SSLC ಪಾಸಾದವರಿಗೆ ಚಾಲಕ ಹಾಗೂ ಗ್ರೂಪ್ ಡಿ ಹುದ್ದೆಗಳ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ

Job opportunities for sslc passed candidates: ನಮಸ್ಕಾರ ಕರ್ನಾಟಕ ಸಮಸ್ತ ಜನತೆಗೆ : ಕರ್ನಾಟಕ ವಿಧಾನಸಭಾ  ಇಲಾಖೆಯಿಂದ ಹೊಸದಾಗಿ ಅಧಿಸೂಚನೆಯನ್ನು  ಪ್ರಕಟ ವಾಗಿರುತ್ತದೆ ಇಲಾಖೆಯಲ್ಲಿ ಅರ್ಜಿಯನ್ನು ಸಲ್ಲಿಸುವಂತ ಅಭ್ಯರ್ಥಿಗಳು ಅಗತ್ಯವಿರುವ ವಿದ್ಯಾರ್ಹತೆ ಮತ್ತು ವಯೋಮಿತಿ ಹಾಗೂ ವೇತನ ಶ್ರೇಣಿಯ ಬಗ್ಗೆ ಸಂಪೂರ್ಣವಾಗಿ ಅರಿತುಕೊಂಡು ನೀವು ಅರ್ಜಿಯನ್ನು ಸಲ್ಲಿಸಬೇಕು ಈ ಲೇಖನದ ಕೆಳಗಡೆ ಸೂಚಿಸಿರುವಂತೆ ವಿದ್ಯಾರ್ಹತೆ ವಯೋಮಿತಿ ಶೈಕ್ಷಣಿಕ ಅರ್ಹತೆ ಹಾಗೂ ಇನ್ನಿತರ ಮಾಹಿತಿಗಳನ್ನು ಸಂಪೂರ್ಣವಾಗಿ ಓದಿಕೊಂಡು ಅಥವಾ ಕೆಳಗಡೆ ಕೊಟ್ಟಿರುವವಂತ  ಅಧಿಕೃತ ಅಧಿಸೂಚನೆಯ  ಲಿಂಕ್ ಹಾಗೂ ಅಧಿಕೃತ ವೆಬೈಟ್ ಲಿಂಕ್ ಮೂಲಕ ನೀವು ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ.

ಕರ್ನಾಟಕ ವಿಧಾನಸಭೆ ಇಲಾಖೆಯಿಂದ ಹೊಸ ನೇಮಕಾತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿರುವಂತಹ ದಿನಾಂಕದೊಳಗೆ ಹೂಗಿ ಅರ್ಜಿಯನ್ನು ಸಲ್ಲಿಸಿ ಈ ಹುದ್ದೆಗಳಿಗೆ ಅಗತ್ಯವಿರುವಂತಹ ವಿದ್ಯಾರ್ಹತೆ ಮತ್ತು ವೇತನ ಶ್ರೇಣಿ ವಯೋಮಿತಿ ಅರ್ಜಿ ಶುಲ್ಕ ಹುದ್ದೆಗಳ ವಿವರ ಇತರೆ ಎಲ್ಲಾ ಮಾಹಿತಿಗಳನ್ನು ಕೆಳಗಡೆ ನೀಡಲಾಗಿದೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮುಂಚೆ ಅಧಿಸೂಚನೆ ಓದಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಿ..

ಇಲಾಖೆಯ ಹೆಸರು: ಕರ್ನಾಟಕ ವಿಧಾನಸಭೆ

ಹುದ್ದೆಗಳ ಹೆಸರು: ಗ್ರೂಪ್ ಡಿ ಹಾಗೂ ಡ್ರೈವರ್

ಒಟ್ಟು ಹುದ್ದೆಗಳು: 32

ಅರ್ಜಿ ಸಲ್ಲಿಸುವ ಬಗೆ: ಆನ್ಲೈನ್

ವಿದ್ಯಾರ್ಹತೆ ನೋಡುವದಾದರೆ :

ಈ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಜಿನ ಸಲ್ಲಿಸುವಂತಹ ಅಭ್ಯರ್ಥಿಗಳು 10ನೇ ತರಗತಿಯನ್ನು ಪಾಸ್ ಆಗಿರಬೇಕ ಅಂತವರು ಅರ್ಜಿಯನ್ನು ಸಲ್ಲಿಸಬಹುದು.

ವಯೋಮಿತಿ ನೋಡುವುದಾದರೆ:

ಈ ನೇಮಕಾತಿ ಅಧಿಸೂಚನೆ ಪ್ರಕಾರ  ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಗರಿಷ್ಠ 18 ವರ್ಷಗಳು.

ವೇತನ ಶ್ರೇಣಿ ನೋಡುವುದಾದರೆ:

ವಾಹನ ಚಾಲಕರು : 21000/-40000/-

ಗ್ರೂಪ್ ಡಿ : 17000/-28950/-

ಅರ್ಜಿ ಶುಲ್ಕ:

ಎಸ್ಸಿ ಎಸ್ಟಿ ಪ್ರವರ್ಗ-1 ಮತ್ತು ಅಂಗವಿಕಲರಿಗೆ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಮಾತ್ರ ಇರುವುದಿಲ್ಲ.

ಮಾಜಿ ಸೈನಿಕರಿಗೆ ಅಭ್ಯರ್ಥಿಗಳಿಗೆ ರೂ.50/-

ಪ್ರವರಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ ರೂ.350/- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.600/-

ಪ್ರಮುಖ ದಿನಾಂಕಗಳು :

ಅರ್ಜಿಯನ್ನು ಸಲ್ಲಿಸಲು ಪ್ರಾರಂಭ ದಿನಾಂಕ : 06/3/2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 05/4/2024

ಪ್ರಮುಖ ಲಿಂಕ್ ಗಳು :

ನೋಟಿಫಿಕೇಶನ್ ಲಿಂಕ್

https://drive.google.com/file/d/1ECr4_7tkFozCVb-wuN9ydl7SFDE4SylQ/view?usp=drivesdk

ಓದುಗರ ಗಮನಕ್ಕೆ : ನಿಮ್ಮ ಕರ್ನಾಟಕ ಶಿಕ್ಷಣವು ತನ್ನ ಓದುಗರರಿಗೆ ಯಾವುದೇ ತರಹದ ಸುಳ್ಳು ಸುದ್ದಿಯನ್ನು ತಿಳಿಸುವುದಿಲ್ಲ ಹಾಗೂ ಇಂತಹ ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜನ್ನು ಅನುಸರಿಸಿ.

ಇಲ್ಲಿವರೆಗೆ ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು.

WhatsApp Group Join Now
Telegram Group Join Now