ನಮಸ್ಕಾರ ಸ್ನೇಹಿತರೆ… ಕೋಟ್ಯಾಂತರ ಜನರು ಈವರೆಗೂ ಕೂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮುಖಾಂತರ ಸಾಕಷ್ಟು ಗ್ಯಾಸ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ. ರಿಯಾಯಿತಿ ದರದಲ್ಲಿ ಹಾಗೂ ಕಡಿಮೆ ದರದಲ್ಲಿ ಗ್ಯಾಸ್ ಗಳನ್ನು ಕೂಡ ಪ್ರತಿ ತಿಂಗಳು ಖರೀದಿಸುತ್ತಿದ್ದಾರೆ. ಆ ಗ್ಯಾಸ್ಗಳಿಗೂ ಕೂಡ ಹೆಚ್ಚಿನ ಬೇಡಿಕೆ ಬರುತ್ತಿದೆ. ಹಾಗೂ ಪ್ರಸ್ತುತ ದಿನಗಳಲ್ಲಿ ಈ ಒಂದು ಯೋಜನೆ ಮುಖಾಂತರ ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ ಒಂದು ಹೊಸ ಸುದ್ದಿಯನ್ನು ಕೂಡ ಅನಿಲ ತೈಲ ಕಂಪನಿಯು ಹೊರ ಹಾಕಿದೆ. ಆ ಒಂದು ಸುದ್ದಿಯ ಹೆಚ್ಚಿನ ಮಾಹಿತಿಯನ್ನು ನೀವು ತಿಳಿಯಬೇಕೆಂದರೆ ಇಲ್ಲಿ ಕ್ಲಿಕ್ ಮಾಡಿ
ಸರ್ಕಾರದಿಂದ ಗ್ಯಾಸ್ ಪಡೆಯುತ್ತಿರುವಂತವರಿಗೆ ಈ ಒಂದು ಸೇವೆ ಉಚಿತ.
ಸ್ನೇಹಿತರೆ ಇದು ಎಲ್ಲಾ ಕೋಟ್ಯಾಂತರ ಜನರಿಗೂ ಕೂಡ ಸಿಹಿ ಸುದ್ದಿ ಎಂದೇ ಹೇಳಬಹುದು. ಏಕೆಂದರೆ ಇದುವರೆಗೂ ಕೂಡ ಈ ಒಂದು ಸೇವೆ ಉಚಿತವಾಗಿ ದೊರೆಯುತ್ತಿಲ್ಲ, ಹಾಗೂ ಯಾವುದೇ ಕಾರಣಕ್ಕೂ ಕೂಡ ಗ್ಯಾಸ್ ಏಜೆಂಟ್ ಗಳು ಹಾಗೂ ಗ್ಯಾಸ್ ತಂದು ಕೊಡುವಂತಹ ಡೆಲಿವರಿ ಬಾಯ್ಗಳು ಕೂಡ ಯಾವುದೇ ರೀತಿಯ ಗ್ಯಾಸ್ ಗಳ ವಿವರಣೆಯ ಮಾತುಗಳನ್ನು ಕೂಡ ಆಡುತ್ತಿರಲಿಲ್ಲ.
ಆ ಸಂದರ್ಭದಲ್ಲಿ ನಿಮಗೆ ಏನು ಮಾಡಬೇಕು ಎಂಬುದು ಕೂಡ ತಿಳಿಯುತ್ತಿರಲಿಲ್ಲ. ಕೆಲವೊಮ್ಮೆ ಗ್ಯಾಸ್ ಗಳು ಕೂಡ ಸೋರಿಕೆ ಆಗಿ ಬ್ಲಾಸ್ಟ್ಗಳು ಕೂಡ ಆಗುತ್ತದೆ. ಆ ಸಂದರ್ಭದಲ್ಲಿ ನಿಮ್ಮ ದೇಹಕ್ಕೂ ಕೂಡ ಹಾನಿಯನ್ನು ಉಂಟು ಮಾಡಬಹುದು. ಎಚ್ಚರಿಕೆಯಿಂದ ನೀವು ಗ್ಯಾಸ್ ಗಳನ್ನು ಕೂಡ ಇನ್ಮುಂದೆ ಬಳಕೆ ಮಾಡಿರಿ.
ಗ್ಯಾಸ್ ಗಳು ಏಕೆ ಸ್ಪೋಟ ಗೊಳ್ಳುತ್ತವೆ.
ನಿಮ್ಮ ಅಕ್ಕ ಪಕ್ಕದ ಊರುಗಳಲ್ಲಿಯೇ ಈ ರೀತಿಯ ಒಂದು ಗ್ಯಾಸ್ ಗಳಿಂದ ಹಾನಿ ಕೂಡ ಉಂಟಾಗಿದೆ. ಸಾಕಷ್ಟು ಜನ ಈ ಒಂದು ವಿಚಾರಗಳ ಬಗ್ಗೆಯೂ ಕೂಡ ಮಾತನಾಡುತ್ತಿರುತ್ತಾರೆ. ಆ ಒಂದು ಮಾತು ಯಾವ ರೀತಿ ಇರುತ್ತದೆ ಎಂದರೆ ಆ ಸ್ಪೋಟಕವಾದಂತಹ ವ್ಯಕ್ತಿಯ ಮನೆಯಲ್ಲಿಯೇ ಅವರು ಗಮನಹರಿಸದ ಕಾರಣದಿಂದ ಕೂಡ ಈ ರೀತಿಯ ಒಂದು ಸ್ಪೋಟ ಆದರೂ ಆಗಿರಬಹುದು.
ಸ್ಪೋಟಕವಾಗಲು ಕಾರಣ ಯಾವುದೆಂದರೆ ಅವರು ಹತ್ತು ವರ್ಷಕ್ಕೊಮ್ಮೆ ಪೈಪ್ಗಳನ್ನು ಚೇಂಜ್ ಮಾಡದೆ ಇರುವುದು, ಒಂದು ಕಾರಣವಾಗುತ್ತದೆ. ಹಾಗೂ ಗ್ಯಾಸ್ ಪಡೆದ ದಿನದಂದೇ ಅದು ಸರಿಯಾಗಿದೆಯೋ, ಎಲ್ಲಿಯೂ ಕೂಡ ಸ್ಪೋಟಕ ವಾಗುವಂತಹ ತುಣುಕು ಕಾಣುತ್ತಿದೆಯೋ ಎಂಬುದನ್ನು ಕೂಡ ಒಂದು ಬಾರಿಯಾದರೂ ಪರಿಶೀಲನೆ ಮಾಡಬೇಕು ಇದೇ ತಪ್ಪಿನಿಂದ ಎಷ್ಟೋ ಜೀವಗಳ ಪ್ರಾಣವು ಕೂಡ ಹೋಗಿದೆ. ಆ ರೀತಿಯ ಒಂದು ಸಮಸ್ಯೆಗಳಿಗೆ ನೀವು ಕೂಡ ಒಳಗಾಗಬೇಡಿ.
ಇದನ್ನು ಓದಿ :- ಗೃಹಲಕ್ಷ್ಮಿ 9ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಜಮಾ ! ನಿಮ್ಮ ಖಾತೆಗೆ ಹಣ ಬರದಿದ್ದರೆ ಈ ರೀತಿ ಮಾಡಿ ಹಣವನ್ನು ಪಡೆದುಕೊಳ್ಳಿ.
ಇನ್ಮುಂದೆ ಉಚಿತವಾಗಿ ಸಿಗುತ್ತೆ ಈ ಒಂದು ತಪಾಸಣೆ ಸೇವೆ.
ಸ್ನೇಹಿತರೆ ತಪಾಸಣೆ ಸೇವೆ ಎಂದರೆ ಏನು ಎಂಬುವುದು ಕೂಡ ನಿಮ್ಮ ಪ್ರಶ್ನೆ ಆಗಿರುತ್ತದೆ. ಆ ಒಂದು ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ ತಪಾಸಣೆ ಎಂದರೆ ನೀವು ಬುಕ್ ಮಾಡಿರುವಂತಹ ಗ್ಯಾಸ್ ಗಳನ್ನು ಡೆಲಿವರಿ ಬಾಯ್ಗಳು ನಿಮ್ಮ ಮನೆಗೆ ತಲುಪಿಸುವಂತಹ ಸಂದರ್ಭದಲ್ಲಿ ಅವರು ಗ್ಯಾಸ್ ಗಳನ್ನು ಕೂಡ ನಿಮ್ಮ ಮುಂದೆ ತಪಾಸಣೆ ಮಾಡುತ್ತಾರೆ.
ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಅಡುಗೆ ವಸ್ತುಗಳನ್ನು ಅಂದರೆ ಗ್ಯಾಸ್ ಗಳಿಗೆ ಬೇಕಾಗುವಂತಹ ಪೈಪ್ ಇನ್ನಿತರ ವಸ್ತುಗಳನ್ನು ಪರಿಶೀಲನೆ ಮಾಡುತ್ತಾರೆ. ಆ ವಸ್ತುಗಳಲ್ಲಿ ಯಾವುದೇ ತೊಂದರೆಗಳು ಇದ್ದರೆ ಅವರು ತಕ್ಷಣವೇ ನಿಮಗೆ ತಿಳಿಸುತ್ತಾರೆ. ಆ ಒಂದು ವಸ್ತುವನ್ನು ನೀವು ಬದಲಾಯಿಸಲು ಈ ಡೆಲಿವರಿ ಬಾಯ್ ಗಳಿಗೆ ಹಣವನ್ನು ನೀಡಿ ಕೂಡ ಪಡೆಯಬಹುದು. ಇದು ಕೂಡ ರಿಯಾಯಿತಿ ದರದಲ್ಲೇ ಕಡಿಮೆ ಬೆಲೆಯಲ್ಲಿ ನಿಮ್ಮ ಕೈ ಸೇರಲಿದೆ.
ಇದು ಈಗಾಗಲೇ ದೆಹಲಿಯಲ್ಲಿ ಸೇವೆ ಆರಂಭವಾಗಿದೆ. ಸಾಕಷ್ಟು ಲಕ್ಷಾಂತರ ಫಲಾನುಭವಿಗಳು ಈ ಒಂದು ಪ್ರದೇಶದಲ್ಲಿ ಈ ರೀತಿಯ ಒಂದು ಸೇವೆಯನ್ನು ಉಚಿತವಾಗಿಯೇ ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಕರ್ನಾಟಕದಲ್ಲೂ ಕೂಡ ಕೆಲವೇ ದಿನಗಳಲ್ಲಿ ಈ ಒಂದು ಉಚಿತ ತಪಾಸಣೆ ಕೂಡ ಬರಲಿದೆ. ಆ ಒಂದು ತಪಾಸಣೆಯನ್ನು ನೀವು ಪ್ರತಿ ತಿಂಗಳು ಕೂಡ ಪಡೆಯಬಹುದು. ನೀವು ಯಾವಾಗ ಗ್ಯಾಸ್ ಗಳನ್ನು ಬುಕ್ ಮಾಡಿ ಮನೆಗೆ ತರಿಸಿಕೊಳ್ಳುತ್ತಿರೋ ಆ ಸಂದರ್ಭದಲ್ಲಿ ಡೆಲಿವರಿ ಬಾಯ್ ಗಳೇ ನಿಮ್ಮ ಮನೆಯ ಅನಿಲ ಸಂಪರ್ಕದ ಎಲ್ಲಾ ಒಂದು ಸಮಸ್ಯೆಗಳನ್ನು ಕೂಡ ಹುಡುಕುತ್ತಾರೆ.
ಉಚಿತವಾಗಿ ಸರ್ಕಾರದ ಕಡೆಯಿಂದ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಮುಖಾಂತರ 1600 ಹಣವನ್ನು ನೀಡಿದ್ರೆ ಸಿಲಿಂಡರ್ ಹಾಗೂ ಜೊತೆಗೆ ಸ್ಟೌ ಕೂಡ ಉಚಿತವಾಗಿಯೇ ದೊರೆಯುತ್ತಿದೆ. ಮತ್ತು 1600 ಹಣವನ್ನು ಎಲ್ಲಾ ಫಲಾನುಭವಿಗಳಿಗೆ ಸಾಲವಾಗಿ ನೀಡಲಾಗುತ್ತದೆ ಎಂದು ಸರ್ಕಾರ ಮಾಹಿತಿಯನ್ನು ನೀಡಿದೆ. ಆ ಒಂದು ಸಾಲದ ಹಣವನ್ನು ಕೂಡ ನೀವು ಪಡೆದು ಗ್ಯಾಸ್ ಗಳನ್ನು ಕೂಡ ಖರೀದಿ ಮಾಡಬಹುದಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…