KSRTC Bus Pass: KSRTC ಬಸ್ ಪಾಸ್ ಅರ್ಜಿ ಸಲ್ಲಿಕೆ ಆರಂಭ ! ಕೂಡಲೇ ಅರ್ಜಿ ಸಲ್ಲಿಕೆ ಮಾಡಿ.

ksrtc bus pass

ksrtc bus pass: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲಾ ವಿದ್ಯಾರ್ಥಿಗಳು 2024-25 ನೇ ಸಾಲಿನಲ್ಲಿ ಪ್ರಸ್ತುತ ದಿನಗಳಲ್ಲಿ ಶಾಲಾ-ಕಾಲೇಜುಗಳಿಗೆ ಬಸ್ ಮುಖಾಂತರ ಪ್ರಯಾಣಿಸಲು ಬಯಸುತ್ತಿದ್ದೀರೋ ಅಂತವರಿಗೆ ಕರ್ನಾಟಕ ಸರ್ಕಾರದಿಂದ ಗುಡ್ ನ್ಯೂಸ್ ಎಂದು ಹೇಳಬಹುದು. ಏಕೆಂದರೆ ನೀವು ಉಚಿತ ಬಸ್ ಪಾಸ್ ಗಳನ್ನು ಪಡೆದುಕೊಂಡು ಉಚಿತ ಪ್ರಯಾಣವನ್ನು ಕೂಡ ನೀವು ಮುಂದುವರಿಸಬಹುದು.

ಆ ಒಂದು ಉಚಿತ ಪ್ರಯಾಣಕ್ಕೆ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು ಹಾಗೂ ಬಸ್ ಪಾಸ್ ಗಳನ್ನು ಯಾವ ರೀತಿ ಪಡೆಯಬೇಕು ಎಂಬುದರ ಎಲ್ಲ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರ ವಿವರಿಸಲಾಗಿದೆ. ಪ್ರತಿನಿತ್ಯವೂ ಕೂಡ ಶಾಲಾ-ಕಾಲೇಜುಗಳಿಗೆ ಹೋಗಲು ಪ್ರಯಾಣ ಮಾಡಿರಿ.

KSRTC ಬಸ್ ಪಾಸ್ ವಿತರಣೆ !

ವಿದ್ಯಾರ್ಥಿಗಳೇ ಪ್ರತಿಬಾರಿಯೂ ಕೂಡ ಸಾರಿಗೆ ಸಂಸ್ಥೆಗಳಿಂದ ಬಸ್ ಪಾಸ್ ಗಳನ್ನು ವಿತರಣೆ ಮಾಡಲಾಗುತ್ತದೆ. ಆ ಬಸ್ ಪಾಸ್ ಗಳನ್ನು ಎಲ್ಲಾ ವಿದ್ಯಾರ್ಥಿಗಳು ಕೂಡ ಪಡೆಯಲು ಮೊದಲಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬೇಕು. ಸೇವಾ ಸಿಂದು ಪೋರ್ಟಲ್ ನಲ್ಲಿ ಲಾಗಿನ್ ಆಗುವ ಮೂಲಕ ಹಾಗೂ ನಿಮ್ಮ ದಾಖಲಾತಿಗಳನ್ನು ಒದಗಿಸುವ ಮುಖಾಂತರ ಪಾಸ್ ಗಳನ್ನು ಕೂಡ ಪಡೆಯಬಹುದು. ನೀವು ಯಾವ ನಿಗದಿ ತರಗತಿಯಲ್ಲಿ ಓದುತ್ತಿದ್ದೀರಿ, ಹಾಗೂ ಶಾಲಾ-ಕಾಲೇಜಿನ ಮಾಹಿತಿ ಇನ್ನಿತರ ಮಾಹಿತಿಯನ್ನು ನೀಡುವ ಮೂಲಕ ಪಡೆಯಬಹುದು.

ಆ ಬಸ್ ಪಾಸ್ ಅನ್ನು ಆ ಒಂದು ನಿಗದಿ ದಿನದಲ್ಲಿ ನಿಮಗೆ ನೀಡಲಾಗುತ್ತದೆ. ಹಾಗೂ ಕೆಲವು ದಿನಗಳ ಆದ ಬಳಿಕವೆ ನಿಮ್ಮ ಕೈ ಸೇರಲಿದೆ ಈ ಬಸ್ ಪಾಸ್ ಗಳು, ನಿಮಗೂ ಕೂಡ ಬೇಕು ಎಂದಿದ್ದಲ್ಲಿ ನೀವು ಕಡ್ಡಾಯವಾಗಿ ಲೇಖನವನ್ನು ಕೊನೆವರೆಗೂ ಓದುವ ಮೂಲಕ ಯಾವ ರೀತಿ ಅರ್ಜಿ ಸಲ್ಲಿಕೆ ಮಾಡಬೇಕು ಎಂಬುದರ ಮಾಹಿತಿಯನ್ನು ಕೂಡ ತಿಳಿದುಕೊಳ್ಳಿ.

2024-25 ನೇ ಸಾಲಿನ ಶೈಕ್ಷಣಿಕ ತರಗತಿಗಳು ಕೂಡ ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಈಗಾಗಲೇ ಶಾಲಾ-ಕಾಲೇಜುಗಳಿಗೂ ಕೂಡ ಎಂದಿನಂತೆ ಹೋಗುತ್ತಿದ್ದಾರೆ ಆ ಹೋಗುವಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬಸ್ಸಿನ ಪ್ರಯಾಣವು ಕೂಡ ಬೇಕಾಗುತ್ತದೆ. ಕೆಲ ವಿದ್ಯಾರ್ಥಿಗಳು ಹಳ್ಳಿಯಲ್ಲಿ ಇರುವ ಕಾರಣದಿಂದ ಬೇರೆ ಊರಿಗೆ ಹೋಗುವಂತಹ ಸಾಧ್ಯತೆ ತುಂಬಾ ಇದೆ. ಏಕೆಂದರೆ ಬೇರೆ ಊರಿನಲ್ಲಿ ಇರುವಂತಹ ಶಾಲಾ ಕಾಲೇಜುಗಳಲ್ಲಿಯೇ ಶೈಕ್ಷಣಿಕ ಶಿಕ್ಷಣವನ್ನು ಮುಂದುವರೆಸಿರುತ್ತಾರೆ.

ಆದ ಕಾರಣ ಅವರಿಗೆ ಬಸ್ ಪ್ರಯಾಣ ಬಹಳ ಮುಖ್ಯ ಆದ್ದರಿಂದ ಬಸ್ಸಿನಲ್ಲಿ ಪ್ರಯಾಣಿಸಲು ಅವರು ಕಡ್ಡಾಯವಾಗಿ ಸಬ್ಸಿಡಿ ದರದಲ್ಲಿ ಸಿಗುವಂತಹ ಬಸ್ ಪಾಸ್ ಅನ್ನು ಕೂಡ ಪಡೆದುಕೊಂಡರೆ ಅವರು ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಹಣವನ್ನು ಕೂಡ ಬಸ್ಸಿನಲ್ಲಿರುವಂತಹ ಕಂಡಕ್ಟರ್ಗಳಿಗೆ ನೀಡುವಂತಹ ಅವಶ್ಯಕತೆಯೇ ಇರುವುದಿಲ್ಲ.

ವಿದ್ಯಾರ್ಥಿನಿಯರು ಕೂಡ ಬಸ್ ಪಾಸ್ ಪಡೆಯಬೇಕೆ ?

ವಿದ್ಯಾರ್ಥಿನಿಯರೇ ನಿಮಗಾಗಲೇ ಇತ್ತೀಚಿನ ದಿನಗಳಲ್ಲಿ ಉಚಿತವಾದಂತಹ ಬಸ್ಸಿನ ಪ್ರಯಾಣಗಳು ಕೂಡ ಅಸ್ತಿತ್ವದಲ್ಲಿದೆ. ಆ ಒಂದು ಕಾರಣದಿಂದ ನೀವು ಪ್ರಸ್ತುತ ದಿನಗಳಲ್ಲಿ ಬಸ್ ಪಾಸ್ ಗಳನ್ನು ಕೂಡ ಪಡೆಯಲು ಮುಂದಾಗುವುದಿಲ್ಲ. ಕರ್ನಾಟಕದಲ್ಲಿರುವಂತಹ ವಿದ್ಯಾರ್ಥಿಗಳಿಗೆ ಮಾತ್ರ ಈ ರೀತಿಯ ಒಂದು ಉಚಿತ ಪ್ರಯಾಣವಿದೆ ಆದರೆ ನೀವೇನಾದರೂ ಬೇರೆ ದೇಶದಿಂದ ನಮ್ಮ ಕರ್ನಾಟಕಕ್ಕೆ ಬಂದಿದ್ದೀರಿ, ಹಾಗೂ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದೀರಿ ಎಂದರೆ ನೀವು ಕಡ್ಡಾಯವಾಗಿ ಬಸ್ ಪಾಸ್ ಗಳನ್ನು ಕೂಡ ಮಾಡಿಸಬೇಕು.

ನೀವು ಈಗಾಗಲೇ ಕರ್ನಾಟಕದಲ್ಲಿಯೇ ಸಾಕಷ್ಟು ವರ್ಷಗಳಿಂದಲೂ ಕೂಡ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದೀರಿ ಎಂದರೆ ನಿಮಗೆ ಯಾವುದೇ ರೀತಿಯ ಬಸ್ ಪಾಸ್ ಗಳು ಕೂಡ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಐದು ವರ್ಷಗಳವರೆಗೂ ಕೂಡ ಶಕ್ತಿ ಯೋಜನೆ ಇರುತ್ತದೆ. ಆ ಶಕ್ತಿ ಯೋಜನೆ ಮುಖಾಂತರವೇ ನೀವು ಎಂದಿನಂತೆ ಶಾಲಾ ಕಾಲೇಜುಗಳಿಗೂ ಕೂಡ ಹೋಗಬಹುದು.

ಸಬ್ಸಿಡಿ ಬಸ್ ಪಾಸ್ ಪಡೆಯುವುದು ಹೇಗೆ ?

ವಿದ್ಯಾರ್ಥಿಗಳೇ ನೀವು ಮೊದಲಿಗೆ ಯಾವ ವರ್ಗದವರು ಎಂದು ಖಚಿತಪಡಿಸಿಕೊಳ್ಳಿ. ಎಸ್ಸಿ ಎಸ್ಟಿ ವರ್ಗದ ವಿದ್ಯಾರ್ಥಿಗಳಿಗೆ ಮಾತ್ರ 150 ರೂ ಹಣ ಬಸ್ ಪಾಸ್ ಗಾಗಿ ವಿಧಿಸಲಾಗುತ್ತದೆ. ನೀವೇನಾದರೂ ಬೇರೆ ವರ್ಗದವರಾಗಿದ್ದಲ್ಲಿ ನಿಮಗೆ 1350 ವರೆಗೂ ಕೂಡ ಬಸ್ ಪಾಸ್ ಶುಲ್ಕವಾಗಿ ವಿಧಿಸಲಾಗುತ್ತದೆ. ನೀವೇನಾದರೂ ಬೇರೆ ಕೇಂದ್ರಗಳಿಗೆ ಭೇಟಿ ನೀಡುತ್ತಿರಿ ಎಂದರು ಕೂಡ ಅರ್ಜಿ ಶುಲ್ಕವಾಗಿ 30ರೂ ಹಣವನ್ನು ಕೂಡ ವಿಧಿಸಲಾಗುತ್ತದೆ. ಆದ ಕಾರಣ ನೀವು ಫೋನಿನ ಮುಖಾಂತರ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಿರಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *