Job Opportunities for These Candidates: ನಮಸ್ಕಾರ ಕರ್ನಾಟಕದ ಸಮಸ್ತ ಜನತೆಗೆ: ಟ್ರೇನ್ ಇಂಜಿನಿಯರ್ ನೇಮಕಾತಿ 2024 ಭಾರತ ಸಂಸ್ಥೆಗಳು ಮತ್ತು ಲಿಖಿತ ತರಬೇತಿಯ ಇಂಜಿನಿಯರ್ ಹುದ್ದೆಗಳಿಗೆ ಭರ್ತಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಹುದ್ದೆಗಳ ಭರ್ತಿಗಾಗಿ ವಿಧಾನದ ಹುದ್ದೆಗಳ ಸಂಖ್ಯೆ ಕರ್ತವ್ಯದ ಸ್ಥಳ ಶೈಕ್ಷಣಿಕ ಅರ್ಹತೆ ಮತ್ತು ಆಯ್ಕೆ ಹಾಗೂ ಇತರೆ ಮಾಹಿತಿಗಳನ್ನು ಈ ಕೆಳಗಡೆ ವಿವರಿಸಲಾಗಿದೆ ಸಂಪೂರ್ಣ ಓದಿ .
ಹುದ್ದೆಗಳ ವಿವರಗಳು:
ಹುದ್ದೆಗಳು: ಟ್ರೈನ್ ಇಂಜಿನಿಯರ್
ರ್ಕರ್ತವ್ಯ ಸ್ಥಳಗಳು: ಹುದ್ದೆಗಳಿಗೆ ಆಯ್ಕೆಯಾದತಂಹ ಅಭ್ಯರ್ಥಿಗಳು ಕರ್ನಾಟಕ ಸೇರಿದಂತೆ ಭಾರತದೆಲ್ಲೆಡೆ ಕರ್ತವ್ಯ ವನ್ನು ನಿರ್ವಹಿಸಬೇಕು.
ಹುದ್ದೆಗಳು: 517 ಹುದ್ದೆಗಳು ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಶೈಕ್ಷಣಿಕ ಅರ್ಹತೆಗಳು:
ಭಾರತ್ ಟ್ರೈನ್ ಇಂಜಿನಿಯರ್ ನೇಮಕಾತಿಯ ಪ್ರಕಾರ : .ಇ – ಬಿ.ಟೆಕ್ – ಎಂ.ಇ – ಎಂ.ಟೆಕ್ ಇಂಜಿನಿಯರಿಂಗ್ ಇಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ – ಮೆಕ್ಯಾನಿಕಲ್ – ಇಲೆಕ್ಟ್ರಾನಿಕ್ಸ್ – ಸೈನ್ಯ ಇಂಜಿನಿಯರಿಂಗ್ – ಇಲೆಕ್ಟ್ರಾನಿಕ್ಸ್ ಇನ್ಫಾರ್ಮೇಶನ್ ತಂತ್ರಜ್ಞಾನಗಳು
ವಯೋಮಿತಿ:
01-02-2024 ಕ್ಕೆ ಅಭ್ಯರ್ಥಿಗಳು ಈ ಕೆಳಗಿನಂತಿವೆ ಗರಿಷ್ಠ ವಯೋಮಿತಿ ಹೊಂದಿರಬೇಕು.ಬಿ.ಇ – ಬಿ.ಟೆಕ್ – ಗರಿಷ್ಠ 28 ವರ್ಷ ಎಂ.ಇ – ಎಂ.ಟೆಕ್ – ಗರಿಷ್ಠ 30 ವರ್ಷಗಳು.
ವಯೋಮಿತಿಯ ಸಡಿಲಿಕೆ :
ಓಬಿಸಿ ಅಭ್ಯರ್ಥಿಗಳು – 03 ವರ್ಷ ಪ.ಜಾ – ಪ ಪಂ ಅಭ್ಯರ್ಥಿಗಳಿಗೆ – 05 ವರ್ಷಗಳು ಪಿಡಬ್ಲ್ಯೂಡಿ ಅಭ್ಯರ್ಥಿಗಳು – 10 ವರ್ಷಗಳು
ವೇತನ ಶ್ರೇಣಿ :
ಹುದ್ದೆಗಳಿಗೆ ಆಯ್ಕೆಯಾದತಂಹ ಅಭ್ಯರ್ಥಿಗಳು ಮೊದಲನೇಯ ವರ್ಷ ಮಾಸಿಕ ರೂ. 30 000/- ಎರಡನೇ ವರ್ಷದಂದು ಮಾಸಿಕ ರೂ.35000/- ಮೂರನೇ ವರ್ಷದಂದು ಮಾಸಿಕ ರೂ 40000/- ವೇತನವನ್ನು ನೀಡಲಾಗುವುದು.
ಆಯ್ಕೆ ಮಾಡುವ ವಿಧಾನ:
ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಗೂ ಸಂದರ್ಶನವನ್ನು ನಡೆಸಿ ನಂತರ ಆಯ್ಕೆ ಮಾಡಲಾಗುವುದು.
ಅರ್ಜಿ ಶುಲ್ಕ ದ ವಿವರಗಳು:
ಎಸ್ಸಿ ಎಸ್ಟಿ ಹಾಗೂ ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿಯನ್ನು ನೀಡಲಾಗಿದೆ. ಉಳಿದಂತ ಅಭ್ಯರ್ಥಿಗಳು – ರೂ.150+ GST
ಶುಲ್ಕವನ್ನು ಪಡೆಯುವಂತ ವಿಧಾನ :
ಶುಲ್ಕವನ್ನು SBI ಕಲೆಕ್ಟ್ ಅನ್ನು ಮಾಡಬಹುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕಗಳು : ಫೆಬ್ರುವರಿ 28 – 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 13- 2024
ಅರ್ಜಿ ಸಲ್ಲಿಸುವುದು ಹೇಗೆ :
ಭಾರತ್ ಟ್ರೈನ್ ಇಂಜಿನಿಯರ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಬೇಕಾದ ದಾಖಲೆಗಳನ್ನು ನೀಡುವ ಮುಖಾಂತರ ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಎಲ್ಲಾ ಓದುಗರ ಗಮನಕ್ಕೆ: ನಿಮ್ಮ ಕರ್ನಾಟಕ ಶಿಕ್ಷಣ ತನ್ನ ಓದುಗರಿಗೆ ಯಾವುದೇ ರೀತಿಯ ಸುಳ್ಳು ಸುದ್ದಿಯನ್ನು ತಿಳಿಸುವುದಿಲ್ಲ ಮತ್ತು ಹೆಚ್ಚಿನ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಅನುಸರಿಸಿ.