ನಮಸ್ಕಾರ ಸ್ನೇಹಿತರೇ…. ಈ ಒಂದು ಲೇಖನದ ಮುಖಾಂತರ ಯಾರೆಲ್ಲಾ ಹೊಸ ರೇಷನ್ ಕಾರ್ಡ್ಗಳನ್ನು ಪಡೆದುಕೊಳ್ಳಬೇಕು ಎಂದುಕೊಂಡಿದ್ದೀರ ಅಂತವರಿಗೆ ಒಂದು ಸಿಹಿ ಸುದ್ದಿಯನ್ನು ಸರ್ಕಾರ ನೀಡಿದೆ. ಆ ಒಂದು ಸಿಹಿ ಸುದ್ದಿ ಯಾವುದು ಎಂಬುದನ್ನು ತಿಳಿಯಲು ನೀವು ಲೇಖನವನ್ನು ಕೊನೆವರೆಗೂ ಕೂಡ ಓದಬೇಕಾಗುತ್ತದೆ. ಆ ಒಂದು ಮಾಹಿತಿಯನ್ನು ತಿಳಿದು ನೀವು ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಏನಾಗಿದೆ ? ನಮಗೂ ಕೂಡ ರೇಷನ್ ಕಾರ್ಡ್ ವಿತರಣೆ ಆಗುತ್ತಾ ? ಈ ಒಂದು ತಿಂಗಳಿನಲ್ಲಿ ಎಂಬುದನ್ನು ಕೂಡ ತಿಳಿದುಕೊಳ್ಳಬಹುದು.
ಏಪ್ರಿಲ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಿದವರಿಗೆ ಸಿಹಿ ಸುದ್ದಿ !
ಸ್ನೇಹಿತರೆ ಕಳೆದ ತಿಂಗಳಿನಲ್ಲಷ್ಟೇ ಹೊಸ ರೇಷನ್ ಕಾರ್ಡ್ ಗಳನ್ನು ಪಡೆಯಲು ಬಯಸುವಂತಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆಗೆ ಕೂಡ ಸರ್ಕಾರ ಅವಕಾಶವನ್ನು ನೀಡಿದ್ದು, ಅದೇ ರೀತಿ ಮೂರು ಲಕ್ಷಕ್ಕೂ ಹೆಚ್ಚಿನ ಅರ್ಜಿ ಸಲ್ಲಿಕೆಗಳು ಆಗಿದೆ. ಕರ್ನಾಟಕದಲ್ಲಿ ಕೂಡ ಮೂರು ಲಕ್ಷ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ ಜನರು. ಈ ಮೂರು ಲಕ್ಷ ರೇಷನ್ ಕಾರ್ಡ್ ಗಳಲ್ಲಿ ಸಾಕಷ್ಟು ರೇಷನ್ ಕಾರ್ಡ್ ಗಳು ಕೂಡ ರದ್ದಾಗಿದೆ. ಕೆಲವೊಂದು ರೇಷನ್ ಕಾರ್ಡ್ ಗಳು ಮಾತ್ರ ಅರ್ಹ ಪಟ್ಟಿಯಲ್ಲಿ ಬಂದಿವೆ, ಅಂತಹ ಅರ್ಹರಿಗೆ ಮಾತ್ರ ಹೊಸ ರೇಷನ್ ಕಾರ್ಡ್ ಗಳು ಕೂಡ ವಿತರಣೆ ಆಗುತ್ತದೆ.
ಹೊಸ ರೇಷನ್ ಕಾರ್ಡ್ ಅರ್ಹ ಪಟ್ಟಿಯಲ್ಲಿ ನಿಮ್ಮ ಹೆಸರಿದ್ರೆ ಸಾಕು, ನಿಮಗೂ ಕೂಡ ಇದೇ ತಿಂಗಳಿನಲ್ಲಿಯೇ ಹೊಸ ರೇಷನ್ ಕಾರ್ಡ್ ಗಳು ಕೂಡ ವಿತರಣೆ ಆಗುತ್ತದೆ. ಆ ಒಂದು ರೇಷನ್ ಕಾರ್ಡ್ ಗಳ ಮುಖಾಂತರ ನೀವು ಕೂಡ ಉಚಿತ ಧಾನ್ಯಗಳನ್ನು ಕೂಡ ಪಡೆದು ಗೃಹಲಕ್ಷ್ಮಿ ಯೋಜನೆಯ ಹಣ ಹಾಗೂ ಅನ್ನಭಾಗ್ಯ ಯೋಜನೆಯ ಹಣವನ್ನು ಕೂಡ ಪಡೆಯಬಹುದು.
ಗೃಹಲಕ್ಷ್ಮಿ ಯೋಜನೆಗೆ ಯಾರಿನ್ನು ಅರ್ಜಿ ಸಲ್ಲಿಕೆ ಮಾಡಿಲ್ವೋ, ಅಂತವರು ಈ ಬಿಪಿಎಲ್ ರೇಷನ್ ಕಾರ್ಡ್ ಗಳನ್ನು ಕೂಡ ನೀಡುವ ಮುಖಾಂತರ ಗೃಹಲಕ್ಷ್ಮಿ ಯೋಜನೆ ಕಡೆಯಿಂದಲೂ ಕೂಡ ಹಣವನ್ನು ಪಡೆಯಬಹುದಾಗಿದೆ. ನೀವೇನಾದರೂ ಈ ತಿಂಗಳಿನಲ್ಲಿ ಹೊಸ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳುತ್ತೀರಿ ಎಂದರೆ, ನಿಮಗೆ ಮುಂದಿನ ತಿಂಗಳಿನಲ್ಲಿ ಅಥವಾ ಜುಲೈ ತಿಂಗಳಿನಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ನಿಮ್ಮ ಖಾತೆಗೆ ಜಮಾ ಆಗುತ್ತದೆ.
ಇದನ್ನು ಓದಿ :- solar chulha scheme: ಮಹಿಳೆಯರಿಗಾಗಿ ಉಚಿತ ಸೌರಒಲೆ ಸಿಗುತ್ತಿದೆ. ಅರ್ಜಿ ಸಲ್ಲಿಸುವ ಮುಖಾಂತರ ಸ್ಟವ್ಗಳನ್ನು ಪಡೆದುಕೊಳ್ಳಿ.
ಸಾಕಷ್ಟು ಜನರು ರೇಷನ್ ಕಾರ್ಡ್ ಇಲ್ಲದೆಇರುವುದಕ್ಕಾಗಿ ಗೃಹಲಕ್ಷ್ಮಿ ಯೋಜನೆ ಕಡೆಯಿಂದಲೂ ಕೂಡ ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ, ಅಂತವರಿಗೆ ಸರ್ಕಾರ ಕಳೆದ ತಿಂಗಳಿನಲ್ಲಷ್ಟೇ ಹೊಸ ರೇಷನ್ ಕಾರ್ಡ್ಗಳನ್ನು ನೀಡಲು ಮುಂದಾಗಿತ್ತು. ಸಾಕಷ್ಟು ಲಕ್ಷಾಂತರ ಕುಟುಂಬಗಳು ಹೊಸ ರೇಷನ್ ಕಾರ್ಡ್ ಗಳಿಗೂ ಕೂಡ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಿದ್ದರು ಅಂತವರಿಗೆ ಗುಡ್ ನ್ಯೂಸ್ ನೀಡಿದ ಸರ್ಕಾರ. ಅರ್ಹ ಪಟ್ಟಿಯನ್ನು ಬಿಡುಗಡೆ ಮಾಡುವ ಮುಖಾಂತರ ಫಲಾನುಭವಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ.
ಹೊಸ ರೇಷನ್ ಕಾರ್ಡ್ ಲಿಸ್ಟನ್ನು ಈ ರೀತಿ ಚೆಕ್ ಮಾಡಿಕೊಳ್ಳಿ.
- ಸ್ನೇಹಿತರೆ ಎಲ್ಲರೂ ಕೂಡ ಮೊದಲಿಗೆ ಆಹಾರ ಇಲಾಖೆ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ.
- ಭೇಟಿ ನೀಡಲು ಈ ಒಂದು Click Here ಲಿಂಕನ್ನು ಕ್ಲಿಕ್ಕಿಸಿ, ನೇರವಾಗಿ ಆಹಾರ ಇಲಾಖೆ ವೆಬ್ಸೈಟ್ಗೆ ಭೇಟಿ ನೀಡುತ್ತೀರಿ.
- ನಂತರ ನೀವು new ration card list released ( ನೂತನ ಪಡಿತರ ಚೀಟಿ ಲಿಸ್ಟ್ ಸರ್ಚ್ ) ಎಂಬುದನ್ನು ಈ ಒಂದು ಪುಟದಲ್ಲಿ ಹುಡುಕಿರಿ, ಆನಂತರ ಅದನ್ನು ಕ್ಲಿಕ್ಕಿಸಿ.
- ನಿಮ್ಮ ಜಿಲ್ಲೆ ಯಾವುದು? ನಿಮ್ಮ ಗ್ರಾಮ ನಿಮ್ಮ ತಾಲೂಕು ಎಲ್ಲವುದನ್ನು ಕೂಡ ನೀವು ಆಯ್ಕೆ ಮಾಡಿಕೊಳ್ಳಬೇಕು.
- ಬಳಿಕ ನಿಮ್ಮ ಹೆಸರು ಈ ಒಂದು ಲಿಸ್ಟ್ ನಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಕೂಡ ನೀವು ಚೆಕ್ ಮಾಡಿಕೊಳ್ಳಿ.
- ರೇಷನ್ ಕಾರ್ಡ್ ಮುಖ್ಯಸ್ಥರ ಹೆಸರಿನಲ್ಲಿ ಈ ಒಂದು ಲಿಸ್ಟ್ ಕೂಡ ಬಿಡುಗಡೆ ಆಗಿರುತ್ತದೆ. ಆ ಒಂದು ರೇಷನ್ ಕಾರ್ಡ್ ಗಳಲ್ಲಿ ಯಾರೆಲ್ಲಾ ಸದಸ್ಯರು ಇದ್ದಾರೆ ಎಂಬುದನ್ನು ಕೂಡ ನೀವು ನೋಡಬಹುದು.
- ನಿಮ್ಮ ಕುಟುಂಬದ ಸದಸ್ಯರ ಹೆಸರು ಇಲ್ಲಿದೆ ಎಂದರೆ ನೀವು ಈ ತಿಂಗಳಿನಲ್ಲಿಯೇ ರೇಷನ್ ಕಾರ್ಡ್ ಗಳನ್ನು ಪಡೆದುಕೊಳ್ಳುತ್ತೀರಿ ಎಂದರ್ಥ.
ಇಂತಹ ರೇಷನ್ ಕಾರ್ಡ್ ಅನರ್ಹರ ಪಟ್ಟಿಗೆ ಸೇರಿವೆ.
ಯಾರೆಲ್ಲಾ ತಿದ್ದುಪಡಿ ಮಾಡಲು ರೇಷನ್ ಕಾರ್ಡ್ಗಳಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ ಅಂತವರಿಗೆ ಸರ್ಕಾರ ಹೊಸ ಅಪ್ ಡೇಟ್ ಅನ್ನು ನೀಡಿದೆ. ಇಂಥವರ ರೇಷನ್ ಕಾರ್ಡ್ ಗಳು ಕೂಡ ಅನರ್ಹರ ಪಟ್ಟಿಗೆ ಸೇರಿವೆ, ಏಕೆಂದರೆ ಸಾಕಷ್ಟು ಲಕ್ಷಾಂತರ ಫಲಾನುಭವಿಗಳು ಕೂಡ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಸಲು ಮುಂದಾಗಿದ್ದರು, ಕೆಲವೊಂದು ಅಭ್ಯರ್ಥಿಗಳ ರೇಷನ್ ಕಾರ್ಡ್ ಗಳು ಮಾತ್ರ ಅನರ್ಹರ ಲಿಸ್ಟಿಗೆ ಸೇರಿದೆ. ಯಾರೆಲ್ಲಾ ಅನರ್ಹರ ಪಟ್ಟಿಯಲ್ಲಿ ಬರುತ್ತಾರೋ ಅಂತವರಿಗೆ ಯಾವುದೇ ರೀತಿಯ ಪಡಿತರ ಧಾನ್ಯಗಳು ಕೂಡ ದೊರೆಯುವುದಿಲ್ಲ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…