Jio New Plans: ಕೇವಲ ₹123 ರಲ್ಲಿ ಅನಿಯಮಿತ ಕರೆಗಳು ಮತ್ತು ಅನ್ಲಿಮಿಟೆಡ್ ಡೇಟಾ! ಇಲ್ಲಿದೆ ವಿವರ!

Jio New Plans

Jio New Plans: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಇತ್ತೀಚಿನ ದಿನಮಾನಗಳಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳ ಬೆಲೆಯೂ ಜಾಸ್ತಿಯಾಗಿದೆ ಎಂಬುದು ನಿಮಗೆಲ್ಲ ಗೊತ್ತೇ ಇದೆ. ಆದರೆ ಜೀವ ವತಿಯಿಂದ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಉತ್ತಮವಾದ ಪ್ಲಾನ್ ಬಗ್ಗೆ ತಿಳಿಸಿಕೊಡಲಿದ್ದೇನೆ  ಲೇಖನವನ್ನು ಕೊನೆಯವರೆಗೂ ಓದಿ.

ಈ ನಮ್ಮ ಲೇಖನದಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಅಂದರೆ ಜುಲೈ 3ನೇ ತಾರೀಕಿನಂದು ಟೆಲಿಕಾಂ ಕಂಪನಿಗಳ ರಿಚಾರ್ಜ್ ಮತ್ತು ಜಾಸ್ತಿ ಆಗಿರುವುದು ನಿಮಗೆಲ್ಲ ಗೊತ್ತಿದೆ. ಇಂತಹ ಸಮಯದಲ್ಲಿ ಟೆಲಿಕಾಂ ಕಂಪನಿಗಳ ವತಿಯಿಂದ ಲಭ್ಯವಿರುವ ಉತ್ತಮವಾದ ಪ್ಲಾನ್ ಗಳ ಬಗ್ಗೆ ಮೊದಲು ತಿಳಿದುಕೊಂಡು ಅದನ್ನು ರಿಚಾರ್ಜ್ ಮಾಡಿಕೊಂಡರೆ ಸೂಕ್ತವಾಗಿರುವುದು ಎಂಬ ಮಾಹಿತಿಯನ್ನು ಲೇಖನದಲ್ಲಿ ತಿಳಿಸಿಕೊಡಲಿದ್ದೇನೆ. 

ರಿಲಯನ್ಸ್ ಜಿಯೋ ಭಾರತದಲ್ಲಿ ಅತ್ಯಂತ ಜನಪ್ರಿಯತೆ ಪಡೆದಿರುವ ಟೆಲಿಕಾಂ ಸಂಸ್ಥೆಗಳಲ್ಲಿ ಇದು ಮೊದಲ ಸ್ಥಾನವನ್ನು ವಹಿಸುತ್ತದೆ ಈಗಾಗಲೇ ಜಿಯೋ ತನ್ನ ಗ್ರಾಹಕರಿಗೆ ಉತ್ತಮವಾದ ಪ್ಲಾನ್ ಗಳನ್ನು ಪರಿಚಯಿಸಿದೆ. ಅದಲ್ಲದೆ ಜಿಯೋ ತನ್ನ ಅಗ್ಗದ ಯೋಜನೆಗಳ ನೀಡುವುದರಿಂದ ಗ್ರಾಹಕರ ಗಮನ ಸೆಳೆದಿದೆ ಎಂದು ಹೇಳಿದರೆ ತಪ್ಪಾಗಲಾರದು. ಜಿಯೋಗ್ರಾಹಕರಿಗೆ ಲಭ್ಯವಿರುವ ಒಂದು ಕಡಿಮೆ ಯೋಜನೆಯ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ.

ಜಿಯೋ 123 ರೂಪಾಯಿ ಯೋಜನೆ! {Jio New Plans}

ಸ್ನೇಹಿತರೆ ಕೇವಲ 123 ರೂಪಾಯಿಗೆ ಜಿಯೋ ವತಿಯಿಂದ 28 ದಿನಗಳವರೆಗೆ ವ್ಯಾಲಿಡಿಟಿಯನ್ನು ಹೊಂದಿರುವ ಹಗ್ಗದ ಯೋಜನೆಯಾಗಿರುತ್ತದೆ. ಇದರಲ್ಲಿ ನೀವು 28 ದಿನಗಳಿಗೆ ಉಚಿತವಾಗಿ ಕರೆಗಳನ್ನು ಮಾಡಿಕೊಳ್ಳಬಹುದಾಗಿರುತ್ತದೆ. ಹಾಗೂ ಹದಿನಾಲ್ಕು GB ಡೇಟಾ ಸೌಲಭ್ಯವು ಕೂಡ ದೊರಕುತ್ತದೆ ಅಂದರೆ ಒಂದು ದಿನಕ್ಕೆ 500MB ಡೇಟಾ ಬಳಕೆ ಮಾಡಬಹುದಾಗಿರುತ್ತದೆ. ಉಚಿತ ಕರೆ ಹಾಗೂ ಡೇಟಾ ಇರುವ ಕಾರಣದಿಂದಾಗಿ ಇದು ಹಗ್ಗದ ಯೋಜನೆ ಬಯಸುವವರಿಗೆ ಉತ್ತಮವಾದ ಪ್ಲಾನ್ ಎಂದು ಹೇಳಬಹುದು. 

ಜಿಯೋ ವತಿಯಿಂದ ಲಭ್ಯವಿರುವ ಇನ್ನೊಂದು ಉತ್ತಮವಾದ ಪ್ಲಾನ್ ಎಂದರೆ 1,234 ರೂಪಾಯಿಯ ಯೋಜನೆ ಆಗಿರುತ್ತದೆ. ಜಿಯೋಗ್ರಾಹಕರು ಒಂದು ವರ್ಷದ ರಿಚಾರ್ಜ್ ಅನ್ನು ಒಂದೇ ಸಲ ಮಾಡಬೇಕೆಂದು ಅಂದುಕೊಂಡಿದ್ದರೆ, 1,234 ರೂಪಾಯಿಗಳ ಯೋಜನೆ, ಉತ್ತಮವಾದ ಪ್ಲಾನ್ ಎನ್ನಬಹುದಾಗಿದೆ. ಈ ಯೋಜನೆಯಲ್ಲಿ 365 ದಿನಗಳ ವ್ಯಾಲಿಡಿಟಿಯನ್ನು ಪಡೆಯಬಹುದಾಗಿರುತ್ತದೆ ಹಾಗೂ 128 ಜಿಬಿ ಡೇಟ್ ಆಫ್ ಪಡೆಯಬಹುದಾಗಿರುತ್ತದೆ. ಇದು ದೀರ್ಘಕಾಲದವರೆಗೆ ವ್ಯಾಲಿಡಿಟಿ ಮತ್ತು ಅನಿಮಿತ ಕರೆಗಳನ್ನು ಬಯಸುವವರಿಗೆ ಇರುವ ಪ್ಲಾನ್ ಎಂದು ಹೇಳಬಹುದು. 

ಇದನ್ನು ಓದಿ: IDFC FIRST Bank Scholarship: ರಾಜ್ಯದ ಪ್ರತಿ ಬಡ ವಿದ್ಯಾರ್ಥಿಗಳ ಖಾತೆಗೆ ₹1ಲಕ್ಷ ರೂಪಾಯಿಗಳು!

ಜಿಯೋ ವತಿಯಿಂದ ಲಭ್ಯವಿರುವ ಉತ್ತಮವಾದ ಪ್ಲಾನ್ ಗಳನ್ನು ಈ ಮೇಲೆ ಪಟ್ಟಿ ಮಾಡಿರುತ್ತೇನೆ ಅವುಗಳನ್ನು ನೀವು ನಿಮ್ಮ ಆಸಕ್ತಿ ಇದ್ದಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದಾಗಿರುತ್ತದೆ. ಈ ಲೇಖನದಲ್ಲಿ ಕೇವಲ ಜಿಯೋ ವತಿಯಿಂದ ಲಭ್ಯವಿರುವ ಉತ್ತಮವಾದ ಪ್ಲಾನ್ ಗಳ ಬಗ್ಗೆ ಮಾಹಿತಿಯನ್ನು ನೀಡಿರುತ್ತೇನೆ. ಲೇಖನವು ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇದನ್ನು ಓದಿ: ಬೆಳೆ ಪರಿಹಾರದ ಮೂರನೇ ಕಂತಿನ ಹಣ ಜಮಾ ಆಗಲಿದೆ! ಇಲ್ಲಿದೆ ವಿವರ! Bele Parihara 3rd Installment

WhatsApp Group Join Now
Telegram Group Join Now

Leave a Reply

Your email address will not be published. Required fields are marked *