lic jeevan anand policy: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಅತ್ಯುತ್ತಮವಾದ ಎಲ್ಐಸಿ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ನೀವು ಕಡಿಮೆ ಹಣವನ್ನು ಈ ಎಲ್ಐಸಿ ಯೋಜನೆಗೆ ಹಾಕಿದ್ರೆ ಸಾಕು ನಿಮಗೆ ಬರೋಬ್ಬರಿ 25 ಲಕ್ಷ ಹಣ ಇಂಪಾಾವತಿಯಾಗುತ್ತದೆ. ನೀವು ಕೂಡ ಹೆಚ್ಚಿನ ಹಣವನ್ನು ಪಡೆಯಬೇಕು ಎಂದರೆ, ನೀವು ಕಡ್ಡಾಯವಾಗಿ ಈ ಯೋಜನೆಯ ಬಗ್ಗೆ ತಿಳಿದು, ಈ ಒಂದು ಎಲ್ಐಸಿ ಪಾಲಿಸಿಗು ಕೂಡ ನೀವು ಹಣವನ್ನು ಕೂಡ ಹೂಡಿಕೆ ಮಾಡಬೇಕು ಯಾವುದು ಆ ಪಾಲಿಸಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ.
ಎಲ್ಐಸಿ ಜೀವನ್ ಆನಂದ್ ಪಾಲಿಸಿ !
ಭಾರತದಲ್ಲಿ ಜೀವವಿಮ ನಿಗವವವು ಒಳ್ಳೆಯ ಹೆಸರನ್ನು ಕೂಡ ಗಳಿಸಿದೆ. ಏಕೆಂದರೆ ಇದು ವಾರ್ಷಿಕವಾಗಿ ಹಾಗೂ ಪ್ರತಿದಿನವೂ ವಿವಿಧ ರೀತಿಯ ಪಾಲಿಸಿಗಳನ್ನು ಜಾರಿ ಮಾಡಲು ಮುಂದಾಗಿದೆ. ಆ ಪಾಲಿಸಿಗಳಿಂದ ಸಾಕಷ್ಟು ಬಡ ಕುಟುಂಬದ ಅಭ್ಯರ್ಥಿಗಳಿಗೆ ಹೆಚ್ಚಿನ ಲಾಭದಾಯಕದ ಪ್ರಯೋಜನಗಳು ಕೂಡ ಆಗುತ್ತಿವೆ. ಅದರಲ್ಲೂ ಹಣದ ವಿಷಯದಲ್ಲಿ ಹೆಚ್ಚಿನ ಪ್ರಯೋಜನಗಳು ಆಗುತ್ತಿವೆ. ಆ ಹಣವನ್ನು ಕೂಡ ಪಡೆದುಕೊಂಡು ಬಡ ಕುಟುಂಬದ ಅಭ್ಯರ್ಥಿಗಳು ಮತ್ತಷ್ಟು ಅಭಿವೃದ್ಧಿಯನ್ನು ಕಾಣುತ್ತಿದ್ದಾರೆ.
ನೀವು ಜೀವ ವಿಮ ಪಾಲಿಸಿಯನ್ನು ಕೂಡ ತೆಗೆದುಕೊಂಡಿದ್ದೀರಿ ಎಂದರೆ, ಆ ವ್ಯಕ್ತಿ ಮರಣ ಹೊಂದ ನಂತರ ನಿಮಗೆ ಲಕ್ಷಗಟ್ಟಲೆ ಹಣವು ಕೂಡ ದೊರೆಯುತ್ತದೆ. ಅದೇ ರೀತಿ ಸಾಕಷ್ಟು ಯೋಜನೆಗಳ ಮುಖಾಂತರವೂ ಕೂಡ ಜೀವ ವಿಮಾ ನಿಗಮವು ವಿವಿಧ ರೀತಿಯಲ್ಲಿ ಹಣವನ್ನು ನಿಮಗೆ ನೀಡುತ್ತದೆ. ಅದೇ ರೀತಿಯಲ್ಲಿ ಈ ಒಂದು ಯೋಜನೆ ಅಡಿಯಲ್ಲಿ ಬರೋಬ್ಬರಿ 25 ಲಕ್ಷ ಹಣವನ್ನು ನೀಡಲು ಮುಂದಾಗಿದೆ.
ಸಾಕಷ್ಟು ವರ್ಷಗಳಿಂದಲೂ ಕೂಡ ಈ ಒಂದು ಪಾಲಿಸಿ ಜಾರಿಯಲ್ಲಿದೆ ಆದರೆ ಕೆಲ ಜನರು ಇತ್ತೀಚಿನ ದಿನಗಳಲ್ಲಿ ಎಲ್ಐಸಿ ಜೀವನ್ ಆನಂದ್ ಪಾಲಿಸಿಯನ್ನು ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಏಕೆಂದರೆ ಈ ಒಂದು ಪಾಲಿಸಿಯ ಮಾಹಿತಿಯನ್ನು ಇತ್ತೀಚಿನ ದಿನಗಳಲ್ಲಿ ಎಲ್ಲಾ ಅಭ್ಯರ್ಥಿಗಳು ಕೇಳಿಕೊಂಡು ಈ ಪಾಲಿಸಿಯನ್ನೇ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಅವರಂತೆ ನೀವು ಕೂಡ ಈ ಒಂದು ಪಾಲಿಸಿಯನ್ನು ತೆಗೆದುಕೊಂಡು ಹೆಚ್ಚಿನ ಹಣವನ್ನು ಪಡೆಯಲು ಮುಂದಾಗುತ್ತಿರಿ ಎಂದರೆ ನೀವು ಪ್ರತಿದಿನ 45 ಹಣವನ್ನು ಹೂಡಿಕೆ ಮಾಡತಕ್ಕದ್ದು. ಆ 45 ರೂ ಹಣವನ್ನು ನೀವು 15 ವರ್ಷದಿಂದ 45 ವರ್ಷದೊಳಗೆ ಹೂಡಿಕೆ ಮಾಡಿದ್ದಲ್ಲಿ, ನಿಮಗೆ ಬರೋಬ್ಬರಿ 25 ಲಕ್ಷ ಹಣ ಕೂಡ ಸಿಗುತ್ತದೆ.
ನೀವು ಹೂಡಿಕೆ ಮಾಡಿರುವಂತಹ ಮೊತ್ತ 5,70,500 ಆದರೆ ಎಲ್ಐಸಿ ಜೀವವಿಮ ನಿಗಮವು ನಿಮಗೆ ನೀಡುವಂತಹ ಮೊತ್ತ 25 ಲಕ್ಷ ಏಕೆಂದರೆ ಬಡ್ಡಿ ಹಣವನ್ನು ಕೂಡ ನಿಮಗೆ ಸೇರಿಸಿ ಮತ್ತು ಡಬಲ್ ಬೋನಸ್ ಹಣವನ್ನು ಕೂಡ ನಿಮಗೆ ಸೇರಿಸಿ ನಿಮ್ಮ ಖಾತೆಗೆ ಎಲ್ಐಸಿ ಜೀವವಿಮ ನಿಗಮವು ಹಣವನ್ನು ಮಂಜೂರು ಮಾಡುತ್ತದೆ.
ನೀವು ಪ್ರತಿದಿನ 45 ಹಣವನ್ನು ಎಲ್ಐಸಿ ಪಾಲಿಸಿದಾರರಿಗೆ ನೀಡುವಂತಿಲ್ಲ, ತಿಂಗಳಿಗೊಮ್ಮೆ ನೀಡಿದರು ಕೂಡ ಆಗುತ್ತದೆ. ತಿಂಗಳಿನಲ್ಲಿ ಪಾವತಿಸಬೇಕಾದಂತಹ ಮೊತ್ತ 1,358. ಈ ಒಂದು ಹಣವು ವಾರ್ಷಿಕವಾಗಿ ಎಷ್ಟು ಕಂತುಗಳು ಆಗುತ್ತದೆ ಎಂದರೆ 12 ಕಂತುಗಳನ್ನು ಪೂರ್ಣಗೊಳಿಸುತ್ತದೆ. ಈ 12 ಕಂತಿನ ಮೊತ್ತ 16,300 ಈ ಒಂದು ಹಣವನ್ನು ನೀವು 15 ವರ್ಷದವರೆಗೂ ಪಾವತಿ ಮಾಡಿದ್ದಲ್ಲಿ ನಿಮಗೆ ಮೆಚುರಿಟಿ ಬಂದ ನಂತರ ಬರೋಬ್ಬರಿ 5,70,500 ಹಣ ನಿಮ್ಮ ಕೈ ಸೇರುತ್ತದೆ.
ಆ ಒಂದು ಹಣಕ್ಕೆ ಎಲ್ಐಸಿ ಜೀವವಿಮ ನಿಗಮವು 6,80,000 ಹಣವನ್ನು ರಿವರ್ಷನರಿ ಬೋನಸ್ ಎಂದು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಹಾಗೂ 11,50,000 ಹಣವನ್ನು ನಿಮಗೆ ಅಂತಿಮ ಬೋನಸ್ ಎಂದು ಕೂಡ ನೀಡಲಾಗುತ್ತದೆ. ಈ ಎರಡು ಹಣವನ್ನು ಎಲ್ಐಸಿ ನಿಗಮವೆ ನಿಮಗೆ ಬೋನಸ್ ಆಗಿ ಹಣವನ್ನು ಪಾವತಿ ಮಾಡುತ್ತದೆ. ಈ ಒಟ್ಟು ಹಣವನ್ನು ಕೂಡಿದರೆ ಬರಬಹುದು 25 ಲಕ್ಷ ಹಣ ಕೂಡ ನಿಮ್ಮ ಕೈ ಸೇರಲಿದೆ.
ಈ 25 ಲಕ್ಷ ಹಣವನ್ನು ಕೂಡ ನೀವು ಮುಂದಿನ ದಿನಗಳಲ್ಲಿ ಬಳಕೆ ಮಾಡಬಹುದು. ನೀವು ವೈಯಕ್ತಿಕವಾಗಿ ಬಳಕೆ ಮಾಡುತ್ತೀರಿ ಎಂದರೆ ನೀವು ನಿಮ್ಮ ಕನಸಿನ ಮನೆಯನ್ನು ಕೂಡ ಈ 25 ಲಕ್ಷ ಹಣದಲ್ಲಿ ಕಟ್ಟಿಕೊಳ್ಳಬಹುದು. ಅಥವಾ ನೀವು ನಿಮ್ಮ ಮಕ್ಕಳ ಶಿಕ್ಷಣಕ್ಕೂ ಕೂಡ ಬಳಕೆ ಮಾಡುತ್ತೀರಿ ಈ ಒಂದು ಹಣವನ್ನು ಅಂದರೆ ಅದಕ್ಕೂ ಕೂಡ ನೀವು ಬಳಕೆ ಮಾಡಬಹುದು ಅಥವಾ ನೀವು ನಿಮ್ಮ ಮಗಳ ಹಾಗೂ ಮಗನ ಮದುವೆಯನ್ನು ಮಾಡಬೇಕು ಎಂದುಕೊಂಡಿದ್ದೀರಿ ಎಂದರೆ ನೀವು ಇವತ್ತಿನ ದಿನದಲ್ಲೇ ಹಣವನ್ನು ಹೂಡಿಕೆ ಮಾಡಿರಿ.
ನಿಮ್ಮ ಮಕ್ಕಳು ಈ ಒಂದು ಸಂದರ್ಭದಲ್ಲಿ ಚಿಕ್ಕ ವಯಸ್ಸನ್ನು ಹೊಂದಿದ್ದಾರೆ ಎಂದರೆ ಅವರಿಗೆ 21 ವರ್ಷ ಆದ ನಂತರ ಈ ಹಣದಿಂದಲೇ ನೀವು ಉನ್ನತ ಶಿಕ್ಷಣವನ್ನಾದರೂ ಅಥವಾ ಮದುವೆ ಇನ್ನಿತರ ಸಂದರ್ಭದಲ್ಲಿ ಬಳಕೆ ಮಾಡಬಹುದಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…