ಕೇವಲ 9 ರೂಪಾಯಿ ರಿಚಾರ್ಜ್ ಮಾಡಿ! ಉಚಿತ ಕರೆ ಸೌಲಭ್ಯ ಮತ್ತು ಉಚಿತ 5G ಡೇಟಾ ಸಿಗಲಿದೆ!

Jio Plan: ಕೇವಲ 9 ರೂಪಾಯಿ ರಿಚಾರ್ಜ್ ಮಾಡಿ ಉಚಿತ ಕರೆ ಸೌಲಭ್ಯ ಮತ್ತು ಉಚಿತ 5G ಡೇಟಾ ಸಿಗಲಿದೆ!

ಭಾರತದ ಟೆಲಿಕಾಂ ಕಂಪನಿಗಳಲ್ಲಿ ಅತಿ ಹೆಚ್ಚು ಜನರ ಆಕರ್ಷಣೆ ಪಡೆದು ಉತ್ತಮ ಸ್ಥಾನದಲ್ಲಿರುವ ಜಿಯೋ ಇದೀಗ ತನ್ನ ಗ್ರಾಹಕರಿಗೆ ಕೇವಲ ಒಂಬತ್ತು ರೂಪಾಯಿ ರಿಚಾರ್ಜ್ ಮಾಡುವ ಮುಖಾಂತರ ಉಚಿತ ಕರೆಗಳು ದಿನಕ್ಕೆ 100 ಎಸ್ ಎಂ ಎಸ್ ಉಚಿತವಾಗಿ ನೀಡಲಿದ್ದು ಜೊತೆಗೆ ಎರಡು ಜಿಬಿ 4g ಡಾಟಾ ಹಾಗೂ ಫೈಜಿ ಬಳಕೆದಾರರಿಗೆ ಅನಿಯಮಿತ ಡೇಟಾವನ್ನು ಒದಗಿಸಲಿದೆ.

ಪ್ಲಾನ್ ನಲ್ಲಿ ನೀವು ರಿಚಾರ್ಜ್ ಮಾಡಿದರೆ ನಿಮಗೆ ಕೇವಲ ಒಂಬತ್ತು ರೂಪಾಯಿ ಪ್ರತಿದಿನಕ್ಕೆ ಬೀಳುವ ಮುಖಾಂತರ ನೀವು ಒಟ್ಟು 84 ದಿನಗಳಿಗೆ ಈ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು. ಈ ಯೋಜನೆ ಗ್ರಾಹಕರಿಗೆ ಸಂಪೂರ್ಣವಾಗಿ ಸಿಗಲಿದೆ ಈ ಲೇಖನದಲ್ಲಿ ಆ ಯೋಜನೆಯ ಕುರಿತು ಸಂಪೂರ್ಣ ಮತ್ತು ಸ್ಪಷ್ಟ ಮಾಹಿತಿಯನ್ನು ತಿಳಿಯಿರಿ.

ಉನ್ನತ ಟೆಲಿಕಾಂ ಕಂಪನಿಯಾದ ಜಿಯೋ ಇದೀಗ 808 ರಿಚಾರ್ಜ್ ಮಾಡುವ ಮುಖಾಂತರ ಉಚಿತ ಕರೆಗಳ ಸೌಲಭ್ಯ ಒದಗಿಸಲಿದೆ ನಿಮ್ಮ ಆಪ್ತರೊಂದಿಗೆ ರಾತ್ರಿ ಹಗಲು ಎನ್ನದೆ ಮಾತನಾಡಲು ಅವಕಾಶ ಕಲ್ಪಿಸಿದೆ ನಿಮ್ಮ ದುಡ್ಡಿನಲ್ಲಿ ನೀವು ಮಾತನಾಡಬಹುದು ಇದರ ಜೊತೆಗೆ ನೂರು ಎಸ್ಎಂಎಸ್ ಉಚಿತವಾಗಿದ್ದು. ನೂರು ಎಸ್ ಎಮ್ ಎಸ್ ಗಳವರೆಗೆ ಯಾರಿಗೆ ಬೇಕಾದರೂ ಮೆಸೇಜ್ ಮಾಡಬಹುದು.

ಇದರ ಜೊತೆಯಲ್ಲಿ ನಿಮಗೆ ಜಿಯೋ ಟಿವಿ ಜಿಯೋ ಸಿನಿಮಾ ಹಾಗೂ jio cloud subscription free ಯಾಗಿ ಸಿಗಲಿದೆ ಈಗಲೇ ನೀವು 808 ರೂಪಾಯಿ ಭಾರತೀಯ ಕರೆನ್ಸಿ ರಿಚಾರ್ಜ್ ಮಾಡುವ ಮೂಲಕ ಈ ಎಲ್ಲಾ ಸೌಲಭ್ಯಗಳನ್ನು ನಿಮ್ಮದಾಗಿಸಿಕೊಳ್ಳಬಹುದು.

ನೀವು ಒಂದು ವೇಳೆ 5g ಜಿಯೋ ಬಳಕೆದಾರರಾಗಿದ್ದರೆ ನಿಮಗೆ ನಿಮಿಷಕ್ಕೂ ಉಚಿತವಾಗಿ 5G ಆನಿಯಾಮಿತ ಡಾಟಾ ಸೌಲಭ್ಯ ಸಿಗಲಿದೆ ಇದರ ಸದ್ಬಳಕೆ ಮಾಡಿಕೊಳ್ಳಿ ದುರ್ಬಳಕೆ ಮಾಡಿಕೊಳ್ಳಬೇಡಿ ಎಂದು ವಿನಂತಿಸಲಾಗಿದೆ.

ಹೆಚ್ಚಿನ ಜಿಯೋ ಪ್ಲಾನ್ ಗಳ ವ್ಯಾಲಿಡಿಟಿಗಳ ಹಾಗೂ ಇತರೆ ಅಪ್ಡೇಟ್ಗಳಿಗಾಗಿ ಈಗಲೇ ನೀವು ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಚಾನಲ್ ಅನ್ನು ಉಚಿತವಾಗಿ ಸೇರಬಹುದು ಕೆಳಗೆ ನೀಡಿ ಹಾಗೂ ಹಸಿರು ಬಣ್ಣದ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.

WhatsApp Group Join Now
Telegram Group Join Now
error: Content is protected !!