ನಮಸ್ಕಾರ ಸ್ನೇಹಿತರೆ… ಏಪ್ರಿಲ್ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಗಳ ಪಟ್ಟಿ ಬಿಡುಗಡೆಯಾಗಿದೆ. ಆ ರೇಷನ್ ಕಾರ್ಡ್ ಗಳ ಪಟ್ಟಿಯಲ್ಲಿ ಯಾರ ಹೆಸರು ಹಾಗೂ ನೊಂದಾಯಿತ ಸಂಖ್ಯೆ ಇರುತ್ತದೆಯೋ ಅಂತವರು ಮಾತ್ರ ಮೇ ತಿಂಗಳಿನಲ್ಲಿ ಮೊದಲನೇ ಬಾರಿಗೆ ಉಚಿತವಾಗಿ ಪಡಿತರ ಧಾನ್ಯಗಳನ್ನು ಕೂಡ ಪಡೆದುಕೊಳ್ಳುತ್ತಾರೆ. ಅವರು ಮಾತ್ರ ಪ್ರಸ್ತುತ ತಿಂಗಳಿನಲ್ಲಿಯೇ ಹೊಸ ರೇಷನ್ ಕಾರ್ಡ್ ಗಳನ್ನು ಪಡೆದು ಇನ್ಮುಂದೆ ಪಡಿತರವನ್ನು ಕೂಡ ಉಚಿತವಾಗಿಯೇ ಪಡೆದುಕೊಳ್ಳುತ್ತಾರೆ.
ಆ ಒಂದು ಲಿಸ್ಟ್ ಅನ್ನು ಯಾವ ರೀತಿ ನೋಡಬಹುದು ಎಂಬುದರ ಸಂಪೂರ್ಣ ಮಾಹಿತಿ ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ನೀವು ಕೂಡ ಈಗಾಗಲೇ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಿದರೆ ಈ ಕೆಳಕಂಡ ಮಾಹಿತಿಯಂತೆ ಕೆಲವೊಂದು ಹಂತಗಳನ್ನು ಅನುಸರಿಸುವ ಮುಖಾಂತರ ಏಪ್ರಿಲ್ ತಿಂಗಳಲ್ಲಿ ಲಿಷ್ಟನ್ನು ಕೂಡ ನೋಡಿರಿ.
ಏಪ್ರಿಲ್ ತಿಂಗಳ ಪಡಿತರ ಲಿಸ್ಟ್ ಬಿಡುಗಡೆ !
ಹೌದು ಸ್ನೇಹಿತರೆ ಈಗಾಗಲೇ ಏಪ್ರಿಲ್ ತಿಂಗಳಿನಲ್ಲಿಯೇ ಹೊಸ ಪಡಿತರ ಚೀಟಿಗಳನ್ನು ಯಾರಿಗೆ ವಿತರಿಸಲಾಗುತ್ತದೆ ಹಾಗೂ ಮೇ ತಿಂಗಳಿನಲ್ಲಿ ಅವರು ಉಚಿತವಾಗಿ ಧಾನ್ಯಗಳನ್ನು ಕೂಡ ಪಡೆಯಬಹುದು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಆಹಾರ ಇಲಾಖೆಯು ಒದಗಿಸಿದೆ. ಇದೇ ತಿಂಗಳಿನಲ್ಲಿ ಈ ರೀತಿಯ ಒಂದು ಹೊಸ ಲಿಸ್ಟ್ಗಳನ್ನು ಕೂಡ ಬಿಡುಗಡೆ ಮಾಡಿ, ಸಾಕಷ್ಟು ಲಕ್ಷಾಂತರ ಫಲಾನುಭವಿಗಳಿಗೆ ಗುಡ್ ನ್ಯೂಸ್ ಅನ್ನು ನೀಡಿದೆ.
ಈಗಾಗಲೇ ಸಾಕಷ್ಟು ಲಕ್ಷಾಂತರ ಜನರು ಹೊಸ ಪಡಿತರ ಚೀಟಿಗಳಿಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿದ್ದರು, ಅಂತವರಿಗೆ ಇದು ಸಿಹಿ ಸುದ್ದಿ. ಇನ್ನೂ ಕೂಡ ಯಾರು ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಿಲ್ಲವೋ ಅಂತವರು ಲೋಕಸಭಾ ಚುನಾವಣೆ ಆದ ಬಳಿಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕೂಡ ಪಡೆದುಕೊಳ್ಳುತ್ತಾರೆ. ನೀವು ಅರ್ಜಿಯನ್ನು ಕೂಡ ಹೊಸ ರೇಷನ್ ಕಾರ್ಡ್ಗಳಿಗೆ ಸಲ್ಲಿಕೆ ಮಾಡಬಹುದಾಗಿದೆ.
ಇದನ್ನು ಓದಿ :- ಪಿಎಂ ಕುಸುಮ್ ಯೋಜನೆಗೆ ಅರ್ಜಿ ಸಲ್ಲಿಸುವ ಮುಖಾಂತರ ಉಚಿತ ಸೋಲಾರ್ ಪಂಪ್ಸೆಟ್ ಗಳನ್ನು ಪಡೆಯಿರಿ.
ಏಪ್ರಿಲ್ ತಿಂಗಳ ಪಡಿತರ ಚೀಟಿಯ ಪಟ್ಟಿಯನ್ನು ಈ ರೀತಿ ಪರಿಶೀಲಿಸಿಕೊಳ್ಳಿ.
- ಮೊದಲಿಗೆ ಎಲ್ಲರೂ ಕೂಡ ಗೂಗಲ್ನಲ್ಲಿ ಆಹಾರ ಇಲಾಖೆ ವೆಬ್ಸೈಟ್ ಸರ್ಚ್ ಮಾಡುವ ಮುಖಾಂತರ ಆಹಾರ ಇಲಾಖೆ ವೆಬ್ಸೈಟ್ಗೆ ಭೇಟಿ ನೀಡಿ.
- ಅರ್ಹತೆಯ ರೇಷನ್ ಕಾರ್ಡ್ಗಳ ವಿಭಾಗವನ್ನು ಹುಡುಕಿರಿ.
- ಹುಡುಕಿದ ನಂತರ ಅದನ್ನು ಕ್ಲಿಕ್ಕಿಸಿ ಆನಂತರ ಬೇಕಾಗುವಂತಹ ದಾಖಲಾತಿಗಳು ಹಾಗೂ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಇನ್ನಿತರ ದಾಖಲಾತಿಗಳನ್ನು ಈ ಒಂದು ಪುಟದಲ್ಲಿ ಹಾಕಬೇಕಾಗುತ್ತದೆ.
- ನಂತರ ನಿಮ್ಮ ಜಿಲ್ಲೆ ಯಾವುದು ನಿಮ್ಮ ಪ್ರದೇಶ ನಿಮ್ಮ ತಾಲೂಕು ನಿಮ್ಮ ಊರು ಎಲ್ಲವುದನ್ನು ಕೂಡ ಇಲ್ಲಿ ಆಯ್ಕೆ ಮಾಡಿಕೊಳ್ಳಬೇಕು ಅಥವಾ ಭರ್ತಿ ಮಾಡಬೇಕು.
- ನಿಮ್ಮ ಗ್ರಾಮ ಪಂಚಾಯಿತಿಯ ವಿವರವನ್ನು ಕೂಡ ಇಲ್ಲಿ ಹಾಕಬೇಕಾಗುತ್ತದೆ.
- ನಿಮ್ಮ ಊರಿನಲ್ಲಿ ಎಷ್ಟು ನ್ಯಾಯಬೆಲೆ ಅಂಗಡಿಗಳಿವೆ, ಆ ನ್ಯಾಯಬೆಲೆ ಅಂಗಡಿಗಳ ಮಾಹಿತಿಯನ್ನು ಕೂಡ ಇಲ್ಲಿಯೇ ನೀಡಲಾಗಿರುತ್ತದೆ.
- ಆನಂತರ ಏಪ್ರಿಲ್ ನಲ್ಲಿ ಅರ್ಹತೆ ಪಡೆದಂತಹ ರೇಷನ್ ಕಾರ್ಡ್ಗಳ ಪಟ್ಟಿ ಎಂದು ಇರುತ್ತದೆ ಅದನ್ನು ಕ್ಲಿಕ್ಕಿಸಿ.
- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಈ ಒಂದು ಪುಟದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಯಾವ ಯಾವ ರೇಷನ್ ಕಾರ್ಡ್ ಗಳು ಅರ್ಹತೆಯನ್ನು ಹೊಂದಿವೆ ಎಂಬುದನ್ನು ಕೂಡ ಮಾಹಿತಿಯನ್ನು ಈ ಒಂದು ಪುಟದಲ್ಲಿ ಒದಗಿಸಿರುತ್ತದೆ.
- ಈ ಒಂದು ಮಾಹಿತಿಯ ಪುಟದಲ್ಲಿ ನಿಮ್ಮ ಹೆಸರು ಅಥವಾ ನಿಮ್ಮ ರೇಷನ್ ಕಾರ್ಡ್ ಗಳ ಸಂಖ್ಯೆ ಇದ್ದರೆ ನಿಮಗೂ ಕೂಡ ಈ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಗಳು ವಿತರಣೆಯಾಗಿ ಮೇ ತಿಂಗಳಿನಲ್ಲಿಯೇ ಉಚಿತವಾಗಿ ಧಾನ್ಯಗಳನ್ನು ಕೂಡ ಪಡೆಯಬಹುದು.
- ಏಪ್ರಿಲ್ ತಿಂಗಳ ಪಟ್ಟಿಯಲ್ಲಿ ನಿಮ್ಮ ದಾಖಲಾತಿಗಳ ವಿವರ ಇದ್ದರೆ ಮಾತ್ರ ಆಹಾರ ಇಲಾಖೆ ನಿಮ್ಮನ್ನು ಅರ್ಹತೆಗಳನ್ನು ಪರಿಶೀಲಿಸಿ ಪಡಿತರವನ್ನು ನೀಡಲು ಮುಂದಾಗಿದೆ ಎಂದರ್ಥ.
ಈ ಪಟ್ಟಿಯಲ್ಲಿ ಹೆಸರು ಇಲ್ಲದಿರುವವರು ನೀವು ಮತ್ತೊಮ್ಮೆ ಹೊಸ ಪಡಿತರ ಚೀಟಿಗಳಿಗೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ಚುನಾವಣೆ ಮುಗಿದ ಬಳಿಕವೇ ನೀವು ಹೊಸ ರೇಷನ್ ಕಾರ್ಡ್ ಗಳನ್ನು ಕೂಡ ಪಡೆಯಬಹುದು. ಆಹಾರ ಸರಬರಾಜು ಇಲಾಖೆಯು ನಿಮಗೆ ನಿಗದಿ ತಿಂಗಳು ಹಾಗೂ ನಿಗದಿ ದಿನವನ್ನು ಕೂಡ ಮೀಸಲಿಟ್ಟು, ಆ ತಿಂಗಳಿನಲ್ಲಿಯೇ ನೀವು ಕೂಡ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹೊಸ ವಧು ವರರು ಮತ್ತು ಇನ್ನಿತರ ಬೇರೆ ಕುಟುಂಬವಾಗಿ ಜೀವನವನ್ನು ಸಾಗಿಸುತ್ತಿರುವಂತಹ ಅಭ್ಯರ್ಥಿಗಳು ಕೂಡ ಹೊಸ ರೇಷನ್ ಕಾರ್ಡ್ಗಳನ್ನು ಪಡೆಯಬಹುದು. ಎಪಿಎಲ್ ಅರ್ಹತಾ ಮಾನದಂಡಗಳನ್ನು ಹೊಂದುವಂತಹ ಅಭ್ಯರ್ಥಿಗಳು ಮಾತ್ರ ಎಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆಯುತ್ತಾರೆ. ಆದರೆ ಬಿಪಿಎಲ್ ರೇಷನ್ ಕಾರ್ಡ್ ಗಳು ಅರ್ಹತೆಯನ್ನು ಹೊಂದಿದಂತಹ ಬಡ ಕುಟುಂಬದ ಸದಸ್ಯರು ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಪಡೆಯುತ್ತಾರೆ. ಇನ್ನು ಕಡುಬಡತನವನ್ನು ನೋಡುತ್ತಿರುವಂತಹ ಬಡ ಕುಟುಂಬದ ಅಭ್ಯರ್ಥಿಗಳು ಕೂಡ ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಪಡೆಯಬಹುದಾಗಿದೆ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…