ಯಾರಾದರೂ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬಹುದು! 1,433 ಮಹಾನಗರ ಪಾಲಿಕೆ ಹುದ್ದೆಗಳಿಗೆ ಅರ್ಜಿ ಆಹ್ವಾನ.

Mahanagara palike recruitment: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ಸರ್ಕಾರಿ ಹುದ್ದೆಗಾಗಿ ಕಾಯುತ್ತಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ನೀವು ಉದ್ಯೋಗವನ್ನು ಪಡೆದುಕೊಳ್ಳಬಹುದು ಅದು ಸರ್ಕಾರಿ ಉದ್ಯೋಗ. ಇಲ್ಲಿದೆ ನೋಡಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ಅನುಕೂಲವಾಗಲಿ ಮತ್ತು ಆಸಕ್ತಿ ಇದ್ದಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಇದೇ ರೀತಿಯ ಸುದ್ದಿಗಳನ್ನು ನಮ್ಮ ವಾಟ್ಸಪ್ ಗ್ರೂಪ್ ನಲ್ಲಿ ಹಾಕುತ್ತಲೇ ಇರುತ್ತೇವೆ ಇಂತಹ ಸುದ್ದಿಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ಅದು ನಿಮಗೆ ಇಂತಹ ಸುದ್ದಿಗಳು. ಹಾಗಾದರೆ ಬನ್ನಿ ಲೇಖನವನ್ನು ಕೊನೆಯವರೆಗೂ ಓದಿ ನಿಮಗೆ ಸಂಪೂರ್ಣವಾದ ಮಾಹಿತಿ ಈಗ ದೊರಕಲಿದೆ.

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ 119 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ರಾಜ್ಯದಲ್ಲಿ ಒಟ್ಟು 10 ಮಹಾನಗರ ಪಾಲಿಕೆಗಳಲ್ಲಿ ಖಾಲಿ ಇರುವ 1433 ಹುದ್ದೆಗಳಿಗೆ ಭರ್ತಿ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ಲೇಖನವು ದಾವಣಗೆರೆಯಲ್ಲಿ ಖಾಲಿ ಇರುವ 119 ಹುದ್ದೆಗಳು ಮಹಾನಗರ ಪಾಲಿಕೆಯಲ್ಲಿ ಖಾಲಿ ಇವೆ ಅದಕ್ಕೆ ಅರ್ಜಿ ಸಲ್ಲಿಸಲು ಮಾಹಿತಿಯನ್ನು ನೀಡಲಾಗಿರುತ್ತದೆ.

https://chat.whatsapp.com/EYeqmSunYtW9pMhwzRoULK

ಅರ್ಜಿ ಸಲ್ಲಿಸಲು ಅರ್ಹತೆಗಳೇನು?

  • ಕನ್ನಡವನ್ನು ಸರಾಗವಾಗಿ ಓದಲು ಮತ್ತು ಬರೆಯಲು ಬರಬೇಕು.
  • ಈಗಾಗಲೇ ಪೌರಕಾರ್ಮಿಕ ಇಲಾಖೆಯಲ್ಲಿ ಸೇವೆ ಸಲಿಸಿದ್ದವರಿಗೆ ಮೊದಲ ಆದ್ಯತೆ.
  • ಕನಿಷ್ಠ ವಯೋಮಿತಿ 18 ವರ್ಷ.
  • ಗರಿಷ್ಠ ವಯೋಮಿತಿ 55 ವರ್ಷ

ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಲು ಲಿಂಕ್:

www.davanagerecity.mrc.gov.in

ಈ ಮೇಲೆ ನೀಡಿರುವ ಜಾಲತಾಣವನ್ನು ಭೇಟಿ ನೀಡಿ ಮತ್ತು ಅಲ್ಲಿ ನಿಮಗೆ ಇನ್ನಷ್ಟು ಮಾಹಿತಿ ದೊರಕುತ್ತದೆ ಹಾಗೂ ಅರ್ಜಿ ಸಲ್ಲಿಸಲು ಅದು ಡೈರೆಕ್ಟ್ ಲಿಂಕ್ ಆಗಿರುತ್ತದೆ ನೀವು ಅರ್ಹರಾಗಿದ್ದಲ್ಲಿ ಮೇಲೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಸಂಬಂಧಪಟ್ಟ ಪೌರಾಯುಕ್ತರು ಮುಖ್ಯ ಅಧಿಕಾರಿಗಳಿಂದ ದೃಢೀಕರಿಸಿ ಲಗತ್ತಿಸುವುದು. ಅಗತ್ಯ ದಾಖಲೆಗಳನ್ನು ಸಂಪೂರ್ಣವಾಗಿ ತುಂಬಿ ನೀವು ಸರಿಯಾದ ವಿಳಾಸಕ್ಕೆ ಕಳುಹಿಸಬೇಕು.

ವೇತನ ಶ್ರೇಣಿ:

ವೇತನ ಶ್ರೇಣಿಯು ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ, ರೂಪಾಯಿ ₹17,000 ದಿಂದ ಹಿಡಿದು 29,950 ರವರೆಗೆ ಇರುತ್ತದೆ.

ಅರ್ಜಿ ಸಲ್ಲಿಸುವ ವಿಳಾಸ:

ದಾವಣಗೆರೆ ಮಹಾನಗರ ಪಾಲಿಕೆ ಕೇಂದ್ರ ಕಚೇರಿ
ರೈಲ್ವೆ ನಿಲ್ದಾಣ ಎದುರುಗಡೆ
ಪಿ.ಬಿ.ರಸ್ತೆ, ದಾವಣಗೆರೆ.

ಅಭ್ಯರ್ಥಿಗಳ ಅಧಿಸೂಚನೆಯನ್ನು ನೋಡಿಕೊಳ್ಳಲು ಈ ವೆಬ್ ಸೈಟಿಗೆ ಭೇಟಿ ನೀಡಿ ಉದ್ಯೋಗಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಹೊರಡಿಸಿರುವ ಪತ್ರಿಕೆ ಇರುತ್ತದೆ ಸಂಪೂರ್ಣವಾಗಿ ಓದಿಕೊಳ್ಳಿ ನಂತರ ಅರ್ಜಿಯನ್ನು ಸಲ್ಲಿಸಿ ಉದ್ಯೋಗವನ್ನು ಪಡೆದುಕೊಳ್ಳಿ.

www.davanagerecity.mrc.gov.in

ಸ್ನೇಹಿತರೆ ಈ ಮೇಲ್ಕಂಡ ಉದ್ಯೋಗದ ಮಾಹಿತಿಯು ನಿಮಗೆ ದೊರಕಿಸಲು ನಾನು ಸಫಲನಾಗಿದ್ದೇನೆ.  ನಿಮಗೆ ಆಸಕ್ತಿ ಇದ್ದಲ್ಲಿ ಮೇಲೆ ಕೊಟ್ಟಿರುವಂತಹ ಎಲ್ಲಾ ಅರ್ಹತೆಗಳನ್ನು ನೋಡಿಕೊಂಡು ಮತ್ತು ವೇತನ ಶ್ರೇಣಿಯನ್ನು ನೋಡಿಕೊಂಡು ನೀವು ಅಧಿಸೂಚನೆಯನ್ನು ಪರಿಶೀಲಿಸಿಕೊಂಡು ಕೊಟ್ಟಿರುವ ವಿಳಾಸಕ್ಕೆ ನೀವು ಅರ್ಜಿಯನ್ನು ಸಲ್ಲಿಸಿ, ಅರ್ಜಿಯ ನಮೂನೆಯನ್ನು ಆವಿಲಾಸಕ್ಕೆ ತಲುಪಿಸಿ ನೀವು ಹುದ್ದೆಯನ್ನು ಪಡೆದುಕೊಳ್ಳಬಹುದು ಯಾರು ಬೇಕಾದರೂ ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ.

ಎಲ್ಲರಿಗೂ ಶುಭವಾಗಲಿ ಇಲ್ಲಿವರೆಗೂ ಲೇಖನವನ್ನು ಓದಿದಕ್ಕಾಗಿ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *