KSRTC: ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದರಿಂದ ಯಾರೆಲ್ಲ ಶಕ್ತಿ ಯೋಜನೆಯ ಮುಖಾಂತರ ಕೆ ಎಸ್ ಆರ್ ಟಿ ಸಿ ಬಸ್ಗಳಲ್ಲಿ ಉಚಿತವಾಗಿಯೇ ಪ್ರಯಾಣ ಮಾಡುತ್ತಿದ್ದಾರೋ ಅಂತವರಿಗೆ ಸರ್ಕಾರದ ಕಡೆಯಿಂದ ಮಹತ್ವದ ಸೂಚನೆ ಬಂದಿದೆ.
ಆ ಸೂಚನೆ ಯಾವುದು ಯಾರಿಗೆಲ್ಲ ಅನ್ವಯವಾಗುತ್ತದೆ ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ನಾವು ಈ ಒಂದು ಲೇಖನದಲ್ಲಿ ಒದಗಿಸುತ್ತಿದ್ದೇವೆ. ಲೇಖನವನ್ನು ನೀವು ಕೂಡ ಕೊನೆವರೆಗೂ ಓದುವ ಮುಖಾಂತರ ಈ ಒಂದು ಉಪಯುಕ್ತವಾದ ಮಾಹಿತಿಯನ್ನು ನೀವು ಕೂಡ ತಿಳಿದುಕೊಳ್ಳಿರಿ.
ಹಲವಾರು ತಿಂಗಳಿನಿಂದಲೂ ಕೂಡ ಶಕ್ತಿ ಯೋಜನೆ ಮುಖಾಂತರ ಉಚಿತವಾಗಿಯೇ ಎಲ್ಲಾ ಮಹಿಳೆಯರು ಕೂಡ ಪ್ರಯಾಣ ಮಾಡುತ್ತಿದ್ದಾರೆ. ಕಳೆದ ವರ್ಷದಿಂದಲೂ ಕೂಡ ಶಕ್ತಿ ಯೋಜನೆ ಮುಖಾಂತರ ಪ್ರಯಾಣ ಮಾಡುತ್ತಿರುವಂತಹ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ. ಇದೆ ಮೊದಲು ಈ ರೀತಿಯ ಒಂದು ಸಮಸ್ಯೆ ಎದುರಾಗಿದೆ ಎಂದು ಹೇಳಬಹುದು. ಸಾಕಷ್ಟು ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು ಎಂದು ಹಲವಾರು ಸ್ಥಳಗಳಿಗೆ ದಿನನಿತ್ಯವೂ ಕೂಡ ಪ್ರಯಾಣಿಸುತ್ತಿರುತ್ತಾರೆ.
ಅಂತವರಿಗೆ ಯಾವುದೇ ರೀತಿಯ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ. ಆದರೆ ಆ ಒಂದು ಬಸ್ಸಿನಲ್ಲಿಯ ದಿನನಿತ್ಯ ಶಾಲಾ-ಕಾಲೇಜುಗಳಿಗೆ ಹೋಗುವಂತಹ ವಿದ್ಯಾರ್ಥಿಗಳಿಗೆ ಮತ್ತು ಪುರುಷರಿಗೂ ಕೂಡ ತೊಂದರೆಯಾಗಿದೆ. ಯಾವ ಕಾರಣಕ್ಕೆ ಎಂದರೆ ಬಸ್ಸುಗಳಲ್ಲಿ ಕುಳಿತುಕೊಳ್ಳಲು ಕೂಡ ಹಾಸನಗಳು ಇಲ್ಲದ ಕಾರಣದಿಂದ ಹಾಗೂ ಬಸ್ಗಳು ರಷ್ ಆಗಿರುವಂತಹ ಕಾರಣದಿಂದ ಮಕ್ಕಳು ಶಾಲಾ-ಕಾಲೇಜುಗಳಿಗೆ ತಲುಪಬೇಕಾದಂತಹ ಸಮಯಕ್ಕೆ ತಕ್ಕಂತೆ ಹೋಗುತ್ತಿಲ್ಲ.
ಹಾಗೂ ಅಂತವರ ದುರಸ್ಥಿತಿಯನ್ನು ಸರ್ಕಾರ ಕಂಡು ಹಳೆಯ ಬಸ್ಸುಗಳನ್ನೇ ಮತ್ತೆ ಮರುಚಾಲನೆಯನ್ನು ಮಾಡಿದ್ದು, ಆ ಕಾರಣದಿಂದ ಹಳೆಯ ಬಸ್ಸುಗಳೆಲ್ಲವೂ ಕೂಡ ಪ್ರಸ್ತುತ ದಿನಗಳಲ್ಲಿ ರಸ್ತೆಗಿಳಿದಿವೆ. ಆ ಬಸ್ಸುಗಳಲ್ಲಿಯೇ ಕೆಲವರು ಕೂಡ ಪ್ರಯಾಣಿಸುತ್ತಿದ್ದಾರೆ ಅಂತವರಿಗೆ ಎಚ್ಚರದ ಮಾಹಿತಿಯೇ ಎಂದು ಹೇಳಬಹುದು. ಏಕೆಂದರೆ ಬಸ್ಸುಗಳ ದುರಸ್ಥಿತಿ ತುಂಬಾ ಹಾಳಾಗಿದೆ.
ಹಳೆಯ ಬಸ್ಸುಗಳ ದುರಸ್ಥಿತಿ ಏನಾಗಿದೆ ?
ಇತ್ತೀಚಿನ ದಿನಗಳಲ್ಲಿ ವೈರಲ್ ಆಗಿರುವಂತಹ ಸುದ್ದಿ ಏನೆಂದರೆ ಶಿವಮೊಗ್ಗ ಜಿಲ್ಲೆಯಲ್ಲಿ ದಿನನಿತ್ಯವೂ ಕೂಡ ಸಂಚರಿಸುವಂತಹ ಸರ್ಕಾರಿ ಬಸ್ಸೊಂದು ಹಳೆಯ ಬಸ್ಸಾಗಿ ಕಂಡಿದೆ. ಏಕೆಂದರೆ ಆ ಒಂದು ಬಸ್ಸಿನ ದುರಸ್ಥಿತಿ ತುಂಬಾ ಅದಿಗೆಟ್ಟಿದೆ ಎಂದು ಹೇಳಬಹುದು. ಕುಳಿತುಕೊಳ್ಳುವಂತಹ ಆಸನ ಕೂಡ ಸರಿ ಇಲ್ಲ. ಹಾಗೂ ನಿಲ್ಲುವಂತಹ ಜಾಗ ಕೂಡ ಹಾಳಾಗಿದೆ. ಯಾವ ರೀತಿ ಹಾಳಾಗಿದೆ ಎಂದರೆ ನಾವು ಬಸ್ಸುಗಳಲ್ಲಿಗೆ ಕೆಲವೊಂದು ಗುಂಡಿಗಳನ್ನು ಕೂಡ ಕಾಣಬಹುದು.
ಆ ಗುಂಡಿಯಲ್ಲಿ ನೀವು ಮೊಬೈಲ್ ಅಥವಾ ಪುಸ್ತಕ ಇನ್ನಿತರ ವಸ್ತುಗಳನ್ನು ಹಾಕಿದರೆ ಕೆಳಗೆ ಬೀಳುವಂತಹ ಚಾನ್ಸಸ್ ತುಂಬಾ ಇದೆ. ಆದ ಕಾರಣ ನಿಮ್ಮ ಮಕ್ಕಳು ಕೂಡ ದಿನನಿತ್ಯವೂ ಹಳೆಯ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರೆ ಅವರು ಕೂಡ ಈ ಒಂದು ಗುಂಡಿಯಲ್ಲಿ ಕೆಳಗೆ ಬೀಳುವಂತಹ ಸಾಧ್ಯತೆ ತುಂಬಾ ಇದೆ ಆದ ಕಾರಣ ನೀವು ಕೂಡ ನಿಮ್ಮ ಮಕ್ಕಳಿಗೆ ಎಚ್ಚರದಿಂದ ಇರಿ ಎಂದು ಹೇಳಿರಿ ವಿದ್ಯಾರ್ಥಿಗಳು ದಿನನಿತ್ಯವೂ ಕೂಡ ಕೆಎಸ್ಆರ್ಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡಬೇಕಾಗುತ್ತದೆ.
ಈ ಸಮಯದಲ್ಲಿ ಎಚ್ಚರಿಕೆ ಇಂದ ಇರುವುದು ತುಂಬಾ ಒಳ್ಳೆಯದು. ಈ ಒಂದು ಸಮಯದಲ್ಲಿ ಎಲ್ಲಾ ಮಹಿಳೆಯರು ಹಾಗೂ ಪುರುಷರು ಮತ್ತು ವಿದ್ಯಾರ್ಥಿಗಳು ಸರ್ಕಾರಿ ಬಸ್ಸುಗಳಲ್ಲಿಯೇ ಪ್ರಯಾಣಿಸುತ್ತಿದ್ದಾರೆ ಅಂತವರಿಗೆ ಇದು ಎಚ್ಚರಿಕೆಯ ಮಾಹಿತಿ ಎಂದು ಹೇಳಬಹುದಾಗಿದೆ. ನಿಮ್ಮ ಸ್ನೇಹಿತರು ಕೂಡ ದಿನನಿತ್ಯವೂ ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದರೆ, ಅವರಿಗೂ ಕೂಡ ಈ ಒಂದು ಲೇಖನವನ್ನು ಶೇರ್ ಮಾಡಿರಿ ಅವರಿಗೂ ಕೂಡ ಈ ಒಂದು ಉಪಯುಕ್ತವಾದಂತಹ ಮಾಹಿತಿ ತಲುಪಲಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…