free laptop scheme 2024: ನಮಸ್ಕಾರ ಸ್ನೇಹಿತರೆ…. ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ವಿದ್ಯಾರ್ಥಿಗಳಿಗೆ ಸರ್ಕಾರದ ಕಡೆಯಿಂದ ಉಚಿತವಾದ ಲ್ಯಾಪ್ಟಾಪ್ಗಳು ಕೂಡ ದೊರೆಯುತ್ತದೆ, ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಒದಗಿಸಲಾಗಿದೆ. ಆದಕಾರಣ ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ನೀವು ಕೂಡ ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ. ಆನ್ಲೈನ್ ಪ್ರಕ್ರಿಯೆಯಲ್ಲಿ ಉಚಿತ ಲ್ಯಾಪ್ಟಾಪ್ಗಳನ್ನು ಪಡೆಯಲು ಅರ್ಜಿ ಸಲ್ಲಿಕೆ ಮಾಡಬಹುದು.
ಉಚಿತ ಲ್ಯಾಪ್ಟಾಪ್ ಯೋಜನೆ 2024 !
ರಾಜ್ಯ ಸರ್ಕಾರವು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆಂದು ಉಚಿತವಾದಂತಹ ಲ್ಯಾಪ್ಟಾಪ್ಗಳನ್ನು ವಿತರಣೆ ಮಾಡಲು ಮುಂದಾಗಿದೆ. ನೀವು ಯಾವುದೇ ರೀತಿಯ ಹಣವನ್ನು ಕೂಡ ಲ್ಯಾಪ್ಟಾಪ್ ಗಳಿಗೆ ನೀಡುವಂತಿಲ್ಲ. ಹಣ ನೀಡದೆ ಉಚಿತವಾಗಿ ಲ್ಯಾಪ್ಟಾಪ್ಗಳು ಕೂಡ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ಯಾರೆಲ್ಲಾ ಅರ್ಜಿಯನ್ನು ಸಲ್ಲಿಕೆ ಮಾಡಿ ದಾಖಲಾತಿಗಳನ್ನು ಸರಿಯಾಗಿ ಸಲ್ಲಿಕೆ ಮಾಡಿರುತ್ತಾರೆ, ಅಂತವರಿಗೆ ಮಾತ್ರ ಉಚಿತ ಲ್ಯಾಪ್ಟಾಪ್ ಯೋಜನೆ ಕಡೆಯಿಂದ ಲ್ಯಾಪ್ಟಾಪ್ಗಳು ಕೂಡ ದೊರೆಯುತ್ತವೆ.
ಯಾರಿಗೆಲ್ಲ ಉಚಿತ ಲ್ಯಾಪ್ಟಾಪ್ ದೊರೆಯುತ್ತದೆ !
ಪ್ರಸ್ತುತವಾಗಿ ಯಾರೆಲ್ಲಾ ದ್ವಿತೀಯ ಪಿಯುಸಿಯನ್ನು ಓದಿ ಪಾಸ್ ಆಗಿದ್ದಾರೋ ಅಂತವರಿಗೆ ಮಾತ್ರ ಉಚಿತ ಲ್ಯಾಪ್ಟಾಪ್ಗಳು ಕೂಡ ದೊರೆಯುತ್ತದೆ. ಹಾಗೂ ದ್ವಿತೀಯ ಪಿಯುಸಿ ಪಾಸಾದ ಬಳಿಕ ಪದವಿಗೆ ಜಾಯಿನ್ ಆಗಿರಬೇಕು. ಜಾಯಿನ್ ಆಗಿರುವಂತಹ ಡಿಗ್ರಿ ಪ್ರವೇಶಾತಿ ದಾಖಲೆಗಳನ್ನು ಕೂಡ ಇಲ್ಲಿ ಸಲ್ಲಿಸತಕ್ಕದ್ದು. ಸಲ್ಲಿಸಿದ ನಂತರವೇ ನಿಮಗೆ ಸರ್ಕಾರ ನಿಮ್ಮ ದಾಖಲಾತಿಗಳನ್ನು ಒಂದೊಮ್ಮೆ ಪರಿಶೀಲನೆ ಮಾಡಿಕೊಂಡು ಉಚಿತ ಲ್ಯಾಪ್ಟಾಪ್ ಗಳನ್ನು ಕೂಡ ನಿಮಗೆ ನೀಡುತ್ತದೆ.
ಇಂತಹ ದಾಖಲಾತಿಗಳನ್ನು ಸಲ್ಲಿಕೆ ಮಾಡತಕ್ಕದ್ದು.
- ಸೆಕೆಂಡ್ ಪಿಯುಸಿ ತೇರ್ಗಡೆ ಗೊಂಡಿರುವ ಅಂತಹ ಮಾರ್ಕ್ಸ್ ಕಾರ್ಡ್
- ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ಡಿಗ್ರಿ ಕಾಲೇಜ್ಗೆ ಜಾಯಿನ್ ಆಗಿರುವಂತಹ ಪ್ರದೇಶ ದಾಖಲಾತಿ
- ಕಾಲೇಜಿನ ಐಡಿ ಕಾರ್ಡ್
- ಪಾಸ್ಪೋರ್ಟ್ ಸೈಜ್ ಭಾವಚಿತ್ರ
- ಮೊಬೈಲ್ ಸಂಖ್ಯೆ
- ಈ ಎಲ್ಲಾ ದಾಖಲಾತಿಗಳನ್ನು ಅರ್ಜಿ ಸಲ್ಲಿಕೆ ಮಾಡುವಂತಹ ಸಂದರ್ಭದಲ್ಲಿ ಸಲ್ಲಿಕೆ ಮಾಡತಕ್ಕದ್ದು.
ಅರ್ಜಿ ಸಲ್ಲಿಕೆಯ ಮಾಹಿತಿ !
ನೀವು ಕೂಡ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದೀರಿ ಎಂದರೆ, ನಿಮಗೂ ಕೂಡ ಈ ಒಂದು ಉಚಿತ ಲ್ಯಾಪ್ಟಾಪ್ಗಳು ಕೂಡ ದೊರೆಯುತ್ತದೆ. ಉಚಿತ ಲ್ಯಾಪ್ಟಾಪ್ಗಳನ್ನು ಸರ್ಕಾರ ನೀಡುತ್ತಿರುವಂತಹ ಕಾರಣ ಏನೆಂದರೆ ಡಿಜಿಟಲ್ ಯುಗದ ಬಗ್ಗೆ ಎಲ್ಲಾ ವಿದ್ಯಾರ್ಥಿಗಳು ಕೂಡ ಮಾಹಿತಿಯನ್ನು ತಿಳಿದುಕೊಂಡಿರಬೇಕು ಮುಂದಿನ ದಿನಗಳಲ್ಲಿ ಅವರಿಗೆ ಡಿಜಿಟಲ್ ಮಾಹಿತಿಯೂ ಕೂಡ ಲಭ್ಯವಿರುವುದಿಲ್ಲ ಮಾಹಿತಿಗಳನ್ನು ಕಲಿತು ಹೆಚ್ಚಿನ ಶಿಕ್ಷಣಕ್ಕೂ ಕೂಡ ಮುಂದಿನ ದಿನಗಳಲ್ಲಿ ಹೋಗಬೇಕು ಎಂಬ ಕಾರಣದಿಂದ ಸರ್ಕಾರವು ಉಚಿತವಾಗಿಯೇ ಕಂಪ್ಯೂಟರ್ ಗಳನ್ನು ನೀಡಲು ಮುಂದಾಗಿದೆ.
ಆ ಕಂಪ್ಯೂಟರ್ ಗಳನ್ನು ನೀವು ಪಡೆಯಬೇಕು ಎಂದರೆ ಕಡ್ಡಾಯವಾಗಿ ದ್ವಿತೀಯ ಪಿಯುಸಿಯಲ್ಲಿ ಅತ್ಯುತ್ತಮವಾದ ಅಂಕಗಳನ್ನು ಕೂಡ ಗಳಿಸಿ ತೆರೆಗಳು ಹೊಂದಿರಬೇಕು ಪಾಸಾದವರಿಗೆ ಮಾತ್ರ ಈ ಒಂದು ಉಚಿತ ಕಂಪ್ಯೂಟರ್ ದೊರೆಯುವುದು ಆದಕಾರಣ ನೀವು ದಾಖಲಾತಿಗಳನ್ನು ಒಂದೊಂದೇ ನೋಡಿ ದಾಖಲಾತಿಗಳನ್ನು ಕೂಡ ಈ http://dce.karnataka.gov.inಲಿಂಕನ್ನು ಕ್ಲಿಕ್ಕಿಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮುಖಾಂತರ ಅರ್ಜಿ ಸಲ್ಲಿಕೆ ಮಾಡಬಹುದು.
ಇದು ಆನ್ಲೈನ್ ಪ್ರಕ್ರಿಯೆಯಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಿಕೊಳ್ಳುತ್ತದೆ ಆದ್ದರಿಂದ ಎಲ್ಲರೂ ಕೂಡ ನಿಮ್ಮ ದಾಖಲಾತಿಗಳನ್ನು ಒಂದೊಂದೇ ಪರಿಶೀಲನೆ ಮಾಡಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ದಾಖಲಾತಿಗಳನ್ನು ಸಲ್ಲಿಕೆ ಮಾಡಿರಿ ಈ ರೀತಿಯಾಗಿ ಆನ್ಲೈನ್ ಮುಖಾಂತರವೇ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….