Jio Free Plans: ನಮಸ್ಕಾರ ಎಲ್ಲರಿಗೂ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಜಿಯೋ ಸಿಮ್ ವತಿಯಿಂದ ಲಭ್ಯವಿರುವ ಅನೇಕ ಆಫರ್ಗಳಲ್ಲಿ ಅತ್ಯುತ್ತಮ ಯಾವುದು ಎಂದು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ. ಸಂಪೂರ್ಣವಾದ ಮಾಹಿತಿ ದೊರಕಲಿದೆ.
ಏನಿದು ಜಿಯೋ ಬೆಸ್ಟ್ ಆಫರ್?(Jio Free Plans)
ಹೌದು ಸ್ನೇಹಿತರೆ, ಜಿಯೋ ತನ್ನ ಗ್ರಾಹಕರಿಗೆ ಪ್ರಿಪೇಡ್ ಮತ್ತು ಪೋಸ್ಟ್ ಪೇಡ್ ಹಾಗೂ ಬ್ರಾಡ್ ಬ್ಯಾಂಡ್ ಸೇವೆಗಳನ್ನು ಕೂಡ ಒದಗಿಸುತ್ತದೆ. ಹಾಗೂ ಈ ಎಲ್ಲಾ ಸೇವೆಗಳಲ್ಲಿಯೂ ಕೂಡ ಗ್ರಾಹಕರಿಗೆ ಉತ್ತಮವಾದ ಆಫರ್ ಗಳನ್ನು ನೀಡುತ್ತಿದೆ. ಇದರಿಂದ ಗ್ರಾಹಕರಿಗೆ ಹಲವಾರು ರೀತಿಯಲ್ಲಿ ಉಪಯೋಗವಾಗಲಿದೆ ಜನರ ಮನಸ್ಸನ್ನು ಸೆಳೆಯುತ್ತಿರುವ ಟೆಲಿಕಾಂ ಕಂಪನಿಗಳಲ್ಲಿ ಭಾರತ ದೇಶದಲ್ಲಿ ನಂಬರ್ ಒನ್ ಸ್ಥಾನ ಜಿಯೋ ಕಂಪನಿಯ ಪಡೆದಿರುತ್ತದೆ.
Table of Contents
ಇದೀಗ ಜಿಯೋ ಸಿಮ್ ಅತಿ ಕಡಿಮೆ ಬೆಲೆಯಲ್ಲಿ 800 ಟಿವಿ ಚಾನಲ್ ಗಳನ್ನು ಉಚಿತವಾಗಿ ವೀಕ್ಷಿಸಲು ಅವಕಾಶವನ್ನು ಕಲ್ಪಿಸಿ ಕೊಡುವ ಗುರಿಯನ್ನು ಹೊಂದಿದೆ. ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಕೆಳಗೆ ಪೂರ್ತಿಯಾಗಿ ಓದಿ.
ಜಿಯೋ ಸಿಮ್ ವತಿಯಿಂದ ಬೆಸ್ಟ್ ಪ್ಲಾನ್? (Jio Best Plans)
ವೇಗದ ಇಂಟರ್ನೆಟ್ ಅವಶ್ಯಕತೆ ನಿಮಗೆ ಇದ್ದಲ್ಲಿ ನೀವು ಜಿಯೋ ಸಿಮ್ ಅನ್ನು ಬಳಸಬಹುದು ಹಾಗೂ ಜಿಯೋ ಫೈಬರ್ ಅನ್ನು ಕೂಡ ಬಳಸಬಹುದಾಗಿರುತ್ತದೆ. ಈ ಯೋಜನೆಯ ಲಾಭ ನೀವು ಪಡೆದುಕೊಳ್ಳಬೇಕೆಂದರೆ ಜಿಯೋ ರಿಲಯನ್ಸ್ ಗ್ರಾಹಕರಿಗೆ ಹಲವಾರು ಸೌಲಭ್ಯಗಳು ಲಭ್ಯವಿದೆ. ಜಿಯೋಗ್ರಾಹಕರು ಕಂಪನಿಯ 599 ರೂಪಾಯಿಗಳಲ್ಲಿ ಕೊಡ ಖರೀದಿಸಬಹುದಾಗಿರುತ್ತದೆ. ಒಂದು ವೇಳೆ GST ಸೇರಿ ಇದರ ಬೆಲೆ ಹೆಚ್ಚಾಗುತ್ತದೆ. 599 ರಿಚಾರ್ಜ್ ಮಾಡಿಸಿದರೆ ಗ್ರಾಹಕರು 30 ದಿನಗಳವರೆಗೆ ನೀವು ಮಾನ್ಯತೆಯನ್ನು ಪಡೆಯಬಹುದಾಗಿರುತ್ತದೆ.
ಇದನ್ನೂ ಓದಿ: 10ನೇ ಪಾಸಾದ ವಿದ್ಯಾರ್ಥಿಗಳಿಗೆ ₹10,000 ಸಹಾಯಧನ! ಈಗಲೇ ಅರ್ಜಿ ಸಲ್ಲಿಸಿ!
ಇದರಲ್ಲಿ ಕಂಪನಿಯು ತನ್ನ ಗ್ರಾಹಕರಿಗೆ 30mbps ಡೇಟಾ ವೇಗವನ್ನು ತನ್ನ ಗ್ರಾಹಕರಿಗೆ ನೀಡುವಲ್ಲಿ ಸಫಲವಾದ ಕಂಪನಿ ಆಗಿರುತ್ತದೆ. ಈ ಯೋಜನೆಯ ಅಡಿಯಲ್ಲಿ 30 ದಿನಗಳ ವರೆಗೆ 1,000 GB ಡೇಟಾವನ್ನು ನೀಡುವುದರ ಮೂಲಕ ಅದರ ಜೊತೆಜೊತೆಗೆ 30 ದಿನಗಳ ವ್ಯಾಲಿಡಿಟಿ ಕೂಡ ನೀಡಲಾಗುವುದು.
ಜಿಯೋ ಸಿಮ್ OTT ಪ್ಲಾಟ್ಫಾರ್ಮ್ ಇನ್ನಷ್ಟು ಆಫರ್ ಗಳು!
ಇದೇ ಪ್ಲಾನ್ ನೊಂದಿಗೆ ಅಂದರೆ ರೂಪಾಯಿ 599ರ ಪ್ಲಾನ್ನೊಂದಿಗೆ ಗ್ರಾಹಕರು “ಓ ಟಿ ಟಿ” ಪ್ಲಾಟ್ಫಾರ್ಮ್ ಗಳನ್ನು ಉಚಿತವಾಗಿ ಬಳಸಬಹುದಾಗಿರುತ್ತದೆ. ಕೇವಲ ಉಚಿತ ಚಂದದಾರರಾಗುವುದಲ್ಲದೆ 800ಕ್ಕೂ ಹೆಚ್ಚು ಟಿವಿ ಚಾನಲ್ ಗಳನ್ನು ಉಚಿತವಾಗಿ ನೀವು ವೀಕ್ಷಿಸಬಹುದಾಗಿರುವುದು ಖಚಿತ.
ಈ ಲೇಖನವು ಜಿಯೋ ವತಿಯಿಂದ ಲಭ್ಯವಿರುವ ಅತ್ಯುತ್ತಮ ಆಫರ್ ಗಳ ಬಗ್ಗೆ ತಿಳಿಸಿಕೊಡಲಾಗಿರುತ್ತದೆ ಲೇಖನವ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಇದನ್ನೂ ಓದಿ: ಉಚಿತ ಗ್ಯಾಸ್ ಸಿಲೆಂಡರ್ ಗೆ ಅರ್ಜಿಗಳು ಆರಂಭ! ನೀವು ಕೂಡ ಬೇಗ ಅರ್ಜಿ ಸಲ್ಲಿಸಿ