭ್ಯರ್ಥಿಗಳಿಗೂ ಭಾರತೀಯ ಸೇನೆಯು ನೀಡುತ್ತದೆ. ಪ್ರಾರಂಭದ ವೇತನದ ಮೊತ್ತ 56,100 ರಿಂದ 2,50,000 ಲಕ್ಷದ ವರೆಗೂ ಕೂಡ ವೇತನ ಸಿಗಲಿದೆ.
ಇದನ್ನು ಓದಿ :- SBI ಖಾತೆದಾರರಿಗೆ ಗುಡ್ ನ್ಯೂಸ್ ! ಇಂತಹ ಮಹಿಳೆಯರಿಗೆ ಸಿಗುತ್ತೆ 25 ಲಕ್ಷದವರೆಗೆ ಸಾಲ ಸೌಲಭ್ಯ.
ಆನ್ಲೈನ್ ಮುಖಾಂತರ ಈ ರೀತಿ ಅರ್ಜಿ ಸಲ್ಲಿಸಿ.
ಈ ಒಂದು ಆರ್ಮಿ ಹುದ್ದೆಗಳಿಗೆ ನೀವು ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು. ಸಲ್ಲಿಕೆ ಮಾಡಲು ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ. ಭೇಟಿ ನೀಡಲು Apply Online ಇಲ್ಲಿ ಕ್ಲಿಕಿಸಿರಿ ಈ ಒಂದು ಲಿಂಕ್ ನಿಮಗೆ ಭಾರತೀಯ ಸೇನೆಯ ವೆಬ್ಸೈಟ್ಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿ ನೀವು ನಿಮ್ಮ ದಾಖಲಾತಿಗಳೊಂದಿಗೆ ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಲ್ಲಿಕೆ ಮಾಡಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….