ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಯಾರೆಲ್ಲಾ ಹಣವನ್ನು ಹೂಡಿಕೆ ಮಾಡಲು ಬಯಸುತ್ತೀರೋ ಅಂತವರಿಗೆ ಸರ್ಕಾರದ ಯೋಜನೆಯ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಲಾಗಿದೆ. ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ನೀವು ಕೂಡ ಹಣವನ್ನು ಹೂಡಿಕೆ ಮಾಡಿ ನಿಮ್ಮ ಹಣವನ್ನು ನೀವೇ ಡಬಲ್ ಮಾಡಿಕೊಳ್ಳಿ. ಕನಿಷ್ಕ ಮೊತ್ತ ಸಾವಿರಾ ರೂ ಹಣವಾಗಿದೆ, ಗರಿಷ್ಠವಾಗಿ ಎಷ್ಟಾದರೂ ಹಣವನ್ನು ನೀವು ಈ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದು.
ಹಣ ಡಬಲ್ ಮಾಡುವ ಯೋಜನೆ ಇದಾಗಿದೆ.
ಸ್ನೇಹಿತರೆ ಯಾರೆಲ್ಲಾ ಹಣವನ್ನು ಡಬಲ್ ಮಾಡಲು ಮುಂದಾಗುತ್ತೀರೋ ಅಂತವರು ಪೋಸ್ಟ್ ಆಫೀಸ್ನಲ್ಲಿ ಜಾರಿಯಾಗಿರುವಂತಹ ಯೋಜನೆ ಮೂಲಕ ಕನಿಷ್ಠ ವಾರು ಸಾವಿರ ಹಣವನ್ನು ಹೂಡಿಕೆ ಮಾಡಿ ಗರಿಷ್ಠ ಮೊತ್ತವನ್ನು ಕೂಡ ನೀವು ಪಡೆಯಬಹುದು. ಹೆಚ್ಚಿನ ಕಾಲಾವಧಿಯಲ್ಲಿ ಡಬಲ್ ಮೊತ್ತವನ್ನು ನೀವೇ ಪಡೆದುಕೊಳ್ಳಬಹುದು. ಬೇರೆ ಖಾಸಗಿ ವಲಯಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಬದಲು, ಈ ರೀತಿಯ ಸರ್ಕಾರಿ ಯೋಜನೆ ಮುಖಾಂತರ ಹಣವನ್ನು ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭದಾಯಕವಾದ ಹಣವನ್ನು ಕೂಡ ಗಳಿಸಬಹುದಾಗಿದೆ.
ಪೋಸ್ಟ್ ಆಫೀಸ್ ನಲ್ಲೊಂದು ಉತ್ತಮವಾದ ಡಬಲ್ ಮಾಡುವಂತಹ ಯೋಜನೆ ಇದೆ. ಆ ಯೋಜನೆ ಕಿಸಾನ್ ವಿಕಾಸ್ ಪತ್ರ ಈ ಯೋಜನೆ ಮುಖಾಂತರ ಸಾಕಷ್ಟು ಲಕ್ಷಾಂತರ ಜನರು ಈಗಾಗಲೇ ಹಣವನ್ನು ಕೂಡ ಪಡೆದುಕೊಂಡಿದ್ದಾರೆ. ಈ ಯೋಜನೆ 10 ವರ್ಷ ಮೇಲ್ಪಟ್ಟ ವಯೋಮಿತಿಯನ್ನು ಹೊಂದಿದಂತಹ ಮಕ್ಕಳ ಹೆಸರಿನಲ್ಲೂ ಕೂಡ ಪೋಷಕರು ಹಣವನ್ನು ಹೂಡಿಕೆ ಮಾಡಬಹುದು. ವೃದ್ಧಾಪ್ತ ವಯಸ್ಕರ ಹೆಸರಿನಲ್ಲೂ ಕೂಡ ಯೋಜನೆಯನ್ನು ಪ್ರಾರಂಭಿಸಬಹುದು. ಜಂಟಿ ಖಾತೆಯೊಂದಿಗೂ ಕೂಡ ಯೋಜನೆ ಕಾರ್ಯ ನಿರ್ವಹಿಸುತ್ತದೆ.
ಜಂಟಿ ಖಾತೆಯನ್ನು ಏಕೆ ತೆರೆಯಬೇಕು ಎಂದರೆ, ಈ ಜಂಟಿ ಖಾತೆಯಲ್ಲಿ ಇಬ್ಬರೂ ವ್ಯಕ್ತಿ ಪಾಲ್ಗೊಳ್ಳುತ್ತಾರೆ. ಒಬ್ಬ ವ್ಯಕ್ತಿ ಮರಣ ಹೊಂದರೆ ಆ ಇನ್ನೊಬ್ಬ ವ್ಯಕ್ತಿಯು ಆ ಒಂದು ಹಣವನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ಯಾವುದೇ ರೀತಿಯ ಬೇರೆ ವ್ಯಕ್ತಿಯನ್ನು ಕೂಡ ನೀವು ತರುವಂತಹ ಅವಶ್ಯಕತೆಯೇ ಇಲ್ಲ, ಏಕೆಂದರೆ ಇಬ್ಬರಿಗೆ ಈ ಜಂಟಿ ಖಾತೆಯಲ್ಲಿ ಈ ಯೋಜನೆ ಪ್ರಾರಂಭವಾಗಿರುತ್ತದೆ. ಈ ಒಂದು ಯೋಜನೆ ಅಡಿಯಲ್ಲಿ 124 ತಿಂಗಳ ವರೆಗೂ ಕೂಡ ಹಣವನ್ನು ಹೂಡಿಕೆ ಮಾಡಬಹುದು.
ಒಂದೇ ಬಾರಿಯಲ್ಲೂ ಕೂಡ ನೀವು ಹಣವನ್ನು ಹೂಡಿಕೆ ಮಾಡಿದ್ರೆ ಸಾಕು ನಿಮಗೆ 124 ತಿಂಗಳು ಆದ ಬಳಿಕ ಸಾವಿರಾ ರೂ ಹಣವನ್ನು ಹಾಕಿದ್ರೆ ನಿಮಗೆ ಎರಡು ಸಾವಿರ ಹಣ ಕೂಡ ದೊರೆಯುತ್ತದೆ. ನೀವೇನಾದರೂ 50 ಲಕ್ಷ ಹಣವನ್ನು ಹೂಡಿಕೆ ಮಾಡಿದ್ರೆ, ನಿಮಗೆ ಒಂದು ಕೋಟಿ ಮೊತ್ತ ಹಣ ಕೂಡ ನಿಮ್ಮದಾಗುತ್ತದೆ. ಯಾರಾದರೂ ಲಕ್ಷಾಧಿಪತಿಗಳಾಗಬೇಕು 12 ವರ್ಷದಲ್ಲಿ ಎಂಬ ಕನಸನ್ನು ಇಟ್ಟುಕೊಂಡಿದ್ದರೆ ಕೂಡಲೇ ಈ ರೀತಿಯ ಒಂದು ಯೋಜನೆಗೆ ಹಣವನ್ನು ಕೂಡ ಹೂಡಿಕೆ ಮಾಡಿರಿ. ಇದು ಸರ್ಕಾರದ ಯೋಜನೆಯಾಗಿದೆ.
ಪೋಸ್ಟ್ ಆಫೀಸ್ನಲ್ಲಿ ಸಾಕಷ್ಟು ಯೋಜನೆಗಳು ಕೂಡ ಜಾರಿಯಲ್ಲಿದೆ. ಆದರೆ ಇದು ಅತ್ಯುತ್ತಮವಾದ ಯೋಜನೆಯಂದೆ ಹೆಸರನ್ನು ಗಳಿಸಿದೆ. ಹೆಸರುವಾಸಿಯಾದಂತಹ ಯೋಜನೆ ಮುಖಾಂತರ ಹಣವನ್ನು ಹೂಡಿಕೆ ಮಾಡುವುದು ಉತ್ತಮ. ಸಾಕಷ್ಟು ನಾನಾ ರೀತಿಯ ವಿವಿಧ ಯೋಜನೆಗಳು ಇವೆ. ಅವು ಕಡಿಮೆ ಸಮಯದಲ್ಲಿ ಕಡಿಮೆ ಮೊತ್ತದ ಬಡ್ಡಿ ಹಣವನ್ನು ಕೂಡ ನೀಡುತ್ತದೆ. ಆದರೆ ಇದು 12 ವರ್ಷಗಳ ಒಳಗೆ ನಿಮಗೆ ನಿಮ್ಮ ಹಣವನ್ನೇ ಡಬಲ್ ಮಾಡುವಂತಹ ಕಾರ್ಯವನ್ನು ನಿರ್ವಹಿಸಿಕೊಂಡಿರುತ್ತದೆ. ಆದ ಬಳಿಕ ನಿಮಗೆ ಬಡ್ಡಿ ಹಣದ ಜೊತೆ ನಿಮ್ಮ ಹಣವು ಕೂಡ ನಿಮ್ಮ ಕೈ ಸೇರುತ್ತದೆ.
ಕಿಸಾನ್ ವಿಕಾಸ್ ಪತ್ರ ಯೋಜನೆಗೆ ನೀವು ಅಂಚೆ ಕಚೇರಿಗಳ ಮೂಲಕವೇ ಅರ್ಜಿಯನ್ನು ಸಲ್ಲಿಸಿ. ನೀವು ಕೂಡ ಈ ಒಂದು ಯೋಜನೆ ಅಡಿಯಲ್ಲಿ ಹಣವನ್ನು ಕೂಡ ಹೂಡಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲಾತಿಗಳು ಬೇಕು ಎಂದರೆ, ಅಭ್ಯರ್ಥಿಗಳ ಆಧಾರ್ ಕಾರ್ಡ್ ಬೇಕಾಗುತ್ತದೆ. ಗುರುತಿನ ಚೀಟಿಗಳು ಕೂಡ ಈ ಒಂದು ಅಂಚೆ ಕಚೇರಿ ಖಾತೆಯನ್ನು ತೆರೆಯಲು ಬೇಕಾಗುತ್ತದೆ. ನೀವು ಒಂದೇ ಬಾರಿಯಲ್ಲಿ 10 ಲಕ್ಷ ಮೂರು ಲಕ್ಷ ಹಣವನ್ನು ಹೂಡಿಕೆ ಮಾಡುತ್ತೀರಿ ಎಂದರೆ,
ನಿಮಗೆ ಬರೋಬ್ಬರಿ ಆರು ಲಕ್ಷ ಹಣ ಅಥವಾ 10 ಲಕ್ಷ ಹಣವನ್ನು ಹೂಡಿಕೆ ಮಾಡಿದ್ರೆ, ನಿಮಗೆ 20 ಲಕ್ಷ ಹಣ ಈ ರೀತಿಯ ಹಣವು ಕೂಡ ನಿಮಗೆ ಮುಂದಿನ ದಿನಗಳಲ್ಲಿ ಸಿಗುತ್ತವೆ. ಈ ಒಂದು ಯೋಜನೆ ಅಡಿಯಲ್ಲಿ ಇಷ್ಟೇ ಹಣವನ್ನು ಹೂಡಿಕೆ ಮಾಡಬೇಕು ಎಂಬ ನಿಯಮವು ಕೂಡ ಇಲ್ಲ. ಆದರೆ ಕನಿಷ್ಠ ಮೊತ್ತ 1000 ಹಣವನ್ನು ಕಟ್ಟಬೇಕಾಗುತ್ತದೆ ಅಷ್ಟೇ, ಗರಿಷ್ಠವಾಗಿ ಎಷ್ಟಾದರೂ ಹಣವನ್ನು ನೀವು ಹೂಡಿಕೆ ಮಾಡಬಹುದು. ಈ ಒಂದು ಯೋಜನೆ ಅಡಿಯಲ್ಲಿ ಪ್ರಮಾಣ ಪತ್ರವನ್ನು ನೀಡುವ ಮುಖಾಂತರ ಹಣವನ್ನು ಕಟ್ಟಿಸಿಕೊಳ್ಳಲಾಗುತ್ತದೆ.
ಅಂದರೆ, ನೀವು ಸಾವಿರಾರು ಹಣವನ್ನು ಹೂಡಿಕೆ ಮಾಡಲು ಬಯಸುತ್ತೀರಿ ಎಂದರೆ, ನಿಮಗೆ ಸಾವಿರಾರು ಹಣದ ಪ್ರಮಾಣ ಪತ್ರ ದೊರೆಯುತ್ತದೆ. ಹಾಗೂ 3000 ಪ್ರಮಾಣ ಪತ್ರ 10,000 ಪ್ರಮಾಣ ಪತ್ರ ಈ ರೀತಿಯ ಒಂದು ವಿವಿಧ ರೀತಿಯ ಪ್ರಮಾಣ ಪತ್ರಗಳನ್ನು ನಿಮಗೆ ನೀಡಲಾಗುತ್ತದೆ, ಹಣ ಹೂಡಿಕೆ ಮಾಡುವ ಸಂದರ್ಭದಲ್ಲಿ, ಇನ್ನೇಕೆ ತಡ ಮಾಡಿದ್ದೀರಿ ಸ್ನೇಹಿತರೆ ಈ ಒಂದು ಯೋಜನೆಯ ಹೆಚ್ಚಿನ ಮಾಹಿತಿಯನ್ನು ತಿಳಿಯಲು ನೀವು ಅಂಚೆ ಕಚೇರಿಗಳಿಗೆ ಭೇಟಿ ನೀಡಿರಿ.
ಅಂಚೆ ಕಛೇರಿಯ ಸದಸ್ಯರಿಗೆ ಈ ಒಂದು ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಜಂಟಿ ಖಾತೆಯೊಂದಿಗೆ ಹಣವನ್ನು ಹೂಡಿಕೆ ಮಾಡಲು ಮುಂದಾಗಿರಿ. ಯಾವುದೇ ರೀತಿಯ ತೊಂದರೆಗಳು ಕೂಡ ಈ ಯೋಜನೆ ಅಡಿಯಲ್ಲಿ ಆಗುವುದಿಲ್ಲ. ಯಾಕೆಂದರೆ ಇದು ಸರ್ಕಾರವೇ ಜಾರಿ ತಂದ ಯೋಜನೆ ಇದಾಗಿದೆ. ಸಾಕಷ್ಟು ಲಕ್ಷಾಂತರ ಕುಟುಂಬದ ಅಭ್ಯರ್ಥಿಗಳು ಕೂಡ ಈ ಯೋಜನೆ ಮುಖಾಂತರ ಹಣವನ್ನು ಹೂಡಿಕೆ ಮಾಡಿ,
ಲಕ್ಷದವರೆಗೂ ಕೂಡ ಹಣವನ್ನು ಪಡೆದುಕೊಂಡಿದ್ದಾರೆ ಅವರಂತೆ, ನೀವು ಕೂಡ ಹೂಡಿಕೆ ಮಾಡಬೇಕು ಎಂದು ಬಯಸುತ್ತೀರಿ ಎಂದರೆ, ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ ನಿಮ್ಮ ದಾಖಲಾತಿಗಳನ್ನೆಲ್ಲ ನೀಡುವ ಮುಖಾಂತರ ಹಣವನ್ನು ಕೂಡ ಹೂಡಿಕೆ ಮಾಡಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…