ಚುನಾವಣೆಯಲ್ಲಿ Vote ಹಾಕದವರ ಬ್ಯಾಂಕ್ ಖಾತೆಯಿಂದ 350 ರೂ ಹಣ ಕಡಿತ ! Fact Check

ನಮಸ್ಕಾರ ಸ್ನೇಹಿತರೆ… ಇತ್ತೀಚಿನ ದಿನಗಳಲ್ಲಿ ಎಲ್ಲೆಡೆಯಲು ಕೂಡ ವೈರಲಾಗುತ್ತಿರುವಂತಹ ಮಾಹಿತಿ ಯಾವುದೇಂದರೆ ಅದುವೇ ಲೋಕಸಭಾ ಚುನಾವಣೆಯಲ್ಲಿ ಯಾರು ಮತವನ್ನು ಹಾಕುವುದಿಲ್ಲವೋ ಅಂತವರ ಖಾತೆಯಿಂದ 350 ಹಣ ಡೆಬಿಟ್ ಆಗುತ್ತೆ. ಇದು ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಅನ್ವಯವಾಗುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿ ನಿಜವೇ ಅಥವಾ ಸುಳ್ಳು ಮಾಹಿತಿಯೊ, ಹಾಗಾದ್ರೆ ನಿಜವಾಗಿದ್ರೆ ಯಾರ್ಯಾರ ಖಾತೆಯಲ್ಲಿ ಹಣ Debit ಆಗುತ್ತೆ ಎಂಬುದರ ಮಾಹಿತಿಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಮತ ಹಾಕದಿದ್ರೆ 350 ಹಣ ಡೆಬಿಟ್ ! 

ಲೋಕಸಭಾ ಚುನಾವಣೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಆ ಲೋಕಸಭಾ ಚುನಾವಣೆಗಳಲ್ಲಿ ಯಾರು ಮತವನ್ನು ಹಾಕದೆ ಮನೆಯಲ್ಲಿಯೇ ಇದ್ದು ಸಮಯವನ್ನು ವ್ಯರ್ಥ ಮಾಡುತ್ತಾರೋ ಅಂತವರಿಗೆ ಈ ಒಂದು ಹಣ ಕಡಿತವಾಗುತ್ತದೆ. ಯಾರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೋ ಅಂತವರಿಗೆ ಮಾತ್ರ ಈ ಒಂದು ಹಣ ಕಡಿತವಾಗುತ್ತದೆ. ಯಾರು ಬ್ಯಾಂಕ್ ಖಾತೆಗಳನ್ನು ಒಂದಿಲ್ಲವೋ ಅಂತವರಿಗೆ ಮೊಬೈಲ್ ರೀಚಾರ್ಜ್ ನಲ್ಲಿಯೇ 350 ರೂ ಹಣ ಕಡಿತವಾಗುತ್ತದೆ. ಎಂದು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ವೈರಲಾಗುತ್ತಿದೆ.

ಆ ಒಂದು ಪೋಸ್ಟ್ ಪತ್ರಿಕಾ ಪ್ರಕಟಣೆ ಮಾಹಿತಿಯಂತೆ ಹೊಲುತ್ತದೆ. ಇದು ಕೂಡ ಸುಳ್ಳು ಸುದ್ದಿಯೇ ಆಗಿದೆ. ಎಂದು ಚುನಾವಣಾ ಆಯೋಗವು ಈಗಾಗಲೇ ಎಲ್ಲಾ ಭಾರತೀಯರಿಗೂ ಕೂಡ ಮಾಹಿತಿಯನ್ನು ನೀಡಿದೆ. ಆ ಒಂದು ಮಾಹಿತಿಯನ್ನು ಯಾರೋ ಒಬ್ಬ ವ್ಯಕ್ತಿ ತಮಾಷೆಗಾಗಿ ಹಾಗೂ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡಬೇಕು ಎಂಬ ಮನಸ್ಸಿನಿಂದ ಒಂದು ಪತ್ರಿಕಾ ಪೋಸ್ಟನ್ನು ಕೆಲವು ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಾರೆ.

ಇದನ್ನು ಓದಿ :- ತಕ್ಷಣವೇ Google Pay ಮುಖಾಂತರ ಸಿಗಲಿದೆ 15,000 ಹಣ ! ನೀವು ಕೂಡ ಪಡೆದುಕೊಳ್ಳಲು ಈ ರೀತಿ ಅರ್ಜಿ ಸಲ್ಲಿಸಿ.

ಆ ಒಂದು ಪೋಸ್ಟ್ಗಳನ್ನು ಇನ್ನೊಬ್ಬ ಯುವಕ ಫೇಸ್ಬುಕ್ ಆ್ಯಪ್ ನಲ್ಲಿ ಮತ್ತೆ ರಿಪೋಸ್ಟ್ ಮಾಡುತ್ತಾನೆ. ಅಲ್ಲಿ ಎಲ್ಲಾ ಜನರು ಕೂಡ ವೀಕ್ಷಣೆ ಮಾಡಿ ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಶೇರ್ ಮಾಡಲು ಮುಂದಾಗುತ್ತಾರೆ. ಆ ಒಂದು ಸುದ್ದಿ ನಿಜವೋ ಸುಳ್ಳೋ ಎಂಬುದು ಕೂಡ ಆ ಅಭ್ಯರ್ಥಿಗಳಿಗೆ ಖಾತರಿಯಾಗಿ ಖಚಿತವಾಗಿರುವುದಿಲ್ಲ. ಅಂತವರಿಗೆ ಇದು ಸುಳ್ಳು ಸುದ್ದಿಯಾಗಿದೆ.

ಯಾರು ಕೂಡ ನಂಬುವಂತಹ ಮಾಹಿತಿ ಇದಲ್ಲ. ವೈರಲ್ ಆಗಬೇಕು ಎಂಬುದು ಆ ವ್ಯಕ್ತಿಯ ಉದ್ದೇಶವಾಗಿರಬಹುದು. ಅಥವಾ ಬೇರೆ ಉದ್ದೇಶದಿಂದಲೂ ಕೂಡ ಆ ರೀತಿಯ ಒಂದು ಪತ್ರಿಕ ಪ್ರಕಟಣೆಯಂತೆ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಆ ಮಾಹಿತಿಯನ್ನು ನೋಡಿ ಯಾರು ಕೂಡ ಭಯಪಡಬೇಡಿ, ನಿಮ್ಮ ಖಾತೆಯಲ್ಲಿ ಯಾವುದೇ ರೀತಿಯ ಹಣ ಕೂಡ ಕಡಿತವಾಗಲ್ಲ. ಅಂದರೆ ಕಟ್ಟಾಗಲ್ಲ.

ನೀವು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರು ಕೂಡ ಹಣ ಕಡಿತವಾಗಲ್ಲ ಹಾಗೂ ಲೋಕಸಭಾ ಚುನಾವಣೆಯಲ್ಲಿ ವೋಟ್ ಹಾಕದಿದ್ದರೂ ಕೂಡ ಹಣ ಕಡಿತಾವಾಗಲ್ಲ. ವೋಟ್ ಹಾಕಿದರೂ ಕೂಡ ಯಾವುದೇ ರೀತಿಯ ಬದಲಾವಣೆಯನ್ನು ನಿಮ್ಮ ಬ್ಯಾಂಕ್ ಖಾತೆ ಕಾಣುವುದಿಲ್ಲ. ಆದ್ದರಿಂದ ಯಾರು ಕೂಡ ಭಯಪಡುವಂತಹ ಸಂಗತಿ ಇದಲ್ಲ. ಇದು ಸುಳ್ಳು ಸುದ್ದಿಯಾಗಿ ಪ್ರಚಾರವಾಗಿದೆ ಅಷ್ಟೇ.

ಎಲ್ಲರೂ ಕೂಡ ಮತವನ್ನು ಚಲಾಯಿಸಿ ಏಕೆಂದರೆ ವೋಟರ್ ಐಡಿ ಕಾರ್ಡ್ಗಳನ್ನು ಮಾಡಿಸಿರುವುದೇ ಮತವನ್ನು ಚಲಾಯಿಸಲು. ಆದ್ದರಿಂದ ಎಲ್ಲಾ ಅಭ್ಯರ್ಥಿಗಳು ಕೂಡ ಪ್ರತಿ ವರ್ಷವೂ ಬೇರೆ ರೀತಿಯ ಚುನಾವಣಾ ಸಂದರ್ಭದಲ್ಲಿ ಮತವನ್ನು ಚಲಾಯಿಸಿರಿ. ಪ್ರಸ್ತುತವಾಗಿ ಲೋಕಸಭಾ ಚುನಾವಣೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗುತ್ತದೆ. ಆ ಒಂದು ಸಂದರ್ಭದಲ್ಲಿಯೂ ಕೂಡ ನೀವು ಹೋಗಿ ಮತವನ್ನು ಕೂಡ ಹಾಕಬಹುದು. ಮತ ಹಾಕುವುದು ಎಲ್ಲಾ ಭಾರತೀಯರ ಹಕ್ಕು ಆದ್ದರಿಂದ ಎಲ್ಲರೂ ಕೂಡ ಮತವನ್ನು ಚಲಾಯಿಸಲು ಮುಂದಾಗಿರಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *