Jio Best Plans: ಜಿಯೋ ಸಿಮ್ ಇರೋರು ಉಚಿತ ಡೇಟಾ ಪಡೆಯಿರಿ! ಇಲ್ಲಿವೆ ಜಿಯೋ ಅತ್ಯುತ್ತಮ ಪ್ಲಾನ್ ಗಳು!

Jio top 5 Best Plans

Jio top 5 Best Plans: ನಮಸ್ಕಾರ ಸ್ನೇಹಿತರೆ, Jio SIM ಬಳಕೆದಾರರಿಗೆ ಗುಡ್ ನ್ಯೂಸ್.. ಈ 5 ಬೆಸ್ಟ್ ಪ್ಲಾನ್‌ಗಳು ನಿಮಗೆ ಗೊತ್ತಾ?

ನೀವು ಜಿಯೋ ಸಿಮ್ ಬಳಸುತ್ತೀರಾ? ಆದರೆ.. ಈ ಕಂಪನಿಯು ನೀಡುವ 5 ಅತ್ಯುತ್ತಮ ಪ್ಲಾನ್‌ಗಳನ್ನು ಇದೀಗ ನೋಡೋಣ ಬನ್ನಿ!

ಭಾರತೀಯ ಟೆಲಿಕಾಂ(Telecom)ವಲಯದಲ್ಲಿ ಜಿಯೋ ಒಂದು ಸಂಚಲನ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಗುಣಮಟ್ಟದ ನೆಟ್‌ವರ್ಕ್, ಅನಿಯಮಿತ ಉತ್ತಮ ಕೊಡುಗೆಗಳೊಂದಿಗೆ ಜಿಯೋ ಎಲ್ಲರನ್ನು ಕೂಡ ಇದೀಗ ತಲುಪಿದೆ. ಈ ಹಿನ್ನಲೆಯಲ್ಲಿ ಜಿಯೋ(Jio)ದ ಅತ್ಯುತ್ತಮ ಕೊಡುಗೆ(Best Offere)ಗಳ ವಿವರಗಳು ಈ ಕೆಳಗಿನಂತಿವೆ

Jio 239 ಪ್ಲಾನ್: ಇದು Jio ನ ಅಗ್ಗದ 5G ಯೋಜನೆಯಾಗಿದೆ. ಈ ರೀಚಾರ್ಜ್‌ನಲ್ಲಿ, ನೀವು 28 ದಿನಗಳ ಮಾನ್ಯತೆಯನ್ನು ನೀವು ಹೊಂದಿರುತ್ತೀರಿ. ಈ ಯೋಜನೆಯಲ್ಲಿ ದೈನಂದಿನ ಡೇಟಾ ಮಿತಿ 1.5 GB ಸಿಗುತ್ತೆ. ಅಂದರೆ ಯೋಜನೆಯ ಅವಧಿಯ ಕೊನೆಯಲ್ಲಿ ಒಟ್ಟು 42 GB ಮೊಬೈಲ್ ಡೇಟಾ ನಿಮಗೆ ಲಭ್ಯವಿರುತ್ತದೆ. ಇದಲ್ಲದೆ, ನೀವು ದಿನಕ್ಕೆ 100 SMS ಮತ್ತು ಅನಿಯಮಿತ ಕರೆಗಳನ್ನು ನೀವು ಪಡೆಯುತ್ತೀರಿ. ಅಲ್ಲದೆ ಎಲ್ಲಾ ಜಿಯೋ ಅಪ್ಲಿಕೇಶನ್‌ಗಳನ್ನು ಉಚಿತವಾಗಿ ನೀವು ಚಂದಾದಾರರಾಗಬಹುದು.

ಜಿಯೋ ರೂ. 589 ಪ್ಲಾನ್: ಈ ರೀಚಾರ್ಜ್ ಯೋಜನೆಯು 56 ದಿನಗಳ ಮಾನ್ಯತೆಯೊಂದಿಗೆ ಇರುತ್ತದೆ. ಗ್ರಾಹಕರು ಉಚಿತ ಅನಿಯಮಿತ ಕರೆ ಮತ್ತು Jio Savan Pro ಮತ್ತು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ಕೂಡ ಉಚಿತವಾಗಿ ಪಡೆಯುತ್ತಾರೆ.

ಜಿಯೋ ರೂ. 1,099 ಪ್ಲಾನ್: ಈ ಯೋಜನೆಯಲ್ಲಿ ನೀವು ದಿನಕ್ಕೆ 2 GB ಡೇಟಾ, 100 SMS ಮತ್ತು ಅನಿಯಮಿತ ಉಚಿತ ಕರೆ ಪ್ರಯೋಜನಗಳನ್ನು ಪಡೆಯುತ್ತೀರಿ ಎಂದು ತಿಳಿಸಲಾಗಿದೆ. ಈ ಯೋಜನೆಯ ಮಾನ್ಯತೆ 84 ದಿನಗಳು ಇರುತ್ತದೆ.

ಜಿಯೋ ರೂ. 2,999 ರೀಚಾರ್ಜ್ ಪ್ಲಾನ್: ಈ ಯೋಜನೆಯು ಈ ಪಟ್ಟಿಯಲ್ಲಿ ಅತ್ಯಂತ ದುಬಾರಿಯಾಗಿದೆ ಎಂದೇ ಹೇಳಬಹುದು, ಅಲ್ಲಿ ನೀವು ದಿನಕ್ಕೆ 2.5GB ಡೇಟಾ, 100 SMS ಮತ್ತು ಅನಿಯಮಿತ ಕರೆ ಪ್ರಯೋಜನಗಳನ್ನು ಕೂಡ ನೀವು ಪಡೆಯುತ್ತೀರಿ. ಈ ಯೋಜನೆಯ ಮಾನ್ಯತೆ 365 ದಿನಗಳು ಆಗಿರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *