Modi Guarantee: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಈ ಒಂದು ಕಾರಣ ನಿಮ್ಮ ಹತ್ತಿರ ಇದ್ದರೆ ನಿಮಗೆ ಪ್ರತಿ ತಿಂಗಳು ಕೂಡ ರೂ.3,000 ಹಣವನ್ನು ನಿಮ್ಮ ಖಾತೆಗೆ ನೇರವಾಗಿ ಪಡೆದುಕೊಳ್ಳಬಹುದಾಗಿರುತ್ತದೆ. ಹಾಗೂ ಇನ್ನೂ 10 ಹಲವಾರು ಯೋಜನೆಯ ಲಾಭಗಳು ಕೂಡ ನಿಮಗೆ ದೊರಕುತ್ತವೆ ಎಂದು ಹೇಳಿದರೆ ತಪ್ಪಾಗಲಾರದು. ಯಾವುದು ಈ ಯೋಜನೆ ಎಂದು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
Table of Contents
ಇದೇ ತರಹದ ಹೆಚ್ಚಿನ ಸುದ್ದಿಗಳಿಗಾಗಿ ಹಾಗೂ ಉದ್ಯೋಗದ ಮಾಹಿತಿಗಳು ಮತ್ತು ಕರ್ನಾಟಕ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಗಳನ್ನು ದಿನನಿತ್ಯ ಕೂಡ ಉಚಿತವಾಗಿ ಪಡೆಯಲು ಯೋಚಿಸುತ್ತಿದ್ದೀರಾ? ನಮ್ಮ ಜಾಲತಾಣದ ಚಂದದಾರರಾಗಿ. ಇಲ್ಲಿ ದಿನ ನಿತ್ಯವೂ ಕೂಡ ನಿಮಗೆ ಎಲ್ಲ ರೀತಿಯ ಸುದ್ದಿಗಳು ದೊರಕುತ್ತವೆ.
ಈ – ಶ್ರಮ ಕಾರ್ಡ್..! {Modi Guarantee}
ಹೌದು ಸ್ನೇಹಿತರೆ, ನೀವೇನಾದರೂ ಈ ಶ್ರಮ ಕಾರ್ಡ್ ಹೊಂದಿದ್ದರೆ ನಿಮಗೆ ಪ್ರತಿ ತಿಂಗಳು ಕೂಡ 3000 ಹಣವನ್ನು ಪಡೆದುಕೊಳ್ಳಬಹುದಾಗಿರುತ್ತದೆ ಹಾಗಾದರೆ ಪ್ರತಿ ತಿಂಗಳು ₹3,000 ಹಣ ಪಡೆದುಕೊಳ್ಳಲು ಯಾರು ಅರ್ಹರು ಎಂಬುದನ್ನು ಈ ಕೆಳಗೆ ತಿಳಿದುಕೊಳ್ಳಿ. ಹಾಗೂ ಈ ಶ್ರಮ ಕಾರ್ಡನ್ನು ಹೊಂದುವ ಮೂಲಕ ನೀವು ಯಾವೆಲ್ಲ ಸರ್ಕಾರದ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.
ಈ ಶ್ರಮ ಕಾರ್ಡನ್ನು ಹೊಂದಿರುವಂತಹ ಫಲಾನುಭವಿಗಳು 60 ವರ್ಷ ದಾಟಿದ್ದರೆ ಅಂತವರಿಗೆ ಪ್ರತಿ ತಿಂಗಳು ಕೂಡ 3000 ಹಣ ಖಾದ್ಯಗೆ ಜಮಾ ಆಗುತ್ತದೆ. ಹಾಗೂ ಈ ಶ್ರಮ ಕಾರ್ಡನ್ನು ಅಸಂಘಟಿತ ವಲಯದ ಕಾರ್ಮಿಕರು ಮಾತ್ರ ಹೊಂದಬಹುದಾಗಿರುತ್ತದೆ ಎಂಬುದು ಮೊದಲು ತಿಳಿದುಕೊಳ್ಳಿ.
ಯಾರು ಅರ್ಜಿ ಸಲ್ಲಿಸಬಹುದು? {Modi Guarantee}
- ಗಾರೆ ಕೆಲಸ ಮಾಡುವವರು
- ಕೂಲಿ ಕಾರ್ಮಿಕರು
- ಬೀದಿ ಬದಿ ವ್ಯಾಪಾರಿಗಳು
- ತರಕಾರಿ ಮಾರುವವರು
- ಅಸಂಘಟಿತ ಕಾರ್ಮಿಕರು
ಈ ಮೇಲೆ ಪಟ್ಟಿಮಾಡಿ ಅವರು ಅವರನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಕರೆಯುತ್ತಾರೆ. ಇಂಥವರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು?
- ಕಾರ್ಮಿಕ ಕಾರ್ಡ್
- ರೇಷನ್ ಕಾರ್ಡ್
- ಆಧಾರ್ ಕಾರ್ಡ್
- ಗುರುತಿನ ಚೀಟಿ
- ಬ್ಯಾಂಕ್ ಪಾಸ್ ಬುಕ್ ವಿವರಗಳು
- ಮೊಬೈಲ್ ನಂಬರ್
ಈ ಮೇಲಿನ ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ನೀವು ಈ ಶ್ರಮ ಕಾಡಿಗೆ ಅರ್ಜಿ ಸಲ್ಲಿಸಿ ನೀವು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿರುತ್ತದೆ.
ಈ ಶ್ರಮ ಕಾರ್ಡಿನಿಂದ ಹಲವಾರು ರೀತಿಯ ಉಪಯೋಗಗಳಿದ್ದು ಎಲ್ಲವನ್ನು ಕೂಡ ಇಲ್ಲಿ ತಿಳಿಸಲಾಗಿಲ್ಲ ಇದನ್ನು ಸಂಪೂರ್ಣವಾಗಿ ತಿಳಿಯಬೇಕೆಂದರೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ.
ಅರ್ಜಿ ಸಲ್ಲಿಸುವುದು ಹೇಗೆ?
ಸ್ನೇಹಿತರೆ ಅರ್ಜಿ ಸಲ್ಲಿಸಲು ಇಲ್ಲಿ ನಿಮಗೆ ನೇರವಾಗಿ ನೀಡಲಾಗಿದೆ. ಅದನ್ನು ಬಳಸಿಕೊಂಡು ನೀವು ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹಾಗೂ ನಾನು ನಿಮಗೆ ಸಲಹೆ ಮಾಡುವುದೇನೆಂದರೆ ನಿಮ್ಮ ಹತ್ತಿರದ ಗ್ರಾಮವನ್ ಹಾಗೂ ಸಿ.ಎಸ್.ಸಿ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್
ಓದುಗರ ಗಮನಕ್ಕೆ: ಸ್ನೇಹಿತರೆ, ಈ ಲೇಖನದಲ್ಲಿ ಈ ಶ್ರಮ ಕಾರ್ಡಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಬಗ್ಗೆ ಚರ್ಚಿಸಿದ್ದೇವೆ, ಮಾಹಿತಿಯು ನಿಮಗೆ ಇಷ್ಟವಾಗಿದೆ ಅಂದುಕೊಂಡಿದ್ದೇನೆ. ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ನಮ್ಮ ಜಾಲತಾಣದ ಚಂದದಾರರಾಗಿ.