ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ ಎಲ್ಐಸಿಯಲ್ಲಿ ಉತ್ತಮವಾಗಿರುವಂತಹ ಯೋಜನೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ಉಪಯುಕ್ತವಾದ ಮಾಹಿತಿ ಪಡೆದು ಈ ಯೋಜನೆ ಮುಖಾಂತರ 27 ಲಕ್ಷದವರೆಗೂ ಕೂಡ ಹಣವನ್ನು ಪಡೆಯಬಹುದು. ಎಲ್ಐಸಿ ವೀಮಾ ಕಂಪನಿಯು ಭಾರತದಲ್ಲಿಯೇ ದೊಡ್ಡ ಮಟ್ಟದ ಯಶಸ್ಸನ್ನು ಕಂಡು, ಸಾಕಷ್ಟು ಕೋಟ್ಯಂತರ ಗ್ರಾಹಕರು ಈ ಎಲ್ಐಸಿ ವೀಮಾ ಪಾಲಿಸಿಯನ್ನು ತೆಗೆದುಕೊಂಡು ಹಣವನ್ನು ಕೂಡ ಈಗಾಗಲೇ ಪ್ರಸ್ತುತ ದಿನಗಳಲ್ಲಿಯೂ ಹೂಡಿಕೆ ಮಾಡಿರುತ್ತಾರೆ. ಅವರಿಗೂ ಕೂಡ ಅತ್ಯುತ್ತಮವಾದ ಯೋಜನೆಯನ್ನು ಈ ಒಂದು ಮಾಹಿತಿಯಲ್ಲಿ ತಿಳಿಸಲಾಗಿದೆ. ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ
ಕನ್ಯಾದಾನ ಯೋಜನೆ 2024 !
ಎಲ್ಐಸಿ ವೀಮಾ ಕಂಪನಿಯು ಈಗಾಗಲೇ ಸಾಕಷ್ಟು ಯೋಜನೆಗಳನ್ನು ಕೂಡ ಪ್ರಸ್ತುತ ದಿನಗಳಲ್ಲಿಯೂ ಜಾರಿಗೊಳಿಸುತ್ತಿದೆ. ಅದರಂತೆ ಅತ್ಯುತ್ತಮವಾದ ಯೋಜನೆಯನ್ನು ಕೂಡ ಜಾರಿಗೊಳಿಸಿದೆ. ಇದು ಹೊಸದಾದಂತಹ ಯೋಜನೆ ಅಲ್ಲ, ಹಲವಾರು ವರ್ಷಗಳಿಂದಲೂ ಕೂಡ ಈ ಯೋಜನೆ ಜಾರಿಯಲ್ಲಿಯೇ ಇದೆ. ಈ ಯೋಜನೆ ಮುಖಾಂತರ ಹೆಣ್ಣು ಮಕ್ಕಳ ಪೋಷಕರು ಹೆಚ್ಚಿನ ಹಣವನ್ನು ಪಡೆಯಬಹುದಾಗಿದೆ. ಯಾರು ಹೆಣ್ಣು ಮಕ್ಕಳನ್ನು ಪೋಷಣೆ ಮಮಾಡುತ್ತಿದ್ದೀರಾ, ಅಂತಹ ಅರ್ಹ ಪೋಷಕರಿಗೆ ಈ ಒಂದು ಹಣ ತಲುಪಲಿದೆ.
ಆ ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಈ ಒಂದು ಹಣದಿಂದಲೇ ರೂಪಿಸಬಹುದಾಗಿದೆ. ಶಿಕ್ಷಣಕ್ಕೂ ಕೂಡ ಹೆಚ್ಚಿನ ಹಣ ಖರ್ಚಾಗುತ್ತದೆ. ಹಾಗೂ ಮದುವೆ ಸಂದರ್ಭಗಳಲ್ಲಿಯೂ ಕೂಡ ಹಣ ಬೇಕೇ ಬೇಕು, ಆ ಒಂದು ಹಣವನ್ನು ನಿರ್ವಹಿಸುವಂತಹ ಯೋಜನೆ ಇದಾಗಿದೆ. ಈ ಯೋಜನೆಗೆ ಬೇಕಾದಂತಹ ಅರ್ಹತೆ ಏನು ? ಯಾರು ಈ ಯೋಜನೆಗೆ ಅರ್ಹರು ಹಾಗೂ ಯಾವ ರೀತಿ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ ಎಂಬುದರ ಸಂಪೂರ್ಣವಾದ ವಿವರವನ್ನು ಈ ಒಂದು ಲೇಖನದಲ್ಲಿ ತಿಳಿದುಕೊಳ್ಳಿರಿ.
ಈ ಒಂದು ಯೋಜನೆ ಅಡಿಯಲ್ಲಿ ಪ್ರತಿನಿತ್ಯವೂ ಎಷ್ಟು ಹಣವನ್ನು ಹೂಡಿಕೆ ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಹೆಣ್ಣು ಮಕ್ಕಳ ಪೋಷಕರು ಪ್ರಸ್ತುತ ದಿನಗಳಲ್ಲಿ ಹಣವನ್ನು ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡುತ್ತೀವಿ ಎಂದು ಬಯಸುವವರು ಪ್ರತಿದಿನವೂ ಕೂಡ 121 ರೂ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಆ ಒಂದು ಹಣವು ಮುಂದಿನ 25 ವರ್ಷಗಳ ಆದ ಬಳಿಕ 27 ಲಕ್ಷದವರೆಗೂ ಕೂಡ ಬಡ್ಡಿ ಸಹಿತ ಹಣ ನಿಮಗೆ ದೊರೆಯುತ್ತದೆ. ಆ ಒಂದು ಹಣದಿಂದಲೇ ನೀವು ನಿಮ್ಮ ಮಗುವಿನ ಉನ್ನತ ಶಿಕ್ಷಣ ಹಾಗೂ ಮದುವೆ ಸಮಾರಂಭದ ಸಂದರ್ಭದಲ್ಲಿ ಬಳಕೆ ಮಾಡಬಹುದಾಗಿದೆ.
ಹೆಣ್ಣು ಮಗುವಿಗೆ ಕಡ್ಡಾಯವಾಗಿ ಒಂದು ವರ್ಷಗಳ ವಯೋಮಿತಿ ಆಗಿರಬೇಕಾಗುತ್ತದೆ. ಒಂದು ವರ್ಷದ ನಂತರ ವಯೋಮಿತಿಯನ್ನು ಹೊಂದಿರುವಂತಹ ಎಲ್ಲಾ ಹೆಣ್ಣು ಮಗುವಿನ ಪೋಷಕರು ಅರ್ಜಿಯನ್ನು ಸಲ್ಲಿಸಬಹುದು. ಪೋಷಕರಿಗೂ ಕೂಡ ವಯೋಮಿತಿ ಅರ್ಹತೆ ಇದೆ. ಆ ಒಂದು ಅರ್ಹತೆ ಏನೆಂದರೆ, ಮಗುವಿನ ತಂದೆಗೆ ಕಡ್ಡಾಯವಾಗಿ 30 ವರ್ಷದ ವಯಸ್ಸು ಆಗಿರಬೇಕು, ಅಂತಹ ಪೋಷಕರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವಂತಹ ಅರ್ಹತೆಯನ್ನು ಹೊಂದಿರುತ್ತಾರೆ, ಅರ್ಜಿ ಸಲ್ಲಿಕೆಗೆ ಯಾವೆಲ್ಲಾ ದಾಖಲಾತಿಗಳು ಬೇಕು ಎಂಬುದರ ಮಾಹಿತಿ ಕೇಳಕಂಡ ಮಾಹಿತಿಯಲ್ಲಿದೆ ನೋಡಿ.
ಈ ದಾಖಲಾತಿಗಳು ಬೇಕಾಗುತ್ತವೆ.
- ಕುಟುಂಬದ ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಮಗುವಿನ ಜನನ ಪ್ರಮಾಣ ಪತ್ರ
- ಗುರುತಿನ ಪುರಾವೆ
- ಪಾಸ್ಪೋರ್ಟ್ ಗಾತ್ರದ ಫೋಟೋ
ಈ ಎಲ್ಲಾ ದಾಖಲಾತಿಗಳೊಂದಿಗೆ ಎಲ್ಐಸಿ ಪಾಲಿಸಿದಾರರನ್ನು ಭೇಟಿ ಮಾಡುವ ಮೂಲಕ ಈ ಖಾತೆಯನ್ನು ಆರಂಭಿಸಬಹುದು. ಈ ಯೋಜನೆ ಮುಖಾಂತರ ಹಣ ಪಡೆಯಲು ಎಲ್ಲಾ ಅಭ್ಯರ್ಥಿಗಳು ಕೂಡ ಪ್ರತಿದಿನವೂ ಹಣವನ್ನು ಹೂಡಿಕೆ ಮಾಡಬೇಕಾಗುತ್ತದೆ. ಅಥವಾ ನೀವು ತಿಂಗಳಿಗೆ ಒಮ್ಮೆ ಇಷ್ಟು ಹಣವನ್ನು ಎಲ್ಯಿಸಿದಾರರಿಗೆ ತಲುಪಿಸಿದರೆ ಸಾಕು ಅವರು ಈ ಒಂದು ಯೋಜನೆಗೆ ಹಣವನ್ನು ಪಾವತಿ ಮಾಡಿಕೊಂಡು ನಿಮ್ಮ ಮಗಳಿಗೆ 25 ವರ್ಷ ಆದ ನಂತರ ಹಣವನ್ನು ಮತ್ತೆ ಮರುಪಾವತಿ ಮಾಡುತ್ತಾರೆ.
ಸ್ನೇಹಿತರೆ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…