Parihara: ನಮಸ್ಕಾರ ಸ್ನೇಹಿತರೆ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಇಂತಹ ರೈತರ ಖಾತೆಗೆ ₹3,000 ಬೆಳೆ ಪರಿಹಾರವನ್ನು ಜಮೆ ಮಾಡಲಾಗಿರುತ್ತದೆ. ಹಾಗಿದ್ದರೆ, ಯಾವ ರೈತರ ಖಾತೆಗೆ ₹3,000 ಹಣ ಜಮಾ ಆಗುತ್ತದೆ? ಎಂದು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಯಾವ ರೈತರ ಖಾತೆಗೆ ₹3,000 ಬೆಳೆ ಪರಿಹಾರ ಜಮಾ?
ಸ್ನೇಹಿತರೆ, “ಸಣ್ಣ ಮತ್ತು ಅತಿ ಸಣ್ಣ ರೈತರ” ಖಾತೆಗೆ ಅವರ ಜೀವನೋಪಾಯಕ್ಕಾಗಿ, 2800 ಇಂದ 3000 ವರೆಗೆ ಬೆಳೆ ಪರಿಹಾರವನ್ನು ಸಣ್ಣ ಮತ್ತು ಅತಿ ಸಣ್ಣ ರೈತರ ಖಾತೆಗೆ ಜಮಾ ಮಾಡುತ್ತೇವೆ ಎಂದು ಸರ್ಕಾರವು ಈ ಮೂಲಕ ತಿಳಿಸಿರುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲೇಖನವನ್ನು ಕೊನೆಯವರೆಗೂ ಓದಿ.
ಯಾವಾಗ ಹಣ ಜಮಾ ಆಗುತ್ತದೆ?
ಒಂದು ವಾರದೊಳಗೆ ಹಣವನ್ನು ಜಮಾ ಮಾಡುವ ಗುರಿಯನ್ನು ಸರ್ಕಾರವು ಹೊಂದಿರುತ್ತದೆ. ಕೇಂದ್ರ ಸರ್ಕಾರವು ಕಳೆದ ತಿಂಗಳಿನಲ್ಲಿ 3454 ಕೋಟಿ ರೂಪಾಯಿ ನಮ್ಮ ಕರ್ನಾಟಕ ರಾಜ್ಯಕ್ಕಾಗಿ ಬೆಳೆ ಪರಿಹಾರವಾಗಿ ನೀಡಿತ್ತು. ಈಗಾಗಲೇ ರಾಜ್ಯದಲ್ಲೆಡೆ ಹಣವನ್ನು ರೈತರ ಖಾತೆಗೆ ಜಮಾ ಮಾಡಲಾಗಿರುತ್ತದೆ.
ಈ ಅನುದಾನದಲ್ಲಿ ಇನ್ನು ಉಳಿದಿರುವ ಹಣವನ್ನು ಸಣ್ಣ ಮೊತ್ತ ಸಣ್ಣ ರೈತರ ಖಾತೆಗೆ ಜಮಾ ಮಾಡಲು ಮುಂದಾಗಿದೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರು ಹಾಗೂ ಅವರ ಜೀವನೋಪಾಯಕ್ಕಾಗಿ ಈ ಹಣವು ಸಹಾಯಕಾರಿಯಾಗಲಿದೆ ಎಂದು ಭಾವಿಸಲಾಗಿದೆ. ಇದರಿಂದಾಗಿ ರಾಜ್ಯದ 7 ಲಕ್ಷ ರೈತರಿಗೆ ಸಹಾಯಕಾರಿಯಾಗಲಿದೆ ಎಂದು ಕೂಡ ಭಾವಿಸಲಾಗಿದೆ.
ಸ್ನೇಹಿತರೆ ಇದು ಆಗಿತ್ತು, ಬೆಳೆ ಪರಿಹಾರದ 3000 ಹಣ ಯಾರ ಖಾತಿಗೆ ಯಾವಾಗ ಜಮಾ ಆಗಲಿದೆ ಎಂಬ ಮಾಹಿತಿ. ಈ ಮಾಹಿತಿಯು ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಹಾಗೂ ನಮ್ಮ ಜಾಲತಾಣದ ಚಂದದಾರರಾಗಿ.