ನಮಸ್ಕಾರ ಸ್ನೇಹಿತರೆ… 2024ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಗಾಗಿಯೇ ಹಲವಾರು ಸ್ಕಾಲರ್ಶಿಪ್ಗಳು ಕೂಡ ಜಾರಿಯಾಗುತ್ತಿರುತ್ತದೆ. ಅದೇ ರೀತಿ ಹಲವಾರು ವರ್ಷಗಳಿಂದ ಎಲ್‌ಜಿ ಎಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪನ್ನು ಕೂಡ ನೀಡಲಾಗುತ್ತದೆ. ಆ ಸ್ಕಾಲರ್ಶಿಪ್ ನಿಂದ ಪ್ರಸ್ತುತವಾಗಿ ಜೂನ್ ತಿಂಗಳ ನಂತರ ಸ್ಟಾರ್ಟ್ ಆಗುವಂತಹ ಎಲ್ಲಾ ಕಾಲೇಜುಗಳ ಶುಲ್ಕವನ್ನು ಕೂಡ ನೀವು ಪಾವತಿಸಬಹುದಾಗಿದೆ. ಹಾಗಾದ್ರೆ ಈ ಸ್ಕಾಲರ್ಶಿಪ್ ಎಷ್ಟು ಹಣವನ್ನು ನೀಡುತ್ತದೆ. ಯಾವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಹರಾಗಿರುತ್ತಾರೆ, ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ…
LG ವಿದ್ಯಾರ್ಥಿ ವೇತನ 2024 !
1997ರಲ್ಲಿ ಎಲ್‌ಜಿ ಎಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನ ಒಂದು ಕಂಪನಿ ಕೂಡ ಜಾರಿಯಾಯಿತು. ಅವತ್ತಿನಿಂದ ಇವತ್ತಿನವರೆಗೂ ಕೂಡ ಭಾರತಾದ್ಯಂತ ಒಳ್ಳೆ ಹೆಸರನ್ನು ಕೂಡ ಪಡೆದುಕೊಂಡಿದೆ. ಮನೆಯ ಯಾವುದೇ ವಸ್ತುಗಳನ್ನು ಖರೀದಿಸಲು ಎಲ್ಲಾ ಜನರು ಕೂಡ ಎಲ್ ಜಿ ಬ್ರಾಂಡ್ ಕಡೆಯಿಂದ ಸಿಗುವಂತಹ ಮನೆಯ ಉಪಕರಣಗಳನ್ನು ಕೂಡ ಖರೀದಿ ಮಾಡುತ್ತಾರೆ. ಆ ಖರೀದಿ ಮಾಡುತ್ತಿರುವಂತಹ ಗ್ರಾಹಕರಿಗೆ ಒಳ್ಳೆಯ ಸುದ್ದಿ ಎಂದು ಹೇಳಬಹುದು.
ಸಾಕಷ್ಟು ಜನರು ಈ ಎಲ್‌ಜಿ ಕಂಪನಿ ಕಡೆಯಿಂದ ಸಾಕಷ್ಟು ವಸ್ತುಗಳನ್ನು ಮಾತ್ರ ಕಡಿಮೆ ದರದಲ್ಲಿ ಖರೀದಿ ಮಾಡುತ್ತಿದ್ದಾರೆ. ಆದರೆ ಅವರಿಗೆ ಇನ್ನು ಗೊತ್ತಿಲ್ಲ ತಮ್ಮ ಮಕ್ಕಳಿಗೂ ಕೂಡ ಈ ಒಂದು ಎಲ್‌ಜಿ ಪ್ರೈವೇಟ್ ಲಿಮಿಟೆಡ್ ಸ್ಕಾಲರ್ಶಿಪ್ ಅನ್ನು ನೀಡುತ್ತದೆ. ಬರೊಬ್ಬರಿ ಒಂದು ಲಕ್ಷದ ವರೆಗೂ ಕೂಡ ಸ್ಕಾಲರ್ಷಿಪನ್ನು ನೀಡಲಾಗುತ್ತದೆ. ನೀವೇನಾದರೂ ಪಿಯುಸಿ ಅಥವಾ ಡಿಗ್ರಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶಿಕ್ಷಣವನ್ನು ಮಾಡುತ್ತಿದ್ದೀರಿ ಪ್ರಸ್ತುತವಾಗಿ ಎಂದರೆ, ನಿಮಗೂ ಕೂಡ ಈ ರೀತಿಯ ಹಣ ದೊರೆಯುತ್ತದೆ.
ಆ ಒಂದು ಹಣದಿಂದ ನೀವು ನಿಮ್ಮ ಖರ್ಚನ್ನು ಅಥವಾ ಕಾಲೇಜಿನ ಶುಲ್ಕವನ್ನು ಕೂಡ ಪಾವತಿ ಮಾಡಬಹುದಾಗಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲಾತಿಗಳು ಬೇಕು ಎಂಬುದನ್ನು ಈ ಕೆಳಕಂಡ ಮಾಹಿತಿಯಲ್ಲಿ ತಿಳಿದುಕೊಳ್ಳಿರಿ.
ವಿದ್ಯಾರ್ಥಿಗಳಿಗೆ ಇರಬೇಕಾದಂತಹ ಅರ್ಹತೆಗಳಿವು.
- ಭಾರತೀಯ ವಿದ್ಯಾರ್ಥಿಗಳಾಗಿರಬೇಕಾಗುತ್ತದೆ.
- ತಮ್ಮ ಕುಟುಂಬದ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಪ್ರಸ್ತುತವಾಗಿ ಓದುತ್ತಿರುವಂತಹ ಶಿಕ್ಷಣದ ಇಂದಿನ ಶಿಕ್ಷಣದಲ್ಲಿ ಕನಿಷ್ಠ ವಾರು 60% ಅಂಕವನ್ನು ಗಳಿಸಬೇಕು.
- ಉತ್ತೀರ್ಣವಾದ ಅಂಕವನ್ನು ಗಳಿಸಿ ಪಾಸ್ ಆಗಿರಬೇಕಾಗುತ್ತದೆ.
ಇಷ್ಟು ಅರ್ಹತೆ ಹೊಂದಿರುವಂತಹ ಅಭ್ಯರ್ಥಿಗಳಿಗೆ ಸಿಗುತ್ತೆ ಒಂದು ಲಕ್ಷದವರೆಗೆ ಹಣ ಈ ವಿದ್ಯಾರ್ಥಿ ವೇತನವನ್ನು ಪಡೆಯುವ ಮುಖಾಂತರ ಎಲ್ಲರೂ ಕೂಡ ಒಳ್ಳೆಯ ಶಿಕ್ಷಣವನ್ನು ಕೂಡ ಪಡೆದುಕೊಳ್ಳಿ. ನಿಮ್ಮ ಅನುಕೂಲಕರವಾದಂತಹ ಕಾಲೇಜುಗಳಿಗೆ ಸೇರಿಕೊಂಡು ಹೆಚ್ಚಿನ ಶಿಕ್ಷಣವನ್ನು ಮಾಡುವ ಮುಖಾಂತರ ಎಲ್ಲಾ ರೀತಿಯ ವಿದ್ಯಾರ್ಥಿ ವೇತನಗಳ ಹಣವನ್ನು ಕೂಡ ಬಳಸಿಕೊಳ್ಳಿರಿ.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸರ್ಕಾರಿ ಸ್ಕಾಲರ್ಷಿಪ್ಗಳು ಕೂಡ ಬಿಡುಗಡೆಯಾಗುತ್ತವೆ. ಹಾಗೂ ಖಾಸಗಿ ವಲಯಗಳಿಂದಲೂ ಕೂಡ ಸಾಕಷ್ಟು ವಿದ್ಯಾರ್ಥಿ ವೇತನಗಳು ಜಾರಿಯಾಗುತ್ತವೆ. ಎಲ್ಲಾ ವಿದ್ಯಾರ್ಥಿ ವೇತನಕ್ಕೂ ಕೂಡ ಅರ್ಜಿಯನ್ನು ಸಲ್ಲಿಸುವ ಮುಖಾಂತರ ನೀವು ಕೂಡ ಎಲ್ಲಾ ರೀತಿಯ ವಿದ್ಯಾರ್ಥಿ ವೇತನದ ಹಣಗಳನ್ನು ಕೂಡ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು.
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಆದಾಯ ಪ್ರಮಾಣ ಪತ್ರ
- ಇಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ
ನೋಡಿದ್ರಲ್ಲ ವಿದ್ಯಾರ್ಥಿಗಳೇ, ಯಾವ ಶಿಕ್ಷಣವನ್ನು ಓದಿದಂತಹ ಅಭ್ಯರ್ಥಿಗಳು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಎಂದು, ಇನ್ನೇಕೆ ತಡ ಮಾಡುತ್ತೀರಿ ನೀವು ಕೂಡ ಇದೇ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿದ್ದೀರಿ ಎಂದರೆ, ನಿಮಗೂ ಕೂಡ ಒಂದು ಲಕ್ಷದವರೆಗೂ ಕೂಡ ವಿದ್ಯಾರ್ಥಿ ವೇತನದ ಹಣ ದೊರೆಯುತ್ತದೆ. ಆ ಒಂದು ಲಕ್ಷ ಹಣವನ್ನು ಬಳಸಿಕೊಂಡು ನಿಮ್ಮ ಮುಂದಿನ ಶೈಕ್ಷಣಿಕ ಶಿಕ್ಷಣವನ್ನು ಕೂಡ ಮುಂದುವರೆಸಬಹುದು. ಅರ್ಜಿಯನ್ನು ಯಾರು ಸಲ್ಲಿಸಲು ಬಯಸುತ್ತೀರಾ ಅಂತವರು ಈ ಒಂದು ಲಿಂಕ್ ಮುಖಾಂತರ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಕೆ ಮಾಡಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….