lpg subsidy: ಎಲ್ಪಿಜಿ ಗ್ಯಾಸ್ ಸಬ್ಸಿಡಿ ಹಣ ಪಡೆಯುವವರಿಗೆ ಈಕೆವೈಸಿ ಕಡ್ಡಾಯ ! ಜೂನ್ 1ರ ಒಳಗೆ ನೀವು ಕೂಡ ಈ ಕೆಲಸವನ್ನು ಮಾಡಿರಿ.

lpg gas e-kyc: ನಮಸ್ಕಾರ ಸ್ನೇಹಿತರೆ…. ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲ ಈವರೆಗೂ ಎಲ್ ಪಿ ಜಿ ಗ್ಯಾಸ್ ಗಳನ್ನು ಪಡೆದು ಸಬ್ಸಿಡಿ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ, ಅಂತವರಿಗೆ ಇದು ಮಹತ್ವದ ಮಾಹಿತಿಯಾಗಿದೆ. ಈ ಮಹತ್ವದ ಮಾಹಿತಿಯನ್ನು ತಿಳಿದುಕೊಂಡು ನೀವು ಕೂಡ ಲೇಖನದಲ್ಲಿ ಯಾವ ಮಾಹಿತಿಯನ್ನು ಒದಗಿಸುತ್ತಿದ್ದೇವೆ.

ಆ ಮಾಹಿತಿಯನ್ನು ನೀವು ಕೂಡ ಪಾಲಿಸುವ ಮುಖಾಂತರ ಜೂನ್ ಒಂದರ ಒಳಗೆ ಈ ಕೆಲಸವನ್ನು ಕೂಡ ಮಾಡಿರಿ. ಮಾಡದಿದ್ದರೆ ನಿಮಗೆ ಸಬ್ಸಿಡಿ ಹಣವೂ ಕೂಡ ಜಮಾ ಆಗುವುದಿಲ್ಲ. ಯಾರಿಗೆಲ್ಲ ಈ ಎಲ್ಪಿಜಿ ಗ್ಯಾಸ್ ಸಬ್ಸಿಡಿ ಹಣ ಮುಂದಿನ ದಿನಗಳಲ್ಲಿ ಬರಬೇಕು ಅಂತವರು ಕೂಡಲೇ ಈ ಕೆಳಕಂಡ ಮಾಹಿತಿಯಲ್ಲಿ ತಿಳಿಸಿರುವ ರೀತಿ ಮಾಡಿರಿ.

ಸಬ್ಸಿಡಿ ಹಣ ಪಡೆಯಲು ಈ ಕೆಲಸ ಕಡ್ಡಾಯ !

ಸರ್ಕಾರವು ಸಬ್ಸಿಡಿ ಹಣವನ್ನು ಪ್ರತಿ ತಿಂಗಳು ಕೂಡ ಫಲಾನುಭವಿಗಳ ಖಾತೆಗೆ ಜಮಾ ಮಾಡುತ್ತದೆ. ನಾವು ಯಾವ ಸಂದರ್ಭದಲ್ಲಿ ಗ್ಯಾಸ್ ಗಳನ್ನು ಸರ್ಕಾರದ ಕಡೆಯಿಂದ ಪಡೆಯುತ್ತೇವೋ ಆ ಒಂದು ಸಂದರ್ಭದಲ್ಲಿ ಸರ್ಕಾರವು ನಮ್ಮ ಖಾತೆಗೆ ಹಣವನ್ನು ಕೂಡ ಜಮಾ ಮಾಡಿರುತ್ತದೆ. ಆ ಹಣದ ಒಟ್ಟು ಮೊತ್ತ 300ರೂ ಹಣವಾಗಿರುತ್ತದೆ. ಪ್ರತಿ ತಿಂಗಳು 300 ಹಣವನ್ನು ಸರ್ಕಾರ ನಮಗೆ ಜಮಾ ಮಾಡಲಿದೆ. ಆ ಒಂದು ಹಣವು ಕೂಡ ಮುಂದಿನ ದಿನಗಳಲ್ಲಿ ನಿಮ್ಮ ಖಾತೆಗೂ ಬರಬೇಕೆಂದರೆ ನೀವು ಕಡ್ಡಾಯವಾಗಿ ಈಕೆ ವೈಸಿ ಯನ್ನು ಮಾಡಿಸಬೇಕಾಗುತ್ತದೆ. ಅದರಲ್ಲೂ ಜೂನ್ ತಿಂಗಳ ಒಳಗೆ ಈಕೆ ವೈಸಿ ಮಾಡಿಸುವುದು ಕಡ್ಡಾಯ.

 

ಎಲ್ಲರಿಗೂ ಕೂಡ ಈ ನಿಯಮ ಕಡ್ಡಾಯವ ?

ಹೌದು ಸ್ನೇಹಿತರೆ ಸಬ್ಸಿಡಿ ಹಣವನ್ನು ಯಾರೆಲ್ಲ ಪಡೆಯುತ್ತಿದ್ದಾರೋ ಅಂತವರಿಗೆ ಈ ನಿಯಮ ಕಡ್ಡಾಯ ಸರ್ಕಾರವೇ ಅಧಿಕೃತವಾಗಿ ಈ ಒಂದು ಮಾಹಿತಿಯನ್ನು ಪ್ರಕಟಣೆ ಮಾಡಿದೆ. ಕೆಲವೊಂದು ಮಾಧ್ಯಮದಲ್ಲಿ ಹಾಗೂ ಪತ್ರಿಕ ಪ್ರಕಟಣೆಗಳಲ್ಲಿ ಸುಳ್ಳು ಸುದ್ದಿ ಒಂದು ಹರಿದಾಡುತ್ತಿದೆ. ಆ ಸುಳ್ಳು ಸುದ್ದಿ ಏನೆಂದರೆ ಜೂನ್ ಒಂದರ ಒಳಗೆ ಈಕೆ ವೈಸಿಯನ್ನು ಮಾಡಿಸುವುದು ಕಡ್ಡಾಯವೆಂದು, ಸ್ನೇಹಿತರೆ ಜೂನ್ ತಿಂಗಳ ಒಳಗೆ ನೀವು ಮಾಡಿಸದಿದ್ದರೆ ಹಣವನ್ನು ಪಡೆಯುವುದಿಲ್ಲ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದೆ.

ಆ ಸುಳ್ಳು ಸುದ್ದಿಯಂತೆ ನೀವು ಮಾಡಿಸಲು ಮುಂದಾಗುತ್ತೀರಿ ಅದು ತಪ್ಪು ಏಕೆಂದರೆ ಸರ್ಕಾರವು ಈಕೆ ವಸಿಯನ್ನು ಮಾಡಿಸಿ ಎಂದು ಹೇಳಿದೆ ಹೊರತು ಯಾವುದೇ ರೀತಿಯ ಕಾಲಾವಕಾಶವನ್ನು ನೀಡಿಲ್ಲ. ಹಾಗೂ ಗಡುವನ್ನು ಕೂಡ ನೀಡಿಲ್ಲ. ನೀವು ಯಾವ ದಿನಾಂಕದಿಂದ ಈಕೆವೈಸಿಯನ್ನು ಮಾಡಿಸಿರುತ್ತೀರಾ ಆ ದಿನಾಂಕದ ನಂತರದ ಆ ತಿಂಗಳ ಸಬ್ಸಿಡಿ ಹಣವು ಕೂಡ ನಿಮಗೆ ಕಡ್ಡಾಯವಾಗಿ ಜಮಾ ಆಗುತ್ತದೆ. ಯಾವುದೇ ಗಡುವಿಲ್ಲದೆ ನೀವು ಉಚಿತವಾಗಿಯೇ ಈಕೆವೈಸಿಯನ್ನು ಕೂಡ ಮಾಡಿಸಬಹುದು. ಜೂನ್ ತಿಂಗಳ ಒಳಗೆನೆ ಮಾಡಿಸಿ ಎಂದು ಯಾರೂ ಕೂಡ ಅಧಿಕೃತವಾಗಿ ಮಾಹಿತಿಯನ್ನು ನೀಡಿಲ್ಲ.

ಈಕೆ ವೈ ಸಿ ಮಾಡಿಸುವುದು ಹೇಗೆ ?

ಈಕೆ ವೈಸಿಯನ್ನು ಮಾಡಿಸಲು ನೀವು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ಅಥವಾ ನೀವು ಗ್ಯಾಸ್ ಪಡೆಯುವಂತಹ ಸಂದರ್ಭದಲ್ಲಿ ಗ್ಯಾಸ್ ಡೆಲಿವರಿ ಸಿಬ್ಬಂದಿಗಳನ್ನು ಭೇಟಿ ನೀಡುವ ಮೂಲಕ ನಿಮ್ಮ ಆಧಾರ್ ಕಾರ್ಡ್ ಹಾಗೂ ಗ್ಯಾಸ್ ಪುಸ್ತಕವನ್ನು ನೀಡುವ ಮುಖಾಂತರ ಈಕೆ ವೈಸಿ ಯನ್ನು ಮಾಡಿಸಬಹುದು. ಅಥವಾ ನೀವು ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳ ಬಳಿ ಹೋಗಿ ಈಕೆವೈಸಿಯನ್ನು ಕೂಡ ಮಾಡಿಸಬಹುದು. ಯಾವುದೇ ರೀತಿಯ ಹಣವನ್ನು ಕೂಡ ನೀವು ನೀಡುವ ಹಾಗಿಲ್ಲ. ಹಣ ನೀಡದೆ ಕೂಡ ಈಕೆವೈಸಿಯನ್ನು ಮಾಡಿಸಬಹುದಾಗಿದೆ.

ಜೂನ್ ತಿಂಗಳ ನಂತರವೂ ಕೂಡ ನೀವು ಉಚಿತವಾಗಿಯೇ ಈಕೆವೈಸಿಯನ್ನು ಮಾಡಿಸಬಹುದು. ಯಾವುದೇ ರೀತಿಯ ಹಣವು ಕೂಡ ನಿಮಗೆ ಅನ್ವಯವಾಗುವುದಿಲ್ಲ. ಕೆಲವೊಂದು ಜಾಲತಾಣಗಳಲ್ಲಿ ಮಾತ್ರ ಈ ರೀತಿಯ ಒಂದು ಸುಳ್ಳು ಸುದ್ದಿ ಹರಿದಾಡುತ್ತಿದೆ. ಆ ಸುಳ್ಳು ಸುದ್ದಿಯಲ್ಲಿ ಅರ್ಧದಷ್ಟು ನಿಜ ಆದರೆ ಉಳಿದಂತಹ ಅರ್ಧದಷ್ಟು ಸುಳ್ಳು ಸುದ್ದಿಯಾಗಿಯೇ ಕಂಡು ಬಂದಿದೆ.

ನಿಜವಾಗಿರುವಂತಹ ಮಾಹಿತಿ ಯಾವುದೇಂದರೆ ಅದು ಈಕೆ ವೈಸಿ ಮಾಡಿಸುವುದು ಕಡ್ಡಾಯ. ಆದರೆ ಸುಳ್ಳು ಸುದ್ದಿಯಾಗಿ ಕಂಡುಬರುವಂತಹ ಮಾಹಿತಿ ಯಾವುದೇಂದರೆ ಜೂನ್ ತಿಂಗಳ ಒಳಗೆ ಕೆ ವೈ ಸಿ ಯನ್ನು ಕಡ್ಡಾಯವಾಗಿ ಮಾಡಿಸಬೇಕೆಂದು ಈ ಎರಡು ವಿಭಾಗದಲ್ಲಿ ಮಾಹಿತಿಗಳು ಕೂಡ ಹರಿದಾಡುತ್ತಿದೆ. ನೀವು ಮೊದಲನೇ ಮಾಹಿತಿಯನ್ನು ತೆಗೆದುಕೊಂಡು ಕೆವೈಸಿಯನ್ನು ಯಾವ ತಿಂಗಳಿನಲ್ಲಾದರೂ ಮಾಡಿಸಿರಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *