Krishi Sakhi Yojane: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಎಲ್ಲಾ ಜನತೆಗೆ ತಿಳಿಸುವ ವಿಷಯವೇನೆಂದರೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕೃಷಿಕರಿಗೆ ಉಪಯೋಗವಾಗುವಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಈ ಯೋಜನೆಗಳ ಮೂಲಕ ಜನರಿಗೆ ಉದ್ಯೋಗಗಳನ್ನು ಕೂಡ ನೀಡಲು ಮುಂದಾಗಿರುತ್ತದೆ. ಸರ್ಕಾರವು ಮಹಿಳೆಯರಿಗೆ ಉಪಯುಕ್ತವಾಗಲಿ ಎಂದು ಈ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ.
ಮಹಿಳೆಯರು ಕೂಡ ಕೃಷಿಯಲ್ಲಿ ತೊಡಗುವಂತೆ, ಹಾಗೂ ಅವರ ಜೀವನೋಪಾಯವನ್ನು ಕಂಡುಕೊಳ್ಳುವಂತೆ, ಈ ಒಂದು ಕಾರಣದಿಂದಾಗಿ ಮಹಿಳೆಯರಿಗೆ ಉದ್ಯೋಗಗಳನ್ನು ಸೃಷ್ಟಿ ಮಾಡುವ ಸಲುವಾಗಿ, ಮಹಿಳೆಯರಿಗೆ ಉದ್ಯೋಗವನ್ನು ಸೃಷ್ಟಿ ಮಾಡಲು ಆ ಯೋಜನೆಯ ಹೆಸರೇ “ಕೃಷಿ ಸಖಿ ಯೋಜನೆ” ಎಂದು ತಿಳಿಸಲಾಗಿದೆ.
Table of Contents
Krishi Sakhi Yojane (ಕೃಷಿ ಸಖಿ ಯೋಜನೆ)
ಕೃಷಿ ಸಖಿ ಯೋಜನೆಯನ್ನು ಲಕ್ಪತಿ ದೀದಿ ಯೋಜನೆಯ ಅಡಿಯಲ್ಲಿ ಜಾರಿಗೆ ತರಲಾಗಿದ್ದು, ಮಹಿಳೆಯರ ಸಬಲೀಕರಣಕ್ಕಾಗಿ ಯೋಜನೆಯನ್ನು ಉದ್ದೇಶದಲ್ಲಿಟ್ಟುಕೊಂಡು ಜಾರಿಗೆ ತರಲಾಗಿರುತ್ತದೆ. ಹಾಗೂ ಮಹಿಳೆಯರು ಕೂಡ ಆರ್ಥಿಕ ಪರಿಸ್ಥಿತಿಯನ್ನು ಎದುರಿಸಲು ಈ ಒಂದು ಯೋಜನೆಯು ಸಹಾಯಕಾರಿಯಾಗಲಿದೆ ಎಂಬ ಮಾರ್ಗದಲ್ಲಿ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ.
ಈ ಯೋಜನೆಯಲ್ಲಿ ಯಾವೆಲ್ಲ ತರಬೇತಿಗಳನ್ನು ನೀಡಲಾಗುತ್ತದೆ?
- ಕೃಷಿ ಕೆಲಸಗಳಿಗಾಗಿ ಭೂಮಿಯನ್ನು ತಯಾರು ಮಾಡಲು ತರಬೇತಿ ನೀಡಲಾಗುತ್ತದೆ.
- ಬೇರೆ ಬೇರೆ ರೀತಿಯ ಕೃಷಿ ಚಟುವಟಿಕೆಗಳನ್ನು ಕೂಡ ಕಲಿಸಿಕೊಡಲಾಗುತ್ತದೆ.
- ಈ ಯೋಜನೆಯ ಮುಖ್ಯ ಉದ್ದೇಶ ಏನೆಂದರೆ, ರೈತರನ್ನು ಕೃಷಿಯಲ್ಲಿ ಪರಿಣಿತರನ್ನಾಗಿ ಮಾಡಬಹುದಾಗಿರುತ್ತದೆ.
ಹಳ್ಳಿಗಳಲ್ಲಿ ಮಹಿಳೆಯರು ಈ ಯೋಜನೆಯನ್ನು ಉಪಯೋಗಿಸಿಕೊಂಡು ಕೃಷಿಯಲ್ಲಿ ಪರಿಣಿತಿಯನ್ನು ಹೊಂದಿ, ತಮ್ಮ ಆರ್ಥಿಕವಾದ ಪರಿಸ್ಥಿತಿಯನ್ನು ಅಂದರೆ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿರುತ್ತದೆ. ಮಹಿಳೆಯರ ಆದವು ಕೂಡ ಹೆಚ್ಚಾದಾಗ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುವುದು.
ಇದನ್ನೂ ಓದಿ: Bank Loans: ವೈಯಕ್ತಿಕ ಸಾಲ ಹಾಗೂ ಮನೆ ಮೇಲೆ ಸಾಲ ಪಡೆದುಕೊಳ್ಳುವವರಿಗೆ ಗುಡ್ ನ್ಯೂಸ್! ಇಲ್ಲಿದೆ ವಿವರ!
ಮಹಿಳೆಯರು ಈ ಯೋಜನೆ ಮೂಲಕ ವಾರ್ಷಿಕವಾಗಿ 60 ರಿಂದ 80 ಸಾವಿರದವರೆಗೆ ಆದಾಯವನ್ನು ಗಳಿಸಬಹುದಾಗಿರುತ್ತದೆ. ಈ ಮೂಲಕ ಮಹಿಳೆಯರು ತಮ್ಮ ಕುಟುಂಬವನ್ನು ನೋಡಿಕೊಳ್ಳಬಹುದಾಗಿರುತ್ತದೆ. ಇದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣವನ್ನು ಭೇಟಿ ನೀಡಿ!