KSRLPS Recruitments 2024: ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಸೊಸೈಟಿಯಲ್ಲಿ ಖಾಲಿ ಹುದ್ದೆಗಳು! ಈಗಲೇ ಅರ್ಜಿ ಸಲ್ಲಿಸಿ!

KSRLPS Recruitments 2024: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ರಾಜ್ಯದ ಎಲ್ಲಾ ಜನತೆಗೆ ತಿಳಿಸುವುದೇನೆಂದರೆ 10ನೇ ಪಾಸಾದವರಿಗೆ ಖಾಲಿ ಹುದ್ದೆಗಳ ಮಾಹಿತಿ ನಾವು ಇಲ್ಲಿ ನಿದಿರುತ್ತೇವೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರವು ನಿರುದ್ಯೋಗಿಗಳಿಗೆ ಒಂದು ಒಳ್ಳೆಯ ಸುದ್ದಿಯನ್ನು ನೀಡಿದೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏನು ಮಾಡಬೇಕು ಮತ್ತು ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ ಆದ್ದರಿಂದ ಲೇಖನವನ್ನು ಕೊನೆವರೆಗೂ ಓದಿಕೊಳ್ಳಿ ನಂತರ ಅರ್ಜಿ ಸಲ್ಲಿಸಲು ಮುಂದಾಗಿ.

ಸ್ನೇಹಿತರೆ ಇದೀಗ ಕರ್ನಾಟಕ ರಾಜ್ಯವು ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಜೀವನೋಪಾಯ ಪ್ರಮೋಶನಲ್ ಸೊಸೈಟಿ (KSRLPS) ಇಲಾಖೆ ಅಡಿಯಲ್ಲಿ ಈಗಾಗಲೇ ಸುಮಾರು ಹುದ್ದೆಗಳು ಖಾಲಿ ಇದ್ದು ಆ ಖಾಲಿ ಇರುವ ಹುದ್ದೆಗಳು ಯಾವ್ಯಾವು ಮತ್ತು ಈ ಹುದ್ದೆಗಳಿಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬ ಮಾಹಿತಿಯನ್ನು ನಾವು ಈ ಕೆಳಗೆ ನೀಡಿದ್ದೇವೆ ಆದಕಾರಣ ಈ ಲೇಖನವನ್ನು ನೀವು ಕೊನೆವರೆಗೂ ಗಮನವಿಟ್ಟು ಓದಿಕೊಳ್ಳಿ

ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಜೀವನೋಪಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ

  • ಒಟ್ಟು 19 ಹುದ್ದೆಗಳು ಖಾಲಿ ಇವೆ
  • ಕ್ಲಸ್ಟರ್ ಮೇಲ್ವಿಚಾರಕ
  • ಬ್ಲಾಕ್ ಮೆನೇಜರ್

ಉದ್ಯೋಗ ಸ್ಥಳಗಳು

  • ಕಲಬುರ್ಗಿ
  • ಬಳ್ಳಾರಿ

ಹುದ್ದೆಗಳ ವಿವರ ಈ ಕೆಳಗಿನಂತೆ ಇವೆ

  • ಕಚೇರಿ ಸಹಾಯಕ-ಒಟ್ಟು ಒಂದು ಖಾಲಿ ಹುದ್ದೆ
  • ಜಿಲ್ಲಾ ವ್ಯವಸ್ಥಾಪಕರು – ಜೀವನೋಪಾಯ ಕೃಷಿ ಇಲಾಖೆಯಲ್ಲಿ ಒಟ್ಟು ಎರಡು ಖಾಲಿ ಹುದ್ದೆಗಳು
  • ಕ್ಲಸ್ಟರ್ ಮೇಲ್ವಿಚಾರಕ ಕೌಶಲ್ಯ – 6 ಖಾಲಿ ಹುದ್ದೆಗಳು
  • ಬ್ಲಾಕ್ ಮೆನೇಜರ್- ಫಾರ್ಮ್
  • ಜಿಲ್ಲಾ ಎಂಹಾಯ್ಎಸ್(MIS) ಸಹಾಯಕ DEO-01 ಖಾಲಿ ಹುದ್ದೆ

ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳೇನು?

ಜಿಲ್ಲಾ ವ್ಯವಸ್ಥಾಪಕರು(District Manager)-ಜೀವನೋಪಾಯ ಕೃಷಿ ಇಲಾಖೆ
ಕೃಷಿಯಲ್ಲಿ Bsc,Msc ಸ್ಥಾನಕೋತ್ತರ ಪದವಿಯನ್ನು ಹೊಂದಿರಬೇಕು ಆಗಿದೆ

ಕ್ಲಸ್ಟರ್ ಮೇಲ್ವಿಚಾರಕ – ಕೌಶಲ್ಯ ಪದವಿಯನ್ನು ಹೊಂದಿರಬೇಕು ಆಗಿದೆ.

ಬ್ಲಾಕ್ ಮ್ಯಾನೇಜರ್ (Block Manager) – ಪದವಿಯನ್ನು ಹೊಂದಿರಬೇಕು ಆಗಿದೆ

ಆಯ್ಕೆ ವಿಧಾನ:

ವ್ಯಕ್ತಿಯ ಸಂದರ್ಶನದ (interview) ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ ಈ ರೀತಿ ಇದೆ:

ಈ ಅರ್ಜಿಯನ್ನು ನೀವು OFFLINE ಮತ್ತು ONLINE ಮೂಲಕ ಅರ್ಜಿ ಸಲ್ಲಿಸಬಹುದು OFFLINE ಮೂಲಕ ಅರ್ಜಿ ಸಲ್ಲಿಸಬೇಕಾದರೆ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಮೋಷನ್ ಸೊಸೈಟಿ ಇಲಾಖೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾದರೆ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅಲ್ಲಿ ನಿಮಗೆ ಬೇಕಾದ ಹುದ್ದೆಯ ಅರ್ಜಿ ನಮೂನೆ ಅನ್ನು ಡೌನ್ಲೋಡ್ ಮಾಡಿ ಆ ನಮೂನೆ ಅರ್ಜಿಯಲ್ಲಿ ಕೇಳಿದ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಆ ಹುದ್ದೆಗೆ ನೀವೇ ಖುದ್ದಾಗಿ ಹೋಗಿ ಅರ್ಜಿಯನ್ನು ಕೂಡ ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ONLINE ಮೂಲಕ ಅರ್ಜಿ ಸಲ್ಲಿಸು ಬೇಕಾದರೆ ಇಲಾಖೆಯ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಖಾಲಿ ಇರುವ ಹುದ್ದೆಗಳ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ ನೀವು ಆ ಹುದ್ದೆಗಳಿಗೆ ಅರ್ಜಿ  ಸಲ್ಲಿಸಬಹುದಾಗಿದೆ ಎಂದು ತಿಳಿಸಲಾಗಿದೆ.

ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್:

    https://jobsksrlps.karnataka.gov.in/

ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಮೂಲಕ  ಭೇಟಿ ನೀಡಿ ಅಲ್ಲಿ APPLY ಮಾಡಬಹುದಾಗಿದೆ ಎಂದು ತಿಳಿಸಲಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *