new ration card: ನಮಸ್ಕಾರ ಸ್ನೇಹಿತರೆ… ಇಂದಿನ ಲೇಖನದಲ್ಲಿ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲ ರೇಷನ್ ಕಾರ್ಡ್ ಗಳನ್ನು ಇನ್ನೂ ಕೂಡ ಹೊಂದಿಲ್ಲವೋ ಅಂತವರು ಕೆಲವೇ ದಿನಗಳಲ್ಲಿ ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ರೇಷನ್ ಕಾರ್ಡ್ ಎಲ್ಲಾ ಭಾರತೀಯ ಅಭ್ಯರ್ಥಿಗಳಿಗೂ ಕೂಡ ಮುಖ್ಯವಾದಂತಹ ದಾಖಲಾತಿ ಒಂದೊಂದು ಕುಟುಂಬದಲ್ಲಿಯೂ ಕೂಡ ಒಂದೊಂದು ರೀತಿಯ ರೇಷನ್ ಕಾರ್ಡ್ ಗಳು ಕೂಡ ಇರುತ್ತವೆ. ಅಂದರೆ ಮೂರು ರೀತಿಯ ವಿವಿಧ ರೇಷನ್ ಕಾರ್ಡ್ ಗಳು ಕೂಡ ಎಲ್ಲಾ ಭಾರತೀಯರಿಗೂ ಹಂಚಿಕೆಯಾಗಿವೆ.
ಕೆಲವೊಬ್ಬರಿಗೆ ಎಪಿಎಲ್ ರೇಷನ್ ಕಾರ್ಡ್ ಗಳು ಕೂಡ ದೊರೆಯುತ್ತವೆ. ಇನ್ನು ಕೆಲ ಅಭ್ಯರ್ಥಿಗಳಿಗೆ ಬಿಪಿಎಲ್ ರೇಷನ್ ಕಾರ್ಡ್ ಗಳು ಕೂಡ ದೊರೆಯುತ್ತೇವೆ. ಹಾಗೂ ಇನ್ನ ಕೆಲ ಜನರಿಗೆ ಅಂತ್ಯೋದಯ ರೇಷನ್ ಕಾರ್ಡ್ ಗಳು ಕೂಡ ವಿತರಣೆ ಯಾಗುತ್ತವೆ. ಆ ರೇಷನ್ ಕಾರ್ಡ್ ಗಳ ಮುಖಾಂತರವೂ ಕೂಡ ಹೆಚ್ಚಿನ ಲಾಭದಾಯಕವಾದ ಪ್ರಯೋಜನಗಳನ್ನು ಸಾಮಾನ್ಯ ಜನರು ಪಡೆಯಬಹುದಾಗಿದೆ. ನೀವು ಕೂಡ ಪಡೆಯಬೇಕು ಎಂದರೆ ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ಮಾಹಿತಿಯನ್ನು ಕೂಡ ತಿಳಿದುಕೊಳ್ಳಿ.
ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಆಹ್ವಾನವಾಗುತ್ತಾ ?
ಹೌದು ಸ್ನೇಹಿತರೆ ಕೆಲ ದಿನಗಳಲ್ಲಿಯೇ ಅರ್ಜಿ ಆಹ್ವಾನ ಕೂಡ ಆಗಲಿದೆ. ಯಾರೆಲ್ಲ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದುಕೊಂಡಿದ್ದಾರೋ ಅಂತವರೆಲ್ಲರೂ ಕೂಡ ಹೊಸದಾಗಿ ರೇಷನ್ ಕಾರ್ಡ್ ಗಳನ್ನು ಪಡೆಯಲು ಅರ್ಜಿಯನ್ನು ಕೂಡ ಆನ್ಲೈನ್ ಮುಖಾಂತರ ಅಥವಾ ಸಲ್ಲಿಕೆ ಮಾಡಬಹುದಾಗಿದೆ. ಕೆಲವು ಅಭ್ಯರ್ಥಿಗಳು ಈಗಾಗಲೇ ಕೆಲವು ತಿಂಗಳ ಹಿಂದೆಯೇ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿ ಸಲ್ಲಿಕೆ ಮಾಡಿದ್ದರು ಅಂಥವರ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿವೆ.
ಹಾಗೂ ಈಗಾಗಲೇ ಹಲವಾರು ತಿಂಗಳಿನಿಂದಲೂ ಕೂಡ ಧಾನ್ಯಗಳನ್ನು ಕೂಡ ಪಡೆದುಕೊಂಡು ಉಚಿತವಾದಂತಹ ಯೋಜನೆಗಳ ಮುಖಾಂತರ ಹಣವನ್ನು ಕೂಡ ಪಡೆದುಕೊಂಡಿದ್ದಾರೆ. ಅಂತವರ ರೇಷನ್ ಕಾರ್ಡ್ ಗಳು ಕೂಡ ರದ್ದಾಗಿದೆ. ಕೆಲವೊಂದು ಕಾರಣಾಂತರದಿಂದ ಸರ್ಕಾರ ರೇಷನ್ ಕಾರ್ಡ್ ಗಳನ್ನು ಕೂಡ ರದ್ದು ಮಾಡಿದೆ. ಅಂತವರು ನಿಮ್ಮ ದಾಖಲಾತಿಗಳನ್ನುೊಮ್ಮೆ ಚೆಕ್ ಮಾಡಿಕೊಂಡು ನಿಮ್ಮ ತಪ್ಪು ಯಾವುದು ಕೂಡ ಇಲ್ಲದಿದ್ದರೆ ನೀವು ಮತ್ತೊಮ್ಮೆ ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿ ಸಲ್ಲಿಕೆ ಮಾಡಬಹುದು. ಆ ಒಂದು ಅರ್ಜಿ ಸಲ್ಲಿಕೆಯನ್ನು ಕೆಲವೇ ದಿನಗಳಲ್ಲಿ ಪೂರೈಸುತ್ತೀರಿ.
ಅರ್ಜಿಯನ್ನು ಯಾವ ರೀತಿ ಸಲಿಕೆ ಮಾಡಬೇಕು !
ಸ್ನೇಹಿತರೆ ನೀವು ಕೂಡ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದುಕೊಂಡಿದ್ದೀರಿ ಎಂದರೆ ನೀವು ಕಡ್ಡಾಯವಾಗಿ ನಿಮ್ಮ ಹತ್ತಿರದ ಗ್ರಾಮಒನ್ ಬಾಪೂಜಿ ಸೇವ ಕೇಂದ್ರ ಈ ರೀತಿಯ ಕೇಂದ್ರಗಳಿಗೆ ಭೇಟಿ ನೀಡುವ ಮುಖಾಂತರವಾದರೂ ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಅರ್ಜಿ ಸಲ್ಲಿಕೆಯನ್ನು ಮಾಡಬಹುದಾಗಿದೆ. ಆನ್ಲೈನ್ ಮುಖಾಂತರ ಮಾಡುತ್ತೀರಿ ಎಂದರೆ ನಿಮಗೆ ತಾಂತ್ರಿಕ ಸಮಸ್ಯೆಗಳು ಹಲವಾರು ಇದೆ ಆದ ಕಾರಣ ಎಲ್ಲರೂ ಕೂಡ ಆಫ್ ಲೈನ್ ಮುಖಾಂತರ ನಿಮ್ಮ ಹತ್ತಿರದ ಕೇಂದ್ರಗಳಿಗೆ ಭೇಟಿ ನೀಡುವ ಮುಖಾಂತರವಾದರೂ ಅರ್ಜಿ ಸಲ್ಲಿಕೆಯನ್ನು ಮಾಡಿರಿ.
ಜೂನ್ನಾಲ್ಕರಂದು ಕೂಡ ಅರ್ಜಿ ಸಲ್ಲಿಕೆ ಆರಂಭವಾಗಲಿದೆ ಆ ಒಂದು ದಿನದಲ್ಲಿ ನೀವು ಕೂಡ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿಯನ್ನು ಸಲ್ಲಿಕೆ ಮಾಡಿರಿ ಯಾರೆಲ್ಲ ಇನ್ನೂ ಕೂಡ ರೇಷನ್ ಕಾರ್ಡ್ ಗಳನ್ನು ಹೊಂದಿಲ್ಲವೋ ಅಂತವರು ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು ಹಾಗೂ ಕೆಲವು ದಿನಗಳ ಹಿಂದೆಯೇ ರೇಷನ್ ಕಾರ್ಡ್ ಗಳ ಮುಖಾಂತರ ಪ್ರಯೋಜನಗಳನ್ನು ಪಡೆಯುತ್ತಿದ್ದೇವೆ. ಆದರೆ ಕೆಲವೊಂದು ಕಾರಣದಿಂದ ರದ್ದಾಗಿವೆ ಎನ್ನುವವರು ಕೂಡ ಈ ಸಂದರ್ಭದಲ್ಲಿ ಹೊಸ ರೇಷನ್ ಕಾರ್ಡ್ ಗಳಿಗೂ ಅರ್ಜಿ ಸಲ್ಲಿಕೆ ಮಾಡಬಹುದು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…