ಲೇಬರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?

Labour Card online apply

Labour Card online apply: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಲೇಬರ್ ಕಾರ್ಡ್ ಗೆ ಅರ್ಜಿ ಹಾಕಲು ಮತ್ತು ಕಾರ್ಮಿಕ ಕಾರ್ಡ್ ಲೇಬರ್ ಕಾರ್ಡ್ ಎಂದರೆ ಕಾರ್ಮಿಕ ಕಾರ್ಡ್ ಈ ಶ್ರಮ ಕಾರ್ಡ್ ಎಂದರ್ಥ. ಈ ಒಂದು ಲೇಬರ್ ಕಾರ್ಡನ್ನು ನೀವು ಪಡೆದುಕೊಳ್ಳಲು ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಎಂಬುದರ ಮಾಹಿತಿ ಈ ಕೆಳಗ ಕೊನೆಯವರೆಗೂ ಓದಿ.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (Karnataka Building and Other Construction Workers’ Welfare Board) ವತಿಯಿಂದ ಕರ್ನಾಟಕ ಸರ್ಕಾರವು ಈ ಯೋಜನೆಗಳನ್ನು ಯಾವಾಗ್ಲೂ ಜಾರಿಗೆ ತರುತ್ತಿದೆ. ಈ ಯೋಜನೆಗಳ ಲಾಭ ಪಡೆಯಲು ಕಾರ್ಮಿಕರು ಕಡ್ಡಾಯವಾಗಿ ಕಾರ್ಮಿಕ ಇಲಾಖೆಯಿಂದ ನೋಂದಣಿ ಮಾಡಿಕೊಳ್ಳಬೇಕು ಆಗಿದೆ.

ಈ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನಾಲು ಓದಲು ಇಷ್ಟಪಡುತ್ತಿದ್ದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಎಲ್ಲ ಮಾಹಿತಿಗಳು ದಿನ ನಿತ್ಯ ಕೂಡ ದೊರಕುತ್ತವೆ ಮತ್ತು ಹೆಚ್ಚಿನ ಮಾಹಿತಿಗಾಗಿ ನಮ್ಮನ್ನು ಸಂಪರ್ಕಿಸಬಹುದಾಗಿರುತ್ತದೆ.

ಲೇಬರ್ ಕಾರ್ಡ್ ಹೊಂದಿರುವವರು ಈ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು

  • ಅಪಘಾತ ಪರಿಹಾರ
  • ವೈದ್ಯಕೀಯ ಸಹಾಯಧನ
  • ತಾಯಿ ಮಗು ಸಹಾಯ ಹಸ್ತ
  • ಮದುವೆಗೆ ಸಹಾಯಧನ
  • ದುರ್ಬಲತೆ ಪಿಂಚಣಿ
  • ಪಿಂಚಣಿ ಮುಂದುವರಿಕೆ
  • ಶೈಕ್ಷಣಿಕ ಸಹಾಯಧನ
  • ಹೆರಿಗೆ ಸೌಲಭ್ಯ
  • ಅಂತ್ಯಕ್ರಿಯೆ ವೆಚ್ಚ
  • ಉಚಿತ ಸಾರಿಗೆ ಬಸ್ ಪಾಸ್
  • ಶ್ರಮಸಮರ್ಥ್ಯ ಟೂಲ್ ಕಿಟ್

ಲೇಬರ್ ಕಾರ್ಡ್ ಪಡೆದುಕೊಳ್ಳಲು ಅರ್ಹತೆ ಏನಿರಬೇಕು?

  • ಅರ್ಜಿ ಸಲ್ಲಿಸುವ ಮೊದಲು 1 ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಅಭ್ಯರ್ಥಿ ಕೆಲಸ ಮಾಡಿರಬೇಕು.
  • ಲೇಬರ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು?
  • 90 ದಿನಗಳ ಕೆಲಸದ ದೃಡೀಕರಣ ಪತ್ರ
  • ಅರ್ಜಿದಾರರ ಮತ್ತು ಕುಟುಂಬಸ್ಥರ ಆಧಾರ್ ಕಾರ್ಡ್
  • ಅರ್ಜಿದಾರನ ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಅರ್ಜಿದಾರನ ಮೊಬೈಲ್ ನಂಬರ್ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿರಬೇಕು.

ಅರ್ಜಿ ಸಲ್ಲಿಸುವುದು ಎಲ್ಲಿ (Office)

ಹಿರಿಯ ಕಾರ್ಮಿಕ ನಿರೀಕ್ಷಿಕರು / ಕಾರ್ಮಿಕ ನಿರೀಕ್ಷಿಕರ ಕಚೇರಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. 155214

WhatsApp Group Join Now
Telegram Group Join Now

Leave a Reply

Your email address will not be published. Required fields are marked *