ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಎಲ್ಲಾ ಕರ್ನಾಟಕದ ಜನತೆಗೆ ತಿಳಿಸಲು ಬಯಸುವುದೇನೆಂದರೆ KMF ಹಾಲು ಉತ್ಪಾದನಾ ಸಂಸ್ಥೆಯಲ್ಲಿ ಹುದ್ದೆಗಳು ಖಾಲಿ ಇದ್ದು ಅಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಮತ್ತು ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ಅರ್ಹತೆಗಳು ಇರಬೇಕು ಎಂಬುವುದನ್ನು ಈ ಲೇಖನದ ಮೂಲಕ ತಿಳಿಸಿಕೊಟ್ಟಿರುತ್ತೇನೆ ಅದಕ್ಕಾಗಿ ಲೇಖನವನ್ನು ಕೊನೆಯವರೆಗೂ ಓದಿ ಮತ್ತು ಹೀಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿದುಕೊಳ್ಳಿ.
ರಾಯಚೂರು ಬಳ್ಳಾರಿ ವಿಜಯಪುರ ಕೊಪ್ಪಳ ಹಾಲು ಉತ್ಪಾದಕರ ಸಂಘದಿಂದ ಈ ನೇಮಕಾತಿಯ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರ ವೃಂದದಲ್ಲಿ ಒಟ್ಟು 63 ಹುದ್ದೆಗಳು ಖಾಲಿ ಇರುವುದರಿಂದ ಅವುಗಳನ್ನು ಭರ್ತಿ ಮಾಡಲು ರಾಯಚೂರು ಬಳ್ಳಾರಿ ಕೊಪ್ಪಳ ಮತ್ತು ವಿಜಯಪುರ ಹಾಲು ಉತ್ಪಾದಕರ ಸಂಘದಿಂದ ಹೊರಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ರಾಯಚೂರು ಬಳ್ಳಾರಿ ವಿಜಯಪುರ ಮತ್ತು ಕೊಪ್ಪಳ ಹಾಲು ಉತ್ಪಾದಕರ ಸಂಘಕ್ಕೆ ಅರ್ಜಿಯನ್ನು ಸಲ್ಲಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಯಾವ ಅರ್ಹತೆಗಳು ಮತ್ತು ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದು ಈ ಕೆಳಗಿನ ನೀಡಲಾಗಿದೆ.
ಈ ಹುದ್ದೆಗೆ ಆಯ್ಕೆಯಾದರೆ, ಅಂದರೆ ಉಪ ವ್ಯವಸ್ಥಾಪಕ ಹುದ್ದೆಗೆ ಆಯ್ಕೆಯಾದರೆ, ರೂಪಾಯಿ 56800 ಸಂಬಳ ಇರುತ್ತದೆ. ಒಟ್ಟು ಎರಡು ಹುದ್ದೆಗಳು ಖಾಲಿ ಇವೆ. ಈ ಒಂದು ಹುದ್ದೆಗೆ ಕಲ್ಯಾಣ ಕರ್ನಾಟಕದ ಅಭ್ಯರ್ಥಿಯನ್ನು ಅಂದರೆ ಕಲ್ಯಾಣ ಕರ್ನಾಟಕದ ಸ್ಥಳೀಯ ಅಭ್ಯರ್ಥಿ ಒಬ್ಬರನ್ನು ಆಯ್ಕೆ ಮಾಡಲಾಗುತ್ತದೆ.
ಇದರ ವಿದ್ಯಾರ್ಹತೆ ಏನೆಂದರೆ, ಅಂಗೀಕೃತ ವಿದ್ಯಾಲಯದಿಂದ ಒಂದನೇ ದರ್ಜೆಯಲ್ಲಿ ಯಾವುದೇ ಪದವಿಯೊಂದಿಗೆ ಸ್ನಾತಕೋತ್ತರ ಪದವಿಯನ್ನು ಹೊಂದಿರತಕ್ಕದ್ದು. ಮತ್ತು ಕನಿಷ್ಠ 5 ವರ್ಷಗಳ ಅನುಭವವನ್ನು ಹೊಂದಿರಬೇಕು. ಮತ್ತು ಕನಿಷ್ಠ ಆರು ತಿಂಗಳುಗಳ ಕಮ್ ಅಪ್ಲಿಕೇಶನ್ಸ್ ನಲ್ಲಿ ಡಿಪ್ಲೋಮಾ ತಂತ್ರಜ್ಞಾನ ಪಡೆದಿರಬೇಕು.
ಸ್ನೇಹಿತರೆ ಈ ಮೇಲ್ಕಂಡ ಅರ್ಹತೆಗಳು ಮತ್ತು ಹುದ್ದೆಯ ವಿವರವನ್ನು ಗಮನಿಸಿದ ನಂತರ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದು ತಮಗೆ ತಿಳಿಯಬೇಕು ಆದ್ದರಿಂದ ಈ ಲೇಖನವನ್ನು ಇಲ್ಲಿಂದ ಕೊನೆಯವರೆಗೂ ನೋಡಿಕೊಳ್ಳಿ.
ಕೆಎಂಎಫ್ ಹೊರಡಿಸಿರುವ ಅಧಿಸೂಚನೆಯನ್ನು ನೋಡಿಕೊಳ್ಳಲು ಮತ್ತು ಯಾವ ಪೋಸ್ಟ್ಗಳು ಯಾವ ರೀತಿಯ ಸಂಬಳದೊಂದಿಗೆ ಕಾಲಿ ಇವೆ ಮತ್ತು ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂದು ಹೊರಡಿಸಿರುವ ಅಧಿಸೂಚನೆಯನ್ನು ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಪರಿಶೀಲಿಸಿಕೊಳ್ಳಿ.
ಹಾಗೂ ಕೆಎಂಎಫ್ ಹೊರಡುತ್ತಿರುವ ಅಧಿಸೂಚನೆಯನ್ನು ನೋಡಿಕೊಂಡು ಯಾವ ಅರ್ಹತೆಗಳು ಮತ್ತು ಯಾವ ಹುದ್ದೆಗೆ ಎಷ್ಟು ಸಂಬಳ ಇದೆ ಎಂದು ತಿಳಿದುಕೊಂಡು ಅರ್ಜಿಯನ್ನು ಸಲ್ಲಿಸಬಹುದು ಅರ್ಜುನ ಸಲ್ಲಿಸಲು ಯಾವ ವೆಬ್ ಸೈಟಿಗೆ ಭೇಟಿ ನೀಡಬೇಕು ಎಂಬುದನ್ನು ಈ ಕೆಳಗಿನ ವೆಬ್ಸೈಟನ್ನು ಉಪಯೋಗಿಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಜಾಲ ತಾಣದ ಲಿಂಕ್