LPG Cylinder e-KYC-ಆಹಾರ ಇಲಾಖೆಯಿಂದ ಗ್ಯಾಸ್ ಸಿಲಿಂಡರ್ ಸಬ್ಸಿಡಿ e-KYC ಹೊಸ ಅಪ್ಡೇಟ್!

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಗ್ಯಾಸ್ ಸಿಲಿಂಡರನ್ನು ಸಬ್ಸಿಡಿ ದರದಲ್ಲಿ ಪಡೆದುಕೊಳ್ಳಲು ಜನರು ಈ ಕೆ ವೈ ಸಿ ಎನ್ನು ಮಾಡಬೇಕಾಗಿತ್ತು. ಈಗ ಡಿಸೆಂಬರ್ 31 2023 ಈಕೆ ವೈಸಿಯನ್ನು ಮಾಡಲು ಕೊನೆ ದಿನಾಂಕವಾಗಿತ್ತು ಅದರ ಬಗ್ಗೆ ಆಹಾರ ಇಲಾಖೆಯಿಂದ ಒಂದು ಮಾಹಿತಿಯನ್ನು ಹೊರಡಿಸಿದ್ದಾರೆ ಆ ಒಂದು ಮಾಹಿತಿಯ ಬಗ್ಗೆ ಸಂಪೂರ್ಣವಾದ ವಿವರ ಇಲ್ಲಿದೆ ನೋಡಿ.

ಸ್ನೇಹಿತರೆ ನಿಮಗೆ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಬೇಕು ಅಂದ್ರೆ ನೀವು ಈಕೆ ವೈಸಿ ಮಾಡಿಸಬೇಕು ಈಕೆ ವೈ ಸಿ ಎಂದರೆ ನೀವು 450 ದರದಲ್ಲಿ ಗ್ಯಾಸ್ ಎಲ್ಲರನ್ನು ಪಡೆದುಕೊಳ್ಳುತ್ತದೆ ಅಂದರೆ ಸರಿ ಸುಮಾರು 50 ಪರ್ಸೆಂಟ್ ನಷ್ಟು ನೀವು ಗ್ಯಾಸ್ ಸಿಲಿಂಡರ್ ದರದಲ್ಲಿ ಸಬ್ಸಿಡಿಯನ್ನು ಪಡೆದುಕೊಳ್ಳುತ್ತೀರಿ.

ಹಾಗಾದರೆ ನೀವು ಕೂಡ ಈಕೆ ವೈಸಿಯನ್ನು ಕಂಪ್ಲೀಟ್ ಮಾಡಿ ನಿಮಗೂ ಕೂಡ ಗ್ಯಾಸ್ ಸಿಲಿಂಡರ್ ನ ದರ ಕಡಿಮೆಯಾಗಲಿದೆ ಮತ್ತು ಸುಮಾರು 450ರಿಂದ 500 ವರೆಗೆ ನಿಮಗೆ ಗ್ಯಾಸ್ ಸಿಲಿಂಡರ್ ದೊರಕಲಿದೆ ಈ ಲೇಖನದ ಮುಖ್ಯ ಉದ್ದೇಶ ಏನೆಂದರೆ ಆಹಾರ ಇಲಾಖೆಯಿಂದ ಬಂದಿರುವ ಹೊಸ ಪ್ರಕಟಣೆಯನ್ನು ತಮಗೆ ತಿಳಿಸಲು ಈ ಲೇಖನವನ್ನು ಹಾಕಲಾಗಿರುತ್ತದೆ ಅದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗಿನ ನೀಡಲಾಗಿರುತ್ತದೆ.

ಇದೇ ರೀತಿಯ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ನಿಮಗೆ ಇದೇ ರೀತಿಯ ಮಾಹಿತಿಗಳು ದೊರಕುತ್ತಲೇ ಇರುತ್ತವೆ. ಇಲ್ಲಿಯವರೆಗೂ ಲೇಖನವನ್ನು ಓದಿದ್ದೀರಿ ಇನ್ನು ಕೊನೆಯವರೆಗೂ ಲೇಖನವನ್ನು ಓದಿಕೊಳ್ಳಿ ನಿಮಗೆ ಸಂಪೂರ್ಣವಾದ ಮಾಹಿತಿಯು ಕೂಡ ದೊರಕಲಿದೆ.

ಆದರೆ ಇದೀಗ ಒಂದು ಹೊಸ ಪ್ರಕಟಣೆ ಹೊರಡಿಸಿದ್ದಾರೆ ಈಕೆ ವಯಸ್ಸಿಯನ್ನು ಮಾಡಲು ಯಾವುದೇ ದಿನಾಂಕ ಪ್ರಕಟಣೆ ಮಾಡಿಲ್ಲ ಆದರೆ ಯಾವುದೇ ರೀತಿಯ ಕೊನೆಯ ದಿನಾಂಕ ಇದಕ್ಕೆ ಇರುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದು ಬಂದಿದೆ ಇದು ಎಷ್ಟು ನಿಖರ ಅಂತ ಗೊತ್ತಿಲ್ಲ. ಆದರೆ ಗ್ರಾಹಕರು ಕೆವೈಸಿಯನ್ನು ತಮ್ಮ ಬಿಡುವಿನ ಸಮಯದಲ್ಲಿ ಮಾಡಿಕೊಳ್ಳಬಹುದು ಇದಕ್ಕೆ ಯಾವುದೇ ರೀತಿಯ ಕೊನೆಯ ದಿನಾಂಕ ಇಲ್ಲ ಎಂದು ತಿಳಿಸಿರುತ್ತಾರೆ.

ಆದ್ದರಿಂದ 2023 ಡಿಸೆಂಬರ್ 31 ಲಾಸ್ಟ್ ಡೇಟ್ ಎನ್ನುವುದು ಸುಳ್ಳು ಎಂದು ತಿಳಿಸಲಾಗಿದೆ ಇದರ ಬಗ್ಗೆ ಯಾರೂ ತಲೆ ಕೊಡುವಂತಿಲ್ಲ ಹಾಗೂ ಈ ಮಾತಿಗೆ ಯಾರು ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಒಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ತಿಳಿದು ಬಂದಿದೆ.

https://chat.whatsapp.com/L1zhu2VGQqHA3pzkjx8xp4

ಆಹಾರ ಇಲಾಖೆ ಹೊರಡಿಸಿರುವ ಪ್ರಕಟಣೆ:

ಸ್ನೇಹಿತರೆ ಈಗ ಗೊತ್ತಾಯಿತಲ್ಲ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ನೀವು ಕೊನೆಯ ದಿನಾಂಕ ಅಥವಾ ಅದಕ್ಕೆ ಈಕೆ ವಹಿಸಿ ಮಾಡಿಸಲು ಯಾವುದೇ ರೀತಿಯ ಕೊನೆಯ ದಿನಾಂಕ ಎಲ್ಲಾ ಇಲ್ಲ ಎಂದು ನಿಮಗೆ ಹೀಗೆ ತಿಳಿಯಿತು.

ಈ ಒಂದು ಪ್ರಕಟಣೆಯನ್ನು ಪೂರ್ತಿಯಾಗಿ ಓದಿಕೊಳ್ಳಿ ಮತ್ತು ನೀವು ಈಕೆ ವೈಸಿಯನ್ನು ಮಾಡಲು ಸಾಲಿನಲ್ಲಿ ನಿಂತಿದ್ದರೆ ಅದರ ಚಿಂತೆ ಬಿಡಿ ನೀವು ಬಿಡುವಿನ ಸಮಯದಲ್ಲಿ ಈ ಕೆಲಸಿಯನ್ನು ಮಾಡಿಸಬಹುದು ಇದಕ್ಕೆ ಯಾವುದೇ ರೀತಿಯ ಕೊನೆಯ ದಿನಾಂಕ ಇಲ್ಲ ಎಂದು ಈ ಮೂಲಕ ತಿಳಿಸಲಾಗಿರುತ್ತದೆ ಇದು ಜಾಲತಾಣದಿಂದ ಬಂದ ಸುದ್ದಿಯಾಗಿದೆ ಇದರಲ್ಲಿ ಯಾವುದೇ ಅತ್ಯಂತ ಶ್ರೇಷ್ಠ ನಿಖರತೆ ಇದೆ ಎಂದು ನಾನು ಹೇಳುತ್ತಿಲ್ಲ.

ಸ್ನೇಹಿತರೆ ಇಲ್ಲಿಯವರೆಗೆ ಲೇಖನವನ್ನು ಓದಬೇಕಾಗಿ ಧನ್ಯವಾದಗಳು ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರಿಗೂ ಕೂಡ ಈ ಲೇಖನ ಉಪಯೋಗವಾಗಲಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *