North Railway recruitment 2023. ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ, ಉತ್ತರ ರೈಲ್ವೆಯಲ್ಲಿ ಖಾಲಿ ಇರುವ ಅಪ್ರೆಂಟಿಸ್ ಹುದ್ದೆಗಳಿಗೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದನ್ನು ಈ ಲೇಖನದ ಮೂಲಕ ತಿಳಿಸಿಕೊಟ್ಟಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದುವ ಮೂಲಕ ಈ ಉದ್ಯೋಗದ ಮಾಹಿತಿಯನ್ನು ಪಡೆದುಕೊಳ್ಳಿ ಹಾಗೂ ಆಸಕ್ತಿ ಇದ್ದಲ್ಲಿ ಈ ಉದ್ಯಾನಕ್ಕೆ ಅರ್ಜಿ ಹೇಗೆ ಸಲ್ಲಿಸುವುದು ಎಂಬುದನ್ನು ಕೂಡ ನೀಡಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.
ಉತ್ತರ ರೈಲ್ವೆ ಈಗಾಗಲೇ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ ಡಿಸೆಂಬರ್ 11 ರಿಂದ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭವಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಈ ಲೇಖನದಲ್ಲಿ ನಾವು ಈ ಒಂದು ಹುದ್ದೆಗೆ ಬೇಕಾದ ಎಲ್ಲಾ ಮಾಹಿತಿಯನ್ನು ಒದಗಿಸಿರುತ್ತೇವೆ ಆದ ಕಾರಣ ಈ ಉದ್ಯೋಗದ ಮಾಹಿತಿಯನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದನ್ನು ಕೂಡ ಈ ಒಂದು ಲೇಖನದಲ್ಲಿ ನೀಡಿರುತ್ತೇವೆ ಅದರ ಅನುಸಾರವಾಗಿ ಆನ್ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿ ಮತ್ತು ರೈಲ್ವೆಯಲ್ಲಿ ಹುದ್ದೆಯನ್ನು ಪಡೆದುಕೊಳ್ಳಿ.
ಉತ್ತರ ರೈಲ್ವೆ ಅಧಿಕೃತ ಸೂಚನೆಯ ಪ್ರಕಾರ 3093 ಅಪ್ರೆಂಟಿಸ್ ಹುದ್ದೆಗಳು, ಖಾಲಿ ಇದ್ದು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ ಡಿಸೆಂಬರ್ 11 2023 ಆಗಿರುತ್ತದೆ. ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದರೆ ಮುಂದಿನ ವರ್ಷ ಅಂದರೆ 2024ರಲ್ಲಿ ಜನವರಿ 11ನೇ ತಾರೀಖಿನವರೆಗೂ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ.
ಉತ್ತರ ರೈಲ್ವೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯ ವಿದ್ಯಾರ್ಹತೆಯು 10ನೇ ತರಗತಿ ಪಾಸ್ ಆಗಿರಬೇಕು ಅಥವಾ ಅಭ್ಯರ್ಥಿಯು ITI ಅಧ್ಯಯನ ಮಾಡಿರಬೇಕು.
ಉತ್ತರ ರೈಲ್ವೆಯು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು 15 ವರ್ಷದಿಂದ 24 ವರ್ಷದ ವರೆಗೆ ವಯೋಮಿತಿಯನ್ನು ಹೊಂದಿರಬೇಕು ಅಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
ಆಯ್ಕೆಯ ಪ್ರಕ್ರಿಯೆಯು ಉತ್ತರ ರೈಲ್ವೆ ಹೊರಡಿಸಿರುವ ಅಧಿವೇಶನ ಪ್ರಕಾರ 10ನೇ ತರಗತಿ ಅಥವಾ ಐಟಿಐ ಶಾರ್ಟ್ ಲಿಸ್ಟ್ ನ ಮೇಲೆ ಎಂದರೆ ಅಂಕಗಳ ಮೇಲೆ ಆಕೆಯನ್ನು ಮಾಡಲಾಗುತ್ತದೆ. ಹಾಗೂ ಡಾಕುಮೆಂಟ್ ಪರಿಶೀಲನೆ ಮತ್ತು ವೈದ್ಯಕೀಯ ಪರಿಶೀಲನೆಯನ್ನು ಮಾಡಿ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಉತ್ತರ ರೈಲ್ವೆ ನೀಡಿರುವ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗೆ ಸಂಬಳವನ್ನು ಇಂತಿಷ್ಟೇ ಅಂತ ನಿಗದಿ ಮಾಡಿಲ್ಲ ಇದನ್ನು ಆಯ್ಕೆಯ ನಂತರ ಅಭ್ಯರ್ಥಿಗೆ ತಿಳಿಸಲು ಉತ್ತರ ರೈಲ್ವೆ ಅಧಿಸೂಚನೆಯಲ್ಲಿ ಹೇಳಲಾಗಿದೆ.
ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಎಸ್ ಸಿ ಮತ್ತು ಎಸ್ ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಉಳಿದ ಅಭ್ಯರ್ಥಿಗಳಿಗೆ ರೂಪಾಯಿ 100ರಂತೆ ಅರ್ಜಿ ಶುಲ್ಕವನ್ನು ನಿಗದಿಪಡಿಸಿರುತ್ತಾರೆ.
ಯೋಜನೆಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದನ್ನು ಈ ಕೆಳಗೆ ನೀಡಿರುತ್ತೇವೆ.
ಈ ಕೆಳಗೆ ಕೊಟ್ಟಿರುವ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿಯ ನಮೂನೆಯನ್ನು ಎಚ್ಚರಿಕೆಯಿಂದ ಓದಿ ಮತ್ತು ಅದನ್ನು ಪೂರ್ಣವಾಗಿ ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.
ಭರ್ತಿ ಮಾಡಿದ ಫಾರ್ಮ್ ಅನ್ನು ಪರಿಶೀಲಿಸಿಕೊಂಡು ನಂತರ ಕೆಳಗೆ ಅರ್ಜಿ ಸಲ್ಲಿಸಿದ ಫಾರ್ಮ್ ಪ್ರಿಂಟನ್ನು ತೆಗೆದುಕೊಳ್ಳಿ.
ಸ್ನೇಹಿತರೆ ಈ ಮೇಲಿನ ಹುದ್ದೆಯ ಮಾಹಿತಿಯು ತಮಗೆ ಉಪಯುಕ್ತವಾದಲ್ಲಿ ನಮ್ಮ ಸಾಮಾಜಿಕ ಅಂತರ್ಜಾಲ ತಾಣದ ಚಂದದಾರರಾಗಿ ಮತ್ತು ಇದೇ ರೀತಿಯ ಹುದ್ದೆಗಳು ಹಾಗೂ ಇತರ ಸುದ್ದಿಗಳ ಓದಲು ಇಷ್ಟಪಡುತ್ತಿದ್ದರೆ ನಮ್ಮ ಜಾಲತಾಣಕ್ಕೆ ಚಂದದಾರರಾಗಿ ಕೆಳಗೆ ಕೊಟ್ಟಿರುವ ಬೆಲ್ ಐಕಾನ್ ಅನ್ನು ಒತ್ತುವ ಮೂಲಕ ನೋಟಿಫಿಕೇಶನ್ ಪಡೆಯಿರಿ.