Loan: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಹೆಂಡತಿಯ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಸಾಲ ಇಟ್ಟವರಿಗೆ ಸರ್ಕಾರವು ಒಂದು ಗುಡ್ ನ್ಯೂಸ್ ಅನ್ನು ಕೊಟ್ಟಿದೆ. ಅದು ಯಾವುದೆಂದು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ. ನಿಮಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
Table of Contents
ಸಾಮಾನ್ಯವಾಗಿ ಮದುವೆಯಾದ ಹೊಸ್ತಿರಿನಲ್ಲಿ ಹೆಂಡತಿಯು ಕಲಿಯಲು ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ. ಆದ್ದರಿಂದ ಹೆಂಡತಿಯು ಉನ್ನತ ವಿದ್ಯಾಭ್ಯಾಸಕ್ಕಾಗಿ ಹಾಗೂ ಉನ್ನತವಾದ ವ್ಯಾಸಂಗಕ್ಕಾಗಿ ಹಣ ಬೇಕಾಗುತ್ತದೆ. ಆ ಸಂದರ್ಭದಲ್ಲಿ ಎಜುಕೇಶನ್ ಲೋನ್ (Education Loan) ಅನ್ನು ನೀವೇನಾದರೂ ಪಡೆದುಕೊಂಡರೆ, ಆ ಸಾಲದ (Loan) ಮೇಲೆ ದೊಡ್ಡ ಮಟ್ಟದ ರಿಯಾಯಿತಿಯನ್ನು ನೀಡಲಾಗುವುದು.
ಹೆಂಡತಿ ಎಜುಕೇಶನ್ ಲೋನ್ (Education Loan) ಮೇಲೆ ರಿಯಾಯಿತಿ!
ಹೌದು ಸ್ನೇಹಿತರೆ ನೀವೇನಾದರೂ ನಿಮ್ಮ ಹೆಂಡತಿಯ ಮೇಲೆ ಎಜುಕೇಶನ್ ಲೋನ್ (Education Loan) ಏನಾದರೂ ಪಡೆದುಕೊಂಡಿದ್ದರೆ ಅದು ಬ್ಯಾಂಕ್ ನಲ್ಲಿ ನಿಮಗೆ ದೊಡ್ಡ ಮಟ್ಟದ ರಿಯಾಯಿತಿಯನ್ನು ಕಾಣಬಹುದಾಗಿರುತ್ತದೆ. ಈಗಾಗಲೇ ನಿಮಗೆ ಗೊತ್ತಿರುವ ಹಾಗೆ ಬ್ಯಾಂಕ್ ನಲ್ಲಿ ಬಡ್ಡಿಗಳ ದರವನ್ನು ಹೆಚ್ಚಳ ಮಾಡಲಾಗಿರುತ್ತದೆ.
ಹಾಗಾಗಿ ನೀವು ಹೆಂಡತಿಯ ಹೆಸರಿನ ಮೇಲೆ ಮಾಡಿರುವ ಎಜುಕೇಶನ್ ಲೋನ್ ನ ಮೇಲೆ ಕಟ್ಟ ಬೇಕಾಗಿರುವ ಬಡ್ಡಿಯ ತೆರಿಗೆಯ ಮೇಲೆ ರಿಯಾಯಿತಿಯನ್ನು ಪಡೆದುಕೊಳ್ಳುತ್ತೀರಾ ಎಂದು ಆದಾಯ ತೆರಿಗೆ (Income Tax) ಸೆಕ್ಷನ್ 80ರ ನಿಯಮದ ಪ್ರಕಾರ ತಿಳಿಸಲಾಗಿರುತ್ತದೆ.
ಎಷ್ಟು ವರ್ಷಗಳವರೆಗೆ ಲೋನ್ ನ ಮೇಲೆ ರಿಯಾಯಿತಿ ತೆಗೆದುಕೊಳ್ಳಬಹುದು?
ಸ್ನೇಹಿತರೆ ಸಾಮಾನ್ಯವಾಗಿ 8 ವರ್ಷಗಳ ವರೆಗಿನ ಲೋನ್ನ ಮೇಲೆ ಬಡ್ಡಿಯ ಮೇಲೆ ತೆರಿಗೆಯನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಹಾಗಾದರೆ ನೀವು ಪ್ರತಿಷ್ಠಿತ ಸರ್ಕಾರದ ಅಧೀನದಲ್ಲಿ ಬರುವ ಬ್ಯಾಂಕ್ ಗಳು ಹಾಗೂ ಸರ್ಕಾರವು ಅನುಮೋದಿಸಿರುವಂತಹ ಫೈನಾನ್ಸಿಯಲ್ ಇನ್ಸ್ಟಿಟ್ಯೂಟ್ ಗಳ ಒಳಗೆ ಸಾಲವನ್ನು ಪಡೆದುಕೊಂಡಿದ್ದರೆ ಇದು ಉಪಯೋಗಕಾರಿಯಾಗಲಿದೆ.
ಹಾಗಾಗಿ ಎಲ್ಲದಕ್ಕಿಂತ ಮೊದಲು ನಿಮ್ಮ ಬ್ಯಾಂಕಿನ ಅಧಿಕಾರಿಗಳಿಗೆ ಮಾಹಿತಿಯನ್ನು ಕೇಳಿ ಪಡೆಯತಕ್ಕದ್ದು, ಹಾಗಾಗಿ ಹೆಂಡತಿಯ ಹೆಸರಿನಲ್ಲಿ ಲೋನ್ ಪಡೆಯುವ ಮೂಲಕ ಉತ್ತಮವಾದ ಲಾಭವನ್ನು ಪಡೆಯುವ ಅವಕಾಶವನ್ನು ಹೊಂದಬಹುದಾಗಿರುತ್ತದೆ.