ಕರ್ನಾಟಕ ಅರಣ್ಯ ಇಲಾಖೆಯಲ್ಲಿ 1000+ ಹುದ್ದೆಗಳ ನೇಮಕಾತಿ ! ಅರಣ್ಯ ಪ್ರೇಮಿಗಳೇ ಕೂಡಲೇ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೆ…. ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಬರೋಬ್ಬರಿ ಸಾವಿರಕ್ಕೂ ಹೆಚ್ಚು ಹುದ್ದೆಗಳು ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇದ್ದು ಆ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆಯನ್ನು ಕೂಡ ಪ್ರಕಟಣೆ ಮಾಡಿದೆ ಕರ್ನಾಟಕ ಅರಣ್ಯ ಇಲಾಖೆ. ನೀವು ಕೂಡ ಅರಣ್ಯವನ್ನು ಹೆಚ್ಚು ಪ್ರೇಮಿಸುತ್ತೀರಿ, ಹೆಚ್ಚಿನ ಆಸಕ್ತಿ ಅರಣ್ಯ ವಲಯಗಳ ಕೆಲಸದ ಮೇಲೆ ಇದೆ ಎಂದರೆ ನೀವು ಕೂಡ ಈ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈ ಹುದ್ದೆಯ ಹೆಚ್ಚಿನ ಮಾಹಿತಿ ತಿಳಿಯಲು ಲೇಖನವನ್ನು ಕೊನೆವರೆಗೂ ಓದಿರಿ…

Karnataka forest department job ! 

ಸ್ನೇಹಿತರೆ ನೀವು ಕೂಡ ಅರಣ್ಯ ಇಲಾಖೆಯಲ್ಲಿ ಅರಣ್ಯ ಅಧಿಕಾರಿ ಆಗಬೇಕು ಎಂಬ ಕನಸನ್ನು ಇಟ್ಟುಕೊಂಡಲ್ಲಿ, ಆ ಒಂದು ಕನಸನ್ನು ನನಸು ಮಾಡಿಕೊಳ್ಳಲು ಈ ಸಂದರ್ಭದಲ್ಲಿ ಅವಕಾಶವಿದೆ. ಈ ಒಂದು ಅವಕಾಶವನ್ನು ನೀವು ಕೂಡ ಸದುಪಯೋಗಪಡಿಸಿಕೊಳ್ಳಿ. ಕೆಲವರಿಗೆ ಪರಿಸರದ ಮೇಲೆ ಹೆಚ್ಚಿನ ಪ್ರೀತಿ ಹಾಗೂ ಅರಣ್ಯ ವಲಯಗಳ ಮೇಲೆ ಹೆಚ್ಚಿನ ಆಸಕ್ತಿ ಇದ್ದೇ ಇರುತ್ತದೆ. ಅಂತವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಕರ್ನಾಟಕ ಅರಣ್ಯ ಇಲಾಖೆ ಹುದ್ದೆಗಳ ಹೆಚ್ಚಿನ ಮಾಹಿತಿ :-

ಸ್ನೇಹಿತರೆ ಈ ಹುದ್ದೆಗಳು ಅರಣ್ಯ ವಲಯಗಳ ಕೆಲಸಗಳಿಗೆ ಒಳಗೊಂಡಿರುತ್ತವೆ. ಅರಣ್ಯವನ್ನು ರಕ್ಷಿಸುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ವಯೋಮಿತಿಯ ಮಾಹಿತಿಯನ್ನು ಕೂಡ ಇಲಾಖೆ ಪ್ರಕಟಣೆ ಮಾಡಿದೆ. ಆ ಮಾಹಿತಿಯಂತೆ ನೀವು ಕೂಡ ಆನ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಕೆ ಮಾಡಬಹುದು.

ಅಭ್ಯರ್ಥಿಗಳ ಆಯ್ಕೆಯ ವಯೋಮಿತಿ !

ಸ್ನೇಹಿತರೆ 18 ರಿಂದ 35 ವರ್ಷದೊಳಗಿನ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅದರಲ್ಲೂ ಯಾರೆಲ್ಲ ಪದವಿಯನ್ನು ಪಾಸಾಗಿರುತ್ತಾರೋ ಅಂತವರಿಗೆ ಮಾತ್ರ ಈ ಅರಣ್ಯ ಅಧಿಕಾರಿ ಉದ್ಯೋಗ ದೊರೆಯುವುದು. ಆದ ಕಾರಣ ನೀವು ಈ ಒಂದು ವಯೋಮಿತಿಯ ಒಳಗೆ ವಯಸ್ಸನ್ನು ಹೊಂದಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 35 ವರ್ಷದೊಳಗಿನ ವಯೋಮಿತಿ ಆಗಿರಬೇಕು. ಹಾಗೂ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 38 ವರ್ಷದ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ.

ಅಭ್ಯರ್ಥಿಗಳಿಗೆ ಈ ಅರ್ಹತೆಗಳು ಇರಬೇಕು.

ಪರಿಸರ ವಿಜ್ಞಾನದಲ್ಲಿ ಪದವಿ ಪಡೆದಂತಹ ಅಭ್ಯರ್ಥಿಗಳು ಈ ಅಧಿಕಾರಿ ಹುದ್ದೆಗಳಿಗೆ ನೇಮಕಾತಿಯಾಗುತ್ತಾರೆ. ಅಂದರೆ ಪರಿಸರ ವಿಜ್ಞಾನ, ಪ್ರಾಣಿ ವಿಜ್ಞಾನ, ಕೃಷಿ ವಿಜ್ಞಾನ ವಿಜ್ಞಾನಕ್ಕೆ ಸಂಬಂಧಪಟ್ಟ ಎಲ್ಲಾ ರೀತಿಯ ಪದವಿಗೆ ಉದ್ಯೋಗವಕಾಶವಿದೆ.

ಕನಿಷ್ಠ ವಾರು 50 ಅಂಕಗಳೊಂದಿಗೆ ಪದವಿ ಪಾಸ್ ಆಗಿರಬೇಕು.
  • 18 ರಿಂದ 35 ವರ್ಷದ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
  • ಆರೋಗ್ಯದಲ್ಲಿ ಏರುಪೇರು ಯಾವುದು ಕೂಡ ಇರಬಾರದು ಅಂದರೆ ಯಾವುದೇ ಕಾಯಿಲೆಗಳು ಇಲ್ಲದೆ ದೈಹಿಕವಾಗಿ ಆರೋಗ್ಯವಾಗಿರುವಂತಹ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು.
  • ಅರ್ಜಿ ಸಲ್ಲಿಕೆ ಮಾಡುವವರಿಗೆ ಕನ್ನಡವನ್ನು ಮಾತನಾಡಲು ಹಾಗೂ ಬರೆಯಲು ಕೂಡ ಉತ್ತಮವಾಗಿ ಬರತಕ್ಕದ್ದು.
ಪರೀಕ್ಷೆಗಳ ಮುಖಾಂತರ ಆಯ್ಕೆ ಪ್ರಕ್ರಿಯೆಯಾಗುತ್ತದೆ.

ಎರಡು ಪರೀಕ್ಷೆಗಳನ್ನು ಮುಗಿಸಿದಂತಹ ಅಭ್ಯರ್ಥಿಗಳಿಗೆ ಮಾತ್ರ ಈ ಉದ್ಯೋಗ ದೊರೆಯುವುದು. ಮೊದಲನೇ ಪರೀಕ್ಷೆಯ ಹೆಸರು ಪ್ರಾಥಮಿಕ ಪರೀಕ್ಷೆ, ಈ ಪ್ರಾಥಮಿಕ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಪ್ರಶ್ನೆಯನ್ನು ಕೇಳಲಾಗುತ್ತದೆ. ಈ ಪರೀಕ್ಷೆಯಲ್ಲಿ ಯಾರೆಲ್ಲ ಪಾಸ್ ಆಗುತ್ತಾರೋ ಅಂತವರಿಗೆ ಮುಖ್ಯ ಪರೀಕ್ಷೆಯನ್ನು ಆಯೋಜಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಯಾರೆಲ್ಲಾ ಪಾಸಾಗುತ್ತಾರೋ ಅಂಥವರಿಗೆ ಕರ್ನಾಟಕದಲ್ಲಿ ಈ ಹುದ್ದೆಗಳು ಕೂಡ ನೇಮಕಾತಿಯಾಗುತ್ತವೆ.

ವೇತನದ ಮಾಹಿತಿ !

ಸ್ನೇಹಿತರೆ ಈ ಹುದ್ದೆಗಳಿಗೆ ಯಾವುದೇ ರೀತಿಯ ವೇತನವನ್ನು ಸರ್ಕಾರ ನಿಗದಿಪಡಿಸಿಲ್ಲ. ಆದರೆ ಹೆಚ್ಚಿನ ವಯೋಮಿತಿಯನ್ನು ಅರಣ್ಯ ಅಧಿಕಾರಿ ಹುದ್ದೆಗಳಿಗೆ ನೀಡಲಾಗುತ್ತದೆ. ನೀವೇನಾದರೂ ನೇಮಕಾತಿಯಾಗುವಿರಿ ಎಂದರೆ ನಿಮಗೂ ಕೂಡ ಹೆಚ್ಚಿನ ವಯೋಮಿತಿಯ ದೊರೆಯುತ್ತದೆ.

ಅರ್ಜಿ ಸಲ್ಲಿಕೆಗೆ ದಾಖಲಾತಿಗಳೆಲ್ಲ ಬೇಕಾಗುತ್ತದೆ.
  • ಶಿಕ್ಷಣ ಪಡೆದಿರುವಂತಹ ಪ್ರಮಾಣ ಪತ್ರ
  • ಜನ್ಮ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ನಿವಾಸ ಪ್ರಮಾಣ ಪತ್ರ
  • ದೈಹಿಕ ಸಾಮರ್ಥ್ಯದ ಪ್ರಮಾಣ ಪತ್ರ ಕೂಡ ಬೇಕು
  • ಇನ್ನಿತರ ಕೆಲವೊಂದು ದಾಖಲಾತಿಗಳು ಕೂಡ ಬೇಕಾಗುತ್ತದೆ

ಅರಣ್ಯ ಇಲಾಖೆಯಲ್ಲಿ ಉದ್ಯೋಗವನ್ನು ಬಯಸುವವರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿರಿ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಬೇಕೆಂದರೆ ನೀವು ಸೈಬರ್ ಸೆಂಟರ್ಗಳಿಗೆ ಅಥವಾ ಇನ್ನಿತರ ಕೇಂದ್ರಗಳಿಗೆ ಭೇಟಿ ನೀಡುವ ಮುಖಾಂತರವಾದರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *