ಗೃಹಲಕ್ಷ್ಮಿ ಹಣ ಬೇಕು ಅಂದ್ರೆ ಕೆವೈಸಿ ಕಡ್ಡಾಯ! ಕೆವೈಸಿ ಮಾಡಿಸೋದು ಹೇಗೆ?
Gruhalakshmi scheme amount information: ನಮಸ್ಕಾರ ಸ್ನೇಹಿತರೆ ನಿಮಗೆ ಮೂಲಕ ತಿಳಿಸುವುದೇನೆಂದರೆ, ನಿಮಗೆ ಈ ತಿಂಗಳು ಗೃಹಲಕ್ಷ್ಮಿ ಹಣ ಬಂದಿಲ್ಲವಾ ಹಾಗಾದರೆ ಬರಬೇಕಾದರೆ ಏನು ಮಾಡಬೇಕು? ಗೃಹಲಕ್ಷ್ಮಿ ಹಣ ನಿಮ್ಮ ಖಾತೆಗೆ ಇನ್ನೂ ಬಂದಿಲ್ಲ ಅಂದ್ರೆ ಬರಲು ಈ ಕೆಲಸ ಮಾಡಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗೆ ನೀಡಿರುತ್ತೇನೆ. ನೀವು ಗೃಹಲಕ್ಷ್ಮಿ ಹಣ ಪಡೆದುಕೊಳ್ಳಬೇಕಾದರೆ, ಕೆ ವೈ ಸಿ ಯನ್ನು ಮಾಡಬೇಕು. ನೀವು ಕೆವೈಸಿ ಮಾಡಿಸುವುದು ಹೇಗೆ ಮತ್ತು ಕೆವೈಸಿ ಮಾಡಿಸಲು ಎಲ್ಲಿ ಹೋಗಬೇಕು?…